Upse  

(Search results - 56)
 • Video Icon

  SPORTS3, Sep 2019, 8:11 PM IST

  ಮತ್ತೆ ಟೀಂ ಇಂಡಿಯಾ ಕಾಲೆಳೆದ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್..!

  ಕ್ರಿಕೆಟ್ ಪಂದ್ಯ ಆರಂಭಕ್ಕೂ ಮುನ್ನ ಪ್ರೋಮೋ ಬಿಡುಗಡೆ ಮಾಡುವುದು ಸರ್ವೇ ಸಾಮಾನ್ಯ ಎನಿಸಿಬಿಟ್ಟಿದೆ. ಭಾರತದಂತಹ ದೇಶದಲ್ಲಿ ಕ್ರಿಕೆಟ್’ನ್ನು ಒಂದು ಧರ್ಮ ಎಂಬಂತೆ ಆರಾಧಿಸುವವರಿದ್ದಾರೆ. ಹೀಗಿರುವಾಗ ಸ್ಟಾರ್ ಸ್ಫೋರ್ಟ್ಸ್ ಚಾನೆಲ್ ಈ ಹಿಂದೆ ಮಾಡಿದ ತಪ್ಪನ್ನೇ ಇದೀಗ ಮತ್ತೊಮ್ಮೆ ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಬಿಡುಗಡೆಯಾದ ಪ್ರೋಮೋ ನೋಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ದಂಗಾಗಿ ಹೋಗಿದ್ದಾರೆ. ಅಷ್ಟಕ್ಕೂ ಸ್ಟಾರ್ ಸ್ಫೋರ್ಟ್ಸ್ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಅಂತದ್ದೇನಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

 • nadal

  SPORTS29, Aug 2019, 11:33 AM IST

  US ಓಪನ್ 2019: ನಡಾಲ್‌ಗೆ ಸುಲಭ ಜಯ!

  4ನೇ ಯುಎಸ್‌ ಓಪನ್‌ ಪ್ರಶಸ್ತಿ ಮೇಲೆ ಕಣ್ಣಿ​ಟ್ಟಿ​ರುವ ನಡಾಲ್‌, ಪುರು​ಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯ​ದಲ್ಲಿ ಆಸ್ಪ್ರೇ​ಲಿ​ಯಾದ ಜಾನ್‌ ಮಿಲ್ಮನ್‌ ವಿರುದ್ಧ 6-3, 6-2, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿ​ಸಿ​ದರು. 

 • ashok yeddyurappa
  Video Icon

  NEWS27, Aug 2019, 3:53 PM IST

  ಒಂದೇ ಕಾರ್ಯಕ್ರಮದಲ್ಲಿ ಸಿಎಂ- ಅಶೋಕ್; ಆದರೆ...

  ಸಚಿವ ಸಂಪುಟ ಖಾತೆ ಹಂಚಿಕೆಯ ಬಳಿಕ ಬಿಜೆಪಿಯ ಹಿರಿಯ ನಾಯಕರೇ ಪರಸ್ಪರ ಮುನಿಸಿಕೊಂಡಿದ್ದಾರೆ. ಬೆಂಗಳೂರಿನ ಜಯನಗರದಲ್ಲಿ ನಡೆದ ಜಗ್ಗಿ ವಾಸುದೇವ್ ಕಾರ್ಯಕ್ರಮ ಇದನ್ನು ಪುಷ್ಠಿಕರಿಸಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಆರ್.ಅಶೋಕ್ ನಡುವೆ ವೈಮನಸ್ಸು ಅಲ್ಲಿ ಕಂಡು ಬಂದದ್ದು ಹೀಗೆ...

 • ct ravi
  Video Icon

  NEWS27, Aug 2019, 1:29 PM IST

  ರಾಜೀನಾಮೆ ವಾರ್ನಿಂಗ್ ಕೊಟ್ಟು U ಟರ್ನ್ ಹೊಡೆದ ಸಿ.ಟಿ. ರವಿ!

  ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡು ರಾಜೀನಾಮೆ ಕೊಡುವುದಾಗಿ ಎಚ್ಚರಿಸಿದ್ದ ಸಚಿವ ಸಿ.ಟಿ. ರವಿ ಈಗ ತಣ್ಣಗಾಗಿದ್ದಾರೆ. ತಾನು ಯಾವುದೇ ಮಂತ್ರಿ ಪದವಿ ಬಯಸಿದವನಲ್ಲ, ಪಕ್ಷ ಬಹಳಷ್ಟು ಜವಾಬ್ದಾರಿಗಳನ್ನು ಕೊಟ್ಟು ನನನ್ನು ಬೆಳೆಸಿದೆ. ರಾಜೀನಾಮೆ ಕೊಡುವುದಾಗಿ ನಾನು ಹೇಳಿಲ್ಲ, ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ. 

 • Raju gowda
  Video Icon

  NEWS21, Aug 2019, 3:43 PM IST

  BSY ಮುಂದೆ ಹೊಸ ಡಿಮ್ಯಾಂಡ್ ಇಟ್ಟ ಸಚಿವ ಸ್ಥಾನ ವಂಚಿತ ಶಾಸಕ

  ಬಿ.ಎಸ್‌.ಯಡಿಯೂರಪ್ಪ ಅವರ ಸಚಿವ ಸಂಪುಟ ರಚನೆಯಾಗಿದೆ. ಮಂಗಳವಾರ 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾಯ್ತು.  ಮತ್ತೊಂದೆಡೆ ಸಚಿವ ಸ್ಥಾನ ಸಿಗದಿದಕ್ಕೆ ಅಸಮಾಧಾನಗೊಂಡಿರುವ ಬಿಜೆಪಿ ಶಾಸಕರೊಬ್ಬರು ಬಿ.ಎಸ್.ಯಡಿಯೂರಪ್ಪ ಮುಂದೆ ಒಂದು ಡಿಮ್ಯಾಂಡ್ ಇಟ್ಟಿದ್ದಾರೆ

 • rashmika mandanna karthik

  ENTERTAINMENT20, Aug 2019, 8:19 PM IST

  ತಮಿಳಿನಲ್ಲೂ ಕಿರಿಕ್ ಮಾಡಿಕೊಂಡ ರಶ್ಮಿಕಾ... ಕಾರ್ತಿನೂ ಪುಲ್ ಅಪ್‌ಸೆಟ್

  ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಬ್ಯುಸಿ ನಟಿಯಾಗಿರುವ ಕೊಡವ ಕುವರಿ ರಶ್ಮಿಕಾ ಮಂದಣ್ಣ  ಹೊರನಾಡಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ.

 • অধীরের বক্তব্য শুনে ক্ষুব্ধ সোনিয়া রাহুলের দিকে তাকাচ্ছেন। ছবি- এএনআই

  NEWS6, Aug 2019, 4:44 PM IST

  ಚೌಧರಿ ಎಡವಟ್ಟು, ಶಾ ಏಟು: ಸೋನಿಯಾ ಬೈದರು ದಿಕ್ಕೆಟ್ಟು!

  ಲೋಕಸಭೆಯಲ್ಲಿ ಕಾಶ್ಮೀರ ಮಸೂದೆ ವಿರೋಧಿಸಿ ಮಾತನಾಡಿದ  ಕಾಂಗ್ರೆಸ್’ನ ಅಧೀರ್ ರಂಜನ್ ಚೌಧರಿ, 1948ರಿಂದ ಕಾಶ್ಮೀರ ವಿವಾದ ವಿಶ್ವಸಂಸ್ಥೆಯಲ್ಲಿರುವುದರಿಂದ ಇದು ಆಂತರಿಕ ವಿಚಾರ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ಚೌಧರಿ ಹೇಳಿಕೆಗೆ ಸೋನಿಯಾ ಗಾಂಧಿ ಸಿಟ್ಟಾಗಿದ್ದಾರೆ.

 • SPORTS4, Jul 2019, 9:56 AM IST

  ವಿಂಬಲ್ಡನ್ 2019: 2ನೇ ಸುತ್ತಲ್ಲಿ ವಾವ್ರಿಂಕಾ ಔಟ್‌!

  ಅತಿ ಎತ್ತರದ ಟೆನಿಸಿಗ ಎನಿಸಿಕೊಂಡಿರುವ ರೀಲಿ, ಪಂದ್ಯದಲ್ಲಿ ಬರೋಬ್ಬರಿ 23 ಏಸ್‌ಗಳನ್ನು ಸಿಡಿಸಿ ಗಮನ ಸೆಳೆದರು. 21 ವರ್ಷದ ಒಪೆಲ್ಕಾ, ವಿಂಬಲ್ಡನ್‌ನಲ್ಲಿ ಆಡುವ ಮೊದಲ ಹುಲ್ಲಿನಂಕಣದಲ್ಲಿ ಗೆಲುವನ್ನೇ ಕಂಡಿರಲಿಲ್ಲ. 3ನೇ ಸುತ್ತಿನಲ್ಲಿ ಕೆನಡಾದ ಮಿಲೋಸ್‌ ರವೊನಿಚ್‌ ವಿರುದ್ಧ ಸೆಣಸಲಿದ್ದಾರೆ.

 • Video Icon

  NEWS25, Jun 2019, 12:44 PM IST

  ಕಾಂಗ್ರೆಸ್ ಮೇಲೆ ದೇವೇಗೌಡ್ರಿಗೆ ‘ಶೇ.80’ ಮುನಿಸು!

  ರಾಜ್ಯ ಮೈತ್ರಿಕೂಟದಲ್ಲಿ ಹೊಸ ಲೆಕ್ಕಾಚಾರಗಳು ಈಗ ನಾಯಕರ ನಿದ್ದೆಗೆಡಿಸಿದೆ. ವಿಶೇಷವಾಗಿ ಜೆಡಿಎಸ್ ವರಿಷ್ಠ ದೇವೇಗೌಡರು ಕಾಂಗ್ರೆಸ್ ವಿರುದ್ಧ ‘ಶೇ.80’ ರಷ್ಟು ಸಿಟ್ಟಾಗಿದ್ದಾರೆ. ಏನದು ‘ಶೇ.80’ ಸಿಟ್ಟು! ಎಂಬ ಪ್ರಶ್ನೆನಾ? ಈ ಸುದ್ದಿ ನೋಡಿ...    

 • letter

  NEWS8, Jun 2019, 12:44 PM IST

  ಅಪ್ಪನ ಉದ್ಯೋಗ ಮರಳಿಸುತ್ತೀರಾ?: ಮೋದಿಗೆ 37 ಪತ್ರ ಬರೆದ ಬಾಲಕ

  ಪ್ರಧಾನಿ ಮೋದಿಗೆ ಬರೋಬ್ಬರಿ 37 ಪತ್ರ ಬರೆದ ಬಾಲಕ| ಪತ್ರದಲ್ಲಿದೆ ಕಷ್ಟದ ಕತೆ| ಅಪ್ಪನಿಗೆ ನ್ಯಾಯ ಕೊಡಿಸಲು 2013ರಿಂದ ಪತ್ರ ಬರೆಯುತ್ತಿದ್ದಾನೆ 13 ವರ್ಷದ ಸಾರ್ಥಕ್

 • ನ್ಯೂಜಿಲೆಂಡ್ Vs ಬಾಂಗ್ಲಾದೇಶ

  World Cup5, Jun 2019, 4:09 PM IST

  ನ್ಯೂಜಿಲೆಂಡ್‌ಗೆ ಶಾಕ್ ನೀಡಲು ಸಜ್ಜಾದ ಬಾಂಗ್ಲಾದೇಶ

  ದಿ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಭಾರಿ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಬಾಂಗ್ಲಾದೇಶ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 21 ರನ್‌ಗಳಿಂದ ಸೋಲಿಸಿತ್ತು.

 • RamLinga Reddy
  Video Icon

  POLITICS4, Jun 2019, 4:02 PM IST

  ಕೈ ನಾಯಕತ್ವದ ವಿರುದ್ಧ ಸಿಡಿದೆದ್ದ ರಾಮಲಿಂಗಾ ರೆಡ್ಡಿ!

  ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಬೇಗುದಿ ಶುರುವಾಗಿದೆ. ಪಕ್ಷದ ನಾಯಕತ್ವದ ವಿರುದ್ಧ ಸಿಡಿದೆದ್ದಿರುವ ಶಾಸಕ ರಾಮಲಿಂಗಾರೆಡ್ಡಿ, ದೋಸ್ತಿ ಸರ್ಕಾರಕ್ಕೆ ಹೊಸ ಟೆನ್ಶನ್ ಕೊಟ್ಟಿದ್ದಾರೆ.

 • NEWS2, Jun 2019, 4:05 PM IST

  ಮುಯ್ಯಿಗೆ ಮುಯ್ಯಿ: ಕೇಂದ್ರದಲ್ಲಿ ಮೋದಿ ಮಾಡಿದ್ದನ್ನೇ ಬಿಹಾರದಲ್ಲಿ ಮಾಡಿದ ನಿತೀಶ್!

  ಕೇಂದ್ರ ಸಚಿವ ಸಂಪುಟದಲ್ಲಿ ಮಿತ್ರಪಕ್ಷ ಜೆಡಿಯುಗೆ ಸೂಕ್ತ ಸ್ಥಾನಮಾನ ನೀಡದ ಬಿಜೆಪಿ ವಿರುದ್ಧ, ಬಿಹಾರ ಸಿಎಂ ನಿತೀಶ್ ಕುಮಾರ್ ಸೇಡು ತೀರಿಸಿಕೊಂಡಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ತನ್ನ 8 ಶಾಸಕರಿಗೆ ಸಚಿವ ಸ್ಥಾನ ನೀಡಿ ಬಿಜೆಪಿಗೆ ಕೇವಲ 1 ಸ್ಥಾನ ನೀಡಿದೆ.

 • sister

  LIFESTYLE17, May 2019, 2:59 PM IST

  ಅಕ್ಕ ನೀನಿದ್ದರೆ ಸ್ವರ್ಗವೇ ನನ್ನ ಪಕ್ಕ: ಅಳುತ್ತಿದ್ದ ಅಕ್ಕನ ಮೊಗದಲ್ಲಿ ನಗು ತರಿಸಿದ ಪೋರಿ!

  ಅಕ್ಕನಿಗಾಗಿ ತಂಗಿ, ತಂಗಿಗಾಗಿ ಅಕ್ಕ... ಮುಖದಲ್ಲಿ ನಗು ಮೂಡಲು ಏನು ಬೇಕಾದ್ರೂ ಮಾಡಲು ಸಿದ್ದ!| ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಪುಟ್ಟ ತಂಗಿಯ ಪ್ರೀತಿಯ ವಿಡಿಯೋ

 • Sumalatha Kumaraswamy
  Video Icon

  Lok Sabha Election News27, Apr 2019, 12:29 PM IST

  ಮಂಡ್ಯ ಚುನಾವಣಾ ಫಲಿತಾಂಶ: ಗುಪ್ತಚರ ವರದಿಗೆ ಸಿಎಂ ಗರಂ!

  ರಾಜ್ಯ- ರಾಷ್ಟ್ರ ರಾಜಕಾರಣದಲ್ಲಿ ಬಹಳ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ, ಗುಪ್ತಚರ ಇಲಾಖೆ ನೀಡಿರುವ ವರದಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಕೆರಳಿಸಿದೆಯೆನ್ನಲಾಗಿದೆ. ಏನಿದೆ ಆ ವರದಿಯಲ್ಲಿ? ಈ ಸ್ಟೋರಿ ನೋಡಿ...