Unity
(Search results - 52)NewsJan 11, 2021, 11:59 AM IST
ಲಿಂಗಾಯತರು ಒಳಪಂಗಡ ಬಿಡಬೇಕು: ಬಸವರಾಜ ಬೊಮ್ಮಾಯಿ
ಸಿರಸಂಗಿ ಲಿಂಗರಾಜರ ಶಿಕ್ಷಣ ಸೇವೆ ಮತ್ತು ಆದರ್ಶಗಳನ್ನು ಉತ್ತರ ಕರ್ನಾಟಕಕ್ಕೆ ಸೀಮಿತಗೊಳಿಸದೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಬೆಂಬಲ ನೀಡಲಿದೆ ಎಂದರು.
Karnataka DistrictsDec 13, 2020, 11:52 AM IST
ಶಿರಾದಲ್ಲಿ ಬಿಜೆಪಿ ಗೆಲುವು : ಸೀಕ್ರೇಟ್ ಹೇಳಿದ ರಾಜೇಶ್ ಗೌಡ
ರಾಜ್ಯದಲ್ಲಿ ತಿಂಗಳ ಹಿಂದೆ ನಡೆದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಎರಡೂ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಈ ಗೆಲುವಿನ ಹಿಂದೆ ಇರುವ ಸೀಕ್ರೇಟ್ ಏನೆಂದು ಶಾಸಕ ರಾಜೇಶ್ ಗೌಡ ಹೇಳಿದ್ದಾರೆ.
PoliticsNov 29, 2020, 7:08 AM IST
ಬಿಜೆಪಿ ವಲಸಿಗರ ಒಗ್ಗಟ್ಟಿನ ಮಂತ್ರ : ಜಾರಕಿಹೊಳಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ
ವಲಸಿಗ ಬಿಜೆಪಿ ನಾಯಕರು ಸಂಪುಟ ವಿಸ್ತರಣೆ ಚರ್ಚೆಯಾಗುತ್ತಿರುವ ವೇಳೆಯಲ್ಲಿ ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದಾರೆ.
IndiaOct 31, 2020, 11:37 PM IST
ಪಟೇಲರಿಗೆ ಮೋದಿ ವಂದನೆ, ದೇಶಾದ್ಯಂತ ಉಕ್ಕಿನ ಮನುಷ್ಯನ ಸ್ಮರಣೆ
ನವದೆಹಲಿ(ಅ. 31) ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಕೆವಾಡಿಯಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು.
IndiaOct 27, 2020, 7:21 AM IST
ದೇಶದ ಮೊದಲ ಸೀಪ್ಲೇನ್ 31ಕ್ಕೆ ಶುರು!
ದೇಶದ ಮೊದಲ ಸೀಪ್ಲೇನ್ 31ಕ್ಕೆ ಶುರು| ಗುಜರಾತ್ನಲ್ಲಿ ಪ್ರಾರಂಭ| ಸಾಬರಮತಿಯಿಂದ ಪಟೇಲ್ ಪ್ರತಿಮೆ ಸ್ಥಳಕ್ಕೆ ಪ್ರಯಾಣ| ಟಿಕೆಟ್ ದರ .5000?
TravelOct 17, 2020, 11:22 AM IST
7 ತಿಂಗಳ ನಂತರ ಏಕತಾ ಪ್ರತಿಮೆ ಪ್ರವಾಸಿಗರಿಗೆ ಮುಕ್ತ..! ನಿಬಂಧನೆಗಳು ಹೀಗಿವೆ
7 ತಿಂಗಳ ನಂತರ ಪ್ರವಾಸಿಗರಿಗೆ ಮುಕ್ತವಾದ ಏಕತಾ ಪ್ರತಿಮೆ | ನಿಬಂಧನೆಗಳು ಹೀಗಿವೆ
WomanAug 15, 2020, 1:32 PM IST
ವಿವಿಧತೆಯಲ್ಲಿ ಏಕತೆ: ದೇಶದ ಹಲವು ರಾಜ್ಯದ ನೃತ್ಯ, ಉಡುಗೆ, ಇಲ್ಲಿದೆ ವಿಡಿಯೋ
ನಮ್ಮ ದೇಶದ ಹಲವು ರಾಜ್ಯದ ಹಾಡು, ನೃತ್ಯ, ಉಡುಗೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ವಾತಂತ್ರ್ಯೋತ್ಸವದ ದಿನ ದೇಶದ ವಿವಿಧತೆಯನ್ನು ತೋರಿಸುವ ವಿಡಿಯೋ ಇಲ್ಲಿದೆ ನೋಡಿ.
stateAug 10, 2020, 8:10 AM IST
ಕನ್ನಡಿಗರು-ತಮಿಳರನ್ನು ಬೆಸೆದವರು ಸರ್ವಜ್ಞ, ತಿರುವಳ್ಳುವರ್: ಡಿಸಿಎಂ ಅಶ್ವತ್ಥನಾರಾಯಣ
ತಮಿಳಿನ ಸಂತ ಕವಿ ತಿರುವಳ್ಳುವರ್ ಹಾಗೂ ಕನ್ನಡದ ಸರ್ವಶ್ರೇಷ್ಠ ವಚನಕಾರ ಸರ್ವಜ್ಞರು ಕನ್ನಡ ಮತ್ತು ತಮಿಳಿಗರನ್ನು ಬೆಸೆದಿದ್ದು ಮಾತ್ರವಲ್ಲದೆ ಸಮಾಜ ಸುಧಾರಣೆಗೆ ಅನುಪಮ ಕೊಡುಗೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
IndiaApr 20, 2020, 8:48 AM IST
'ಕೊರೋನಾ ಜಾತಿ, ಧರ್ಮ ನೋಡಲ್ಲ: ಇದರ ವಿರುದ್ಧ ಹೋರಾಡಲು ಏಕತೆ, ಭ್ರಾತೃತ್ವ ಬೇಕು'
ಸೋಂಕುವ ಮುನ್ನ ಕೊರೋನಾ ಜಾತಿ, ಧರ್ಮ ನೋಡಲ್ಲ: ಮೋದಿ| ಇದರ ವಿರುದ್ಧ ಹೋರಾಡಲು ಏಕತೆ, ಭ್ರಾತೃತ್ವ ಬೇಕು| ಪ್ರಧಾನಿ ನರೇಂದ್ರ ಮೋದಿ ಕರೆ| ತಬ್ಲೀಘಿ ವಿರುದ್ಧದ ಅಕ್ರೋಶದ ಬೆನ್ನಲ್ಲೇ ಈ ಹೇಳಿಕೆ
IndiaMar 23, 2020, 8:56 AM IST
ಜನತಾ ಕರ್ಫ್ಯೂ: ಪಕ್ಷಾತೀತ ಬೆಂಬಲ, ಬಂದ್ನಲ್ಲಿ ಒಂದಾದ ಭಾರತ!
ಭಾರತ ನಿನಗಿದೋ ಕರವಂದನೆ| ಮೋದಿ ಕರೆ ನೀಡಿದ್ದ ‘ಜನತಾ ಕರ್ಫ್ಯೂ’ಗೆ ಜನತೆಯಿಂದ ಅಭೂತಪೂರ್ವ ಸ್ಪಂದನೆ | ಇಡೀ ದೇಶದ ಚಟುವಟಿಗೆ 14 ತಾಸು ಸ್ತಬ್ಧ| ಸಂಜೆ ಚಪ್ಪಾಳೆ, ಘಟಾನಾದದ ಮೂಲಕ ಕೊರೋನಾ ವಿರುದ್ಧದ ‘ಯೋಧ’ರಿಗೆ ಗೌರವ
Karnataka DistrictsFeb 16, 2020, 9:33 AM IST
ಯುನಿಟಿ ಬಿಲ್ಡಿಂಗ್ನ ಮೊದಲ ಮಹಡಿಯಲ್ಲಿ ಬೆಂಕಿ: ಆತಂಕ
ಬಿಬಿಎಂಪಿ ಕೇಂದ್ರ ಕಚೇರಿ ಬಳಿ ಇರುವ ಯುನಿಟಿ ಬಿಲ್ಡಿಂಗ್ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
PoliticsJan 27, 2020, 11:53 AM IST
ಹೋಟೆಲ್ನಲ್ಲಿ ಒಟ್ಟಿಗೆ ತಿಂಡಿ ಸೇವಿಸಿ ಖರ್ಗೆ, ಸಿದ್ದು ಒಗ್ಗಟ್ಟು!
ಒಟ್ಟಿಗೆ ತಿಂಡಿ ಸೇವಿಸಿ ಖರ್ಗೆ-ಸಿದ್ದು ಒಗ್ಗಟ್ಟು| ಕಾಂಗ್ರೆಸ್ನ ಬಣ ರಾಜಕೀಯದ ಬಿಸಿ ತಣ್ಣಗಾಗಿಸಲು ಯತ್ನ
IndiaJan 9, 2020, 11:23 AM IST
ಹಿಂದುಗಳೇ ಹೆಚ್ಚಿರುವ ಗ್ರಾ.ಪಂ. ಮುಸ್ಲಿಂ ಅಧ್ಯಕ್ಷ!
ಹಿಂದುಗಳೇ ಹೆಚ್ಚಿರುವ ಗ್ರಾ.ಪಂ. ಅಧ್ಯಕ್ಷ ಸ್ಥಾನ ಮುಸ್ಲಿಂ ಅಭ್ಯರ್ಥಿಗೆ| ಇದು ತಮಾಷೆಯಲ್ಲ..., ತಮಿಳುನಾಡಿನ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಇಲ್ಲಿದೆ ವಿವರ
PoliticsJan 5, 2020, 5:56 PM IST
ಸಭೆಯ ಇನ್ಸೈಡ್ ಡೀಟೆಲ್ಸ್: KPCC ಅಧ್ಯಕ್ಷ, ವಿಪಕ್ಷ ನಾಯಕನ ಹೆಸರು ಫೈನಲ್..!
ಕೆಪಿಸಿಸಿ ಅಧ್ಯಕ್ಷ ಸೇರಿದಂತೆ ಪದಾಧಿಕಾರಿಗಳ ಆಯ್ಕೆ ಬಗ್ಗೆ ಸೋನಿಯಾಗಾಂಧಿ ಸೂಚನೆ ಮೇರೆಗೆ ಶನಿವಾರ ಹಿರಿಯ ನಾಯಕರ ಸಭೆ ನಡೀತು. ಮಾಜಿ ಡಿಸಿಎಂ ಜಿ.ಪರಮೇಶ್ವರ್ ನಿವಾಸದಲ್ಲಿ ಶನಿವಾರ ಸಂಜೆ ಕಾಂಗ್ರೆಸ್ ಹಿರಿಯ ನಾಯಕ, ವರಿಷ್ಠ ಬಳಗದಲ್ಲಿ ಗುರುತಿಸಿಕೊಂಡಿರುವ ಗುಲಾಮ್ ನಬಿ ಅಜಾದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಸೇರಿ ಹಲವು ನಾಯಕರು ಭಾಗಿಯಾಗಿದ್ರು. ಈ ವೇಳೆ ನಾಯಕರ ಅಭಿಪ್ರಾಯಗಳೊಂದಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕನನ್ನು ಫೈನಲ್ ಮಾಡಲಾಗಿದೆ ಎಂದು ಸುವರ್ಣ ನ್ಯೂಸ್ ಗೆ ಸಭೆಯ ಇನ್ ಸೈಡ್ ಡಿಟೇಲ್ಸ್ ಲಭ್ಯವಾಗಿವೆ. ಆ ಇನ್ ಸೈಡ್ ಡೀಟೆಲ್ಸ್ ವಿಡಿಯೋನಲ್ಲಿದೆ ನೋಡಿ.
PoliticsJan 5, 2020, 8:23 AM IST
ರಾಜ್ಯ ಕಾಂಗ್ರೆಸ್ ನಾಯಕರಿಂದ ಒಗ್ಗಟ್ಟಿನ ಜಪ!
ರಾಜ್ಯ ಕಾಂಗ್ರೆಸ್ ನಾಯಕರಿಂದ ಒಗ್ಗಟ್ಟಿನ ಜಪ| ಕೆಪಿಸಿಸಿ ಅಧ್ಯಕ್ಷ, ಸಿಎಲ್ಪಿ ನಾಯಕರ ಹುದ್ದೆಗೆ ಹೈಕಮಾಂಡ್ ಯಾರನ್ನೇ ನೇಮಿಸಿದರೂ ಬೆಂಬಲ| ಹಿರಿಯ ನಾಯಕರ ಸಭೆಯಲ್ಲಿ ಒಮ್ಮತದ ತೀರ್ಮಾನ| ಕೆಪಿಸಿಸಿ ಹುದ್ದೆಗೆ ರಾಜ್ಯದಿಂದ ಯಾರನ್ನೂ ಶಿಫಾರಸು ಮಾಡುವುದಿಲ್ಲ| ಸಿದ್ದು, ದಿನೇಶ್ ರಾಜೀನಾಮೆ ಬಗ್ಗೆ ನಿರ್ಧಾರ ಕೈಗೊಳ್ಳಲು ಹೈಕಮಾಂಡ್ಗೆ ಆಗ್ರಹ