Unlock

(Search results - 49)
• Video Icon

India30, Jun 2020, 11:05 AM

ನಾಳೆಯಿಂದ ಅನ್‌ಲಾಕ್‌ 2.0 ಜಾರಿ; ಯಾವುದಕ್ಕೆ ನಿರ್ಬಂಧ? ಯಾವುದಕ್ಕೆ ಇಲ್ಲ?

ಬುಧವಾರದಿಂದ ಜಾರಿಗೆ ಬರುವ ಅನ್‌ಲಾಕ್‌ 2.0 ಸಂಬಂಧ ಕೇಂದ್ರ ಗೃಹ ಸಚಿವಾಲಯ ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೆಲವೊಂದು ಸಣ್ಣಪುಟ್ಟಬದಲಾವಣೆ ಬಿಟ್ಟರೆ ಅನ್‌ಲಾಕ್‌ 1ರಲ್ಲಿ ಎಲ್ಲಾ ನಿಯಮಗಳು ಮುಂದುವರೆಯಲಿವೆ. ಕೊರೋನಾ ವೈರಸ್‌ ಅಬ್ಬರ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜು.31ರವರೆಗೂ ಶಾಲೆ- ಕಾಲೇಜು, ಶೈಕ್ಷಣಿಕ ಹಾಗೂ ಕೋಚಿಂಗ್‌ ಸಂಸ್ಥೆಗಳನ್ನು ಆರಂಭಿಸದೇ ಇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

• Video Icon

state29, Jun 2020, 11:45 AM

ಜುಲೈ 1 ರಿಂದ ಅನ್‌ಲಾಕ್‌ 2.0: ಏನಿರತ್ತೆ? ಏನಿರಲ್ಲ?

ಅನ್‌ಲಾಕ್‌ -1 ಮುಗಿಯಲು ಇನ್ನು ಒಂದೇ ದಿನ ಬಾಕಿಯಿದೆ. ಜುಲೈ 1 ರಿಂದ ಅನ್‌ಲಾಕ್‌ 2.0 ಶುರುವಾಗುತ್ತದೆ. ಕೇಂದ್ರದ ಮಾರ್ಗಸೂಚಿ ಇಂದೇ ಹೊರ ಬೀಳಲಿದೆ. ಮೆಟ್ರೋ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ ಎಂದು ಕಾದು ನೋಡಬೇಕಿದೆ. ಜುಲೈ 15 ರ ನಂತರ ಅಂತರಾಷ್ಟ್ರೀಯ ವಿಮಾನ ಸಂಚಾರ ಆರಂಭಕ್ಕೆ ಕೇಂದ್ರ ಒಲವು ತೋರಿಸಿದೆ. ಆಗಸ್ಟ್ ನಂತರವೇ  ಶಾಲಾ- ಕಾಲೇಜು ಆರಂಭವಾಗುವ ಸಾಧ್ಯತೆ ಇದೆ. ಜಿಮ್, ಸ್ವಿಮ್ಮಿಂಗ್ ಪೂಲ್, ಪಬ್, ಬಾರ್ ಓಪನ್ ಸದ್ಯಕ್ಕಿಲ್ಲ.ಯಾವುದಕ್ಕೆಲ್ಲಾ ರಿಲೀಫ್ ಸಿಗಬಹುದು? ಇಲ್ಲಿದೆ ನೋಡಿ..!

• Video Icon

India27, Jun 2020, 1:56 PM

ಅನ್‌ಲಾಕ್‌- 2.O: ದೇಶದಲ್ಲಿ ಏನಿರತ್ತೆ? ಏನಿರಲ್ಲ?

ಈಗಾಗಲೇ ಜಿಮ್, ಸ್ವಿಮ್ಮಿಂಗ್ ಫೂಲ್ ಹಾಗೂ ಚಿತ್ರಮಂದಿಗಳನ್ನು ಹೊರತುಪಡಸಿದ್ರೆ ಉಳಿದೆಲ್ಲಾ ಚಟುವಟಿಕೆಗಳು ಅನ್‌ಲಾಕ್ ಮಾಡಲಾಗಿದೆ. ಮೆಟ್ರೋ ಸೇವೆ ಆರಂಭ ಆಗುವುದು ಸದ್ಯಕ್ಕಿಲ್ಲ ಎನ್ನಲಾಗುತ್ತಿದೆ. ಮತ್ತೇನೆಲ್ಲಾ ಇರಬಹುದು ಹಾಗೂ ಮತ್ತೇನು ಇರಲ್ಲ ಎನ್ನುವುದರ ಒಂದು ವಿಶ್ಲೇಷಣೆ ಇಲ್ಲಿದೆ ನೋಡಿ.

• SCIENCE25, Jun 2020, 3:56 PM

ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಗೂ ಅವಕಾಶ, ಕೇಂದ್ರ ಸಂಪುಟದಿಂದ ಐತಿಹಾಸಿಕ ನಿರ್ಧಾರ!

ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಗೂ ಅವಕಾಶ| ಕೇಂದ್ರ ಸಂಪುಟದಿಂದ ಐತಿಹಾಸಿಕ ನಿರ್ಧಾರ| ಸ್ಪೇಸ್‌ ಎಕ್ಸ್‌ ರೀತಿ ಚಟುವಟಿಕೆಗೆ ಅನುಕೂಲ

Modi

India19, Jun 2020, 7:40 PM

ಅನ್‌ಲಾಕ್ 2.0; ಜೂನ್ 30ರ ಬಳಿಕ ಏನಿರುತ್ತೆ? ಏನಿರಲ್ಲಾ? ಇಲ್ಲಿದೆ ವಿವರ!

ಕೊರೋನಾ ವೈರಸ್ ಹೊಡೆತಕ್ಕೆ ಭಾರತ 4 ಬಾರಿ ಲಾಕ್‌ಡೌನ್ ಮುಂದುವರಿಸಿ ಕೊನೆಗೆ ಅನ್‌ಲಾಕ್ ಮಾಡಿತು. ಜೂನ್ 30ರ ಬಳಿಕ ಅನ್‌ಲಾಕ್ 2.0 ಆರಂಭವಾಗಲಿದೆ. ಇಲ್ಲಿ ಕೊರೋನಾಗಿಂತ ಆರ್ಥಿಕತೆಗೆ ಹೆಚ್ಚಿನ ಒತ್ತು ಸಿಗಲಿದೆ. ಕೊರೋನಾ ಸಾಮಾನ್ಯವಾಗಲಿದೆ. ಅನ್‌ಲಾಕ್ 2.0 ವಿವರ ಇಲ್ಲಿದೆ.

ಭಕ್ತರು ದೇವಾಲಯ ಪ್ರವೇಶಿಸುವಾಗ ಸ್ಯಾನಿಟೈಸರ್ ನೀಡಲಾಗಿದೆ.

Karnataka Districts17, Jun 2020, 1:48 PM

ಭಾನುವಾರ ಧರ್ಮಸ್ಥಳದಲ್ಲಿ ದರ್ಶನ ‌ಸಮಯ ಬದಲು

ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಧರ್ಮಸ್ಥಳದಲ್ಲಿ ಭಕ್ತರಿಗೆ ಪ್ರವೇಶ ಕಲ್ಪಿಸಲಾಗಿದ್ದು, ಅನ್ನದಾನವೂ ನಡೆಯುತ್ತಿದೆ. ಆದರೆ ಇದೀಗ ಭಾನುವಾರ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಪೂಜಾ ಸಮಯ ಬದಲಾಯಿಸಲಾಗಿದೆ.

• Video Icon

India16, Jun 2020, 10:32 AM

ಅನ್‌ಲಾಕ್‌ 2.0?: ಇಂದು, ನಾಳೆ ಸಿಎಂಗಳ ಜತೆ ಮೋದಿ ಸಂವಾದ!

ನಮೋ ಅನ್‌ಲಾಕ್‌ 2.0?| ಇಂದು, ನಾಳೆ ಸಿಎಂಗಳ ಜತೆ ಮೋದಿ ಸಂವಾದ| ಕೊರೋನಾ ನಿಯಂತ್ರಣ, ಲಾಕ್‌ಡೌನ್‌ ಸಡಿಲಿಕೆ ಬಗ್ಗೆ ವಿಡಿಯೋ ಕಾನ್ಫರೆನ್ಸ್‌ ಮಾತುಕತೆ| ನಾಳೆ ಸಭೆಯಲ್ಲಿ ಯಡಿಯೂರಪ್ಪ ಭಾಗಿ| ಏನು ನಿರ್ಧಾರ ಆಗುತ್ತೆ? ಭಾರೀ ಕುತೂಹಲ

• Karnataka Districts15, Jun 2020, 7:39 AM

ವೀಕೆಂಡ್‌: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸಾಮಾನ್ಯ ಜನಸಂಚಾರ

ವಾಣಿಜ್ಯ ನಗರಿ ಹುಬ್ಬಳ್ಳಿ ಜನತೆ ಭಾನುವಾರ ಬೆಳಗ್ಗೆ ಮನೆಯಲ್ಲೆ ಕಳೆದರೆ ಸಂಜೆ ಹೊತ್ತು ಕೋವಿಡ್‌ ಭೀತಿ ಮರೆತು ಮನೆಯಿಂದ ಹೊರಬಂದರು. ಸಂಜೆ ಹೊತ್ತು ಶಾಪಿಂಗ್‌ ಮಾಲ್‌ಗಳು ಗ್ರಾಹಕರಿಂದ ಕೂಡಿದ್ದರೆ, ಎಪಿಎಂಸಿ ಮಾರುಕಟ್ಟೆಯಲ್ಲಿ ನಸುಕಿನಲ್ಲಿ ಜನಜಂಗುಳಿ ಸೇರಿತ್ತು. ಚರ್ಚ್‌ಗಳು ಭಾನುವಾರದಿಂದ ತೆರೆದುಕೊಂಡಿದ್ದು, ಕ್ರಿಶ್ಚಿಯನ್ನರು ಸಾಮಾಜಿಕ ಅಂತರ ಕಾಯ್ದುಕೊಂಡು ಸಂಕ್ಷಿಪ್ತವಾಗಿ ಪ್ರಾರ್ಥನೆ ಸಲ್ಲಿಸಿದರು.

SandalwoodDuniya vijay tharun ninasum

Sandalwood13, Jun 2020, 9:39 AM

ಚಿತ್ರಮಂದಿರಗಳು ಮತ್ತೆ ಹೌಸ್‌ಫುಲ್‌ ಆಗುತ್ತವೆ; ಭರವಸೆ ಇಟ್ಟುಕೊಂಡಿರುವ ಚಿತ್ರೋದ್ಯಮ!

ಸದ್ಯದ ಪರಿಸ್ಥಿತಿಯಲ್ಲಿ ಚಿತ್ರಮಂದಿರಗಳು ಬಾಗಿಲು ತೆರೆದರೆ ಜನ ಸಿನಿಮಾ ನೋಡಲು ಬರುತ್ತಾರೆ. ಅಂಥದ್ದೊಂದು ನಂಬಿಕೆಯ ಮತ್ತು ಭರವಸೆ ಮಾತುಗಳನ್ನು ಹೇಳಿರುವುದು ನಟ, ನಟಿ ಹಾಗೂ ಸಿನಿಮಾ ನಿರ್ದೇಶಕರು.

Sandalwood Puneeth darshan yash sudeep

Sandalwood13, Jun 2020, 9:08 AM

ಥೇಟರ್‌ ಓಪನ್‌ ಆದರೂದೊಡ್ಡ ಸಿನಿಮಾ ತಕ್ಷಣ ಬರಲ್ಲ?

ರಾಬರ್ಟ್‌, ಕೋಟಿಗೊಬ್ಬ, ಪೊಗರು, ಯುವರತ್ನ, ಸಲಗ, ಯುವರತ್ನ- ಇವರಲ್ಲಿ ಯಾರು ಮೊದಲು?

kudla

Karnataka Districts9, Jun 2020, 10:02 AM

ಮಾಲ್, ದೇವಸ್ಥಾನಗಳು ಓಪನ್: ಮಂಗಳೂರಲ್ಲಿ ಹೀಗಿತ್ತು ಮೊದಲ ದಿನ

ಲಾಕ್‌ಡೌನ್‌ ಬಳಿಕ ಕರಾವಳಿ ಜಿಲ್ಲೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ದೇವಸ್ಥಾನ, ಮಾಲ್‌ ಹಾಗೂ ಹೊಟೇಲ್‌ಗಳು ಸೋಮವಾರ ತೆರೆದುಕೊಂಡಿವೆ. ಆದರೆ ಮೊದಲ ದಿನ ಪ್ರಮುಖ ದೇವಸ್ಥಾನಗಳನ್ನು ಹೊರತುಪಡಿಸಿದರೆ, ಬೇರೆ ದೇವಸ್ಥಾನಗಳಲ್ಲಿ ಭಕ್ತರ ಸಂದಣಿ ಕಂಡುಬಂದಿಲ್ಲ. ಮಾಲ್‌ ಹಾಗೂ ಹೊಟೇಲ್‌ಗಳಲ್ಲಿ ಕೂಡ ಜನರ ಸ್ಪಂದನ ನೀರಸಲಾಗಿತ್ತು. ಇಲ್ಲಿವೆ ಫೋಟೋಸ್

Delhi Manju

Video Icon

India8, Jun 2020, 7:03 PM

ದೆಹಲಿಯಲ್ಲಿ ಮಾಲ್, ರೆಸ್ಟೋರೆಂಟ್ ಆರಂಭ, ಆರೋಗ್ಯಕ್ಕೆ ಮೊದಲ ಆದ್ಯತೆ!

ಕೊರೋನಾ ಹಾಗೂ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಶಾಪಿಂಗ್ ಮಾಲ್, ರೆಸ್ಟೋರೆಂಟ್‌ಗಳು ಮತ್ತೆ ಆರಂಭಗೊಂಡಿದೆ. ದೆಹಲಿಯಲ್ಲೀಗ ಮಾಲ್‌ಗಳು ಆರಂಭಗೊಂಡಿದೆ. ಮಾಲ್ ಪ್ರವೇಶಿಸಲು ಹಲವು ಮಾರ್ಗಸೂಚಿಗಳನ್ನು ಪಾಲಿಸಬೇಕು. ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಲಾಗಿದ್ದು, ವ್ಯಾಪಾರ-ವಹಿವಾಟು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಅನ್‌ಲಾಕ್1ನಲ್ಲಿ ದೆಹಲಿ ಹೇಗಿದೆ? ಇಂಡಿಯಾ ರೌಂಡ್ಸ್ ವಿಥ್ ಡೆಲ್ಲಿ ಮಂಜು ಕಾರ್ಯಕ್ರಮದಲ್ಲಿ ಸಂಪೂರ್ಣ ವಿವರ

• Monuments in India that make the most money from tourism

India8, Jun 2020, 11:21 AM

ದೇಶದ 820 ಸ್ಮಾರಕಗಳು ಜನರ ವೀಕ್ಷಣೆಗೆ ಮುಕ್ತ-ಮುಕ್ತ!

ದೇಶದ 820 ಸ್ಮಾರಕಗಳು ಜನರ ವೀಕ್ಷಣೆಗೆ ಮುಕ್ತ-ಮುಕ್ತ!| ಒಟ್ಟು 3691 ಐತಿಹಾಸಿಕ ಸ್ಮಾರಕಗಳು| ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ

malls

India8, Jun 2020, 9:01 AM

ಶೇ.98ರಷ್ಜು ವಹಿವಾಟು ಶುರು: ಎಚ್ಚರ...ಕೊರೋನಾ ಇನ್ನೂ ಇದೆ, ಮೈ ಮರೆಯಬೇಡಿ!

ದುನಿಯಾ 98% ಅನ್‌ಲಾಕ್‌| ಇಂದಿನಿಂದ ಧಾರ್ಮಿಕ ಕೇಂದ್ರ, ಮಾಲ್‌, ಹೋಟೆಲ್‌, ಪ್ರವಾಸಿ ತಾಣ ಆರಂಭ| ಅನ್‌ಲಾಕ್‌ 1.0 ಜಾರಿ| ಈಗಾಗಲೇ ಬಸ್‌, ರೈಲು, ಅಂಗಡಿ, ಆರಂಭ| ಶೇ.98ರಷ್ಜು ವಹಿವಾಟು ಶುರು| ಶಾಲಾ, ಕಾಲೇಜು, ಸಿನಿಮಾ, ಮೆಟ್ರೋ ರೈಲು, ವಿದೇಶಿ ವಿಮಾನ, ಸಮಾರಂಭಗಳು, ಜಿಮ್‌ ಇನ್ನೂ ಬಂದ್‌| ಎಚ್ಚರ...ಕೊರೋನಾ ಇನ್ನೂ ಇದೆ

Trial Room

state8, Jun 2020, 7:10 AM

ಮಾಲ್‌ಗಳಲ್ಲಿ ಬಟ್ಟೆ ಟ್ರಯಲ್‌ ನಿಷೇಧ!

ಮಾಲ್‌ಗಳಲ್ಲಿ ಬಟ್ಟೆಟ್ರಯಲ್‌ ನಿಷೇಧ!| ಪ್ರತಿ ತಾಸಿಗೊಮ್ಮೆ ಎಲ್ಲ ಭಾಗಗಳಲ್ಲಿ ಸ್ಯಾನಿಟೈಜ್‌| ಹೆಚ್ಚುವರಿ ಸಿಬ್ಬಂದಿ ನೇಮಕ