United States  

(Search results - 119)
 • Modi-Imran

  NEWS22, Sep 2019, 4:28 PM IST

  ಎಲೆಕ್ಟೆಡ್ VS ಸೆಲೆಕ್ಟೆಡ್: ತಮ್ಮದೇ ಪ್ರಧಾನಿಯ ಕಾಲೆಳೆದ ಪಾಕಿಸ್ತಾನೀಯರು!

  ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಅಮೆರಿಕಕ್ಕೆ ಬಂದಿಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಭಾರತದ ಪ್ರಧಾನಿ ಮೋದಿಯ ಅವರಿಗೆ ಸಿಕ್ಕ ಸ್ವಾಗತದ ವ್ಯತ್ಯಾಸದ ಕುರಿತು ಪಾಕಿಸ್ತಾನೀಯರು ಇಮ್ರಾನ್ ಅವರನ್ನು ಟ್ರೋಲ್ ಮಾಡಿದ್ದಾರೆ.

 • This is the biggest proof of Pakistan's pauperism, sought plane from Saudi Arabia to go to America

  NEWS22, Sep 2019, 3:41 PM IST

  ಸೌದಿ ದೊರೆಯ ವಿಮಾನದಲ್ಲಿ ಅಮೆರಿಕಕ್ಕೆ ಬಂದ ಇಮ್ರಾನ್!

  ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಭಾಗವಹಿಸಲು ಅಮೆರಿಕಕ್ಕೆ ಬಂದಿಳಿದಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಸೌದಿ ದೊರೆ ಮೊಹ್ಮದ್ ಬಿನ್ ಸಲ್ಮಾನ್ ಅವರ ವಿಶೇಷ ವಿಮಾನದಲ್ಲಿ ಬರುವ ಮೂಲಕ ಗಮನ ಸೆಳೆದಿದ್ದಾರೆ.

 • Modi

  NEWS22, Sep 2019, 10:54 AM IST

  ಏರ್‌ಪೋರ್ಟ್‌ನಲ್ಲಿ ಬಾಗಿದ ಪ್ರಧಾನಿ: ಹೂವಿಗೂ ಮಾಡದಿಹರು ಹಾನಿ!

  ಹೂಸ್ಟನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಈ ವೇಳೆ ಸೇನಾಧಿಕಾರಿಗಳೊಂದಿಗೆ ಕೈ ಕುಲುಕುವ ವೇಳೆ, ಮೋದಿ ಅವರಿಗೆ ನೀಡಲಾಗಿದ್ದ ಹೂಗುಚ್ಛದಿಂದ ಕೆಳಗೆ ಬಿದ್ದ ಹೂವುಗಳನ್ನು ಎತ್ತಿ ಪ್ರಧಾನಿ ಮೋದಿ ಸರಳತೆ ಮೆರೆದಿದ್ದಾರೆ.

 • NEWS21, Sep 2019, 7:56 PM IST

  ಹೌಡಿ ಮೋದಿಗೆ ಕಾರ್ಮೋಡ: ಪ್ರಧಾನಿ ಮೋದಿ ವಿರುದ್ಧ ದೂರು ದಾಖಲು!

  ಅಮೆರಿಕದ ಹೂಸ್ಟನ್‌ನಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಅವರ ಹೌಡಿ ಮೋದಿ ಕಾರ್ಯಕ್ರಮಕ್ಕೆ ಕಾರ್ಮೊಡ ಕವಿದಿದೆ. ಪ್ರಧಾನಿ ಮೋದಿ ವಿರುದ್ಧ ಸಿಖ್ ಗುಂಪು ಹಾಗೂ ಕಾಶ್ಮೀರ ಹೋರಾಟಗಾರರು ಮೊಕದ್ದಮೆ ಹೂಡಿದ್ದಾರೆ.

 • NEWS20, Sep 2019, 2:44 PM IST

  ವಾಷಿಂಗ್ಟನ್‌ನಲ್ಲಿ ಗುಂಡಿನ ದಾಳಿ: ಓರ್ವ ಹತ, ಐವರಿಗೆ ಗಂಭೀರ ಗಾಯ!

  ಅಮೆರಿಕ ರಾಜಧಾನಿ ವಾಷಿಂಗ್ಟನ್‌ನಲ್ಲಿ ಆಗುಂತಕರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟು ಇತರ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಾಷಿಂಗ್ಟನ್ ಡಿಸಿಯ ಕೊಲಂಬಿಯಾ ರಸ್ತೆ ಬಳಿ ಮುಸುಕುಧಾರಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ಸ್ಥಳೀಓಯ ಪೊಲೀಸರು ಮಾಹಿತಿ ನೀಡಿದ್ದಾರೆ.

   

 • military

  NEWS19, Sep 2019, 12:57 PM IST

  ವಿಶ್ವ ವಿಜಯಿ ಭಾರತಾಂಬೆಯ ಗುಣಗಾನ: ಅಮೆರಿಕನ್ ಯೋಧರಿಂದ ಜನಗಣಮನ!

  ಭಾರತ ಹಾಗೂ ಅಮೆರಿಕ ಸೇನೆಯ ಜಂಟಿ ಸಮರಾಭ್ಯಾಸ| ಭಾರತದ ರಾಷ್ಟ್ರಗೀತೆಯನ್ನು ನುಡಿಸಿದ ಅಮೆರಿಕಾ ಸೇನಾ ಬ್ಯಾಂಡ್| ಮುಂದಿನ ದಿನಗಳಲ್ಲಿ ಉಭಯ ದೇಶದ ಸೇನೆ ಒಟ್ಟಾಗಿ ತಮ್ಮ ಶತ್ರುಗಳನ್ನು ಸದೆಬಡಿಯಲು ಸಜ್ಜಾಗಿರುವ ಮುನ್ಸೂಚನೆ

 • Badluram

  NEWS15, Sep 2019, 2:44 PM IST

  ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಹೈ: ಇಂಡೋ-ಯುಎಸ್ ಸೈನಿಕರ ಸ್ಟೆಪ್ಸ್!

  ಭಾರತ-ಅಮೆರಿಕ ಸೇನೆ ನಡುವಿನ ಜಂಟಿ ಸಮರಾಭ್ಯಾಸದ ವೇಳೆ ಭಾರತ-ಅಮೆರಿಕನ್ ಸೈನಿಕರು ಭಾರತೀಯ ಸೇನೆಯ ಅಸ್ಸಾಂ ರೆಜಿಮೆಂಟ್’ನ ಮಾರ್ಚಿಂಗ್ ಹಾಡಾದ ‘ಬದ್ಲುರಾಮ್ ಕಾ ಬದನ್ ಜಮೀನ್ ಕೇ ನೀಚೆ ಹೈ’ ಹಾಡನ್ನು ಜಂಟಿಯಾಗಿ ಹಾಡಿದ್ದಾರೆ.

 • 9-11 attack vivekananda
  Video Icon

  NEWS11, Sep 2019, 7:19 PM IST

  9/11 VS 9/11: ಭಿನ್ನ ದಾರಿಗಳ ಆಯ್ಕೆ ಮೇಲೆ ನಿಂತಿದೆ ಭವಿಷ್ಯ!

  ಸೆಪ್ಟೆಂಬರ್ 11, ಅಮೆರಿಕ ವಾಣಿಜ್ಯ ಕಟ್ಟಡದ ಮೇಲೆ ಉಗ್ರರ ದಾಳಿ ನಡೆಸಿದ ದಿನ. ಆದರೆ ಇದೇ ದಿನ ಅಮೆರಿಕದ ಚಿಕಾಗೋದಲ್ಲಿ ಸ್ವಾಮಿ  ವಿವೇಕಾನಂದರು ಧರ್ಮ ಸಂಸತ್ತಿನಲ್ಲಿ ಪಾಲ್ಗೊಂಡು, ಭಾರತೀಯ ಸಂಸ್ಕೃತಿಯ ಕೀರ್ತಿಯವನ್ನು ವಿಶ್ವಕ್ಕೇ ಪರಚಯಿಸಿದ ದಿನವೂ ಹೌದು. 

 • Jayesh Patel

  NEWS10, Sep 2019, 4:14 PM IST

  ಯುಎಸ್ ಹೋಗಲು 81 ವರ್ಷದ ಅಜ್ಜನ ವೇಷ: CISF ಕೈಗೆ ಸಿಕ್ಕವ ಜಯೇಶ್!

  ಅಮೆರಿಕಕ್ಕೆ ಹೋಗುವ ತನ್ನ ಕನಸು ಈಡೇರಿಸಿಕೊಳ್ಳಲು ಗುಜರಾತ್ ಮೂಲದ ಯುವಕನೋರ್ವ ಅಡ್ಡದಾರಿ ಹಿಡಿದು ಇದೀಗ ಕಂಬಿ ಎಣಿಸುವ ಅನಿವಾರ್ಯತೆಗೆ ಸಿಲುಕಿರುವ ಘಟನೆ ನಡೆದಿದೆ. ಗುಜರಾತ್‌ನ ಅಹಮದಾಬಾದ್ ಮೂಲದ ಜಯೇಶ್ ಪಟೇಲ್ ಎಂಬ 32 ವರ್ಷದ ವ್ಯಕ್ತಿ ಮೇಕಪ್ ಮಾಡಿ ಸಿಕ್ಕಿಬಿದ್ದಿದ್ದಾನೆ.

 • NEWS8, Sep 2019, 7:21 PM IST

  ತಾಲಿಬಾನ್ ಜೊತೆ ಶಾಂತಿ ಮಾತುಕತೆ ರದ್ದುಗೊಳಿಸಿದ ಟ್ರಂಪ್!

  ಮಹತ್ವದ ಬೆಳವಣಿಗೆಯೊಂದರಲ್ಲಿ ತಾಲಿಬಾನ್’ನೊಂದಿಗೆ ಶಾಂತಿ ಒಪ್ಪಂದ ರದ್ದಪಡಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆಯುವ ಒಪ್ಪಂದವನ್ನೂ ಅಮೆರಿಕ ರದ್ದುಗೊಳಿಸಿದೆ ಎನ್ನಲಾಗಿದೆ.

 • NEWS21, Aug 2019, 6:39 PM IST

  ಕಾಶ್ಮೀರ ವಿವಾದಕ್ಕೆ ಧರ್ಮ ಕಾರಣ: ಟ್ರಂಪ್ (ಅ)ವಿವೇಕ ನೋಡಣ್ಣ!

  ಕಾಶ್ಮೀರ ವಿವಾದ ಪರಿಹಾರಕ್ಕೆ ತಾನು ಮಧ್ಯಸ್ಥಿಕೆಗೆ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್​​ ಟ್ರಂಪ್​ ಮತ್ತೊಮ್ಮೆ ತಿಳಿಸಿದ್ದಾರೆ. ಕಾಶ್ಮೀರ ಒಂದು ಸಂಕೀರ್ಣವಾದ ಸ್ಥಳ ಎಂದು ಅಭಿಪ್ರಾಯಪಟ್ಟಿರುವ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗೆ ಧರ್ಮವೇ ಪ್ರಮುಖ ಕಾರಣ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

 • BUSINESS17, Aug 2019, 5:52 PM IST

  ಪಾಕ್’ಗೆ ಅಮೆರಿಕದ ಹಣಕಾಸು ನೆರವು ಸ್ಥಗಿತ: ನಿಂತಿತು ಇಮ್ರಾನ್ ಕುಣಿತ!

  ಪಾಕಿಸ್ತಾನಕ್ಕೆ ನೀಡುತ್ತಿದ್ದ ನೆರವಿನಲ್ಲಿ ಭಾರೀ ಕಡಿತ ಮಾಡುವ ಮೂಲಕ ಅಮೆರಿಕ ಆ ರಾಷ್ಟ್ರಕ್ಕೆ ಮತ್ತೊಂದು ಗುದ್ದು ನೀಡಿದೆ. ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ನೆರವಿನಲ್ಲಿ ಭಾರೀ ಕಡಿತ ಮಾಡಿರುವ ಅಮೆರಿಕ, ನಿರಂತರ ಆರ್ಥಿಕ ಸಹಾಯ ಸಾಧ್ಯವಿಲ್ಲ ಎಂದು ಸಂದೇಶ ರವಾನಿಸಿದೆ.
   

 • Trump

  BUSINESS14, Aug 2019, 6:57 PM IST

  ಆಸೆಬುರುಕ ಭಾರತ: ಸಂಜೆ ಹೊತ್ತಲ್ಲಿ ಟ್ರಂಪ್ ಹೊಸ ವರಾತ!

  ಭಾರತ ಹಾಗೂ ಚೀನಾ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಾಗಿವೆ ಎಂದಿರುವ ಟ್ರಂಪ್, ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡು ವಿಶ್ವ ವಾಣಿಜ್ಯ ಸಂಸ್ಥೆ( WTO)ಯನ್ನು ಯಾಮಾರಿಸುತ್ತಿವೆ ಎಂದು ಟ್ರಂಪ್ ಆರೋಪಿಸಿದ್ದಾರೆ.

 • trump

  BUSINESS1, Aug 2019, 1:25 PM IST

  ಇರಾನ್ ದಿಗ್ಬಂಧನಕ್ಕೆ ಸಹಕರಿಸಿದ ‘ಗ್ರೇಟ್ ಫ್ರೆಂಡ್’ ಭಾರತ: ಅಮೆರಿಕದ ಇದೆಂತಾ ವರಾತ?

  ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹೇರಲು ಸಹಕರಿಸಿದ ತನ್ನ ಗ್ರೇಟ್ ಫ್ರೆಂಡ್(ಪರಮಾಪ್ತ ಗೆಳೆಯ) ಭಾರತಕ್ಕೆ ಧನ್ಯವಾದ ಎಂದು ಅಮೆರಿಕ ಹೇಳಿದೆ. ಇರಾನ್ ಮೇಲಿನ ಆರ್ಥಿಕ ದಿಗ್ಬಂಧನವನ್ನು ಬೆಂಬಲಸಿ ಅಮೆರಿಕಕ್ಕೆ ಸಹಕರಿಸಿದ ಭಾರತದ ನಡೆ ನಿಜಕ್ಕೂ ಸ್ಮರಣೀಯ ಎಂದು ಅಮೆರಿಕ ಮೆಚ್ಚುಗೆಯ ಮಾತುಗಳನ್ನಾಡಿದೆ.

 • hamza bin laden trump

  NEWS1, Aug 2019, 12:35 PM IST

  ಮರಿ ಒಸಾಮಾ ಹಮ್ಜಾ ಲಾಡೆನ್ ಫಿನಿಷ್?:ನಂಗೊತ್ತಿಲ್ಲಪ್ಪ ಎಂದ ಟ್ರಂಪ್!

  ಹತ ಭಯೋತ್ಪಾದಕ, ಅಲ್ ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಲಾಡೆನ್ ಮೃತಪಟ್ಟಿರುವುದಾಗಿ ಅಮೆರಿಕದ NBC ಸುದ್ದಿ ಸಂಸ್ಥೆ ವರದಿ ಮಾಡಿದೆ. ಕಳೆದರಡು ವರ್ಷಗಳಿಂದ ಹಮ್ಜಾ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕ ಸೇನೆ, ಗುಪ್ತ ಸ್ಥಳವೊಂದರಲ್ಲಿ ಹಮ್ಜಾನನ್ನು ಹತ್ಯೆ ಮಾಡಿದೆ ಎಂದು NBC ಹೇಳಿದೆ.