Union Budget 2021
(Search results - 66)IndiaFeb 23, 2021, 12:31 PM IST
ಕೊರೋನಾ ಮಹಾಮಾರಿ ಎದುರಿಸಿದ ಭಾರತ: ಹೀಗಿದೆ ನೋಡಿ ಮೋದಿ ಮುಂದಿನ ಪ್ಲಾನ್!
ಆರೋಗ್ಯ ಕ್ಷೇತ್ರದಲ್ಲಿ ಭಾರತದ ಮುಂದಿನ ನಡೆ ಏನು?| ಕೊರೋನಾ ಎದುರಿಸಿದ ಭಾರತದ ಕ್ಷಮತೆ ಬಗ್ಗೆ ಇತರ ರಾಷ್ಟ್ರಗಳಿಗೆ ಮತ್ತಷ್ಟು ಭರವಸೆ| ಭವಿಷ್ಯದಲ್ಲಿ ಎಲ್ಲ ಬಗೆಯ ಆರೋಗ್ಯ ಸಮಸ್ಯೆ ಎದುರಿಸಲು ಮೋದಿ ಪ್ಲಾನ್
IndiaFeb 13, 2021, 2:45 PM IST
ಬಜೆಟ್ ಶ್ರೀಮಂತರ ಪರ ಎಂದ ವಿಪಕ್ಷಕ್ಕೆ ನಿರ್ಮಲಾ ತಿರುಗೇಟು!
2021ರ ಕೇಂದ್ರ ಬಜೆಟ್ ಶೀಮಂತರ ಪರವಾಗಿದೆ ವಿಪಕ್ಷಗಳು ಸುಳ್ಳು ಕತೆಕಟ್ಟುತ್ತಿವೆ| ಬಜೆಟ್ ಶ್ರೀಮಂತರ ಪರ ಎಂದ ವಿಪಕ್ಷಕ್ಕೆ ನಿರ್ಮಲಾ ತಿರುಗೇಟು
IndiaFeb 12, 2021, 5:43 PM IST
ವಿಪಕ್ಷಗಳ ಟೀಕೆಗೆ ರಾಜೀವ್ ಚಂದ್ರಶೇಖರ್ ಸಮರ್ಥ ಉತ್ತರ, ಬಜೆಟ್ ದೇಶಕ್ಕೆ ತರಲಿದೆ ಹೊಸ ಸಂವತ್ಸರ
ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಮೇಲಿನ ಚರ್ಚೆ ಹಾಗೂ ಪ್ರಶ್ನೆಗಳಿಗೆ ಕೇಂದ್ರ ಸಮರ್ಥ ಉತ್ತರ ನೀಡಿದೆ. ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ರಾಜ್ಯಸಭಾ ಸದಸ್ಯ, ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜೀವ್ ಚಂದ್ರಶೇಖರ್ ವಿಪಕ್ಷಗಳ ಹಲವು ಟೀಕೆಗೆ ತಿರುಗೇಟು ನೀಡಿದ್ದಾರೆ.
BUSINESSFeb 3, 2021, 8:18 AM IST
ಸೆನ್ಸೆಕ್ಸ್ ಮತ್ತೆ 1200 ಅಂಕ ಜಿಗಿತ: ಎರಡೇ ದಿನದಲ್ಲಿ 3511 ಅಂಕ ಏರಿಕೆ!
ಸೆನ್ಸೆಕ್ಸ್ ಮತ್ತೆ 1200 ಅಂಕ ಜಿಗಿತ| ಬಜೆಟ್ ಎಫೆಕ್ಟ್: ಎರಡೇ ದಿನದಲ್ಲಿ 3511 ಅಂಕ ಏರಿಕೆ| 2ನೇ ಬಾರಿ 50000 ಅಂಕಗಳ ದಾಟಿ ಬಂದ ಸೂಚ್ಯಂಕ
IndiaFeb 2, 2021, 9:30 PM IST
'ವ್ಯಾಲಂಟೈನ್ಸ್ ಡೇ ಮುನ್ನ, ವ್ಯಾಲಂಟೈನ್ಸ್ ಡೇ ನಂತರ' ಟ್ರೋಲ್ಗೆ ಗುರಿಯಾದ ರಾಹುಲ್
ಕೇಂದ್ರ ಬಜೆಟ್ ಮಂಡನೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಲೇ ಇದೆ. ಆದರೆ ಇದೆಲ್ಲದರ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ರೋಲ್ ಗೆ ಗುರಿಯಾಗಿದ್ದಾರೆ.
IndiaFeb 2, 2021, 6:12 PM IST
'ಪೆಟ್ರೋಲ್ಗೆ ರಾಮನ ಭಾರತದಲ್ಲಿ 93, ಸೀತೆಯ ನೇಪಾಳದಲ್ಲಿ 53, ರಾವಣನ ಲಂಕೆಯಲ್ಲಿ 51'
ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿದ್ದು ತೈಲದ ಮೇಲೆ ಕೃಷಿ ಸೆಸ್ ವಿಧಿಸಿದೆ. ಆದರೆ ಈಗಾಗಲೇ 90 ರ ಗಡಿ ದಾಟಿರುವ ಪೆಟ್ರೋಲ್ ಮತ್ತಷ್ಟು ದುಬಾರಿಯಾಗಲಿದೆ. ಬಿಜೆಪಿ ನಾಯಕರೇ ಆಗಿರುವ ಸುಬ್ರಹ್ಮಣಿಯನ್ ಸ್ವಾಮಿ ರಾಮಾಯಣ ಇಟ್ಟುಕೊಂಡು ಅಸಮಾಧಾನ ಹೊರಹಾಕಿದ್ದಾರೆ.
BUSINESSFeb 2, 2021, 5:16 PM IST
ಟ್ಯಾಕ್ಸ್ ಸ್ಲ್ಯಾಬ್ ಬದಲಾಗದಿದ್ದರೂ ಸಣ್ಣ ತೆರಿಗೆದಾರರಿಗೆ 10 ಲಾಭ!
ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಂಡನೆ ಮಾಡಿದ ಬಜೆಟ್ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆ ಮಾಡಿಲ್ಲದಿರಬಹುದು. ಆದಾಗ್ಯೂ ಸಣ್ಣ ತೆರಿಗೆದಾರರಿಗೆ ಅನುಕೂಲ ಕಲ್ಪಿಸುವ ಕೆಲವೊಂದು ಅಂಶಗಳು ಈ ಬಜೆಟ್ನಲ್ಲಿ ಇವೆ ಎನ್ನುತ್ತಾರೆ ತೆರಿಗೆ ತಜ್ಞರು. ಅವುಗಳೆಂದರೆ
BUSINESSFeb 2, 2021, 12:31 PM IST
ನಿಮೋ ಇಂಜೆಕ್ಷನ್: ಕೊರೋನಾ ಅವಾಂತರಕ್ಕೆ ಮೋದಿ ಸರ್ಜರಿ!
ಅತ್ತ ಬಜೆಟ್ ಮಂಡನೆಯಾಗುತ್ತಿದ್ದರೆ, ಇತ್ತ ಸೆನ್ಸೆಕ್ಸ್ ಏಕಾಏಕಿ ಏರಿತು. ಅದದಕ್ಕೆ ಕಾರಣವಾಗಿದ್ದು, ನಿರ್ಮಲಾ ಸೀತಾರಾಮನ್ ನೀಡಿದ ಇಂಜೆಕ್ಷನ್. ಹಾಗಾದ್ರೆ ಆ ಇಂಜೆಕ್ಷನ್ನಲ್ಲಿದ್ದ ಪವರ್ ಎಂತದ್ದು? ಅವರು ಹ್ಯಾಪಿ, ಇವರು ರಿಲೀಫ್. ಮೋದಿ ಸರ್ಕಾರದ ಹೊಸ ಬಜೆಟ್ನಲ್ಲಿರುವ ಮದ್ದೇನು? ಬ್ಯಾಂಕ್ಗೆ ಬಂಪರ್, ಇಂಡಸ್ಟ್ರಿ ಸೂಪರ್. ಕಡೆಗೂ ಮೋದಿ ಆ ಮಂತ್ರದಂಡ ಪ್ರಯೋಗಿಸಿದ್ರಾ? ಹೊಸ ಬಜೆಟ್ ಬದಲಾಯಿಸುತ್ತಾ ಕೊರೋನಾ ಸೃಷ್ಟಿಸಿದ್ದ ಈ ಘೋರ ವಾತಾವರಣ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ನೋಡಿ.
BUSINESSFeb 2, 2021, 12:05 PM IST
ಉಜ್ವಲಾ: ಇನ್ನೂ ಒಂದು ಕೋಟಿ ಜನರಿಗೆ ಉಚಿತ ಗ್ಯಾಸ್!
ಉಜ್ವಲಾ ಯೋಜನೆಗೆ ಇನ್ನೂ 1 ಕೋಟಿ ಫಲಾನುಭವಿಗಳು| ಬಡ ಕುಟುಂಬಗಳಿಗೆ ಉಚಿತ ಎಲ್ಪಿಜಿ ಸಂಪರ್ಕ ನೀಡುವ ಯೋಜನೆ ಇದು
CricketFeb 2, 2021, 9:11 AM IST
ಬಜೆಟ್ ವೇಳೆ ಟೀಂ ಇಂಡಿಯಾ ಸಾಧನೆ ನೆನಪಿಸಿಕೊಂಡ ವಿತ್ತ ಸಚಿವೆ
ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಅಡಿಲೇಡ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಟೀಂ ಇಂಡಿಯಾ, ಅದಾದ ಬಳಿಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಿದ್ದರು.
BUSINESSFeb 2, 2021, 8:55 AM IST
ಹೊಸ ತೆರಿಗೆ ಹೇರದೆ ಆರ್ಥಿಕತೆ ಮೇಲೆತ್ತುವ ಬಜೆಟ್!
ಬಾರಿಯ ಬಜೆಟ್ ಮಂಡನೆ ಸರ್ಕಾರಕ್ಕೆ ಸವಾಲಿನ ವಿಷಯ| ಸಂಕಷ್ಟದ ಸಮಯದಲ್ಲಿ ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ| ಹೊಸ ತೆರಿಗೆ ಹೇರದೆ ಆರ್ಥಿಕತೆ ಮೇಲೆತ್ತುವ ಬಜೆಟ್!
BUSINESSFeb 2, 2021, 8:45 AM IST
ಮೂಲಸೌಕರ್ಯಕ್ಕೆ ಹಣ ಸಂಗ್ರಹಿಸಲು ಬರಲಿದೆ ಜೀರೋ ಕೂಪನ್ ಬಾಂಡ್!
ಮೂಲಸೌಕರ್ಯಕ್ಕೆ ಹಣ ಸಂಗ್ರಹಿಸಲು ಬರಲಿದೆ ಜೀರೋ ಕೂಪನ್ ಬಾಂಡ್| ನಿಮ್ಮ ಹೂಡಿಕೆ ಕೆಲ ವರ್ಷಗಳ ಬಳಿಕ ಲಾಭದ ಜತೆ ವಾಪಸ್, ಲಾಭಕ್ಕೆ ತೆರಿಗೆ ವಿನಾಯ್ತಿ
BUSINESSFeb 2, 2021, 8:20 AM IST
Budget 2021: ಬಜೆಟ್ನಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?
ನಿರ್ಮಲಾ ಬಜೆಟ್: ಬಜೆಟ್ನಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?| ಕೊರೋನಾ ಕಾಲದಲ್ಲಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ| ಕುಸಿದ ಆರ್ಥಿಕತೆಗೆ ನಿರ್ಮಲಾ ಮದ್ದು
SportsFeb 2, 2021, 7:58 AM IST
ಕೇಂದ್ರ ಬಜೆಟ್ 2021: ಕ್ರೀಡಾಕ್ಷೇತ್ರಕ್ಕೆ ಸಿಕ್ಕಿದ್ದೇನು..?
2020-21ರಲ್ಲಿ 2826.92 ಕೋಟಿ ಮೀಸಲಿಡುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಆದರೆ ಕೋವಿಡ್ನಿಂದಾಗಿ ಕ್ರೀಡಾ ಚಟುವಟಿಕೆಗಳು ನಡೆಯದ ಕಾರಣ ಆ ಮೊತ್ತವನ್ನು ಪರಿಷ್ಕರಿಸಿ 1800.15 ಕೋಟಿ ರು.ಗೆ ಇಳಿಕೆ ಮಾಡಲಾಗಿತ್ತು.
BUSINESSFeb 2, 2021, 7:50 AM IST
ಇನ್ನೂ 1 ವರ್ಷ ಗೃಹ ಸಾಲದ ಬಡ್ಡಿಗೆ 1.5 ಲಕ್ಷ ಹೆಚ್ಚುವರಿ ತೆರಿಗೆ ವಿನಾಯ್ತಿ!
ಇನ್ನೂ 1 ವರ್ಷ ಗೃಹ ಸಾಲದ ಬಡ್ಡಿಗೆ .1.5 ಲಕ್ಷ ಹೆಚ್ಚುವರಿ ತೆರಿಗೆ ವಿನಾಯ್ತಿ| ಕೊರೋನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಇದು ಉತ್ತೇಜನ