Upa Govt  

(Search results - 6)
  • <p>Siddu Shah</p>

    PoliticsJan 18, 2021, 8:00 PM IST

    ಲೆಕ್ಕ ಕೇಳಿದ ಅಮಿತ್ ಶಾಗೆ ಅಂಕಿ-ಸಂಖ್ಯೆ ಸಮೇತ ಉತ್ತರ ಕೊಟ್ಟ ಸಿದ್ದರಾಮಯ್ಯ

    ನಿನ್ನೆ (ಜ.17) ಬೆಳಗಾವಿಯಲ್ಲಿ ನಡೆದ ಜನಸೇವಕ್​ ಸಮಾವೇಶದಲ್ಲಿ ಅಮಿತ್ ಶಾ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕರ್ನಾಟಕಕ್ಕೆ ಎಷ್ಟು ಹಣ ನೀಡಿದ್ದಾರೆ ಅಂತ ಲೆಕ್ಕ ಕೊಡಲಿ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಇಂದು (ಸೋಮವಾರ) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಹಿಂದೆ ರಾಜ್ಯಕ್ಕೆ ಕೇಂದ್ರದಿಂದ ಹರಿದುಬಂದ ಹಣದ ಬಗ್ಗೆ ಅಂಕಿ-ಸಂಖ್ಯೆ ಮೂಲಕ ವಿವರ ನೀಡಿ ಅಮಿತ್ ಶಾಗೆ ತಿರುಗೇಟು ಕೊಟ್ಟಿದ್ದಾರೆ. ಲೆಕ್ಕ ಇಲ್ಲಿದೆ.

  • undefined

    stateNov 4, 2019, 10:18 AM IST

    ಆಹಾರ ಕಾಯ್ದೆ ಜಾರಿಗೆ ತಂದದ್ದು ಯುಪಿಎ ಹೊರತು ಮೋದಿಯಲ್ಲ

     ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದದ್ದು ಮನಮೋಹನ್‌ ಸಿಂಗ್‌ ಸರ್ಕಾರವೇ ಹೊರತು ಮೋದಿ ಸರ್ಕಾರವಲ್ಲ ಎಂಬುದನ್ನು ಯಡಿಯೂರಪ್ಪ ಅವರು ಅರ್ಥೈಸಿಕೊಳ್ಳಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

  • Rahul Gandhi

    NEWSMay 5, 2019, 8:01 AM IST

    ರಾಹುಲ್ ಗಾಂಧಿ ಆಪ್ತಗೆ ಸಿಕ್ಕಿತ್ತು ಸಬ್ ಮರೀನ್ ಡೀಲ್ ಲಾಭ

    ರಫೇಲ್ ಡೀಲ್ ನಂತೆ ಯುಪಿಎ ಸರ್ಕಾರದ ಅವಧಿಯಲ್ಲಿಯೂ ರಾಹುಲ್ ಗಾಂಧಿ ಆಪ್ತರು ರಕ್ಷಣಾ ಸಾಮಾಗ್ರಿ ಖರೀದಿ ಲಾಭ ಪಡೆದಿದ್ದರು ಎನ್ನುವ ವಿಚಾರವೊಂದು ಹೊರ ಬಿದ್ದಿದೆ. 

  • modi rahul

    INDIAFeb 14, 2019, 7:38 AM IST

    ಎನ್ ಡಿಎಗೆ ಹಿಗ್ಗು - ಕಾಂಗ್ರೆಸ್ ಗೆ ಹಿನ್ನಡೆ : ಏನಿದು ವರದಿ..?

    NDA ಗೆ ಈ ವರದಿಯು ಹೆಚ್ಚು ಹಿಗ್ಗನ್ನು ತಂದಿದ್ದು ಕಾಂಗ್ರೆಸ್ ಗೆ ಹಿನ್ನಡೆಯನ್ನುಂಟು ಮಾಡಿದೆ. ಖರೀದಿ ದರವು ಹಿಂದಿನ ಯುಪಿಎ ಸರ್ಕಾರವು ಒಪ್ಪಂದ ಮಾಡಿಕೊಂಡ ದರಕ್ಕಿಂತ ಒಟ್ಟಾರೆ ಶೇ.2.86ರಷ್ಟುಅಗ್ಗವಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

  • personal computer monitor

    NEWSDec 23, 2018, 12:47 PM IST

    ಎಲ್ಲರ ಕಂಪ್ಯೂಟರ್‌ ಮೇಲೆ ಕಣ್ಣು : ಹಿಂದಿನಿಂದಲೂ ಇತ್ತು

    ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದ ವೇಳೆ  ಪ್ರತಿ ತಿಂಗಳೂ ಸರಾಸರಿ 7500-9000 ಫೋನ್‌ ಕರೆಗಳು ಮತ್ತು 300-500 ಇ-ಮೇಲ್‌ಗಳ ಮೇಲೆ ನಿಗಾವಹಿಸಲು ಅನುಮತಿ ನೀಡಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

  • RAFALE DEAL

    NEWSJul 26, 2018, 7:56 AM IST

    ಯುಪಿಎ ಅವಧಿಗಿಂತ ಕಡಿಮೆ ವೆಚ್ಚ ಮಾಡಿದ ಎನ್ ಡಿಎ

    ಯುಪಿಎ ಸರ್ಕಾರ ಖರೀದಿಸಲು ಉದ್ದೇಶಿಸಿದ್ದ ವಿಮಾನಕ್ಕಿಂತಲೂ ಹೆಚ್ಚು ಅತ್ಯಾಧುನಿಕ ವಿಮಾನ ಮತ್ತು ಕ್ಷಿಪಣಿ ಒಳಗೊಂಡ ವ್ಯವಸ್ಥೆ ಖರೀದಿಗೆ ಮೋದಿ ಸರ್ಕಾರ ಫ್ರಾನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಇಷ್ಟಾದರೂ ಮೋದಿ ಸರ್ಕಾರ ನಡೆಸಿದ ಚೌಕಾಸಿ ಫಲವಾಗಿ, ಭಾರತಕ್ಕೆ ಕಡಿಮೆ ದರದಲ್ಲಿಯೇ ವಿಮಾನಗಳು ಲಭ್ಯವಾಗುತ್ತಿವೆ.