Search results - 99 Results
 • BUSINESS22, Jan 2019, 6:09 PM IST

  ಆರ್ಥಿಕ ವರ್ಷ ಬದಲಿಸುವತ್ತ ಕೇಂದ್ರದ ಚಿತ್ತ: ನಿಮಗೇನು ಎಫೆಕ್ಟ್?

  ದೇಶದ ಆರ್ಥಿಕ ವರ್ಷವನ್ನು ಬದಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸಕ್ತ ಏಪ್ರಿಲ್-ಮಾರ್ಚ್ ಆರ್ಥಿಕ ವರ್ಷದ ಬದಲಾಗಿ ಜನೆವರಿ-ಡಿಸೆಂಬರ್‌ ಆರ್ಥಿಕ ವರ್ಷವನ್ನಾಗಿ ಪರಿಗಣಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ.

 • Modi

  NEWS18, Jan 2019, 5:05 PM IST

  ಎಲ್ರೂ #10YearChallenge ಅಂತಿದ್ರೆ ಬಿಜೆಪಿ #5YearChallenge ಅಂತಿದೆ!

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ 5 ವರ್ಷಗಳಲ್ಲಿ ದೇಶದಲ್ಲಿ ಏನೆನು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದನ್ನು ಸಾರಲು ಬಿಜೆಪಿ #5YearChallenge ಎಂಬ ಹೊಸ ಅಭಿಯಾನವನ್ನು ಆರಂಭಿಸಿದೆ.

 • Sukanya Samriddhi

  BUSINESS16, Jan 2019, 1:56 PM IST

  ಕೇಂದ್ರದ ಸುಕನ್ಯಾ ಯೋಜನಾ: ವಿವರ ಇಲ್ಲಿದೆ ಕೇಳೋರಿಗೆ ‘ಏನು ಪ್ರಯೋಜನ’?

  ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ಸಂದರ್ಭದಲ್ಲಿ ನೆರವಾಗುವುದು ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ ಉಳಿತಾಯ ಖಾತೆಯ ಪ್ರಮುಖ ಉದ್ದೇಶ. ಸುಕನ್ಯಾ ಸಮೃದ್ಧಿ ಖಾತೆಯನ್ನು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ತೆರೆಯಬಹುದಾಗಿದೆ. 

 • Income Tax

  BUSINESS10, Jan 2019, 1:00 PM IST

  ಫೆ.1ಕ್ಕೆ ಕೇಂದ್ರ ಬಜೆಟ್: ನಮಗೆ, ನಿಮಗೆ, ಎಲ್ಲರಿಗೂ ಟ್ಯಾಕ್ಸ್ ವಿನಾಯ್ತಿ?

  ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಮಧ್ಯಂತರ ಬಜೆಟ್ ಮೇಲೆಯೇ ಎಲ್ಲರ ದೃಷ್ಟಿ ನೆಟ್ಟಿದೆ. ಮಧ್ಯಮ ವರ್ಗದ ವೇತನದಾರ ಮತದಾರರನ್ನು ಸೆಳೆಯಲು ಮೋದಿ ನೇತೃತ್ವದ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ವಿನಾಯ್ತಿ ನೀಡುವ ಸಾಧ್ಯತೆಯಿದೆ.

 • Shah Faesal

  NEWS9, Jan 2019, 6:39 PM IST

  ಐಎಎಸ್ ಟಾಪರ್ ರಾಜೀನಾಮೆ: ಮೋದಿ ವಿರುದ್ಧ ಆರೋಪಗಳ ಸುರಿಮಳೆ!

  2010ರ ಯುಪಿಎಸ್ ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಕಾಶ್ಮೀರದ ಐಎಎಸ್ ಅಧಿಕಾರಿ ಶಾ ಫೈಜಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಣಿವೆ ರಾಜ್ಯದ ಕುರಿತು ಕೇಂದ್ರ ಸರ್ಕಾರದ ಧೋರಣೆ ಮತ್ತು ಸರ್ಕಾರಿ ಪೋಷಿತ ಕಗ್ಗೊಲೆಗಳ ವಿರುದ್ಧ ಪ್ರತಿಭಟನೆ ರೂಪದಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಶಾ ಫೈಜಲ್ ತಿಳಿಸಿದ್ದಾರೆ.

 • Alok Verma

  NEWS8, Jan 2019, 12:26 PM IST

  ಕೇಂದ್ರಕ್ಕೆ ಸುಪ್ರೀಂ ಚಾಟಿ: ಸಿಬಿಐ ನಿರ್ದೇಶಕರಾಗಿ ಅಲೋಕ ವರ್ಮಾ!

  ಸಿಬಿಐ ಒಳಜಗಳದ ಕುರಿತು ಮಹತ್ವದ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ಆದೇಶ ಪಕ್ಕಕ್ಕೆ ಸರಿಸಿ ಸಿಬಿಐ ನಿರ್ದೇಶಕರಾಗಿ ಮತ್ತೆ ಮುಂದುವರೆಯುವಂತೆ ಅಲೋಕ್ ವರ್ಮಾ ಅವರಿಗೆ ಸೂಚನೆ ನೀಡಿದೆ. 

 • today bank strike

  BUSINESS5, Jan 2019, 9:13 PM IST

  ಅಯ್ಯೋ ರಾಮ! ಮತ್ತೆ ಬ್ಯಾಂಕ್ ಮುಷ್ಕರ, ಯಾವಾಗ?

  ಇತ್ತೀಚಿಗಷ್ಟೇ ಬ್ಯಾಂಕ್ ಆಫ್ ಬರೋಡಾದೊಂದಿಗೆ ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದ್ದ ಬ್ಯಾಂಕ್ ಯೂನಿಯನ್‌ಗಳು ಈಗ ಮತ್ತೆ ಎರಡು ದಿನ ಬಂದ್ ಗೆ  ಕರೆ ನೀಡಿವೆ.

 • Bank

  BUSINESS2, Jan 2019, 7:42 PM IST

  ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡ ಮೋದಿ ಸರ್ಕಾರ

  ಸಾರ್ವಜನಿಕ ವಲಯದ 3 ಪ್ರಮುಖ ಬ್ಯಾಂಕ್ ಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ.

 • lpg

  BUSINESS31, Dec 2018, 8:34 PM IST

  ಹೊಸ ವರ್ಷಕ್ಕೆ ಕೇಂದ್ರದ ಗಿಫ್ಟ್, ಎಲ್‌ಪಿಜಿ ದರ ಇಳಿಕೆ..ದರ ಎಷ್ಟಾಯ್ತು?

  ಇಡೀ ದೇಶವೇ ಹೊಸ ವರ್ಷ ಎದಿರು ನೋಡುತ್ತಿದ್ದರೆ ಕೇಂದ್ರ ಸರಕಾರ ಜನತೆಗೆ ಹೊಸ ವರ್ಷಕ್ಕೂ ಮುನ್ನವೇ ಕೊಡುಗೆ ನೀಡಿದೆ. ಎಲ್‌ಪಿಜಿ ಸಿಲಿಂಡರ್ ದರ ಇಳಿಕೆಯಾಗಿದೆ.

 • INDIA29, Dec 2018, 9:43 AM IST

  ಶಿಶುಕಾಮಿಗಳಿಗೆ ಗಲ್ಲು ಶಿಕ್ಷೆ: ಕೇಂದ್ರದ ನಿರ್ಧಾರಕ್ಕೆ ಆರ್‌ಸಿ ಸ್ವಾಗತ

  ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಪೋಕ್ಸೋ ಕಾಯ್ದೆ ತಿದ್ದುಪಡಿ| ಲೈಂಗಿಕ ಕಿರುಕುಳದಿಂದ ಮಕ್ಕಳ ರಕ್ಷಿಸಲು ಹಲವು ಕ್ರಮ

 • Modi_onion

  BUSINESS28, Dec 2018, 10:00 PM IST

  ಈರುಳ್ಳಿ ಬೆಳೆಗಾರರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್!

  ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ,  ಈರುಳ್ಳಿ  ರಫ್ತು ಪ್ರೋತ್ಸಾಹಧನವನ್ನು ದ್ವಿಗುಣಗೊಳಿಸಿದೆ. ಶೇ.5 ರ ಬದಲಿಗೆ ಶೇ.10ಕ್ಕೆ ಪ್ರೋತ್ಸಾಹಧನ ಏರಿಸುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ.

 • NEWS25, Dec 2018, 4:18 PM IST

  ಕೇಂದ್ರದಿಂದ ನ್ಯೂ ಇಯರ್ ಗಿಫ್ಟ್: ರಾಮಸೇತುಗೆ ರೈಲು!

  ಹೊಸ ವರ್ಷಕ್ಕೆ ದೇಶದ ಜನತೆಗೆ ಭರ್ಜರಿ ಗಿಫ್ಟ್ ಕೊಡಲು ಮುಂದಾಗಿರುವ ರೈಲ್ವೇ ಇಲಾಖೆ, ರಾಮಸೇತುವಿನಿಂದ ಧನುಸ್ ಕೋಡಿಗೆ ರೈಲು ಸಂಪರ್ಕ ಕಲ್ಪಿಸುವ ನಿರ್ಧಾರ ಕೈಗೊಂಡಿದೆ. ರಾಮೇಶ್ವರಂ-ಧನುಸ್ ಕೋಡಿ ನಡುವಿನ 17 ಕಿ.ಮೀ. ಉದ್ದದ ಹೊಸ ಬ್ರಾಡ್‌ಗೇಜ್ ರೈಲು ಹಳಿ ನಿರ್ಮಾಣ ಕಾರ್ಯಕ್ಕೆ ರೈಲ್ವೇ ಇಲಾಖೆ ಒಪ್ಪಿಗೆ ನೀಡಿದೆ.

 • Bank

  BUSINESS24, Dec 2018, 4:41 PM IST

  ಹೆಲ್ಪ್ ಮಾಡ್ಬೇಕಾದ ಬ್ಯಾಂಕ್‌ಗಳೇಕೆ 'ಹೆಲ್ಪ್ ಅಸ್' ಅಂತಿವೆ?

  ಸಂಕಷ್ಟದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರ 83,000 ಕೋಟಿ ರು. ನೆರವು ನೀಡುವುದಾಗಿ ಘೋಷಿಸಿದೆ. ಒಂದು ಕಾಲದಲ್ಲಿ ಶ್ರೀಮಂತಿಕೆಯಿಂದ ತುಂಬಿ ತುಳುಕುತ್ತಿದ್ದ ರಾಷ್ಟ್ರೀಕೃತ ಬ್ಯಾಂಕುಗಳು, ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಡಿವಿಡೆಂಡ್ ನೀಡುತ್ತಿದ್ದವು. ಈಗ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರವೇ ಅವುಗಳಿಗೆ ಪ್ರತಿ ವರ್ಷ ಪ್ಯಾಕೇಜ್ ನೀಡಿ ಜೀವದ್ರವ್ಯ ತುಂಬುತ್ತಿದೆ.

 • GST

  BUSINESS22, Dec 2018, 5:39 PM IST

  KGF ಸಮಯದಲ್ಲಿ GST ವಿನಾಯ್ತಿ: ಮೂವಿ ಟಿಕೆಟ್ ದರ ಕಡಿತ!

  ಸಿನಿಮಾ ಟಿಕೆಟ್, ಟಿವಿ(32 ಇಂಚಿನ) ಡಿಜಿಟಲ್ ಕ್ಯಾಮರಾಗಳು, ವಿಡಿಯೋ ಗೇಮ್ ಕನ್ಸೋಲ್‌ಗಳನ್ನು ಶೇ. 28 ರ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಈ ಎಲ್ಲ ವಸ್ತುಗಳನ್ನು ಇದೀಗ ಶೇ. 18 ರ ಜಿಎಸ್‌ಟಿ ವ್ಯಾಪ್ತಿಗೆ ತರಲಾಗಿದ್ದು, ಪ್ರಮುಖವಾಗಿ ಸಿನಿಮಾ ಟಿಕೆಟ್ ಮತ್ತು ಟಿವಿಯನ್ನು ಶೇ. 28 ರ ಜಿಎಸ್‌ಟಿಯಿಂದ ತೆಗೆದಿದ್ದು ಜನರಿಗೆ ಖುಷಿಯ ವಿಚಾರ ಎಂದು ಹೇಳಬಹುದು.

 • NEWS21, Dec 2018, 12:51 PM IST

  ನಿಮ್ಮ ಕಂಪ್ಯೂಟರ್ ಸಿಕ್ರೇಟ್ಸ್ ಮೇಲೆ 10 ಕೇಂದ್ರೀಯ ಸಂಸ್ಥೆಗಳ ನಿಗಾ!

  ದೇಶದ ಭದ್ರತೆ ಮತ್ತು ಸೈಬರ್ ಅಪರಾಧ ತಡೆಗಟ್ಟುವಲ್ಲಿ ಅತ್ಯಂತ ಮಹತ್ವದ ನಿರ್ಣಯ ಕೈಗೊಂಡಿರುವ ಕೇಂದ್ರ ಸರ್ಕಾರ, ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳ ಮೇಲೆ ನಿಗಾ ಇಡಲು 10 ಕೇಂದ್ರೀಯ ಸಂಸ್ಥೆಗಳಿಗೆ ಅಧಿಕಾರ ನೀಡಿದೆ.