Uniforms  

(Search results - 5)
  • <p>Transport department made mandatory blue uniforms for auto rickshaw drivers Ahmedabad</p>

    Automobile18, Jul 2020, 3:45 PM

    ಆಟೋ ಚಾಲಕರಿಗೆ ನೀಲಿ ಸಮವಸ್ತ್ರ ಕಡ್ಡಾಯ ಮಾಡಿದ RTO,ಭಾರಿ ವಿರೋಧ!

    ಕೊರೋನಾ ವೈರಸ್ ಹೊಡೆತಕ್ಕೆ ಬಹುತೇಕರು ನಲುಗಿದ್ದಾರೆ. ಅದರಲ್ಲೂ ಆಟೋ ಚಾಲಕರ ಪರಿಸ್ಥಿತಿ ಶೋಚನೀಯವಾಗಿದೆ. ಕೊರೋನಾ ವೈರಸ್ ಕಾರಣ ಯಾರೂ ಕೂಡ ಆಟೋ ರಿಕ್ಷಾ ಹತ್ತುತ್ತಿಲ್ಲ. ಹೀಗಾಗಿ  ಸಾಲ ಮರುಪಾವತಿ ದೂರದ ಮಾತು, ಇದೀಗ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದೇ ಸಮಯದಲ್ಲಿ RTO ಚಾಲಕರು ಖಾಕಿ ಬದಲು ನೀಲಿ ಸಮವಸ್ತ ಧರಿಸಬೇಕು ಎಂದು ಆದೇಶ ನೀಡಿರುವುದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.

  • Kids Children School Bag

    NEWS14, Aug 2019, 8:19 AM

    ಸಂತ್ರಸ್ತ ಮಕ್ಕಳಿಗೆ ಎಲ್ಲಾ ಶಾಲೆಗಳಲ್ಲಿ ಪ್ರವೇಶ

    ನೆರೆಯಿಂದ ಹಾನಿಗೊಳಗಾಗಿರುವ ಶಾಲೆಗಳ ವಿದ್ಯಾರ್ಥಿಗಳು ರಾಜ್ಯದ ಯಾವುದೇ ಶಾಲೆಗಳಿಗೆ ದಾಖಲಾತಿ ಕೋರಿ ಬಂದಲ್ಲಿ ಅಂತಹ ಮಕ್ಕಳನ್ನು ತಮ್ಮ ಶಾಲೆಗಳಲ್ಲಿ ಪ್ರವೇಶ ನೀಡುವಂತೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆಯು ಶಿಕ್ಷಕರಿಗೆ ಸೂಚನೆ ನೀಡಿದೆ.

  • indian army

    NEWS15, May 2019, 10:44 AM

    ಶೀಘ್ರವೇ ಭಾರತ ಸೇನೆಯ ಸಮವಸ್ತ್ರ ಬದಲು?

    ಶೀಘ್ರವೇ ಭಾರತ ಸೇನೆಯ ಸಮವಸ್ತ್ರ ಬದಲು?| ಎದುರಾಳಿ ಸೈನಿಕರಿಗೆ ಗುರುತು ಸಿಗದಂತೆ ತಡೆಯಲು ಈ ಕ್ರಮ| ಭದ್ರತೆ ಸೇರಿ ಇನ್ನಿತರ ಕಾರಣಗಳಿಗಾಗಿ ಸಮವಸ್ತ್ರ ಬದಲಿಗೆ ಚಿಂತನೆ

  • undefined

    NEWS21, Jun 2018, 2:41 PM

    ಏರ್ ಇಂಡಿಯಾದಲ್ಲಿ 'ಮಹಾರಾಜ' ಸೀಟು: ಏನೆಲ್ಲಾ ಹೊಸ ವಿನ್ಯಾಸ?

    ನಷ್ಟದಲ್ಲಿರುವ ಏರ್ ಇಂಡಿಯಾದಿಂದ ಹೂಡಿಕೆಯನ್ನು ಹಿಂತೆಗೆದುಕೊಳ್ಳಲು ಸರ್ಕಾರ ಯೋಜಿಸುತ್ತಿರುವ ಸಂದರ್ಭದಲ್ಲಿ, ವಿಮಾನದಲ್ಲಿನ ವಿನ್ಯಾಸ ಮತ್ತು ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಸಂಸ್ಥೆ ನಿರ್ಣಯಿಸಿದೆ. ಸದ್ಯದಲ್ಲಿಯೇ ಮಹಾರಾಜ ಬ್ಯುಸಿನೆಸ್ ದರ್ಜೆಯ ಸೀಟುಗಳು, ವಿಮಾನದಲ್ಲಿ ಹಲವು ಹೊಸ ಭಕ್ಷ್ಯಗಳು ಮತ್ತು ಸಿಬ್ಬಂದಿಗೆ ಹೊಸ ಸಮವಸ್ತ್ರಗಳನ್ನುಸಂಸ್ಥೆ ಜಾರಿಗೆ ತರಲಿದೆ.

  • undefined

    5, Jun 2018, 7:15 AM

    ಇದು ನಮ್ಮ ಭಾರತೀಯ ಸೈನಿಕರು ಎದುರಿಸುತ್ತಿರುವ ದುಸ್ಥಿತಿ..!

    ಒಂದೆಡೆ ಸಾವಿರಾರು ಕೋಟಿ ರು.ವೆಚ್ಚ ಮಾಡಿ ವಿದೇಶಗಳಿಂದ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಸುತ್ತಿರುವ ಸರ್ಕಾರ, ಇನ್ನೊಂದೆಡೆ ಸೈನಿಕರಿಗೆ ಸೇನಾ ಸಮವಸ್ತ್ರ ಖರೀದಿಸಲೂ ಹಣವಿಲ್ಲದ ಸ್ಥಿತಿ ತಲುಪಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.