Uri

(Search results - 101)

uncontrollable-urination

WomanJan 16, 2021, 4:48 PM IST

ಗರ್ಭಧಾರಣೆಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆ: ಕಿರಿಕಿರಿಯಾಗೋ ಈ ಸಮಸ್ಯೆ ಕಾಡೋದ್ಯಾಕೆ?

ಗರ್ಭಿಣಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ ಎಂದರೆ ಅದು ಪದೇ ಪದೇ ಮೂತ್ರ ವಿಸರ್ಜನೆಯಾಗುವುದು. ಇಂದೊಂದು ಸಾಮಾನ್ಯ ಮತ್ತು ಮುಜುಗರದ ಸಮಸ್ಯೆಯಾಗಿದ್ದು, ಇದು  ಜೀವನದ ಒಂದು ಹಂತದಲ್ಲಿ ಸುಮಾರು 30% ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ.

ಮೂತ್ರನಾಳದ ಸೋಂಕು ಸಾಮಾನ್ಯ ಸಮಸ್ಯೆ. ಈ ಸಮಸ್ಯೆ ಮಹಿಳೆಯರು ಮತ್ತು ಪುರುಷರಿಬ್ಬರಿಗೂ ಬರಬಹುದು. ಆದರೆ ಮಹಿಳೆಯರಲ್ಲಿ ಸಮಸ್ಯೆಗಳು ಮತ್ತು ತೊಡಕುಗಳು ಹೆಚ್ಚು ಗೋಚರಿಸುತ್ತವೆ. ಯುಟಿಐ ಇದ್ದಾಗ ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ. ಯುಟಿಐ ಸೋಂಕು ಹೆಚ್ಚಾಗಿ ಇ-ಕೊಲಿ ಬ್ಯಾಕ್ಟೀರಿಯಾದಿಂದ (E-Coli) ಉಂಟಾಗುತ್ತದೆ.

HealthJan 15, 2021, 1:31 PM IST

ಮೂತ್ರ ಸೋಂಕು: ರೋಗಲಕ್ಷಣ, ಕಾರಣ ಮತ್ತು ತಡೆಗಟ್ಟುವ ವಿಧಾನವಿದು

ಮೂತ್ರನಾಳದ ಸೋಂಕು ಸಾಮಾನ್ಯ ಸಮಸ್ಯೆ. ಈ ಸಮಸ್ಯೆ ಮಹಿಳೆಯರು ಮತ್ತು ಪುರುಷರಿಬ್ಬರಿಗೂ ಬರಬಹುದು. ಆದರೆ ಮಹಿಳೆಯರಲ್ಲಿ ಸಮಸ್ಯೆಗಳು ಮತ್ತು ತೊಡಕುಗಳು ಹೆಚ್ಚು ಗೋಚರಿಸುತ್ತವೆ. ಯುಟಿಐ ಇದ್ದಾಗ ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ. ಯುಟಿಐ ಸೋಂಕು ಹೆಚ್ಚಾಗಿ ಇ-ಕೊಲಿ ಬ್ಯಾಕ್ಟೀರಿಯಾದಿಂದ (E-Coli) ಉಂಟಾಗುತ್ತದೆ.

Tanya roberts

HealthJan 12, 2021, 4:04 PM IST

ಈ ಚೆಲುವೆಯನ್ನು ಬಲಿ ತೆಗೆದುಕೊಂಡ ರೋಗ ನಿಮಗೆ ಗೊತ್ತಾ?

ತಾನ್ಯಾ ರಾಬರ್ಟ್ಸ್ ಎಂಬ ಹೀರೋಯಿನ್ ಅನ್ನು ಬಲಿ ತೆಗೆದುಕೊಂಡ ಸೆಪ್ಸಿಸ್ ಕಾಯಿಲೆಗೆ ಪ್ರತಿವರ್ಷ ೧೬ ಲಕ್ಷ ಜನ ಸಾಯುತ್ತಾರೆ. ಇದರ ಬಗ್ಗೆ ನೀವು ತಿಳಿದುಕೊಂಡಿರುವುದು ಒಳ್ಳೆಯದು.

ಸಾಮಾನ್ಯಕ್ಕಿಂತ ಹೆಚ್ಚು ಮೂತ್ರ ವಿಸರ್ಜಿಸುತ್ತಿದ್ದೀರಾ? ಮೂತ್ರ ವಿಸರ್ಜಿಸುವ ನಿರಂತರ ಅಗತ್ಯವು ಮುಜುಗರ ಮತ್ತು ಅಹಿತಕರವಾಗಿರುತ್ತದೆ. ಜನರು ದಿನಕ್ಕೆ 6 ರಿಂದ 8 ಬಾರಿ ಮೂತ್ರ ವಿಸರ್ಜಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಆದರೆ ನೀವು ಬಹಳಷ್ಟು ನೀರು ಕುಡಿಯುತ್ತಿದ್ದರೆ, ನೀವು ಸುಮಾರು 10 ಬಾರಿ ಮೂತ್ರ ವಿಸರ್ಜಿಸಬಹುದು. ಹೇಗಾದರೂ, ಅದು ನಿಜವಲ್ಲ, ಅದು ಆರೋಗ್ಯ ಸ್ಥಿತಿಯ ಆಧಾರವಾಗಿರಬಹುದು.

HealthDec 22, 2020, 3:39 PM IST

ಪದೇ ಪದೆ ಮೂತ್ರ ವಿಸರ್ಜನೆ ಆಗುತ್ತಿದೆಯೇ? ಜೋಪಾನ

ಸಾಮಾನ್ಯಕ್ಕಿಂತ ಹೆಚ್ಚು ಮೂತ್ರ ವಿಸರ್ಜಿಸುತ್ತಿದ್ದೀರಾ? ಮೂತ್ರ ವಿಸರ್ಜಿಸುವ ನಿರಂತರ ಅಗತ್ಯವು ಮುಜುಗರ ಮತ್ತು ಅಹಿತಕರವಾಗಿರುತ್ತದೆ. ಜನರು ದಿನಕ್ಕೆ 6 ರಿಂದ 8 ಬಾರಿ ಮೂತ್ರ ವಿಸರ್ಜಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಆದರೆ ನೀವು ಬಹಳಷ್ಟು ನೀರು ಕುಡಿಯುತ್ತಿದ್ದರೆ, ನೀವು ಸುಮಾರು 10 ಬಾರಿ ಮೂತ್ರ ವಿಸರ್ಜಿಸಬಹುದು. ಹೇಗಾದರೂ, ಅದು ನಿಜವಲ್ಲ, ಅದು ಆರೋಗ್ಯ ಸ್ಥಿತಿಯ ಆಧಾರವಾಗಿರಬಹುದು.

ನೀವು ಒಂದು ಪ್ರಮುಖ ಸಭೆಯ ಮಧ್ಯದಲ್ಲಿದ್ದೀರಿ ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತಿದ್ದೀರಿ ಮತ್ತು ಮೂತ್ರ ವಿಸರ್ಜಿಸಲು ನೀವು ಬಲವಾದ ಪ್ರಚೋದನೆಯನ್ನು ಅನುಭವಿಸುತ್ತೀರಿ. ನಿಮಗೆ  ರೆಸ್ಟ್ ರೂಂ ತಕ್ಷಣ ಸಿಗುವುದಿಲ್ಲ ಮತ್ತು ಆದ್ದರಿಂದ ನೀವು ಸ್ಥಳವನ್ನು ಹುಡುಕುವವರೆಗೆ ನಿಮ್ಮ ಮೂತ್ರ ವಿಸರ್ಜನೆಯನ್ನು ಹಿಡಿದುಕೊಳ್ಳುತೀರ. ಇದು ನಾವೆಲ್ಲರೂ ಒಂದು ಹಂತದಲ್ಲಿ ಅಥವಾ ಇನ್ನೊಂದರಲ್ಲಿ ಎದುರಿಸಿದ ಸಂಗತಿಯಾಗಿದ್ದರೂ, ಅದು ನಮಗೆ ತರುವ ಹಾನಿಯನ್ನು ನಾವು ಹೆಚ್ಚಾಗಿ ಅರಿತುಕೊಳ್ಳುವುದಿಲ್ಲ.

HealthNov 20, 2020, 11:19 AM IST

ಬಂದಾಗ ಪದೆ ಪದೇ ಹೋಗದೇ ಮೂತ್ರ ತಡೆದರೆ ಅನಾರೋಗ್ಯ ಗ್ಯಾರಂಟಿ

ನೀವು ಒಂದು ಪ್ರಮುಖ ಸಭೆಯ ಮಧ್ಯದಲ್ಲಿದ್ದೀರಿ ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತಿದ್ದೀರಿ ಮತ್ತು ಮೂತ್ರ ವಿಸರ್ಜಿಸಲು ನೀವು ಬಲವಾದ ಪ್ರಚೋದನೆಯನ್ನು ಅನುಭವಿಸುತ್ತೀರಿ. ನಿಮಗೆ  ರೆಸ್ಟ್ ರೂಂ ತಕ್ಷಣ ಸಿಗುವುದಿಲ್ಲ ಮತ್ತು ಆದ್ದರಿಂದ ನೀವು ಸ್ಥಳವನ್ನು ಹುಡುಕುವವರೆಗೆ ನಿಮ್ಮ ಮೂತ್ರ ವಿಸರ್ಜನೆಯನ್ನು ಹಿಡಿದುಕೊಳ್ಳುತೀರ. ಇದು ನಾವೆಲ್ಲರೂ ಒಂದು ಹಂತದಲ್ಲಿ ಅಥವಾ ಇನ್ನೊಂದರಲ್ಲಿ ಎದುರಿಸಿದ ಸಂಗತಿಯಾಗಿದ್ದರೂ, ಅದು ನಮಗೆ ತರುವ ಹಾನಿಯನ್ನು ನಾವು ಹೆಚ್ಚಾಗಿ ಅರಿತುಕೊಳ್ಳುವುದಿಲ್ಲ.

urinating in public

CRIMENov 16, 2020, 4:17 PM IST

ಪಬ್ಲಿಕ್‌ನಲ್ಲಿ ಮೂತ್ರವಿಸರ್ಜಿಸಿದ ಎಂದು  ಹೊಡೆದು ಕೊಂದೇ ಬಿಟ್ರು!

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ಎಂಬ  ಕಾರಣಕ್ಕೆ ಯುವಕನನ್ನು ಹಿಗ್ಗಾ ಮುಗ್ಗಾ ಥಳಿಸಲಾಗಿದ್ದು ಗಂಭೀರ ಗಾಯಗೊಂಡಿದ್ದ ಆತ ಸತ್ತೇ ಹೋಗಿದ್ದಾನೆ.

Shocking: 40 families face social boycott after 15-year-old Dalit girl plucks flowers from ‘upper-caste’ land

CRIMEOct 13, 2020, 6:32 PM IST

ಪೊಲೀಸ್ ದೂರು ನೀಡಿದ್ದಕ್ಕೆ ಹಲ್ಲೆ ಮಾಡಿ ಮೂತ್ರ ಕುಡಿಸಲು ಮುಂದಾದ್ರು!

ದಲಿತರೊಬ್ಬರ ಮೇಲೆ ಹಲ್ಲೆ ಮಾಡಿದ್ದು ಅಲ್ಲದೆ ಬಲವಂತವಾಗಿ ಮೂತ್ರ ಕುಡಿಸಲು ಮುಂದಾದ ಅಮಾನವೀಯ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ.

Ragini Dwivedi

Video Icon

SandalwoodSep 11, 2020, 5:12 PM IST

ಯೂರಿನ್ ಪರೀಕ್ಷೆಯಲ್ಲೂ ಕಳ್ಳಾಟವಾಡಿದ ರಾಗಿಣಿ: ಮೂತ್ರದ ಬದಲು ನೀರು ತುಂಬಿ ಕೊಟ್ಟ ನಟಿ

ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರುವ ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿಯ ಮತ್ತೊಂದು ಕಳ್ಳಾಟ ಬಟಾಬಯಲಾಗಿದೆ.

Akshay

Cine WorldSep 11, 2020, 4:17 PM IST

ದಿನಾ ಗೋಮೂತ್ರ ಕುಡೀತಾರೆ ಅಕ್ಷಯ್: ಎದ್ದು ಬಿದ್ದು ಗೋಮೂತ್ರದ ಬಗ್ಗೆ ಸರ್ಚ್ ಮಾಡಿದ್ರು ಜನ

ಬಾಲಿವುಡ್ ನಟ ಅಕ್ಷಯ್ ಕುಮಾರ್ ದಿನಾ ಗೋಮೂತ್ರ ಕುಡಿತಾರೆ ಅಂತ ಗೊತ್ತಾಗಿದ್ದೇ ತಡ ಜನ ಎದ್ದೂ ಬಿದ್ದು ಗೋಮೂತ್ರದ ಔಷಧೀಯ ಗುಣಗಳ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಾಡಿದ್ದಾರೆ.

Urinating

stateAug 26, 2020, 8:28 AM IST

ಕಂಡ ಕಂಡಲ್ಲಿ ಮೂತ್ರ ವಿಸರ್ಜಿಸಿದ್ರೆ ಹೀಗೆ ಆಗೋದು..!

ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆಗೆ ನಿಷೇಧವಿದ್ದರೂ ಓರ್ವ ವ್ಯಕ್ತಿ ನಗರದ ಶಾಕಾಂಬರಿನಗರದ ಪಾದಚಾರಿ ಮಾರ್ಗದಲ್ಲಿ ರಾಜಾರೋಷವಾಗಿ ಮೂತ್ರ ವಿಸರ್ಜಿಸಿ 500 ದಂಡ ತೆತ್ತಿದ್ದಾರೆ.

AMSTERDAM INSTALL URINALS

InternationalAug 22, 2020, 8:20 PM IST

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ತಡೆಯಲು ಹೊಸ ಗ್ರೀನ್‍‌ಪೀಸ್ ಐಡಿಯಾ!

ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದು, ಉಗುಳುವುದ ಭಾರತದ ಹೆಚ್ಚಿನ ಭಾಗಗಳಲ್ಲಿ ಕಾಣುತ್ತೇವೆ. ಇನ್ನು ವಿದೇಶದಲ್ಲೂ ಈ ಸಂಪ್ರದಾಯ ಕಡಿಮೆ ಇಲ್ಲ. ಇದೀಗ ಪ್ರವಾಸಿಗರು ಹೆಚ್ಚು ಸಂದರ್ಶಿಸುವ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡದಂತೆ ತಡೆಯಲು ವಿನೂತನ ಗ್ರೀನ್‌ಪೀಸ್ ಐಡಿಯಾ ಜಾರಿ ಮಾಡಲಾಗಿದ್ದು, ಭರ್ಜರಿ ಯಶಸ್ಸು ಸಿಕ್ಕಿದೆ.

usa

InternationalJul 20, 2020, 5:34 PM IST

ಮಾಸ್ಕ್ ಧರಿಸದ ಮಹಿಳೆ, ತಡೆಯಲು ಮುಂದಾದಾಗ ಬಟ್ಟೆ ಎತ್ತಿ ಅಶ್ಲೀಲ ವರ್ತನೆ!

ಕೊರೋನಾ ವೈರಸ್ ಜನ ಸಾಮಾನ್ಯರ ಬದುಕನ್ನೇ ಬದಲಾಯಿಸಿದೆ. ಮಾಸ್ಕ್ ಧರಿಸುವುದು ನಿತ್ಯದ ಅಗತ್ಯಗಳಲ್ಲಿ ಒಂದಾಗಿ ಮಾರ್ಪಾಡಾಗಿದೆ. ಕೊರೋನಾಗೆ ಈವರೆಗೂ ಯಾವುದೇ ಲಸಿಕೆ ಲಭ್ಯವಾಗದ ಹಿನ್ನೆಲೆ ಮಾಸ್ಕ್ ಧರಿಸುವುದು ಅಗತ್ಯವಾಗಿದೆ. ಆದರೆ ಕೆಲವರಿಗೆ ಈಗಲೂ ಮಾಸ್ಕ್ ಹಾಕುವುದೆಂದರೆ ಕಿರಿ ಕಿರಿ ಅನುಭವವಾಗುತ್ತದೆ. ಅದರಲ್ಲೂ ವಿಶೇಷವಾಗಿ ಇಂತಹವರಿಗೆ ಮಾಸ್ಕ್ ಧರಿಸಿ ಎಂದರೆ ಹಲ್ಲೆ ನಡೆಸಲೂ ಮುಂದಾಗುತ್ತಾಋಎ. ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾದ ಮಾಲ್‌ ಒಂದರಲ್ಲಿ ಮಹಿಳೆಯೊಬ್ಬಳಿಗೆ ಮಾಸ್ಕ್ ಧರಿಸಲು ಹೇಳಿದಾಗ ಸಿಟ್ಟಾದ ಆಕೆ ಸ್ಟೋರ್‌ನಲ್ಲಿ ಎಲ್ಲರೆದುರು ಬಟ್ಟೆ ಎತ್ತಿ ಮೂತ್ರ ವಿಸರ್ಜನೆ ಮಾಡಿದ್ದಾಳೆ. ಬಳಿಕ ಸ್ಟೋರ್ ಕೀಪರ್ ಪೊಲೀಸರಿಗೆ ಕರೆ ಮಾಡಿದ್ದು, ಆಕೆ ಅರೆಸ್ಟ್ ಆಗಿದ್ದಾಳೆ.

Budweiser Drink

Fact CheckJul 3, 2020, 9:18 AM IST

Fact Check: ಅಯ್ಯಯ್ಯೋ... ಅಡ್ವೈಸರ್‌ ಬಿಯರ್‌ನಲ್ಲಿ ಮೂತ್ರ!

ಪ್ರಖ್ಯಾತ ಬಡ್‌ವೈಸರ್‌ ಬಿಯರ್‌ನಲ್ಲಿ ಕಳೆದ 12 ವರ್ಷದಿಂದ ಮನುಷ್ಯರ ಮೂತ್ರ ಮಿಶ್ರಣ ಮಾಡಲಾಗುತ್ತಿತ್ತು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

urine

InternationalJun 27, 2020, 12:54 PM IST

10 ಬಾಟಲ್ ಬಿಯರ್ ಕುಡಿದು, 18 ಗಂಟೆ ಮೂತ್ರ ಹಿಡಿದಿಟ್ಟಾತನ ಕಥೆ ಕೇಳಿ...!

ದೀರ್ಘ ಕಾಲ ಮೂತ್ರ ವಿಸರ್ಜನೆ ಹಿಡಿದಿಟ್ಟುಕೊಳ್ಳುತ್ತೀರಾ? ಎಚ್ಚರ... ಈ ವ್ಯಕ್ತಿಗಾದ ಪರಿಸ್ಥಿತಿ ನಿಮಗೂ ಬರಬಹುದು| ಹತ್ತು ಬಾಟಲ್ ಬಿಯರ್ ಕುಡಿದು ಹದಿನೆಂಟು ಗಂಟೆ ಮೂತ್ರ ಹಿಡಿದಿಟ್ಟ| ನೋವಿನಿಂದ ನರಳಿದಾತನ ಸ್ಕ್ಯಾನಿಂಗ್  ರಿಪೋಸರ್ಟ್ ನೋಡಿ ವೈದ್ಯರಿಗೇ ಗಾಬರಿ

Alia Bhat had to pee on road side there were no public toilets nearby while on shoot.

Cine WorldJun 11, 2020, 5:53 PM IST

ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಿದ್ದರಂತೆ ಈ ಬಾಲಿವುಡ್‌ ನಟಿ!

ಸಿನಿಮಾಗಳನ್ನು ನೋಡಿ ಎಂಜಾಯ್‌ ಮಾಡುತ್ತೇವೆ ನಾವು. ಆದರಲ್ಲಿರುವ ಸೀನ್‌ಗಳು, ಲೋಕೆಷನ್‌ಗಳನ್ನು ಮೆಚ್ಚುತ್ತೇವೆ. ಆದರೆ ಒಂದು ಸಿನಿಮಾ ಸುಂದರವಾಗಿ ಮೂಡಲು ಸ್ಟಾರ್‌ಗಳ ಶ್ರಮ ನಮಗೆ ಅರ್ಥವಾಗುವುದು ಮಾತ್ರ ಅಷ್ಟು ಸುಲಭವಲ್ಲ. ಬಾಲಿವುಡ್‌ನ ಹೈವೇ ಸಿನಿಮಾದ ಆಲಿಯಾ ಭಟ್‌ ಆ್ಯಕ್ಟಿಂಗ್‌ ಎಲ್ಲರ ಗಮನ ಸೆಳೆದಿತ್ತು. ಹಾಗೆ ಚಿತ್ರವೂ ಹಿಟ್‌ ಅನಿಸಿಕೊಂಡಿತ್ತು. ಆಲಿಯಾ ಸಂದರ್ಶನವೊಂದರಲ್ಲಿ ಈ ಸಿನಿಮಾದ ಶೂಟಿಂಗ್‌ ಮಾಡುವಾಗ ಪಟ್ಟ ಪಾಡಿನ ಹೇಳಿಕೊಂಡಿದ್ದಾರೆ. ನಟಿ ಸಾರ್ವಜನಿಕವಾಗಿ ರಸ್ತೆಯಲ್ಲಿಯೇ ಮೂತ್ರ ವಿಸರ್ಜಿಸಬೇಕಾಯಿತಂತೆ. ಎಷ್ಟು ದೊಡ್ಡ ನಟಿಯಾದರೇನು, ಶೂಟಿಂಗ್ ಮಾಡೋವಾಗ ಏನೆಲ್ಲಾ ಪಾಡು ಪಡ್ತಾರೆ ನೋಡಿ...