Asianet Suvarna News Asianet Suvarna News
21 results for "

Untouchability

"
Cover Story Team Exposes Practice of Untouchability in Ballari hlsCover Story Team Exposes Practice of Untouchability in Ballari hls
Video Icon

ಈ ಹೊಟೇಲ್‌ನಲ್ಲಿ ದಲಿತರಿಗೆ ಪ್ರತ್ಯೇಕ ತಟ್ಟೆ, ದೂರ ಇರು ದಲಿತ ಅಂತಾರೆ ಮಂದಿ!

ನಾವು ಎಷ್ಟೇ ಮುಂದುವರೆದಿದ್ದೇವೆ, ಜಾತ್ಯಾತೀತರು ಎಂದು ಹೇಳಿಕೊಂಡರೂ, ಇನ್ನೂ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಇದರ ಬಗ್ಗೆ ಕವರ್ ಸ್ಟೋರಿ ಕಾರ್ಯಾಚರಣೆ ಮಾಡಿ ಪ್ರಸಾರವನ್ನೂ ಮಾಡಿತ್ತು. 

state Oct 9, 2021, 4:57 PM IST

Asianet Cover story impact Officers visit villages where untouchability persists in Chitradurga hlsAsianet Cover story impact Officers visit villages where untouchability persists in Chitradurga hls
Video Icon

ಕವರ್‌ಸ್ಟೋರಿ ಇಂಪ್ಯಾಕ್ಟ್ : ಅಸ್ಪೃಶ್ಯತೆ ಜೀವಂತವಾಗಿರುವ ಚಿತ್ರದುರ್ಗದ ಗ್ರಾಮಗಳಿಗೆ ಅಧಿಕಾರಿಗಳ ಭೇಟಿ

ಅಸ್ಪೃಶ್ಯತೆಯಲ್ಲಿ ಮುಳುಗಿದ್ದ ಚಿತ್ರದುರ್ಗದ ತಾಳಿಕಟ್ಟೆ, ತುಪ್ಪದ ಹಳ್ಳಿಗೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಇಲ್ಲಿನ ಕಟಿಂಗ್ ಶಾಪ್, ಹೊಟೇಲ್, ದೇಗುಲ ಸಿಬ್ಬಂದಿಗಳ ಜೊತೆ ಚರ್ಚೆ ನಡೆಸಿದ್ದಾರೆ. 

state Oct 5, 2021, 5:20 PM IST

Untouchability still persists in various parts of Karnataka dplUntouchability still persists in various parts of Karnataka dpl
Video Icon

ಕರ್ನಾಟದಲ್ಲಿ ಅಸ್ಪೃಶ್ಯತೆ..! ಜಾತ್ಯಾತೀತ ರಾಜ್ಯದ ಕರಾಳ ಮುಖ

ನಾವು ನೀವೆಲ್ಲ ತಲೆತಗ್ಗಿಸಿಕೊಳ್ಳಬೇಕು. ರಾಜಕಾರಣಿಗಳು ಇದು ಡಿಜಿಟಲ್ ಯುಗ ಅಂತ ಬೊಬ್ಬಿರಿಯುತ್ತಾರೆ. ಆದರೆ ನಮ್ಮ ಮಧ್ಯೆಯೇ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಒಬ್ಬ ಮನುಷ್ಯ ಇನ್ನೊಬ್ಬನನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಾನೆ. ಕುಡಿಯುವ ನೀರು ಮುಟ್ಟುವ ಹಾಗಿಲ್ಲ, ರಸ್ತೆಯ ಮೇಲೆ ನಡೆಯೋಹಾಗಿಲ್ಲ. ರಾಜ್ಯಾತೀತ ರಾಜ್ಯದ ಇನ್ನೊಂದು ಮುಖ ಇಲ್ಲಿ ಅನಾವರಣವಾಗಿದೆ.

state Oct 2, 2021, 10:07 AM IST

Minister Halappa Achar React on Untouchability Incident in Koppal grgMinister Halappa Achar React on Untouchability Incident in Koppal grg

ಅಸ್ಪೃಶ್ಯತೆ ಪ್ರಕರಣ ಮರುಕಳಿಸದಿರಲಿ: ಸಚಿವ ಹಾಲಪ್ಪ ಆಚಾರ್‌

ಅಸ್ಪೃಶ್ಯತೆ ಪ್ರಕರಣಗಳು ಮನುಕುಲಕ್ಕೆ ಅಪಮಾನ., ಆದರೆ, ಜಿಲ್ಲೆಯಲ್ಲಿ ಈಗಗಾಲೇ ಇಂಥ ಎರಡು ಪ್ರಕರಣಗಳು ನಡೆದಿರುವುದು ನೋವಿನ ಸಂಗತಿಯಾಗಿದ್ದು, ಇನ್ಮುಂದೆ ನಡೆಯದಂತೆ ನೋಡಿಕೊಳ್ಳಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌(Halappa Achar) ಅವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.
 

Karnataka Districts Sep 29, 2021, 12:39 PM IST

Pramod Mutalik Talks Over Untouchability grgPramod Mutalik Talks Over Untouchability grg

ಅಸ್ಪೃಶ್ಯತೆ ಆಚರಣೆ ಮಾಡೋರನ್ನ ಗಲ್ಲಿಗೇರಿಸಿ: ಮುತಾಲಿಕ್‌

ರಾಜ್ಯದಲ್ಲಿ ಇಸ್ಲಾಂ(Islam), ಇಸಾಯಿ ಮತ್ತು ಕಮ್ಯುನಿಷ್ಟ ಶಕ್ತಿಗಳು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗುತ್ತಿವೆ. ಮತ್ತು ಹಿಂದುತ್ವದ(Hindutva) ವಿರುದ್ಧ ನಿರಂತರ ದಾಳಿ ಮಾಡುತ್ತಾ ಬರುತ್ತಿವೆ. ಇಂತಹ ಶಕ್ತಿಯ ವಿರುದ್ಧ ಹೋರಾಟ ನಡೆಸಿ ಹಿಂದೂ ಸಮಾಜದ ಶಕ್ತಿ ಹೆಚ್ಚಿಸಲು ಮುಂಬರುವ ಅಕ್ಟೋಬರ್‌ 30 ಮತ್ತು 31 ರಂದು ಗಂಗಾವತಿಯಲ್ಲಿ ಹಿಂದು ಸಂಘಟನೆಗಳ ಒಕ್ಕೂಟದ ಸಮಾವೇಶ ನಡೆಸಲಾಗುತ್ತಿದೆ ಎಂದು ಶ್ರೀರಾಮ ಸೇನೆ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌(Pramod Mutalik) ಹೇಳಿದ್ದಾರೆ. 
 

Karnataka Districts Sep 26, 2021, 1:08 PM IST

11000 fine for a dalit who entered the Temple at Karatagi in Koppal grg11000 fine for a dalit who entered the Temple at Karatagi in Koppal grg

ಕೊಪ್ಪಳದಲ್ಲಿ ಮತ್ತೊಂದು ಹೇಯ ಕೃತ್ಯ: ದೇಗುಲ ಪ್ರವೇಶಿಸಿದ ದಲಿತನಿಗೆ 11,000 ದಂಡ

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಿಯಾಪೂರ ಗ್ರಾಮದಲ್ಲಿ ದಲಿತ ಬಾಲಕ ಮಂದಿರ ಪ್ರವೇಶಿಸಿದ ಅಸ್ಪೃಶ್ಯತೆ ಪ್ರಕರಣ ಮಾಸುವ ಮುನ್ನವೇ ಕಾರಟಗಿ ಪಟ್ಟಣದ ಹೊರವಲಯದಲ್ಲಿಯೂ ಇಂಥದ್ದೆ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ಸ್ವಯಂ ಪ್ರೇರಣೆಯಿಂದ ದೇವಸ್ಥಾನದ ಪೂಜಾರಿ ಸೇರಿದಂತೆ ಆಡಳಿತ ಮಂಡಳಿಯ ಒಟ್ಟು 8 ಜನರ ವಿರುದ್ಧ ಶನಿವಾರ ಪ್ರಕರಣ ದಾಖಲಿಸಿದ್ದಾರೆ.
 

Karnataka Districts Sep 26, 2021, 7:13 AM IST

Police Department Held Untouchability Awareness Programme in Koppal grgPolice Department Held Untouchability Awareness Programme in Koppal grg

ಕೊಪ್ಪಳ: ಮಿಯ್ಯಾಪುರ ಘಟನೆ ಮರುಕಳಿಸದಂತೆ ಪಣತೊಟ್ಟ ಪೊಲೀಸ್‌ ಇಲಾಖೆ

ಮಿಯ್ಯಾಪುರ ಘಟನೆ ಮರಳುಕಳಿಸದಂತೆ ಪೊಲೀಸ್‌ ಇಲಾಖೆ ಪಣ ತೊಟ್ಟಿರುವಂತೆ ಕಾಣುತ್ತಿದೆ. ಆ ಘಟನೆಯಲ್ಲಿ ಆಗಿರುವ ಇರುಸುಮುರುಸು ತಪ್ಪಿಸಿಕೊಳ್ಳಲು ಈಗ ಜಿಲ್ಲಾದ್ಯಂತ ಹಳ್ಳಿ ಹಳ್ಳಿಗಳಲ್ಲಿಯೂ ಅಸ್ಪೃಶ್ಯತಾ ನಿವಾರಣೆ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಲಾಗುತ್ತದೆ.
 

Karnataka Districts Sep 25, 2021, 1:01 PM IST

Untouchability Still Alive at Koppal District in Karnataka grgUntouchability Still Alive at Koppal District in Karnataka grg

ಕೊಪ್ಪಳ: ಅಸ್ಪೃಶ್ಯತೆಯ ಕರಾಳತೆ ಬಯಲು ಮಾಡಿದ ಬಾಲಕ, ಐವರ ಬಂಧನ

ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯ್ಯಾಪುರ ಎಂಬ ಕುಗ್ರಾಮದಲ್ಲಿ ಹೀನ ಅಸ್ಪೃಶ್ಯತೆ(Untouchability) ಮಿಡಿ ನಾಗರದಂತೆ ಮಿಸುಕಾಡುತ್ತಿರುವ ಕರಾಳ ಮುಖವನ್ನು ಏನೂ ಅರಿಯರ ಹಸುಳೆ 3 ವರ್ಷದ ದಲಿತ ಬಾಲಕ ಇದೀಗ ಜಗತ್ತಿಗೇ ಪರಿಚಯಿಸಿದ್ದು, ಇಡೀ ಭಾರತೀಯರು ತಲೆತಗ್ಗಿಸುವಂತಾಗಿದೆ.
 

Karnataka Districts Sep 23, 2021, 2:40 PM IST

Untouchability is Alive in BJP MLA Ramanna Lamanis Village at Gadag grgUntouchability is Alive in BJP MLA Ramanna Lamanis Village at Gadag grg

ಲಕ್ಷ್ಮೇಶ್ವರ: ದಲಿತ ಶಾಸಕರ ಸ್ವಗ್ರಾಮದಲ್ಲಿ ಅಸ್ಪೃಶ್ಯತೆ ಜೀವಂತ..!

ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಅವರ ಸ್ವಗ್ರಾಮ ಕುಂದ್ರಳ್ಳಿಯಲ್ಲಿಯೇ ಅಸ್ಪೃಶ್ಯತೆ ಇಂದಿಗೂ ಜೀವಂತವಾಗಿದ್ದು, ಅಲ್ಲಿನ ದಲಿತರು ಹೊಟೇಲ್‌, ಸಲೂನ್‌, ಮಠ-ಮಂದಿರ ಪ್ರವೇಶಿಸುವಂತಿಲ್ಲ!
 

Karnataka Districts May 13, 2021, 10:48 AM IST

Barbed Wire To Anganwadi due to Dalit woman Select in Chikkaballapur grgBarbed Wire To Anganwadi due to Dalit woman Select in Chikkaballapur grg

ಚಿಕ್ಕಬಳ್ಳಾಪುರ: ದಲಿತ ಮಹಿಳೆ ಆಯ್ಕೆ, ಅಂಗನವಾಡಿಗೆ ಬೇಲಿ

ತೆರೆವಾದ ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ದಲಿತ ಮಹಿಳೆಯೊಬ್ಬಳು ಆಯ್ಕೆಗೊಂಡಿದ್ದನ್ನು ಸಹಿಸದೆ ಗ್ರಾಮದ ಸವರ್ಣೀಯರು ಅಂಗನವಾಡಿ ಕಟ್ಟಡಕ್ಕೆ ಕಾರ್ಯಕರ್ತೆ ಹೋಗದಂತೆ ಮುಳ್ಳಿನ ತಂತಿಬೇಲಿ ಅಳವಡಿಸಿ ಅಸ್ಪೃಶ್ಯತೆ ಆಚರಿಸುವ ಅಮಾನವೀಯ ಘಟನೆ ನಡೆದಿದೆ. 
 

Karnataka Districts May 8, 2021, 11:20 AM IST

Mundaragi Tahashildar Ashappa Poojary Talks Over Untouchability grgMundaragi Tahashildar Ashappa Poojary Talks Over Untouchability grg

ಮುಂಡರಗಿ: ದಲಿತರು ಚಹಾ ಕುಡಿದ ಕಪ್‌ ತೊಳೆದ ತಹಸೀಲ್ದಾರ್‌

ದಲಿತರು ಕುಡಿದ ಚಹಾ ಕಪ್‌ ಅನ್ನು ಸ್ವತಃ ತಹಸೀಲ್ದಾರ್‌ ಅವರೇ ತೊಳೆದು ಅಸ್ಪೃಶ್ಯತೆ ನಿವಾರಣೆಗೆ ಮುನ್ನುಡಿ ಬರೆದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ನಡೆದಿದೆ.
 

Karnataka Districts Mar 6, 2021, 2:57 PM IST

Attack on Dalit Youth For Touching Bike in VijayapuraAttack on Dalit Youth For Touching Bike in Vijayapura
Video Icon

ಬೈಕ್ ಮುಟ್ಟಿ ಮೈಲಿಗೆಯಾಯ್ತಂತೆ: ದಲಿತ ಯುವಕನ ಮೇಲೆ ಸರ್ವಣೀಯರಿಂದ ನೀಚ ಕೃತ್ಯ..!

ಚಪ್ಪಲಿಯಿಂದ ಯುವಕನ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಅದೇ ಮಾರ್ಗದಲ್ಲಿ ಪೊಲೀಸ್ ಬರುತ್ತಿದ್ದರು. ಪೊಲೀಸರು ಬರುತ್ತಿದ್ದುದನ್ನು ನೋಡಿ ಸವರ್ಣೀಯ ಹಲ್ಲೆಕೋರರು ಕಾಲ್ಕಿತ್ತಿದ್ದಾರೆ. ತೀವ್ರವಾಗಿ ಹಲ್ಲೆಗೊಳಗಾದ ಯುವಕನನ್ನು ಮುದ್ದೆಬಿಹಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. 

CRIME Jul 20, 2020, 3:55 PM IST

Medical Education Minister Dr K Sudhakar writes about Dr BR Ambedkar untouchability fightMedical Education Minister Dr K Sudhakar writes about Dr BR Ambedkar untouchability fight

ಅಸ್ಪೃಶ್ಯತೆ ವಿರುದ್ಧ ಅಂದು ಅಂಬೇಡ್ಕರ್‌ ಹೋರಾಡಿದ್ದರು, ಇಂದು ನಾವು!

ಡಾ.ಬಿ.ಆರ್‌.ಅಂಬೇಡ್ಕರ್‌ ಸಾಹೇಬರಿಗೆ ಇದೇ ಏಪ್ರಿಲ್ 14, 2020 ಕ್ಕೆ 129 ವರ್ಷಗಳು ತುಂಬುತ್ತವೆ. ಅವರು ಸೃಷ್ಟಿಸಿದ ಇತಿಹಾಸದ ಹೆಜ್ಜೆ ಗುರುತುಗಳಲ್ಲಿ ನಾವೆಲ್ಲರೂ ಸಾಗುತ್ತಿದ್ದೇವೆ. ಅವರು ಮಾಡಿದ ಕಾರ್ಯವೆಲ್ಲವೂ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿದಿವೆ.

state Apr 14, 2020, 9:44 AM IST

Untouchability Practice in Koppal Caught in CameraUntouchability Practice in Koppal Caught in Camera
Video Icon

ವಿಧಾನಸೌಧದಲ್ಲಿ ಡಿಸಿಎಂ ಹುದ್ದೆ ಸಿಕ್ಕರೂ, ಕೊಪ್ಪಳದಲ್ಲಿ ದಲಿತರು ಅಸ್ಪೃಶ್ಯರೇ!

ಒಂದು ಕಡೆ ದಲಿತರು ರಾಜಕೀಯವಾಗಿ ಬೆಳೆಯುತ್ತಾ ಡಿಸಿಎಂ ಹುದ್ದೆಗೇರಿದರೂ, ಇನ್ನೊಂದು ಕಡೆ ಅಸ್ಪೃಶ್ಯರಾಗಿಯೇ ಉಳಿದಿದ್ದಾರೆ. ಕೊಪ್ಪಳದಲ್ಲಿ ಈ ತಾರತಮ್ಯ ಯಾವ ರೀತಿ ನಡೆಯುತ್ತಿದೆ ಎಂಬುವುದಕ್ಕೆ ಕ್ಯಾಮೆರಾದಲ್ಲಿ ಸೆರೆಯಾದ ಈ ಘಟನೆಗಳೇ ಸಾಕ್ಷಿ. 

Karnataka Districts Aug 28, 2019, 12:43 PM IST

untouchability Appears in Mass Marriage Function in Koppaluntouchability Appears in Mass Marriage Function in Koppal

ಸಾಮೂಹಿಕ ವಿವಾಹದಲ್ಲಿ ಅಸ್ಪೃಶ್ಯತೆಯ ಕರಿನೆರಳು!

ಫಕೀರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಪರಿಶಿಷ್ಟಸಮುದಾಯದ ಮದುವೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿದ ಘಟನೆ ಗಲಭೆಗೆ ಕಾರಣವಾಯ್ತು.

Karnataka Districts Aug 28, 2019, 10:05 AM IST