Uniform
(Search results - 72)Cine WorldDec 12, 2020, 11:29 AM IST
ತಂದೆಯ ಆರ್ಮಿ ಡ್ರೆಸ್ನಲ್ಲಿರೋ ಈ ಬಾಲಿವುಡ್ ಬ್ಯೂಟಿ ಯಾರು ಹೇಳಿ..?
ಬಾಲಿವುಡ್ನ ಖ್ಯಾತ ನಟಿ ಬಾಲ್ಯದಲ್ಲಿ ತಂದೆಯ ಆರ್ಮಿ ಡ್ರೆಸ್ ಹಾಕಿ ತೆಗೆದ ಫೋಟೋ ಶೇರ್ ಮಾಡಿದ್ದಾರೆ. ಯಾರೀಕೆ..? ಹೇಳಿ ನೋಡೋಣ
IndiaDec 9, 2020, 3:56 PM IST
ವಿಡಿಯೋ ಟ್ವೀಟ್ ಮಾಡಿದ ಅನಿಲ್ ಕಪೂರ್, ಕೂಡಲೇ ಅಳಿಸಿಸುವಂತೆ ವಾಯುಸೇನೆಯ ವಾರ್ನಿಂಗ್!
ಭಾರತೀಯ ವಾಯುಸೇನೆಯಿಂದ Netflix ಶೋ AKvsAKನಲ್ಲಿರುವ ದೃಶ್ಯಕ್ಕೆ ಆಕ್ಷೇಪ| ಿದು ಸರಿಯಲ್ಲ, ದೃಶ್ಯ ಕೂಡಲೇ ಅಳಿಸಿ ಹಾಕಿ ಎಂದು IAF ವಾರ್ನಿಂಗ್| ವಿಡಿಯೋದಲ್ಲೇನಿದೆ?
IndiaDec 7, 2020, 7:33 PM IST
ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದಿಗೆ ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ಒಮ್ಮತವಿಲ್ಲ!
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ರೈತ ಸಂಘಟನೆಗಳ ಭಾರತ್ ಬಂದ್ಗೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಬೆಂಬಲ ಸೂಚಿಸಿದೆ. ಕೃಷಿ ಮಸೂದೆ ಹಿಂಪಡೆಯಲು ಕಾಂಗ್ರೆಸ್ ಕೂಡ ಒತ್ತಾಯಿಸಿದೆ. ಆದರೆ ರೈತರಿಗೆ ನೀಡಬೇಕಾದ ಕನಿಷ್ಠ ಬೆಂಬಲ ಬೆಲೆ ಕಾಯ್ದೆಗೆ ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ಒಮ್ಮತ ಮೂಡುತ್ತಿಲ್ಲ.
EducationOct 17, 2020, 4:36 PM IST
ಬಡ ಮಕ್ಕಳಿಗೆ ಸಖತ್ ಯೂನಿಫಾರ್ಮ್ ಡಿಸೈನ್ ಮಾಡಿದ ಸಭ್ಯಸಾಚಿ
ದೇಶದ ಪ್ರಖ್ಯಾತ ಫ್ಯಾಷನ್ ಡಿಸೈನರ್ ಸಭ್ಯಸಾಚಿಯಿಂದ ದಿಲ್ಲಿಯ ಬಡ ಶಾಲಾ ಹೆಣ್ಣು ಮಕ್ಕಳಿಗೆ ಸ್ಕೂಲ್ ಯೂನಿಫಾರ್ಮ್ ಡಿಸೈನ್ ಭಾಗ್ಯ.
Karnataka DistrictsOct 11, 2020, 8:53 AM IST
ಇನ್ಮುಂದೆ ಪೌರಕಾರ್ಮಿಕರಿಗೆ ಒಂದೇ ರೀತಿ ಸಮವಸ್ತ್ರ
ಬಿಬಿಎಂಪಿಯ ಕಾಯಂ, ಗುತ್ತಿಗೆ ಹಾಗೂ ನೇರ ವೇತನ ಪಾವತಿ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಪೌರಕಾರ್ಮಿಕರಿಗೆ ಇನ್ನು ಮುಂದೆ ಪಾಲಿಕೆ ಲಾಂಛನವಿರುವ ಒಂದೇ ಮಾದರಿಯ ಸಮವಸ್ತ್ರ ದೊರೆಯಲಿದೆ.
IndiaSep 23, 2020, 1:43 PM IST
ದೇಶದಲ್ಲಿ ವೈರಸ್ ಹಾವಳಿ, ಮಾಂಸ ಮಾರುಕಟ್ಟೆ ಮೇಲೆ ಸರ್ಕಾರದ ನಿಯಂತ್ರಣ?
ಜನಸಂಖ್ಯಾ ನಿಯಂತ್ರಣ ಸಂಬಂಧ ಲೋಕಸಭೆಯಲ್ಲಿ ಧ್ವನಿ ಎತ್ತಿದ ಬಿಜೆಪಿ ಸಂಸದ| ದೇಶದಲ್ಲಿ ವೈರಸ್ ಹಾವಳಿ, ಮಾಂಸ ಮಾರುಕಟ್ಟೆ ಮೇಲೆ ನಿಯಂತ್ರಣ ಸರ್ಕಾರದ ನಿಯಂತ್ರಣ?| ಶೂನ್ಯ ವೇಳೆಯಲ್ಲಿ ಸರ್ಕಾರಕ್ಕೆ ಬಿಜೆಪಿ ಸಂಸದನ ಹಲವು ಮನವಿ
CRIMESep 8, 2020, 4:34 PM IST
ಪೊಲೀಸ್ ಸಮವಸ್ತ್ರದ ಜತೆ ವೀರೇನ್ ಖನ್ನಾ ಮನೆಯಲ್ಲಿ ಸಿಕ್ಕ 'ಭಯಂಕರ' ವಸ್ತುಗಳು!
ಡ್ರಗ್ ಮಾಫಿಯಾದ ಪ್ರಮುಖ ಆರೋಪಿ ವೀರೆನ್ ಖನ್ನಾ ಮನೆಯಲ್ಲಿ ಪೊಲೀಸ್ ಯೂನಿಫಾರ್ಮ್ ಸಿಕ್ಕಿದೆ. ಇದರ ಬಗ್ಗೆ ಹೆಚ್ಚಿನ ತನಿಖೆ ಮಾಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ಧಾರೆ.
CRIMESep 8, 2020, 3:30 PM IST
ಡ್ರಗ್ ಆರೋಪಿ ವೀರೇನ್ ಖನ್ನಾ ಮನೆಯಲ್ಲಿ ಪೊಲೀಸ್ ಯೂನಿಫಾರ್ಮ್..!
ಡ್ರಗ್ ಮಾಫಿಯಾದ ಪ್ರಮುಖವಾಗಿ ವೀರೆನ್ ಖನ್ನಾ ಮನೆಯಲ್ಲಿ ಪೊಲೀಸ್ ಯೂನಿಫಾರ್ಮ್ ಸಿಕ್ಕಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ. ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡುತ್ತೇವೆ' ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ಧಾರೆ.
Education JobsJul 31, 2020, 10:30 AM IST
ಇನ್ನು ಸರ್ಕಾರಿ ಶಾಲೆ ಮಕ್ಕಳ ಸಮವಸ್ತ್ರ ಒಂದೇ ರೀತಿ ಇರಲ್ಲ!
ಇನ್ನು ಸರ್ಕಾರಿ ಶಾಲೆಗಳ ಮಕ್ಕಳ ಸಮವಸ್ತ್ರದ ಬಣ್ಣ ರಾಜ್ಯಾದ್ಯಂತ ಒಂದೇ ರೀತಿಯಲ್ಲಿ ಇರದೇ ಬೇರೆ ಬೇರೆಯಾಗಿರುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲಾ ವಿದ್ಯಾರ್ಥಿಗಳ ಸಮವಸ್ತ್ರದ ಬಣ್ಣದ ಆಯ್ಕೆಯನ್ನು (ಈ ಅವಧಿಗೆ ಮಾತ್ರ) ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್ಡಿಎಂಸಿ) ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Karnataka DistrictsJul 24, 2020, 3:40 PM IST
ಯಲ್ಲಾಪುರದಲ್ಲಿ ಅಪರೂಪದ ಮಿಲಿಟರಿ ಆಮೆ..!
ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ಕಳಚೆ ಭಾಗದಲ್ಲಿ ಅಪರೂಪದ ಆಮೆಯೊಂದು ಕಾಣಿಸಿಕೊಂಡಿದ್ದು, ಗಮನ ಸೆಳೆಯುತ್ತಿದೆ. ಹಸಿರು ಮತ್ತು ಕಾಫಿ ಬಣ್ಣದ ಮೇಲ್ಮೈ ಹೊಂದಿದ ಆಮೆ ಅಪರೂಪದ್ದೆನಿಸುವಂತಿದೆ.
AutomobileJul 18, 2020, 3:45 PM IST
ಆಟೋ ಚಾಲಕರಿಗೆ ನೀಲಿ ಸಮವಸ್ತ್ರ ಕಡ್ಡಾಯ ಮಾಡಿದ RTO,ಭಾರಿ ವಿರೋಧ!
ಕೊರೋನಾ ವೈರಸ್ ಹೊಡೆತಕ್ಕೆ ಬಹುತೇಕರು ನಲುಗಿದ್ದಾರೆ. ಅದರಲ್ಲೂ ಆಟೋ ಚಾಲಕರ ಪರಿಸ್ಥಿತಿ ಶೋಚನೀಯವಾಗಿದೆ. ಕೊರೋನಾ ವೈರಸ್ ಕಾರಣ ಯಾರೂ ಕೂಡ ಆಟೋ ರಿಕ್ಷಾ ಹತ್ತುತ್ತಿಲ್ಲ. ಹೀಗಾಗಿ ಸಾಲ ಮರುಪಾವತಿ ದೂರದ ಮಾತು, ಇದೀಗ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದೇ ಸಮಯದಲ್ಲಿ RTO ಚಾಲಕರು ಖಾಕಿ ಬದಲು ನೀಲಿ ಸಮವಸ್ತ ಧರಿಸಬೇಕು ಎಂದು ಆದೇಶ ನೀಡಿರುವುದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.
stateJun 8, 2020, 10:47 AM IST
ಏಕರೂಪದ ಪಠ್ಯಕ್ಕೆ ಕಾಲೇಜು ಉಪನ್ಯಾಸಕರ ವಿರೋಧ
ರಾಜ್ಯ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜು ಉಪನ್ಯಾಸಕರ ವೇತನ ವಿಳಂಬ, ವರ್ಗಾವಣೆ ಸಮಸ್ಯೆ, ವೇತನ ಹೆಚ್ಚಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಪದಾಧಿಕಾರಿಗಳು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
stateMay 19, 2020, 10:08 AM IST
ವಿವಿ, ಕಾಲೇಜು ಏಕರೂಪ ಶಿಕ್ಷಣಕ್ಕೆ ತಜ್ಞರ ವಿರೋಧ
ರಾಜ್ಯದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ತರುವ ಉನ್ನತ ಶಿಕ್ಷಣ ಇಲಾಖೆಯ ಚಿಂತನೆಗೆ ವಿಶ್ವವಿದ್ಯಾಲಯಗಳಿಂದ ವಿರೋಧ ವ್ಯಕ್ತವಾಗಿದೆ. ಏಕರೂಪ ಶಿಕ್ಷಣ ವ್ಯವಸ್ಥೆಯಿಂದ ವಿಶ್ವವಿದ್ಯಾಲಯಗಳ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
IndiaMay 9, 2020, 6:20 PM IST
DSP ಆದ ಅಪ್ಪನ 'ರಾಜಕುಮಾರಿ': 'ಕಂದ'ನ ಭುಜದ ಮೇಲಿನ ಸ್ಟಾರ್ ನೋಡ್ತಾನೇ ನಿಂತ್ರು ತಂದೆ!
ತಮಗೇನು ಸಿಗಲಿಲ್ಲವೋ, ಅದೆಲ್ಲವನ್ನೂ ತನ್ನ ಮಕ್ಕಳಿಗೆ ಒದಗಿಸುವ ಪ್ರಯತ್ನ ಪ್ರತಿಯೊಬ್ಬ ತಂದೆ ತಾಯಿಯದ್ದಾಗಿರುತ್ತದೆ. ಹೀಗಿರುವಾಗ ತನ್ನ ಮಗ ಅಥವಾ ಮಗಳು ಏನಾದರೂ ಸಾಧಿಸಿದಾಗ ತಂದೆ ತಾಯಿಯ ಬಹಳ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಬಹುತೇಕ ತಂದೆ ತಾಯಿ ತನ್ನ ಮಗ ಅಥವಾ ಮಗಳು ಅಧಿಕಾರಿಯಾಗಬೇಕು ಅಥವಾ ದೊಡ್ಡ ಹೆಸರು ಸಂಪಾದಿಸಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾರೆ. ಹೀಗೇ ತನ್ನ ಮಗಳ ಬಗ್ಗೆ ಕನಸು ಇಟ್ಟುಕೊಂಡಿದ್ದ ತಂದೆಯೊಬ್ಬರು ಡಿಎಸ್ಪಿಯಾಗಿ ಮನೆಗೆ ಬಂದ ಮಗಳನ್ನು ಕಂಡು ಭಾವುಕರಾಗಿದ್ದಾರೆ, ಮಗಳ ಭುಜದ ಮೇಲಿದ್ದ ಸ್ಟಾರ್ಗಳನ್ನು ಕಂಡು ಆವುಕರಾದ ತಂದೆ ಅವುಗಳನ್ನು ರೆಪ್ಪೆ ಅಲುಗಾಡಿಸದೆ ನೋಡುತ್ತಾ ನಿಂತಿದ್ದಾರೆ. ಈ ವೇಳೆ ಮಗಳೂ ತಂದೆಯ ಕನಸು ಸಾಕಾರಗೊಳಿಸಿದ ಖುಷಿಯಲ್ಲಿ, ತಂದೆಯ ಕಣ್ಗಳಲ್ಲಿ ಮೂಡಿದ ಖುಷಿಯನ್ನು ನೋಡುತ್ತಾ ನಿಂತಿದ್ದಾಳ. ಸದ್ಯ ಈ ಫೋಟೋ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಅಷ್ಟಕ್ಕೂ ಈ ಮಹಿಳಾ ಅಧಿಕಾರಿ ಯಾರು? ಇಲ್ಲಿದೆ ವಿವರ
Karnataka DistrictsMay 5, 2020, 11:45 AM IST
ಡ್ಯೂಟಿಗೆ ಚಕ್ಕರ್; ಸ್ನೇಹಿತರ ಜೊತೆ ಎಣ್ಣೆ ಪಾರ್ಟಿಗೆ ಪೇದೆ ಹಾಜರ್.!
ಕರ್ತವ್ಯ ಮರೆತು ಪೊಲೀಸ್ ಪೇದೆಯೊಬ್ಬರು ಮದ್ಯ ಸೇವನೆ ಮಾಡಿದ್ದಾರೆ. ಗೆಳೆಯರ ಜೊತೆ ಸೇರಿ ಮದ್ಯ ಸೇವನೆ ಮಾಡಿರುವ ಘಟನೆ ಚಿತ್ರದುರ್ಗದ ಪಲ್ಲವಗೆರೆಯಲ್ಲಿ ನಡೆದಿದೆ. ಈ ವಿಡಿಯೋವೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕರ್ತವ್ಯ ಮರೆತು ಸಮವಸ್ತ್ರದಲ್ಲಿ ಈ ರೀತಿ ಕುಡಿಯೋದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.