Up Yodha  

(Search results - 7)
 • Bullsa vs up yodha

  OTHER SPORTS14, Oct 2019, 9:48 AM IST

  ಪ್ಲೇ ಆಫ್‌ ಫೈಟ್; ಬೆಂಗಳೂರು ಬುಲ್ಸ್ Vs ಯುಪಿ ಯೋಧಾ ಸೆಣಸು!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಪ್ಲೇ ಆಫ್ ಹೋರಾಟ ಇಂದಿನಿಂದ(ಅ.14ರಿಂದ ಆರಂಭವಾಗುತ್ತಿದೆ. ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯುಪಿ ಯೋಧಾ ಹೋರಾಟ ನಡೆಸಲಿದೆ. ಪ್ಲೇ ಆಫ್ ಹೋರಾಟದ ವಿವರ ಇಲ್ಲಿದೆ.
   

 • U.P. Yoddha vs Tamil Thalaivas

  SPORTS7, Aug 2019, 8:44 PM IST

  PKL7: ಯುಪಿ ಯೋಧ-ತಮಿಳ್ ತಲೈವಾಸ್ ಪಂದ್ಯ ರೋಚಕ ಟೈ!

  ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಪಂದ್ಯ ಟೈ ಆಗಿದೆ. ಯುಪಿ ಯೋಧ-ತಮಿಳ್ ತಲೈವಾಸ್  ನಡುವಿನ ರೋಚಕ ಪಂದ್ಯ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಮುನ್ನಡೆಯಲ್ಲಿದ್ದ ಯೋಧ ತಂಡಕ್ಕೆ ಶಾಕ್ ನೀಡಿದ ತಲೈವಾಸ್ ಸಮಬಲ ಮಾಡಿಕೊಂಡು ನಿಟ್ಟುಸಿರು ಬಿಟ್ಟಿತು.
   

 • U.P. Yoddha vs Bengal Warriors

  SPORTS24, Jul 2019, 8:48 PM IST

  ಯುಪಿ ಯೋಧ ವಿರುದ್ಧ ಬೆಂಗಾಲ್ ವಾರಿಯರ್ಸ್‍‌ಗೆ ಗೆಲುವು!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಯುಪಿ ಯೋಧ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಹೋರಾಟ ತೀವ್ರ ಕುತೂಹಲ ಕೆರಳಿಸಿತ್ತು. ಆರಂಭದಲ್ಲಿ ಯುಪಿ ಮುನ್ನಡೆ ಪಡೆದುಕೊಂಡರೆ, ಬಳಿಕ ಬೆಂಗಾಲ್ ಗೆಲುವಿನ ನಗೆ ಬೀರಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • up yodha

  SPORTS23, Dec 2018, 9:23 AM IST

  ಅಗ್ರಸ್ಥಾನಕ್ಕೇರುವ ಮುಂಬಾ ಕನಸು ಭಗ್ನ-ಗುಜರಾತ್‌‌ಗೆ ಅಗ್ರಸ್ಥಾನ

  ಯುಪಿ ಯೋಧಾ ಹಾಗೂ ಯು ಮುಂಬಾ ನಡುವಿನ ರೋಚಕ ಹೋರಾಟದಲ್ಲಿ ಯುಪಿ ಗೆಲುವಿನ ನಗೆ ಬೀರಿದೆ. ಕನ್ನಡಿಗ ಪ್ರಶಾಂತ್ ರೈ ಉತ್ತಮ ಪ್ರದರ್ಶನದಿಂದ ಯಪಿ ಗೆಲುವು ಸಾಧಿಸಿತು. ಇಲ್ಲಿದೆ ಪಂದ್ಯದ ಹೈಲೈಟ್ಸ್! 

 • Tamil UP

  SPORTS15, Dec 2018, 10:33 PM IST

  ಯುಪಿ ಯೋಧ-ತಮಿಳ್ ತಲೈವಾಸ್ -ಜೈಪುರ-ಮುಂಬೈ ಪಂದ್ಯ ರೋಚಕ ಟೈ !

  ಪಂಚಕುಲದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯ ಅಭಿಮಾನಿಗಳನ್ನ ಭರಪೂರ ಮನರಂಜನೆ ನೀಡುತ್ತಿದೆ. ಯುಪಿ ಯೋಧ ಹಾಗೂ ತಮಿಳ್ ತಲೈವಾಸ್ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾದರೆ, ಜೈಪುರ ಹಾಗೂ ಮುಂಬೈ ಪಂದ್ಯ ಇದಕ್ಕೆ ಹೊರತಾಗಿರಲಿಲ್ಲ. 

 • Bengaluru bulls

  SPORTS3, Nov 2018, 10:19 PM IST

  ಯುಪಿ ಯೋಧಾ ಮಣಿಸಿದ ಬೆಂಗಳೂರು ಬುಲ್ಸ್!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ತಂಡದ ಗೆಲುವಿನ ಓಟ ಮುಂದುವರಿದಿದೆ. ಯುಪಿ ಯೋಧ ವಿರುದ್ಧ ಹೋರಾಟ ನಡೆಸಿದ ಬೆಂಗಳೂರು ಗೆಲುವಿನ ನಗೆ ಬೀರಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.

 • kabbdi

  SPORTS14, Oct 2018, 10:48 PM IST

  ಪ್ರೊ ಕಬಡ್ಡಿ 2018: ಪಾಟ್ನಾ ಹಾಗೂ ಪುಣೇರಿ ತಂಡಕ್ಕೆ ಭರ್ಜರಿ ಗೆಲುವು

  ಪ್ರೊ ಕಬಡ್ಡಿ ಟೂರ್ನಿಯ ಸಂಡೇ ಹೋರಾಟ ಅಭಿಮಾನಿಗಳ ಭರಪೂರ ಮನರಂಜನೆ ನೀಡಿತು. ಮೊದಲ ಪಂದ್ಯದಲ್ಲಿ ಯುಪಿ ಯೋಧಾ ಹಾಗೂ ಪಟ್ನಾ ಪೈರೇಟ್ಸ್ ಮುಖಾಮುಖಿಯಾದರೆ, ದ್ವಿತೀಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಹಾಗೂ ಪುಣೇರಿ ಪಲ್ಟಾನ್ ಹೋರಾಟ ಮಾಡಿತು. ಎರಡು ಪಂದ್ಯಗಳ ಹೈಲೈಟ್ಸ್ ಇಲ್ಲಿದೆ.