Search results - 30 Results
 • Train

  state11, Jan 2019, 3:00 PM IST

  ಬೆಂಗಳೂರು ನಗರದಲ್ಲೇ ಮತ್ತೊಂದು ರೈಲು ಸೇವೆ : ಗುಡ್ ನ್ಯೂಸ್

  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ ಸಬ್ ಅರ್ಬನ್ ರೈಲು ಯೋಜನೆಯ ಕನಸು ಒಂದು ಹಂತಕ್ಕೆ ಬಂದು ತಲುಪಿದ್ದು, ಆರು ಕಾರಿಡಾರ್ ಮಾರ್ಗದ ಯೋ ಜನೆಯ  ಸಾಧ್ಯತಾ ವರದಿಗೆ ಸಚಿವ ಸಂಪುಟ ಹಸಿರು ನಿಶಾನೆ ನೀಡಿದೆ.

 • Modi-xi

  BUSINESS6, Nov 2018, 8:48 PM IST

  ಐ ಆ್ಯಮ್ ವಿತ್ ಚೀನಾ ಎಂದ ಮೋದಿ: ಇದನ್ನು ಪೂರ್ತಿ ಓದಿ!

  ಅಮೆರಿಕ ಇತ್ತೀಚಿಗೆ ಭಾರತದ ವಸ್ತುಗಳ ಮೇಲೆ ಆಮದು ತೆರಿಗೆ ರಹಿತ ರಿಯಾಯ್ತಿ ರದ್ದುಪಡಿಸಿದ್ದಕ್ಕೆ ಭಾರತ ತೀವ್ರವಾಗಿ ಸಿಡಿಮಿಡಿಗೊಂಡಿದೆ. ಹೀಗಾಗಿ ಅಮೆರಿಕಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ಭಾರತ ಅಮೆರಿಕದ ಬದ್ಧ ವೈರಿ ಚೀನಾ ಜೊತೆ ಹೊಸ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.

 • Ravindra

  Bengaluru Rural8, Oct 2018, 3:43 PM IST

  #ShameOnKarnatakaGovt: ದಕ್ಷ ಅಧಿಕಾರಿಗಿಲ್ಲವೇ ಕಿಮ್ಮತ್ತು?

  ಸುಂಕದಕಟ್ಟೆ ಹಾಗೂ ತುರಹಳ್ಳಿ ಭಾಗದಲ್ಲಿ ಒತ್ತುವರಿ ತೆರವು ಮಾಡಿದ್ದ ರವೀಂದ್ರ ಅವರು ಆನೇಕಲ್, ಭೂತಹಳ್ಳಿ ಸುತ್ತಮುತ್ತಲ ಒತ್ತುವರಿಗೆ ಮುಂದಾಗಿದ್ದರು. ಇದರಿಂದ ಭೂಮಿ ಕಳೆದು ಕೊಳ್ಳುವ ಭೀತಿಯಲ್ಲಿದ್ದ ಪ್ರಭಾವಿಗಳು, ಎಸಿಎಫ್ ರವೀಂದ್ರ ಅವರನ್ನು ವರ್ಗಾವಣೆ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.

 • Gautam Navlakha

  NEWS2, Oct 2018, 7:34 AM IST

  ನಗರ ನಕ್ಸಲ್ ಗೌತಮ್‌ ಬಿಡುಗಡೆಗೆ ದೆಹಲಿ ಹೈಕೋರ್ಟ್‌ ಆದೇಶ

  ಭೀಮಾ ಕೋರೆಗಾಂವ್‌ ಹಿಂಸಾಚಾರ ಪ್ರಕರಣ ಸಂಬಂಧ ಗೃಹ ಬಂಧನದಲ್ಲಿದ್ದ ಐವರು ಎಡಪಂಥೀಯ ವಿಚಾರವಾದಿಗಳ ಪೈಕಿ ಒಬ್ಬರಾದ ಗೌತಮ್‌ ನವ್‌ಲಾಖಾ ಅವರನ್ನು ದೆಹಲಿ ಹೈಕೋರ್ಟ್‌ ಸೋಮವಾರ ಬಿಡುಗಡೆಗೊಳಿಸಿದೆ.

 • Supreme Court

  NEWS28, Sep 2018, 1:07 PM IST

  ಅರ್ಬನ್ ನಕ್ಸಲ್ಸ್: ನಾ ಮಧ್ಯೆ ಬರಲ್ಲ ಎಂದ ಸುಪ್ರೀಂ!

  ಭೀಮಾ ಕೊರೆಗಾಂವ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂಬಂತೆ ಸಾಮಾಜಿಕ ಹೋರಾಟಗಾರರ ಬಂಧನದ ವಿಷಯವಾಗಿ ಮಧ್ಯಪ್ರವೇಶಿಸುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಮೂಲಕ ರೋಮಿಳಾ ಥಾಪರ್ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದೆ.

 • Uber flying taxi

  TECHNOLOGY8, Sep 2018, 5:55 PM IST

  ಬೆಂಗಳೂರು ಸೇರಿದಂತೆ 3 ಮಹಾ ನಗರಗಳಲ್ಲಿ ಉಬರ್ ಹಾರುವ ಟ್ಯಾಕ್ಸಿ!

  ಭಾರತದ ಬೆಂಗಳೂರು, ಮುಂಬೈ ಹಾಗೂ ದೆಹಲಿ ಮಹಾನಗರಗಳಲ್ಲಿ ಜನರು ಟ್ರಾಫಿಕ್ ಹಾಗೂ ಮಾಲಿನ್ಯದಿಂದ ರೋಸಿ ಹೋಗಿದ್ದಾರೆ. ಇದೀಗ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಹಾಡಲು ಉಬರ್ ಸಂಸ್ಥೆ ಪ್ರಧಾನಿ ಮೋದಿ ಜೊತೆ ಮಹತ್ವದ ಮಾತುಕತೆ ನಡೆಸಿದೆ.

 • Girish Karnad

  NEWS7, Sep 2018, 1:21 PM IST

  ನಾನೂ ನಗರ ನಕ್ಸಲ್‌ ; ಗಿರೀಶ್ ಕಾರ್ನಾಡ್ ವಿರುದ್ಧ ದೂರು

  ಗೌರಿ ಹತ್ಯೆ ನಡೆದು ಒಂದು ವರ್ಷ ತುಂಬಿದ ಸಂದರ್ಭದಲ್ಲಿ ‘ನಾನು ಕೂಡ ನಗರ ನಕ್ಸಲ್" ಎಂದು ಸಾಹಿತಿ ಗಿರೀಶ್ ಕಾರ್ನಾಡ್ ನಾಮಫಲಕ ಹಾಕಿಕೊಂಡು ಮೆರವಣಿಗೆಯಲ್ಲಿ ಸಾಗಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯನ್ನು ಹುಟ್ಟು ಹಾಕಿತ್ತು. 

 • Rajyavardhan Singh Rathore

  NEWS7, Sep 2018, 11:57 AM IST

  ನಾನೂ ನಗರ ನಕ್ಸಲ್ : ವಿರೋಧವನ್ನು ಬಲವಂತವಾಗಿ ಹತ್ತಿಕ್ಕಲಾಗುತ್ತಿದೆಯಾ?

   ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಐವರು ‘ಚಿಂತಕರನ್ನು’ ಬಂಧಿಸಲಾಗಿದೆ. ಅವರನ್ನು ನಗರ ನಕ್ಸಲರು ಎಂದು ಕೆಲವರು ಬ್ರ್ಯಾಂಡ್‌ ಮಾಡಿದ್ದಕ್ಕೆ ಪ್ರತಿಯಾಗಿ ‘ನಾನೂ ನಗರ ನಕ್ಸಲ್‌’ ಎಂದು ಎಡಪಂಥೀಯರು ಹೋರಾಟ ಆರಂಭಿಸಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರದ ಪ್ರಮುಖ ಸಚಿವ ರಾಜ್ಯವರ್ಧನ್‌ ಟೈಮ್ಸ್‌ ನೌ ಜೊತೆ ವಿಸ್ತೃತವಾಗಿ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

 • Chabhar

  BUSINESS7, Sep 2018, 11:13 AM IST

  ಸಿಗಲಿದೆ ಚಾಬಹರ್ ಬಂದರು: ಹೆದ್ರೋ ಮಾತೇ ಇಲ್ಲ ಪಾಕ್, ಚೀನಾ ಬಂದ್ರೂ!

  ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ಭಾರಿ ಹಿನ್ನಡೆಯಾಗಿದ್ದು, ಪಾಕ್, ಚೀನಾ ವಿರೋಧದ ನಡುವೆಯೇ ಇರಾನ್ ತನ್ನ ಚಾಬಹರ್ ಬಂದರು ನಿಯಂತ್ರಣವನ್ನು ಭಾರತಕ್ಕೆ ಹಸ್ತಾಂತರ ಮಾಡಲಿದೆ.

 • Urban Naxal

  NEWS6, Sep 2018, 8:40 AM IST

  ಹೌದು, ನಾನು ನಗರ ನಕ್ಸಲ್‌ : ಗಿರೀಶ್ ಕಾರ್ನಾಡ್

  ಜ್ಞಾನಪೀಠ ಪುರಸ್ಕೃತ ಗಿರೀಶ್‌ ಕಾರ್ನಾಡ್‌ ಅವರು ನಾನು ನಗರ ನಕ್ಸಲ್‌ ಎಂಬ ಬೋರ್ಡ್‌ ನೇತುಹಾಕಿಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ಧೋರಣೆಗೆ ಪ್ರತಿರೋಧ ತೋರಿದರು. ಗೌರಿ ಲಂಕೇಶ್‌ ಸ್ಮಾರಕ ಟ್ರಸ್ಟ್‌ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ರಾಜಭವನ ಚಲೋ’ ಹಾಗೂ ‘ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ’ದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. 

 • NEWS4, Sep 2018, 10:23 AM IST

  ಮಾಹಿತಿ ಹಂಚಿಕೆಗೆ ನಗರ ನಕ್ಸಲರಿಂದ ಡಾರ್ಕ್’ನೆಟ್..!

  ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ರೀತಿ ಕೊಲ್ಲುವುದಕ್ಕೆ ಸಂಚು ರೂಪಿಸಲು ಯತ್ನಿಸಿದ, ಮಾವೋವಾದಿ ನಕ್ಸಲರ ಜತೆ ನಂಟು ಹೊಂದಿದ ಹಾಗೂ ಭೀಮಾ- ಕೋರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆಪಾದನೆ ಎದುರಿಸುತ್ತಿರುವ ‘ನಗರವಾಸಿ ನಕ್ಸಲರ’ (ಅರ್ಬನ್ ನಕ್ಸಲ್) ಕುರಿತು ಒಂದೊಂದೇ ಕುತೂಹಲಕರ ಮಾಹಿತಿಗಳು ಬೆಳಕಿಗೆ ಬರುತ್ತಿವೆ.

 • Shirt

  Bagalkot3, Sep 2018, 8:09 PM IST

  ಗೆದ್ದಾನೊಬ್ಬ ಗಂಗೂಲಿ: ಶರ್ಟ್ ಬಿಚ್ಚಿ ಮಾಡ್ಯಾನ ಗಲಿಬಿಲಿ!

  ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗಳು ಸಂಭ್ರಮೋತ್ಸವ ಆಚರಿಸುತ್ತಿದ್ದಾರೆ. ಕೆಲವರು ಗೆದ್ದ ಖುಷಿಯಲ್ಲಿ ವಿಚಿತ್ರ ಬಗೆಯ ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದಾರೆ.

 • BJP

  NEWS3, Sep 2018, 5:01 PM IST

  ಬೆಣ್ಣೆದೋಸೆ ನಗರಿಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

  ಬಿಜೆಪಿಯು ಮತ್ತೆ ಭರ್ಜರಿ ಗೆಲುವನ್ನೇ ದಾಖಲು ಮಾಡಿದೆ. ಸೋಮವಾರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದೆ.  ಇಲ್ಲಿ ಒಟ್ಟು 59 ವಾರ್ಡಗಳಿಗೆ ನಡೆದ ಚುನಾವಣೆಯಲ್ಲಿ  31ರಲ್ಲಿ ಬಿಜೆಪಿಜಯವನ್ನು ಸಾಧಿಸಿದೆ. 

 • BJP New

  NEWS3, Sep 2018, 4:23 PM IST

  ಕೋಟೆ ನಾಡಿನಲ್ಲಿ ಅರಳಿತು ಕಮಲ

  ಕೋಟೆನಾಡಿನಲ್ಲಿ ಈ ಬಾರಿ ನಡೆದ ನಗರಸಭೆ ಹಾಗೂ ಪುರ ಸಭೆ ಚುನಾವಣೆಯಲ್ಲಿ ಕಮಲ ಪಾಳಯವು ಹೆಚ್ಚು ಸ್ಥಾನಗಳಲ್ಲಿ ಗೆಲುವು ಪಡೆದುಕೊಂಡಿದೆ. 

 • Karnataka Local Body Election

  NEWS3, Sep 2018, 7:50 AM IST

  Live Updates - ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ

  ರಾಜ್ಯದ 22 ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ.  ಮೂರೂ ಪಕ್ಷಗಳಿಗೆ ಲೋಕಲ್ ಸಂಸ್ಥೆಗಳ ಚುನಾವಣೆ ಪ್ರತಿಷ್ಠೆಯಾಗಿದ್ದು, ಮಧ್ಯಾಹ್ನದ ವೇಳೆಗೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.