United Kingdom  

(Search results - 11)
 • Rishi Sunak

  BUSINESS13, Feb 2020, 6:31 PM IST

  ಹಚ್ಚೇವು ಕನ್ನಡದ ದೀಪ: ಇಂಗ್ಲೆಂಡ್ ಹಣಕಾಸು ಸಚಿವರಾಗಿ ಇನ್ಫಿ ಮೂರ್ತಿ ಅಳಿಯ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ್ ಮೂರ್ತಿ ಅವರ ಅಳಿಯ ರಿಷಿ ಸುನಕ್, ಇಂಗ್ಲೆಂಡ್’ನ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದಾರೆ.

 • undefined
  Video Icon

  India31, Dec 2019, 7:20 PM IST

  ಅಕ್ರಮ ವಲಸಿಗರನ್ನು ಹಿಂದಿರುಗಿಸುವ ಒಪ್ಪಂದಕ್ಕೆ ಸಹಿ ಹಾಕಲು ಭಾರತ ನಕಾರ

  ಅಕ್ರಮ ವಲಸಿಗರನ್ನು ಹಿಂದಿರುಗಿಸುವ ಬ್ರಿಟನ್‌ನೊಂದಿಗಿನ ದ್ವಿಪಕ್ಷೀಯ ಒಪ್ಪಂದಕ್ಕೆ ಭಾರತ ಸಹಿ ಮಾಡಲು ನಿರಾಕರಿಸಿದೆ. ಭಾರತದ ಈ ನಡೆ ಅಕ್ರಮ ವಲಸಿಗರ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟುಗೊಳಿಸಿದ್ದು, ಬಗೆಹರಿಯದ ವಿವಾದವಾಗಿ ಉಳಿಯಲಿದೆ ಎಂದು ಬ್ರಿಟನ್ ಕಳವಳ ವ್ಯಕ್ತಪಡಿಸಿದೆ.

 • ब्रिटिश संसद भी इस इलाके को भारत का हिस्सा मानती है।

  NEWS4, Aug 2019, 3:04 PM IST

  ಕಾಶ್ಮೀರಕ್ಕೆ ಕಾಲಿಡಬೇಡಿ: ಯುಕೆ, ಆಸೀಸ್, ಜರ್ಮನಿ ಎಚ್ಚರಿಕೆ!

  ಜಮ್ಮು ಕಾಶ್ಮೀರದಲ್ಲಿ ಹೆಚ್ಚುವರಿ ಸೇನೆ ನಿಯೋಜನೆ ಹಾಗೂ ಅಮರನಾಥ್ ಯಾತ್ರಾರ್ಥಿಗಳಿಗೆ ಕಣಿವೆ ತೊರೆಯುವಂತೆ ನೀಡಿರುವ ಆದೇಶದ ಹಿನ್ನೆಲೆಯಲ್ಲಿ, ಕಾಶ್ಮೀರ ಪ್ರವಾಸ ಕೈಗೊಳ್ಳದಂತೆ ಇಂಗ್ಲೆಂಡ್, ಆಸ್ಟ್ರೆಲೀಯಾ ಹಾಗೂ ಜರ್ಮಿನಿ ಸರ್ಕಾರಗಳು ತಮ್ಮ ನಾಗರಿಕರಿಗೆ ಸೂಚನೆ ನೀಡಿವೆ.

 • Mallya said in the london court, he is become a pauper, running livelihood taking money from wife and children

  NEWS8, Apr 2019, 7:16 PM IST

  ಮಲ್ಯ ಮೇಲ್ಮನವಿ ಅರ್ಜಿ ತಿರಸ್ಕೃತ: ಭಾರತಕ್ಕೆ ಗಡಿಪಾರು ಶೀಘ್ರ?

  ಭಾರತೀಯ ಬ್ಯಾಂಕ್ ಗಳಿಗೆ ಸುಮಾರು 9 ಸಾವಿರ ಕೋಟಿ ರೂ. ವಂಚಿಸಿ, ಬ್ರಿಟನ್ಗೆ ಪಲಾಯನ ಗೈದಿರುವ ಉದ್ಯಮಿ ವಿಜಯ್ ಮಲ್ಯ ಶೀಘ್ರದಲ್ಲೇ ಗಡಿಪಾರಾಗುವ ಸಾಧ್ಯತೆ ದಟ್ಟವಾಗಿದೆ.

 • undefined
  Video Icon

  INTERNATIONAL16, Feb 2019, 9:03 PM IST

  ಪಾಕ್ ರಾಯಭಾರಿ ಕಛೇರಿ ಹೊರಗಡೆ ಮೊಳಗಿದ ‘ಪಾಕಿಸ್ತಾನ್ ಮುರ್ದಾಬಾದ್’

  ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಪಾಕ್ ಬೆಂಬಲಿತ ಉಗ್ರ ಸಂಘಟನೆಯು ಕಳೆದ ಗುರುವಾರ (ಫೆ.14) 44 ಮಂದಿ CRPF ಯೋಧರ ಮಾರಣಹೋಮ ನಡೆಸಿದೆ.  ಪಾಕ್ ವಿರುದ್ಧ ವಿಶ್ವಸಮುದಾಯವೇ ಗರಂ ಆಗಿದೆ. ಈಗ ಲಂಡನ್‌ನಲ್ಲಿರುವ ಪಾಕಿಸ್ತಾನದ ರಾಯಭಾರಿ ಕಛೇರಿ ಮುಂದೆ ಭಾರತೀಯರು ಪ್ರತಿಭಟನೆ ನಡೆಸಿದ್ದಾರೆ. ಪಾಕ್ ಕಛೇರಿ ಎದುರೇ, ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ಪಾಕಿಸ್ತಾನ ಮುರ್ದಾಬಾದ್ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. 

 • Vijay Mallya

  INTERNATIONAL4, Feb 2019, 9:46 PM IST

  ಮದ್ಯದ ದೊರೆ ಗಡಿಪಾರಿಗೆ ಬ್ರಿಟನ್ ಸರ್ಕಾರ ಅಸ್ತು, 'ವೆಲ್ ಕಮ್' ಮಲ್ಯ

  ಭಾರತದ ವಿವಿಧ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಗಡಿಪಾರಿಗೆ ಇಂಗ್ಲೆಂಡ್ ಅಸ್ತು ಎಂದಿದೆ.

 • undefined

  NEWS29, Nov 2018, 1:10 PM IST

  ಬೋಸ್ ಇಸ್ ಬಾಸ್: ಇಂಗ್ಲೆಂಡ್ ನೋಟಿನಲ್ಲಿ ಭಾರತದ ವಿಜ್ಞಾನಿ!

  2020ರಲ್ಲಿ ಪ್ರಕಟವಾಗಲಿರುವ ಬ್ರಿಟನ್ ನ 50 ಪೌಂಡ್ ಮುಖಬೆಲೆಯ ಹೊಸ ನೋಟಿನ ಮೇಲೆ, ಭಾರತದ ಭೌತವಿಜ್ಞಾನಿ ಮತ್ತು ಶರೀರವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ರ ಭಾವಚಿತ್ರವನ್ನು ಆಯ್ಕೆ ಮಾಡಲಾಗಿದೆ.

 • Indian Economy

  BUSINESS30, Aug 2018, 4:31 PM IST

  ಆರ್ಥಿಕತೆಯಲ್ಲಿ ಬ್ರಿಟನ್ ಬೀಟ್ ಮಾಡಲಿದೆ ಭಾರತ: ಯಾವಾಗ?

  ೨೦೧೯ರ ವೇಳೆಗೆ ಭಾರತ ಬ್ರಿಟನ್ ಆರ್ಥಿಕತೆಯನ್ನು ಮೀರಿ ಬೆಳೆಯಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಸದ್ಯ ಭಾರತ ವಿಶ್ವದ ಆರನೇ ಬೃಹತ್ ಆರ್ಥಿಕತೆಯನ್ನು ಹೊಂದಿದ್ದು, ಮುಂದಿನ ವರ್ಷ ಬ್ರಿಟನ್ ನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೆ ಏರಲಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.

 • undefined

  BUSINESS20, Aug 2018, 7:14 PM IST

  ಮೋದಿ ಇಲ್ಲೇ ಅವ್ರೆ ಎಂದ ಇಂಗ್ಲೆಂಡ್: ಕಳ್ಸಿಬಿಡಿ ಎಂದ ಸಿಬಿಐ!

  ಪಿಎನ್‌ಬಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಮೊದಲ ಯಶಸ್ಸು ಸಿಕ್ಕಂತೆ ಗೋಚರಿಸುತ್ತಿದೆ. ಹಗರಣದ ಪ್ರಮುಖ ಆರೋಪಿ ನೀರವ್‌ ಮೋದಿ ಇಂಗ್ಲೆಂಡ್‌ನಲ್ಲಿರುವುದನ್ನು ಅಲ್ಲಿನ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಸಂಬಂಧ ಸಿಬಿಐ ಅಧಿಕಾರಿಗಳು ನೀರವ್‌ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಇಂಗ್ಲೆಂಡ್ ಗೆ ಮನವಿ ಮಾಡಿದ್ದಾರೆ. 

 • undefined

  CRICKET8, Aug 2018, 2:07 PM IST

  ರೊನಾಲ್ಡೋ ಪಂದ್ಯ ಫೇಸ್’ಬುಕ್ಕಲ್ಲಿ ಲೈವ್..!

  ಸ್ಪ್ಯಾನಿಶ್ ಲೀಗ್‌ನ ರಿಯಲ್ ಮ್ಯಾಡ್ರಿಡ್ ತೊರೆದು ಇಟಲಿಯ ಯುವೆಂಟುಸ್ ಫುಟ್ಬಾಲ್ ಕ್ಲಬ್‌ಗೆ ಸೇರ್ಪಡೆಗೊಂಡಿರುವ ಕ್ರಿಸ್ಟಿಯಾನೋ ರೊನಾಲ್ಡೋ, ಆ.18ರಂದು ಕ್ಲಬ್ ಪರ ಮೊದಲ ಪಂದ್ಯವನ್ನಾಡಲಿದ್ದಾರೆ. ಈ ಪಂದ್ಯ ಫೇಸ್‌ಬುಕ್‌ನಲ್ಲೂ ನೇರ ಪ್ರಸಾರಗೊಳ್ಳಲಿದೆ ಎಂದು ತಂಡ ತಿಳಿಸಿದೆ. 

 • undefined

  BUSINESS27, Jun 2018, 4:17 PM IST

  ನೀರವ್ ಮೋದಿ ಬಂಧನಕ್ಕೆ ವಿದೇಶಾಂಗ ಇಲಾಖೆ ಬಲೆ, 3 ರಾಷ್ಟ್ರಗಳಿಗೆ ಪತ್ರ!

  ಭಾರತೀಯ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆಭರಣ ಉದ್ಯಮಿ ನೀರವ್ ಮೋದಿ ಬಂಧನಕ್ಕಾಗಿ ಕೇಂದ್ರ ವಿದೇಶಾಂಗ ಇಲಾಖೆ ಬಲೆ ಬೀಸಿದೆ. ನೀರವ್ ತಲೆಮರೆಸಿಕೊಂಡಿರುವ ಸಾಧ್ಯತೆ ಇರಬಹುದಾದ ಫ್ರಾನ್ಸ್, ಬ್ರಿಟನ್ ಮತ್ತು ಬೆಲ್ಜಿಯಂ ರಾಷ್ಟ್ರಗಳಿಗೆ ಸಹಕಾರ ಕೋರಿ ವಿದೇಶಾಂಗ ಇಲಾಖೆ ಪತ್ರ ಬರೆದಿದೆ.