Urinate  

(Search results - 8)
 • Asked not to urinate in public drunk men assault mechanic Kanpur mahAsked not to urinate in public drunk men assault mechanic Kanpur mah

  CRIMEJun 6, 2021, 5:30 PM IST

  'ಪಬ್ಲಿಕ್‌ನಲ್ಲಿ ಮೂತ್ರಮಾಡಬೇಡಿ'  ಬುದ್ಧಿ ಹೇಳಿದ್ದಕ್ಕೆ ಜಜ್ಜಿ ಕೊಂದರು

  ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ ಎಂದು ಬುದ್ಧಿಹೇಳಿದ ಮನುಷ್ಯನ  ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.   ಹಲ್ಲೆ ಪರಿಣಾಮ ವ್ಯಕ್ತಿ ಸಾವಿಗೀಡಾಗಿದ್ದಾನೆ.

 • Auto Driver Beaten By Transgenders For Urinate in front Of House in Kolar snrAuto Driver Beaten By Transgenders For Urinate in front Of House in Kolar snr

  Karnataka DistrictsMar 1, 2021, 1:57 PM IST

  ಮೂತ್ರ ಮಾಡಿದ್ದಕ್ಕೆ ಮಂಗಳಮುಖಿಯರಿಂದ ಆಟೋ ಚಾಲಕನಿಗೆ ಥಳಿತ

  ಮೂತ್ರ ವಿಸರ್ಜನೆ ಮಾಡಿದ್ದರಿಂದ ಮಂಗಳ ಮುಖಿಯರು ಆಟೋ ಚಾಲಕನ ಮೇಲೆ ಹಲ್ಲೆ ಮನಬಂದಂತೆ ಹಲ್ಲೆ ಮಾಡಿದ್ದು ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಣ್ಣಗಾಗಿದೆ.

 • California Shopkeeper stops Woman for not wearing mask but she Urinated In ShopCalifornia Shopkeeper stops Woman for not wearing mask but she Urinated In Shop

  InternationalJul 20, 2020, 5:34 PM IST

  ಮಾಸ್ಕ್ ಧರಿಸದ ಮಹಿಳೆ, ತಡೆಯಲು ಮುಂದಾದಾಗ ಬಟ್ಟೆ ಎತ್ತಿ ಅಶ್ಲೀಲ ವರ್ತನೆ!

  ಕೊರೋನಾ ವೈರಸ್ ಜನ ಸಾಮಾನ್ಯರ ಬದುಕನ್ನೇ ಬದಲಾಯಿಸಿದೆ. ಮಾಸ್ಕ್ ಧರಿಸುವುದು ನಿತ್ಯದ ಅಗತ್ಯಗಳಲ್ಲಿ ಒಂದಾಗಿ ಮಾರ್ಪಾಡಾಗಿದೆ. ಕೊರೋನಾಗೆ ಈವರೆಗೂ ಯಾವುದೇ ಲಸಿಕೆ ಲಭ್ಯವಾಗದ ಹಿನ್ನೆಲೆ ಮಾಸ್ಕ್ ಧರಿಸುವುದು ಅಗತ್ಯವಾಗಿದೆ. ಆದರೆ ಕೆಲವರಿಗೆ ಈಗಲೂ ಮಾಸ್ಕ್ ಹಾಕುವುದೆಂದರೆ ಕಿರಿ ಕಿರಿ ಅನುಭವವಾಗುತ್ತದೆ. ಅದರಲ್ಲೂ ವಿಶೇಷವಾಗಿ ಇಂತಹವರಿಗೆ ಮಾಸ್ಕ್ ಧರಿಸಿ ಎಂದರೆ ಹಲ್ಲೆ ನಡೆಸಲೂ ಮುಂದಾಗುತ್ತಾಋಎ. ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾದ ಮಾಲ್‌ ಒಂದರಲ್ಲಿ ಮಹಿಳೆಯೊಬ್ಬಳಿಗೆ ಮಾಸ್ಕ್ ಧರಿಸಲು ಹೇಳಿದಾಗ ಸಿಟ್ಟಾದ ಆಕೆ ಸ್ಟೋರ್‌ನಲ್ಲಿ ಎಲ್ಲರೆದುರು ಬಟ್ಟೆ ಎತ್ತಿ ಮೂತ್ರ ವಿಸರ್ಜನೆ ಮಾಡಿದ್ದಾಳೆ. ಬಳಿಕ ಸ್ಟೋರ್ ಕೀಪರ್ ಪೊಲೀಸರಿಗೆ ಕರೆ ಮಾಡಿದ್ದು, ಆಕೆ ಅರೆಸ್ಟ್ ಆಗಿದ್ದಾಳೆ.

 • fact check of Budweiser employee urinate in beer tank for 12 yearsfact check of Budweiser employee urinate in beer tank for 12 years

  Fact CheckJul 3, 2020, 9:18 AM IST

  Fact Check: ಅಯ್ಯಯ್ಯೋ... ಅಡ್ವೈಸರ್‌ ಬಿಯರ್‌ನಲ್ಲಿ ಮೂತ್ರ!

  ಪ್ರಖ್ಯಾತ ಬಡ್‌ವೈಸರ್‌ ಬಿಯರ್‌ನಲ್ಲಿ ಕಳೆದ 12 ವರ್ಷದಿಂದ ಮನುಷ್ಯರ ಮೂತ್ರ ಮಿಶ್ರಣ ಮಾಡಲಾಗುತ್ತಿತ್ತು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

 • When Alia Bhatt had to pee on highway side during on shootWhen Alia Bhatt had to pee on highway side during on shoot

  Cine WorldJun 11, 2020, 5:53 PM IST

  ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಿದ್ದರಂತೆ ಈ ಬಾಲಿವುಡ್‌ ನಟಿ!

  ಸಿನಿಮಾಗಳನ್ನು ನೋಡಿ ಎಂಜಾಯ್‌ ಮಾಡುತ್ತೇವೆ ನಾವು. ಆದರಲ್ಲಿರುವ ಸೀನ್‌ಗಳು, ಲೋಕೆಷನ್‌ಗಳನ್ನು ಮೆಚ್ಚುತ್ತೇವೆ. ಆದರೆ ಒಂದು ಸಿನಿಮಾ ಸುಂದರವಾಗಿ ಮೂಡಲು ಸ್ಟಾರ್‌ಗಳ ಶ್ರಮ ನಮಗೆ ಅರ್ಥವಾಗುವುದು ಮಾತ್ರ ಅಷ್ಟು ಸುಲಭವಲ್ಲ. ಬಾಲಿವುಡ್‌ನ ಹೈವೇ ಸಿನಿಮಾದ ಆಲಿಯಾ ಭಟ್‌ ಆ್ಯಕ್ಟಿಂಗ್‌ ಎಲ್ಲರ ಗಮನ ಸೆಳೆದಿತ್ತು. ಹಾಗೆ ಚಿತ್ರವೂ ಹಿಟ್‌ ಅನಿಸಿಕೊಂಡಿತ್ತು. ಆಲಿಯಾ ಸಂದರ್ಶನವೊಂದರಲ್ಲಿ ಈ ಸಿನಿಮಾದ ಶೂಟಿಂಗ್‌ ಮಾಡುವಾಗ ಪಟ್ಟ ಪಾಡಿನ ಹೇಳಿಕೊಂಡಿದ್ದಾರೆ. ನಟಿ ಸಾರ್ವಜನಿಕವಾಗಿ ರಸ್ತೆಯಲ್ಲಿಯೇ ಮೂತ್ರ ವಿಸರ್ಜಿಸಬೇಕಾಯಿತಂತೆ. ಎಷ್ಟು ದೊಡ್ಡ ನಟಿಯಾದರೇನು, ಶೂಟಿಂಗ್ ಮಾಡೋವಾಗ ಏನೆಲ್ಲಾ ಪಾಡು ಪಡ್ತಾರೆ ನೋಡಿ...

 • BBMP Collects 1 Lakh For Urinate in PublicBBMP Collects 1 Lakh For Urinate in Public

  Bengaluru-UrbanNov 4, 2019, 8:46 AM IST

  ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ: 1.29 ಲಕ್ಷ ರು. ದಂಡ

  ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ 1.29 ಲಕ್ಷ ರು. ದಂಡ ವಿಧಿಸಲಾಗಿದೆ. ಬಿಬಿಎಂಪಿ ಬೃಹತ್ ಮೊತ್ತದ ದಂಡ ಕಲೆಹಾಕಿದೆ

 • Mumbai Motorman Stops Train to UrinateMumbai Motorman Stops Train to Urinate

  INDIAJul 18, 2019, 2:03 PM IST

  ಪ್ರಕೃತಿ ಕರೆಗೆ ಓಗೊಟ್ಟು ರೈಲನ್ನೇ ನಿಲ್ಲಿಸಿದ ಚಾಲಕ!

  ಪ್ರಕೃತಿಯ ಕರೆ ಬಂದಾಗ ಯಾರೇ ಆದರೂ ಓಗೊಡಲೇ ಬೇಕು. ಯಾರು, ಎಲ್ಲಿ, ಯಾವಾಗ ಅನ್ನೋದೆಲ್ಲ ಇಲ್ಲಿ ಲೆಕ್ಕಕ್ಕೇ ಇಲ್ಲ ಅನ್ನೋದನ್ನು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವ್ಯಕ್ತಿಯೊಬ್ಬರು ಪ್ರೂವ್ ಮಾಡಿಬಿಟ್ಟಿದ್ದಾನೆ. ಅಷ್ಟಕ್ಕೂ ಈ ವ್ಯಕ್ತಿ ಮಾಡಿದ್ದು ಅಂತಿಂಥಾ ಕೆಲಸವಲ್ಲ.. ಮೂತ್ರ ವಿಸರ್ಜನೆ ಮಾಡೋದಕ್ಕೆ ರೈಲನ್ನೇ ನಿಲ್ಲಿಸಿದ್ದಾನೆ.

 • Rajasthan Minister Caught Urination In PublicRajasthan Minister Caught Urination In Public

  NEWSOct 8, 2018, 1:20 PM IST

  ವಸುಂಧರಾ ರಾಜೇ ಪೋಸ್ಟರ್ ಮುಂದೆಯೇ ಸೂಸು ಮಾಡಿದ ಬಿಜೆಪಿ ಸಚಿವ

  ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛಭಾರತ ಅಭಿಯಾನ  ನಡೆಸಲು ಸಾಕಷ್ಟು ರೀತಿಯಲ್ಲಿ ಕಾರ್ಯ ಕೈಗೊಳ್ಳುತ್ತಿದ್ದರೆ ರಾಜಸ್ಥಾನ ಬಿಜೆಪಿ ಸಚಿವರೋರ್ವರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.