Up Cop
(Search results - 11)CRIMEJun 3, 2020, 4:22 PM IST
ರುಂಡವಿಲ್ಲದ ಯುವತಿ ದೇಹ ನಗ್ನವಾಗಿ ಬಿದ್ದಿತ್ತು, ವರ್ಷದ ನಂತ್ರ ಆರೋಪಿ ಸಿಕ್ಕಿದ್ದೆ ರೋಚಕ!
ಪೊಲೀಸರು ಎಂತೆಂಥ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುತ್ತಾರೆ. ಯಾವ ಮೂಲದಿಂದ ಯೋಚನೆ ಮಾಡುತ್ತಾರೆ ಎನ್ನುವುದೇ ಅರ್ಥ ಆಗಲ್ಲ. ಈ ಪ್ರಕರಣ ಸಹ ಅಂಥದ್ದೇ. ಉತ್ತರ ಪ್ರದೇಶ ಮತ್ತು ಪಂಜಾಬ್ ಪ್ರೇಮ ಕತೆ!
IndiaMay 23, 2020, 6:23 PM IST
ಕೊರೋನಾ ವಾರಿಯರ್ಸ್ ಮೇಲೆ ಮತ್ತೆ ದಾಳಿ, ಮಸೀದಿ ಮುಂದೆ ಪೊಲೀಸರ ಅಟ್ಯಾಕ್
ಕರ್ನಾಟಕದ ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ನಡೆದ ದಾಳಿ ದೊಡ್ಡ ಸುದ್ದಿಯಾಗಿತ್ತು. ಈಗ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಗಳ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.
IndiaMay 4, 2020, 10:54 AM IST
ಲಾಕ್ಡೌನ್ ಉಲ್ಲಂಘಿಸಿದವನಿಗೆ ಸಪ್ನಾ ಹಾಡಿಗೆ ಕುಣಿಯುವ ಶಿಕ್ಷೆ, ವಿಡಿಯೋ ವೈರಲ್!
ಲಾಕ್ಡೌನ್ ಹಿನ್ನೆಲೆ, ಮನೆಯಿಂದ ಹೊರಗೆ ಕಾಲಿಟ್ಟ ವ್ಯಕ್ತಿ| ಲಾಕ್ಡೌನ್ ಉಲ್ಲಂಘಿಸಿದವನಿಗೆ ಪೊಲೀಸರಿಂದ ವಿಭಿನ್ನ ಶಿಕ್ಷೆ| ಠಾಣೆಗೊಯ್ದು ಡಾನ್ಸ್ ಮಾಡಿಸಿದ ಪೊಲೀಸರು| ಠಾಣಾಧಿಕಾರಿ ಸಸ್ಪೆಂಡ್
IndiaDec 22, 2019, 12:49 PM IST
ಬುಲೆಟ್ ಪ್ರೂಫ್ ಜಾಕೆಟ್ ಅಲ್ಲ, ಆರಕ್ಷಕನ ಜೀವ ಕಾಪಾಡಿದ್ದು ಆ ಒಂದು ನಾಣ್ಯ!
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ| ಹಿಂಸಾತ್ಮಕ ರೂಪ ತಾಳಿದ ಪ್ರತಿಭಟನೆ| ಪ್ರತಿಭಟನೆ ವೇಳೆ ಗುಂಡಿನ ದಾಳಿ|
IndiaDec 9, 2019, 7:45 AM IST
ರೇಪ್ ಆದ್ಮೇಲೆ ಬಂದು ದೂರು ಕೊಡು: ಉನ್ನಾವ್ ಪೊಲೀಸರ ಉಡಾಫೆ
ರೇಪ್ ಆದ್ಮೇಲೆ ಬಂದು ದೂರು ಕೊಡು: ಉನ್ನಾವ್ ಪೊಲೀಸರ ಉಡಾಫೆ| ಅತ್ಯಾಚಾರ ಸಂಬಂಧ ದೂರು ನೀಡಲು ಬಂದಾಗ ಪೊಲೀಸರ ನಿರ್ಲಕ್ಷ್ಯ
IndiaDec 6, 2019, 1:11 PM IST
ಹೈದರಾಬಾದ್ ಪೊಲೀಸರನ್ನು ನೋಡಿ ಕಲಿರಿ: ಯುಪಿ ಪೊಲೀಸರಿಗೆ ಮಾಯಾವತಿ ಸಲಹೆ!
ದಿಶಾ ಹತ್ಯಾಚಾರಿಗಳನ್ನು ಕೊಂದ ಹೈದರಾಬಾದ್ ಪೊಲೀಸರ ನಡೆಯನ್ನು, ಉತ್ತರಪ್ರದೇಶ ಮಾಜಿ ಸಿಎಂ ಹಾಗೂ ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿ ಸಮರ್ಥಿಸಿಕೊಂಡಿದ್ದಾರೆ. ಅತ್ಯಾಚಾರ ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾಗಿರುವ ಉತ್ತರಪ್ರದೇಶ ಪೊಲೀಸರು, ಹೈದರಾಬಾದ್ ಪೊಲೀಸರಿಂದ ಪಾಠ ಕಲಿಯಬೇಕು ಎಂದು ಮಾಯಾವತಿ ಸಲಹೆ ನೀಡಿದ್ದಾರೆ.
NEWSAug 27, 2019, 4:29 PM IST
ಚರಂಡಿಗೆಸೆದಿದ್ದ ಶಿಶುವನ್ನು 'ದೇವದೂತ'ನಂತೆ ರಕ್ಷಿಸಿದ ಪೊಲೀಸ್!
ಅನಾಥ ಶಿಶುವನ್ನು ದೇವದೂತನಂತೆ ಬಂದು ಕಾಪಾಡಿದ ಪೊಲೀಸ್| ಚರಂಡಿಯಲ್ಲಿದ್ದ ಮಗುವನ್ನೆತ್ತಿ ಆಸ್ಪತ್ರೆಗೆ ಧಾವಿಸಿದ ಋಷಿಪಾಲ್| ಪೊಲೀಸ್ ಅಧಿಕಾರಿಯ ಮಾನವೀಯ ನಡೆಗೆ ಪ್ರಶಂಸೆಯ ಸುರಿಮಳೆ
INDIAJan 20, 2019, 3:36 PM IST
ಕಾಲಿಗೆ ಬಿದ್ದು ಗೋಗರೆದ ತಾಯಿ: ಕಿವಿ ಕೇಳದಂತೆ, ದರ್ಪದಿಂದ ಕುಳಿತ ಪೊಲೀಸ್ ಅಧಿಕಾರಿ!
ತಾಯಿಯೊಬ್ಬರು ತನ್ನ ಮಗನ ಸಾವಿಗೆ ನ್ಯಾಯ ದೊರಕಿಸಿ, ದಯವಿಟ್ಟು ಕಂಪ್ಲೇಟ್ ದಾಖಲಿಸಿ ಎಂದು ಪೊಲೀಸ್ ಅಧಿಕಾರಿಯ ಕಾಲಿಗೆ ಬಿದ್ದು ಗೋಗರೆದಿದ್ದಾರೆ. ಆದರೆ ಅಧಿಕಾರಿ ಮಾತ್ರ ಕಿವಿ ಕೇಳದಂತೆ ದರ್ಪದಿಂದ ನಡೆದುಕೊಂಡಿದ್ದು, ಸದ್ಯ ಕೆಲಸವನ್ನೇ ಕಳೆದುಕೊಂಡಿದ್ದಾನೆ.
INDIAJan 12, 2019, 4:22 PM IST
ಮೃತಪಟ್ಟ ಪೊಲೀಸ್ ಅಧಿಕಾರಿಗೂ ಟ್ರಾನ್ಸ್ಫರ್ ಭಾಗ್ಯ!
ಪೊಲೀಸ್ ಇಲಾಖೆ ಹೊರಡಿಸಿರುವ ವರ್ಗಾವಣೆ ಪಟ್ಟಿಯಲ್ಲಿ, ತಿಂಗಳ ಹಿಂದೆ ಮೃತಪಟ್ಟಿರುವ ಪೊಲೀಸ್ ಅಧಿಕಾರಿಯ ಹೆಸರು ನಮೂದಿಸಿದ್ದು ಸದ್ಯ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಆ ಪೊಲೀಸ್ ಅಧಿಕಾರಿ ಯಾರು? ಇಂತಹ ಎಡವಟ್ಟು ಮಾಡಿದ ಪೊಲೀಸ್ ಇಲಾಖೆ ಯಾವುದು? ಇಲ್ಲಿದೆ ವಿವರ
INDIADec 3, 2018, 7:27 PM IST
ಕಸಾಯಿಖಾನೆ ವಿರುದ್ಧ ಪ್ರತಿಭಟನಾಕಾರರ ದಾಳಿಗೆ ಪೊಲೀಸ್ ಅಧಿಕಾರಿ ಬಲಿ
ಇಂದು [ಸೋಮವಾರ] ಉತ್ತರ ಪ್ರದೇಶದಲ್ಲಿ ದಿಢೀರ್ ಭುಗಿಲೆದ್ದ ಹಿಂಸಾಚಾರದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಸೇರಿ ಇಬ್ಬರು ಬಲಿಯಾಗಿದ್ದು. ರಾಜಕೀಯ ಅಖಾಡಕ್ಕೆ ವೇದಿಕೆಯಾಗಿದೆ.
NEWSJul 13, 2018, 3:16 PM IST
ಮಹಿಳಾ ಪತ್ರಕರ್ತೆ ತಬ್ಬಿಕೊಂಡ ಪೊಲೀಸ್ ಪೇದೆ!
ಆ ಪೊಲೀಸ್ ಪೇದೆ ಮಹಿಳಾ ಪತ್ರಕರ್ತೆಯೊಬ್ಬರ ಮನೆಗೆ ಪಾಸ್ ಪೋರ್ಟ್ ವೆರಿಫಿಕೇಶನ್ ಗಾಗಿ ಭೇಟಿ ನೀಡಿದ್ದ. ಅವನಿಗೆ ಎನು ಅನ್ನಿಸಿತೋ ಗೊತ್ತಿಲ್ಲ. ಮಾತನಾಡುತ್ತಗ ಇದ್ದಕ್ಕಿದ್ದಂತೆ ಮಹಿಳೆಯನ್ನು ಗಟ್ಟಿಯಾಗಿ ತಬ್ಬಿಕೊಂಡ. ಮುಂದೆ ಆತನ ಕತೆ ಏನಾಯಿತು?