Search results - 49 Results
 • Syed Akbaruddin

  SPORTS2, May 2019, 8:45 PM IST

  ಮಸೂದ್‌ಗೆ ಜಾಗತಿಕ ಉಗ್ರಪಟ್ಟ- ರಾಜತಾಂತ್ರಿಕ ಗೆಲುವಿನಲ್ಲಿದೆ ಧೋನಿ ಪಾತ್ರ!

  ಜೈಶ್ ಎ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಈಗ ಜಾಗತಿಕ ಉಗ್ರ. ಭಾರತಕ್ಕೆ ಅತೀ ದೊಡ್ಡ ರಾಜತಾಂತ್ರಿಕ ಗೆಲುವಿಗೆ ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಕೂಡ ಕಾರಣ ಅನ್ನೋ ಸತ್ಯ ಬಹಿರಂಗವಾದಿದೆ. ಭಾರತದ ರಾಜತಾಂತ್ರಿಕ ಗೆಲುವಿನಲ್ಲಿ ಧೋನಿ ಪಾತ್ರವೇನು? ಇಲ್ಲಿದೆ ವಿವರ.

 • india flag

  NEWS21, Mar 2019, 3:22 PM IST

  ಏನಾಗಿದೆ ನಮಗೆ?: ಜಾಗತಿಕ ಸಂತುಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎಲ್ಲಿದೆ?

  ಜಾಗತಿಕ ಸಂತುಷ್ಟ ರಾಷ್ಟ್ರ ಪಟ್ಟಿಯಲ್ಲಿ ಭಾರತಕ್ಕೆ 140ನೇ ಸ್ಥಾನ ಲಭಿಸಿದ್ದು, ಕಳೆದ ಬಾರಿಗಿಂತ 7 ಸ್ಥಾನ ಕುಸಿತ ಕಂಡಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ವಿಶ್ವಸಂಸ್ತೆಯ ಜಾಗತಿಕ ಸಂತುಷ್ಟ ರಾಷ್ಟ್ರ ವರದಿ ಬಿಡುಗಡೆಯಾಗಿದ್ದು, 2018ಕ್ಕೆ ಹೋಲಿಸಿದರೆ ಭಾರತೀಯರು 2019ರಲ್ಲಿ ಕಡಿಮೆ ಸಂತುಷ್ಟರಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

 • Masood

  NEWS14, Mar 2019, 10:33 AM IST

  ಮಸೂದ್‌ ಜಾಗತಿಕ ಉಗ್ರ ಎಂದು ಘೋಷಿಸಲು ಚೀನಾ ತಡೆ!

  ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಇಂದು ನಿರ್ಧಾರ| ಎಲ್ಲರಿಗೂ ಒಪ್ಪಿಗೆಯಾಗುವ ನಿರ್ಧಾರ ಬೇಕು ಎಂದ ಚೀನಾ| 

 • Venkaiah Naidu Doctorate

  NEWS10, Mar 2019, 10:45 AM IST

  ವಿಶ್ವಸಂಸ್ಥೆ ಸ್ಥಾಪಿತ ಪೀಸ್ ವಿವಿಯಿಂದ ವೆಂಕಯ್ಯ ನಾಯ್ಡುಗೆ ಡಾಕ್ಟರೆಟ್‌

  ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಕೋಸ್ಟಾರಿಕಾ ದೇಶದ ರಾಜಧಾನಿ ಸ್ಯಾನ್‌ ಓಸೆಯಲ್ಲಿರುವ ಪೀಸ್‌ ವಿಶ್ವವಿದ್ಯಾಲಯವು ಗೌರವ ಡಾಕ್ಟರೆಟ್‌ ಪ್ರದಾನ ಮಾಡಿದೆ. ಕೋಸ್ಟಾರಿಕಾದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಡಾಕ್ಟರೆಟ್‌ ನೀಡಿ ಗೌರವಿಸಲಾಯಿತು. ‘ಭಾರತದಲ್ಲಿ ಪ್ರಜಾಪ್ರಭುತ್ವ , ಕಾನೂನು ಮತ್ತು ಸುಸ್ಥಿರ ಅಭಿವೃದ್ಧಿ’ಗಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೆಟ್‌ ಪ್ರದಾನ ಮಾಡಲಾಗಿದೆ.

 • UNSC

  NEWS22, Feb 2019, 10:45 AM IST

  ಯುಎನ್ ಸಭೆಯಲ್ಲಿ ಜೈಶ್ ಹೆಸರು: ಚೀನಾ ಚುಪ್, ಭಾರತ UP!

  ಪುಲ್ವಾಮ ಉಗ್ರ ದಾಳಿಗೆ ಸಂಬಂಧಿಸಿದಂತೆ ಇಂದು ನಡೆದ ಭದ್ರತಾ ಮಂಡಳಿಯಲ್ಲಿ ಉಗ್ರ ದಾಳಿಯನ್ನು ಖಂಡಿಸಿದ್ದು, ಜೈಶ್-ಎ-ಮೊಹ್ಮದ್ ಉಗ್ರ ಸಂಘಟನೆಯ ಹೆಸರನ್ನೂ ಪ್ರಸ್ತಾಪಿಸಿ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. 

 • Imran Khan

  BUSINESS10, Dec 2018, 12:53 PM IST

  ಮಿಲಿಯನ್ ಬೇಕಾ? ನಯಾಪೈಸೆ ಕೊಡಲ್ಲ: ದಿನಬೆಳಗಾದ್ರೆ ಪಾಕ್‌ಗೆ ಉಗಿತವ್ರೆ!

  ಭಯೋತ್ಪಾದಕ ದಾಳಿಯ ಮೂಲಕ ಅಮೆರಿಕ ಸೈನಿಕರನ್ನು ಕೊಲ್ಲುವ ತನ್ನ ನೀಚ ಕೃತ್ಯ ಮುಂದುವರಿಸಿರುವ ಪಾಕಿಸ್ತಾನ ತನ್ನ ಕೃತ್ಯದ ಕುರಿತು ಸ್ಪಷ್ಟನೆ ನೀಡುವವರೆಗೂ, ಅಮೆರಿಕ ಆ ದೇಶಕ್ಕೆ ಒಂದೇ ಒಂದು ಡಾಲರ್ ನೆರವನ್ನೂ ನೀಡಬಾರದು ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲೆ ಒತ್ತಾಯಿಸಿದ್ದಾರೆ.

 • Pak Army

  NEWS21, Nov 2018, 2:05 PM IST

  ಬೀದಿಗೆ ಬಿದ್ದ ಪಾಕ್ ಮಿಲಿಟರಿ: ಅಮೆರಿಕದ ಭದ್ರತಾ ನೆರವಿಗೆ ಕತ್ತರಿ!

  ಪ್ರತೀ ವರ್ಷ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ನೀಡುತ್ತಿದ್ದ ಸಮಾರು 1.66 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ನೆರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಮರಿಕ ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ರಾಬ್ ಮ್ಯಾನಿಂಗ್ ಹೇಳಿದ್ದಾರೆ. 

 • NEWS12, Nov 2018, 8:22 AM IST

  ವಿಶ್ವಸಂಸ್ಥೆಯಲ್ಲಿ ಕನ್ನಡದ ಕಹಳೆಯೂದಿದ್ದ ಪ್ರಥಮ ವ್ಯಕ್ತಿ ಅನಂತಕುಮಾರ್

  2015ರ ಅಕ್ಟೋಬರ್​ 15ರಂದು ವಿಶ್ವಸಂಸ್ಥೆಯ 67ನೇ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡ ವೇಳೆ ಅನಂತಕುಮಾರ್ ಅವರು ಕನ್ನಡದಲ್ಲಿ ಭಾಷಣ  ಮಾಡಿ ಎಲ್ಲರ ಗಮನಸೆಳೆದಿದ್ದರು.

 • Ricky Kej

  News11, Nov 2018, 8:03 AM IST

  ವಿಶ್ವಸಂಸ್ಥೆಯಲ್ಲಿ ಕನ್ನಡ ಹಾಡು ಹಾಡಿದ ರಿಕ್ಕಿಕೇಜ್‌!

  ಸ್ವಿಜರ್‌ಲೆಂಡ್‌ನ ಜಿನೆವಾವಾದ ವಿಶ್ವಸಂಸ್ಥೆ ಕಚೇರಿಯಲ್ಲಿ ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು ವಾಯುಮಾಲಿನ್ಯ ಮತ್ತು ಆರೋಗ್ಯ ಕುರಿತು ಆಯೋಜಿಸಿದ್ದ ಮೊದಲ ಜಾಗತಿಕ ಸಮ್ಮೇಳನದಲ್ಲಿ ಸಂಗೀತ ನಿರ್ದೇಶಕ ಹಾಗೂ ಗಾಯಕ ರಿಕ್ಕಿ ಕೇಜ್‌ ಕನ್ನಡ ಗೀತೆಯನ್ನು ಪ್ರಸ್ತುತಪಡಿಸಿದ್ದಾರೆ.

 • Diwali Stamp

  NEWS8, Nov 2018, 9:21 AM IST

  ವಿಶ್ವಸಂಸ್ಥೆಯಿಂದ ದೀಪಾವಳಿಯ ವಿಶೇಷ ಅಂಚೆ ಚೀಟಿ ಬಿಡುಗಡೆ!

  ಭಾರತದ ಬೆಳಕಿನ ಹಬ್ಬ ದೀಪಾವಳಿಗೆ ವಿಶ್ವ ಸಂಸ್ಥೆ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದೆ.  ಈ ಮೂಲಕ ಸಮಸ್ತ ಭಾರತೀಯರಿಗೆ ಶುಭಾಶಯ ಕೋರಿದೆ. ಇಲ್ಲಿದೆ ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಅಂಚೆ ಚೀಟಿ ವಿವರ.

 • Nehru-Modi

  BUSINESS3, Nov 2018, 2:41 PM IST

  ನೆಹರೂ ಅಂದೇ ಹೇಳಿದ್ರು: ಮೋದಿ ಒಬ್ರೇ ಸರಿಯಾಗಿ ಕೇಳಿದ್ರು!

  ಇಂದಿಗೆ ಸರಿಯಾಗಿ 70 ವರ್ಷಗಳ ಹಿಂದೆ ಅಂದರೆ ನವೆಂಬರ್ 3, 1948 ರಂದು ಸ್ವತಂತ್ರ್ಯ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಐತಿಹಾಸಿಕ ಎನ್ನಬಹುದಾದ ಭಾಷಣ ಮಾಡಿದ್ದರು. ತಮ್ಮ ಭಾಷಣದಲ್ಲಿ ಆಗಿನ ವಿಶ್ವದ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಮತ್ತು ಭಾರತ ಅದಕ್ಕೆ ಸ್ಪಂದಿಸುತ್ತಿರುವ ಪರಿಯನ್ನು ಎಳೆ ಎಳೆಯಾಗಿ ವಿಶ್ವಸಂಸ್ಥೆ ವೇದಿಕೆಯಲ್ಲಿ ಬಿಚ್ಚಿಟ್ಟಿದ್ದರು.

 • Ram Madhav

  NEWS28, Oct 2018, 7:53 PM IST

  ಎಸ್.ಎಂ ಕೃಷ್ಣ ಟೀಕಿಸಿ ಟ್ರೋಲಿಗೊಳಗಾದ ರಾಮ್ ಮಾಧವ್!

  ರಾಜಕೀಯ ನಾಯಕರೇನೋ ಸುಲಭವಾಗಿ ಪಕ್ಷ ಬದಲಾವಣೆ ಮಾಡಿಬಿಟ್ಟಿರುತ್ತಾರೆ. ಆದರೆ ಈಗ ತಮ್ಮೊಂದಿಗೇ ಇರುವ ನಾಯಕರು ಹಿಂದೊಮ್ಮೆ ವಿರೋಧಪಕ್ಷದಲ್ಲಿದ್ದುಕೊಂಡು ಮಾಡಿದ್ದ ಯಡವಟ್ಟುಗಳನ್ನು ಟೀಕಿಸುವಾಗ ಪಕ್ಷಾಂತರದ ನಿಜವಾದ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಯುಪಿಎ ವಿರುದ್ಧದ ಬಿಜೆಪಿಯ ಟೀಕೆ. 

 • BUSINESS18, Oct 2018, 2:35 PM IST

  ದ್ವೇಷ ಶುರು: ಕರೆನ್ಸಿ ಪಟ್ಟಿಯಿಂದ ಭಾರತವನ್ನು ಹೊರಗಟ್ಟಲಿದೆ ಅಮೆರಿಕ?

  ಇರಾನ್ ಜೊತೆ ಯಾವುದೇ ವಾಣಿಜ್ಯ ಒಪ್ಪಂದ ಮಾಡಿಕೊಳ್ಳದಂತೆ ಭಾರತದ ಮೇಲೆ ಅಮೆರಿಕ ನಿರಂತರ ಒತ್ತಡ ಹೇರುತ್ತಲೇ ಇದೆ. ಇದಕ್ಕಾಗಿ ತರಹೇವಾರಿ ತಂತ್ರಗಳನ್ನು ಹೆಣೆಯುತ್ತಿರುವ ಅಮೆರಿಕ, ಇದೀಗ ಕರೆನ್ಸಿ ಮೇಲ್ವಿಚಾರಣೆ ಪಟ್ಟಿಯಿಂದ ಭಾರತವನ್ನು ಹೊರಗಿಡುವ ಸಾಧ್ಯತೆ ದಟ್ಟವಾಗಿದೆ.

 • UN Human Rights Council

  NEWS13, Oct 2018, 12:15 PM IST

  ಏರುತ್ತಿದೆ ಭಾರತದ ಎತ್ತರ: ವಿಶ್ವಸಂಸ್ಥೆಯಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುವತ್ತ ಭಾರತ!

  ಮಹತ್ವದ ಬೆಳವಣಿಗೆಯೊಂದರಲ್ಲಿ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತ ಆಯ್ಕೆಯಾಗಿದೆ. ಕಣದಲ್ಲಿದ್ದ 18 ರಾಷ್ಟ್ರಗಳ ಪೈಕಿ ಅತ್ಯಧಿಕ ಮತಗಳನ್ನು ಪಡೆದ ಭಾರತವು, ಮಾನವ ಹಕ್ಕುಗಳ ಪ್ರಚಾರ ಮತ್ತು ಮೇಲ್ವಿಚಾರಣೆ ನಡೆಸುವ ಮಂಡಳಿಗೆ ಐದನೇ ಬಾರಿಗೆ ಆಯ್ಕೆಯಾದ ಶ್ರೇಯಕ್ಕೆ ಪಾತ್ರವಾಗಿದೆ.

 • NEWS13, Oct 2018, 8:15 AM IST

  ವಿಶ್ವಸಂಸ್ಥೆ ಚುನಾವಣೆಯಲ್ಲಿ ಪರಾಕ್ರಮ ಮೆರೆದ ಭಾರತ

  ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ನಡೆದ ಚುನಾವಣೆಯಲ್ಲಿ ಭಾರತ ಗೆಲುವು ಸಾಧಿಸಿದೆ.