Unmasking China

(Search results - 18)

PM Modi Rahul gandhi

IndiaOct 6, 2020, 4:18 PM IST

ಚೀನಾ ನಮ್ಮ ಮೇಲೆ ನುಗ್ಗಿಬರಲು ಅಸಲಿ ಕಾರಣ ಹೇಳಿದ ರಾಹುಲ್!

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ಮಾಡಿರುವ ರಾಹುಲ್ ಗಾಂಧಿ ಮೋದಿ ತಮ್ಮ ಇಮೇಜ್  ಕಾಪಾಡಿಕೊಳ್ಳುವ ಕಾರಣಕ್ಕೆ ದೇಶದ ಹಿತವನ್ನು ಬಲಿಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

येल यूनिवर्सिटी के जैक्सन इंस्टीट्यूट फॉर ग्लोबल अफेयर्स के कोलिन कोलमैन बताते हैं कि अफ्रीका में दुनिया की 17 फीसदी आबादी रहती है, लेकिन वैश्विक जीडीपी का केवल तीन फीसदी हिस्सा ही उसके पास है। रिपोर्ट्स में अफ्रीकी डेवलपमेंट बैंक की रिपोर्ट के अनुसार कहा जा रहा है कि अफ्रीकी देशों की अत्यधिक गरीबी दर वर्ष 2030 तक 24.7 फीसदी रहेगी, जो साल 2018 में 33.4 फीसदी थी। इसके दायरे में कुल 42.1 करोड़ जनसंख्या थी। इन सभी चुनौतियों से निपटने के लिए भारत और चीन को उस हिस्से में पहुंचना होगा, जहां से दोनों देश अभी काफी दूर हैं।

IndiaJul 24, 2020, 8:28 AM IST

ಚೀನಾಗೆ ಮತ್ತೊಂದು ಗುದ್ದು: ನೆರೆ ರಾಷ್ಟ್ರಗಳ ವಸ್ತು, ಸೇವೆಗೆ ಇನ್ನಷ್ಟು ನಿರ್ಬಂಧ

ಭಾರತದ ರಕ್ಷಣೆ ಅಥವಾ ಪ್ರತ್ಯೆಕ್ಷ ಅಥವಾ ಪರೋಕ್ಷವಾಗಿ ದೇಶದ ಭದ್ರತೆಗೆ ಧಕ್ಕೆ ತರುವ ಕಾರಣ ನೀಡಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆದೇಶದಲ್ಲಿ ಯಾವುದೇ ದೇಶಗಳ ಹೆಸರು ಹೇಳದೇ ಇದ್ದರೂ, ಅದು ನೇರವಾಗಿ ಚೀನಾ ದೇಶದ ಕಂಪನಿಗಳು ಭಾರತಕ್ಕೆ ಯಾವುದೇ ವಸ್ತುಗಳನ್ನು ರಫ್ತು ಮಾಡುವುದನ್ನು ತಡೆಯುವ ಉದ್ದೇಶ ಹೊಂದಿದೆ ಎನ್ನಲಾಗಿದೆ.

• undefined
Video Icon

InternationalJul 13, 2020, 1:30 PM IST

ಗಡಿ ಉದ್ವಿಗ್ನತೆ ಹೆಚ್ಚಾದರೆ ಚೀನಾ ಪರ ನಿಲ್ಲುತ್ತಾ ಅಮೆರಿಕಾ?

ಒಂದು ವೇಳೆ ಭಾರತ- ಚೀನಾ ನಡುವೆ ಗಡಿ ಉದ್ವಿಗ್ನತೆ ಮತ್ತಷ್ಟು ತೀವ್ರವಾದರೆ ಅಮೆರಿಕಾ ಭಾರತದ ಪರ ನಿಲ್ಲುತ್ತದೆ ಎಂಬ ಮಾತು ಎಲ್ಲೆಡೆಯಿಂದ ಕೇಳಿ ಬಂದಿತ್ತು. ಆದರೆ ಇದು ಗ್ಯಾರಂಟಿ ಇಲ್ಲ ಎಂದು ಟ್ರಂಪ್ ಮಾಜಿ ಆಪ್ತ ಜಾನ್‌ ಬೋಲ್ಟನ್ ಸ್ಫೋಟಕ ರಹಸ್ಯ ತೆರೆದಿಟ್ಟಿದ್ದಾರೆ. ಈ ವಿಚಾರ ನಿಜಕ್ಕೂ ಆಘಾತಕಾರಿ ಹಾಗೂ ಆತಂಕಕಾರಿ. ಅರೇ, ಟ್ರಂಪ್ ಚೀನಾ ಪರ ನಿಂತು ಬಿಟ್ಟರಾ? ಏನಿದು ವಿಚಾರ? ಇಲ್ಲಿದೆ ಹೆಚ್ಚಿನ ಮಾಹಿತಿ..!

సరిహద్దుల్లోని మౌలికవసతులు, ఆయుధ సంపత్తిని పెంపొందించడానికి అవసరమైన అన్ని చర్యలు చేపట్టిందని, భారతదేశం భద్రతాబలగాలా ఆధునీకరణ విషయంలో మూడు రెట్లు వ్యయం పెంచిందని, బలవంతులు శాంతిని నెలకొల్పుగలుగుతారనే సిద్ధాంతాన్ని నమ్మి ఈ పెట్టుబడులు పెట్టడం జరిగిందని మోడీ అన్నారు.

Video Icon

InternationalJul 11, 2020, 2:09 PM IST

ಒಂದು ಭೇಟಿ.. ಒಂದು ಬೇಟೆ, ಗಡಿಯಿಂದ ಶತ್ರು ಸೇನೆ ಪರಾರಿ..!

ಭಾರತದ ಒತ್ತಡದ ನಂತರ ಪೂರ್ವ ಲಡಾಖ್‌ನ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯ ವಿವಾದಿತ ಸ್ಥಳಗಳಿಂದ ಹಿಂದೆ ಸರಿಯಲು ಆರಂಭಿಸಿದ್ದ ಚೀನಾ ಸೇನೆ ಇದೀಗ ನಾಲ್ಕನೇ ವಿವಾದಿತ ಸ್ಥಳವಾದ ಪ್ಯಾಂಗಾಂಗ್‌ ಸರೋವರದಿಂದಲೂ ಹಿಂದೆ ಸರಿದಿದೆ.

• undefined

IndiaJul 4, 2020, 10:23 AM IST

ಗಡಿಯಲ್ಲಿ ಮೋದಿ ಘರ್ಜನೆ; ಲಡಾಖ್‌ ಭೇಟಿಯ ಸಂದೇಶವೇನು?

ಜೂನ್‌ 30 ರಂದು ಭಾರತ ಮತ್ತು ಚೀನಾದ ಸೇನಾ ಕಮಾಂಡರ್‌ಗಳ ನಡುವೆ ಸುಮಾರು 12 ತಾಸು ಮಾತುಕತೆ ನಡೆದಿದೆ. ಆದರೆ ಪ್ಯಾಂಗಾಂಗ್‌ ತ್ಸೋ ಮತ್ತು ಗಲ್ವಾನ್‌ ಕಣಿವೆಯಲ್ಲಿ ಏಪ್ರಿಲ್‌ ನಂತರ ಹಿಡಿದಿಟ್ಟುಕೊಂಡಿರುವ ಪ್ರದೇಶಗಳಿಂದ ಹಿಂದೆ ಹೋಗಲು ಚೀನಾ ತಯಾರಿಲ್ಲ. ಚಳಿಗಾಲ ಇನ್ನೂ 5 ತಿಂಗಳು ದೂರವಿದೆ.

• undefined
Video Icon

IndiaJul 3, 2020, 5:15 PM IST

' ನಿಮ್ಮೊಂದಿಗೆ ನಾವಿದ್ದೇವೆ' ಗಡಿಯಲ್ಲಿ ಯೋಧರ ಜೊತೆ ಮೋದಿ ಘರ್ಜನೆ

ಪ್ರಧಾನಿ ಮೋದಿ ಲೇಹ್ ಗಡಿಗೆ ಇಂದು ಭೇಟಿ ನೀಡಿ ನಮ್ಮ ಯೋಧರನ್ನುದ್ದೇಶಿಸಿ ಮಾತನಾಡಿದ್ದಾರೆ. ಅವರಿಗೆ ಹುರುಪನ್ನು ತುಂಬಿದ್ದಾರೆ. ಸೈನಿಕರ ಕೆಲಸವನ್ನು ಶ್ಲಾಘಿಸಿದ್ದಾರೆ. 'ಭಾರತದ ತಾಕತ್ತನ್ನು ಇಡೀ ಜಗತ್ತು ನೋಡಿದೆ. ಸೇನೆಯೊಂದಿಗೆ ನಾವಿದ್ದೇವೆ. ದೇಶದ ರಕ್ಷಣೆ ನಿಮ್ಮ ಕೈಯಲ್ಲಿದೆ ' ಎಂದು ಗಡಿಯಲ್ಲಿ ಭಾಷಣ ಮಾಡಿದ್ದಾರೆ. ಜೊತೆಗೆ ಇದು ಚೀನಾಗೆ ಒಂದು ಪ್ರಬಲವಾದ ಸಂದೇಶವಾಗಿದೆ. ಎಂತಹ ಸನ್ನಿವೇಶಕ್ಕೂ ಭಾರತೀಯ ಸೇನೆ ತಯಾರಿದೆ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

• undefined
Video Icon

IndiaJul 3, 2020, 3:31 PM IST

ಚೀನಾಗೆ ಹೊಡೆತದ ಮೇಲೆ ಹೊಡೆತ; ಇನ್ಮೇಲೆ ಹೂಡಿಕೆಗೆ ನೋ ಚಾನ್ಸ್‌..!

ಭಾರತದ ಗಡಿಯಲ್ಲಿ ಚೀನಾ ಸಂಘರ್ಷ ಮಾಡಿದ ನಂತರ ಕೇಂದ್ರ ಸರ್ಕಾರ ಸದ್ದಿಲ್ಲದೆ ಒಂದೊಂದೆ ಏಟುಗಳನ್ನು ನೀಡುತ್ತಾ ಬಂದಿದೆ. ಮೊದಲು ಪ್ರಮುಖ ರೈಲ್ವೆ ಯೋಜನೆಗಳಿಂದ ಮುಕ್ತಿ ನಂತರ ಚೀನಾ ಅಪ್ಲಿಕೇಶನ್ ಬ್ಯಾನ್.. ಇದೀಗ ಮತ್ತೊಂದು ಹೊಡೆತ ನೀಡಿದೆ.

• undefined
Video Icon

stateJul 2, 2020, 7:07 PM IST

'ಮೋದಿ ದೇಶಗಳನ್ನ ಸುತ್ತಿ ಏನ್ ಬಂತು? ಯಾರೂ ಕೂಡಾ ಜೊತೆಗಿಲ್ಲ ಇಂದು!'

• ಡಿಕೆಶಿ ಪದಗ್ರಹಣ ಸಮಾವೇಶದಲ್ಲಿ ಪ್ರಧಾನಿ ಮೋದಿ ವಿರುದ್ಧ  ಸಿದ್ದರಾಮಯ್ಯ ಸಿಡಿಮಿಡಿ
• ವಿದೇಶಾಂಗ ವ್ಯವಹಾರ ಮತ್ತು ರಾಜತಾಂತ್ರಿಕ ವೈಫಲ್ಯ ಬೊಟ್ಟು ಮಾಡಿದ ಸಿದ್ದು
• ಮೋದಿ ದೇಶಗಳನ್ನು ಸುತ್ತಿ ಬಂದಿರೋದು ದೇಶಕ್ಕೆ ಯಾವ ಪ್ರಯೋಜನ ಆಗಿಲ್ಲ

app ban

Video Icon

InternationalJul 1, 2020, 10:50 AM IST

ಮೋದಿ ಪಟ್ಟಿಗೆ ಪತರುಗುಟ್ಟಿದೆ ಚೀನಾ; ಬಿದ್ದು ಹೋಗುತ್ತಾ ಚೀನಾ ಆರ್ಥಿಕತೆ?

ಗಲ್ವಾನ್‌ ಕಣಿವೆಯಲ್ಲಿ ತನ್ನ 20 ಯೋಧರ ಹತ್ಯೆ ಮಾಡಿದ ಚೀನಾ ಯೋಧರಿಗೆ ಸ್ಥಳದಲ್ಲೇ ಪಾಠ ಕಲಿಸಿದ್ದ ಭಾರತ, ಇದೀಗ ಚೀನಾದ ಟಿಕ್‌ ಟಾಕ್‌, ಶೇರ್‌ ಇಟ್‌ನಂತಹ ಹಲವು ಆ್ಯಪ್‌ಗಳು ಸೇರಿದಂತೆ 59 ವಿದೇಶಿ ಆ್ಯಪ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

• undefined
Video Icon

IndiaJun 30, 2020, 1:18 PM IST

ಸಂಜೆ 4 ಕ್ಕೆ ಮೋದಿ ಮಾತು; ಕೊರೊನಾನಾ? ಭಾರತ-ಚೀನಾ ಗಡಿ ಸಂಘರ್ಷವಾ?ಏನ್ ಹೇಳಬಹುದು?

ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ ಅಂದಾಕ್ಷಣ ದೇಶದ ಚಿತ್ತ ಅವರ ಭಾಷಣದತ್ತ ನಿಂತಿರುತ್ತದೆ. ಹೊಸ ಘೋಷಣೆಯೇನಾದರೂ ಆಗುತ್ತಾ? ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರಾ? ಎಂಬ ಕುತೂಹಲ ಸಹಜವಾಗಿ ಮೂಡುತ್ತದೆ.

modi xi jinping

Video Icon

InternationalJun 28, 2020, 12:44 PM IST

ಚೀನಾ ಸೊಕ್ಕು ಮುರಿಯಲು ರೆಡಿಯಾಗಿದೆ ರಕ್ಷಣಾ ವ್ಯೂಹ; ಇನ್ಮೇಲೆ ಅಸಲಿ ಆಟ ಶುರು..!

ವಾಸ್ತವ ಗಡಿ ರೇಖೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ಜೊತೆ ಸಂಘರ್ಷಕ್ಕಿಳಿದಿರುವ ಚೀನಾಕ್ಕೆ ಭಾರತ ಕಠಿಣ ಸಂದೇಶ ರವಾನಿಸಿದೆ. ಗಡಿರೇಖೆಯಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳದೆ ಸೇನಾಪಡೆಗಳನ್ನು ನಿಯೋಜಿಸುವ ಮೂಲಕ ಚೀನಾ ಕೇವಲ ಶಾಂತಿಯನ್ನಷ್ಟೇ ಅಲ್ಲದೆ, ಉಭಯ ರಾಷ್ಟ್ರಗಳ ಮಧ್ಯೆಯ ಬಾಂಧವ್ಯವನ್ನು ಸಹ ಕದಡುತ್ತಿದೆ. ಹೀಗಾಗಿ, ಪೂರ್ವ ಲಡಾಖ್‌ನಲ್ಲಿ ಚೀನಾ ನಡೆಸುತ್ತಿರುವ ಕಾರ್ಯ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ಅದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಚೀನಾಕ್ಕೆ ಭಾರತ ಎಚ್ಚರಿಸಿದೆ.

• modi

IndiaJun 22, 2020, 12:03 PM IST

ಹುತಾತ್ಮರ ಬಲಿದಾನಕ್ಕೆ ನ್ಯಾಯ ಒದಗಿಸಿ: ಮೌನ ಮುರಿದ ಮಾಜಿ ಪ್ರಧಾನಿ ಡಾ. ಸಿಂಗ್!

ಗಡಿಯಲ್ಲಿ ಚೀನಾದಿಂದ ಭಾರತೀಯ ಯೋಧರ ಮೇಲೆ ದಾಳಿ| ಹಿಂಸಾತ್ಮಕ ಘರ್ಷಣೆಯಲ್ಲಿ ಇಪ್ಪತ್ತು ಮಂದಿ ಭಾರತೀಯ ಯೋಧರು ಹುತಾತ್ಮ| ಚೀನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ದೇಶಾದ್ಯಂತ ಕೂಗು| ಪಿಎಂ ಮೋದಿಗೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ladakh

IndiaJun 22, 2020, 7:17 AM IST

ಸೇನೆಗೆ ಪರಮಾಧಿಕಾರ, ಶಸ್ತ್ರಾಸ್ತ್ರ ಬಳಕೆಗೂ ಅನುಮತಿ: ತಂಟೆಗೆ ಬಂದ್ರೆ ಚೀನಾಗೆ ಶಾಸ್ತಿ!

ಸೇನೆಗೆ ಪರಮಾಧಿಕಾರ| ತಂಟೆಗೆ ಬಂದರೆ ಚೀನಾಕ್ಕೆ ತಕ್ಕ ಶಾಸ್ತಿ| ಗಡಿಯಲ್ಲಿ ಶಸ್ತ್ರಾಸ್ತ್ರ ಬಳಕೆಗೂ ಅನುಮತಿ| ಸೇನಾ ಮುಖ್ಯಸ್ಥರ ಜತೆ ರಾಜನಾಥ್‌ ಸಭೆ

laxc

IndiaJun 21, 2020, 1:37 PM IST

ಒಂದೇ ವಾರದಲ್ಲಿ ಗಡಿ ಬಳಿ 200 ಟ್ರಕ್, JCB ತಂದಿರಿಸಿದ ಚೀನಾ: ಇಲ್ಲಿವೆ ಫೋಟೋಸ್!

ಕಳೆದೊಂದು ವಾರದೊಳಗೆ ಚೀನಾ ಸೇನೆ 200ಕ್ಕೂ ಅಧಿಕ ಟ್ರಕ್ ಹಾಗೂ ನಾಲ್ಕು ಚಕ್ರದ ವಾಹನ ಮತ್ತು ಅನೇಕ ಉಪಕರಣಗಳನ್ನು LAC ಬಳಿ ತಂದಿರಿಸಿದೆ. ಈ ಬಗ್ಗೆ NDTV  ಸ್ಯಾಟಲೈಟ್‌ ಫೋಟೋಗಳ ಆಧಾರದಲ್ಲಿ ಸುದ್ದಿ ಪ್ರಕಟಿಸಿದ್ದು, 9 ರಿಂದ 16 ಜೂನ್ ಅವಧಿಯಲ್ಲಿ ಯಾವ ರೀತಿ ಚೀನೀ ಸೇನೆ ಗಡಿಯಲ್ಲಿ ಕಾರ್ಯಾಚರಣೆ ನಡೆಸಿದೆ ಎಂಬುವುದನ್ನು ಬಹಿರಂಗಪಡಿಸಿದೆ. ಗಡಿಯಲ್ಲಿ ಚೀನಾದ ಸೇನೆ ಹಾಕಿರುವ ಟೆಂಟ್ ಹೊರತುಪಡಿಸಿ ಮತ್ತೆರಡು ವಿಚಾರಗಳ ಕುರಿತು ಗಮನ ಕೇಂದ್ರೀಕರರಿಸುವುದು ಅತ್ಯಗತ್ಯ. ಈ ಫೋಟೋಗಳಲ್ಲಿ ಭಾರತೀಯ ಯೋಧರೊಂದಿಗೆ ನಡೆದ ಸಾಂಭವ್ಯ ಸ್ಥಳವೂ ಕಂಡು ಬಂದಿದ್ದು,  LAC ಬಳಿ ಒಂದು ಸ್ಥಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿ ನಡೆಯುತ್ತಿರುವುದು ಸ್ಪಷ್ಟವಾಗಿದೆ.

• undefined
Video Icon

InternationalJun 19, 2020, 11:48 AM IST

ಗಲ್ವಾನ್ ಆಯ್ತು, ಈಗ ಗೊಗ್ರಾ ಪೋಸ್ಟ್‌ನಲ್ಲಿಯೂ ಚೀನಾ ಅತಿಕ್ರಮಣ

ಗಡಿಯಲ್ಲಿ ಚೀನಾ ತನ್ನ ಉದ್ಧಟತನವನ್ನು ಮುಂದುವರೆಸಿದೆ. ಗಲ್ವಾನ್ ಆಯ್ತು, ಈಗ ಗೋಗ್ರಾ ಪೋಸ್ಟ್‌ನಲ್ಲೂ ಚೀನಾ ಅತಿಕ್ರಮಣ ಮುಂದುವರೆಸಿದೆ. ಗೊಗ್ರಾ ಪೋಸ್ಟ್ ಬಳಿಯ LAC ಒಳಗಡೆ 2 ಕಿಮೀ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ.