Underprivileged

(Search results - 16)

Sunil

IndiaJun 1, 2021, 9:44 AM IST

ಕಷ್ಟದಲ್ಲಿರುವವರಿಗೆ 200 ಮನೆ ಕಟ್ಟಿಕೊಟ್ಟ ನಿವೃತ್ತ ಉಪನ್ಯಾಸಕಿ

• ಇತರರಿಗೆ ನೆರವಾಗಲು, ಸಮಾಜಸೇವೆ ಮಾಡಲು ಪದವಿ, ಸ್ಥಾನಗಳೇ ಬೇಕಾಗಿಲ್ಲ
• ನಿವೃತ್ತ ಉಪನ್ಯಾಸಕಿಯ ಕೆಲಸ ಎಂಥವರಿಗೂ ಪ್ರೇರಣೆ
• ಈಕೆ ಕಟ್ಟಿಕೊಟ್ಟಿದ್ದು ಒಂದೆರಡು ಮನೆಯಲ್ಲ, ಬರೋಬ್ಬರಿ 200 ಮನೆಗಳು

Dog wear mask

IndiaApr 18, 2021, 3:23 PM IST

ತನ್ನ ಮಾಸ್ಕ್ ನಾಯಿಗೆ ಹಾಕಿದ ನಿರ್ಗತಿಕ; ಕಾರಣ ಕೇಳಿದರೆ ಸಲ್ಯೂಟ್ ಹೊಡೆಯೋದು ಖಚಿತ!

ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಕಠಿಣ ನಿಯಮಗಳು ಜಾರಿಗಾಯಾಗಿದೆ. ಇದರಲ್ಲಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ ಸೇರಿದಂತೆ ಹಲವು ನಿಯಮಗಳು ಜಾರಿಯಾಗಿದೆ. ಇಲ್ಲೋರ್ವ ನಿರ್ಗತಿಕ ತನ್ನ ಬಳಿ ಇದ್ದ ಒಂದೇ ಒಂದು ಮಾಸ್ಕನ್ನು ತನ್ನನ ಮುದ್ದಿನ ನಾಯಿಗೆ ಹಾಕಿದ್ದಾನೆ. ದಾರಿಯ ಹೋಗುತ್ತಿದ್ದ ಇವನ ನಿಲ್ಲಿಸಿ ಇದಕ್ಕೆ ಕಾರಣ ಕೇಳಿದಾಗ, ಮನಸ್ಸುಗೆಲ್ಲೋ ಉತ್ತರ ನೀಡಿದ್ದಾನೆ.

srinivas-murthy

PoliticsJan 12, 2021, 7:43 PM IST

ಮನೆ, ಆಭರಣ ಕಳೆದುಕೊಂಡ್ರೂ ಪ್ರತಿ ವರ್ಷದ 'ಸಂಕ್ರಾಂತಿ' ಸಹಾಯ ಮರೆತಿಲ್ಲ ಶಾಸಕ ಅಖಂಡ

ಗಲಭೆ ಪ್ರಕರಣದಿಂದ  ಅಖಂಡ ಶ್ರೀನಿವಾಸ್ ಮೂರ್ತಿ  ಮಾನಸಿಕವಾಗಿ ಇನ್ನೂ ಘಟನೆಯಿಂದ ಹೊರಬಂದಿಲ್ಲ. ಆದರೂ ತಮ್ಮ ಪ್ರತಿ ವರ್ಷದ ಕಾಯಕ ಮರೆತಿಲ್ಲ.

Sonu sood

Cine WorldDec 13, 2020, 8:52 PM IST

'ನೀವೇ ದುಡಿದು, ನೀವೇ ತಿನ್ನಿ' ಸೋನು ಸೂದ್ ಮತ್ತೊಂದು ಮಾದರಿ ಕಾರ್ಯ

ಕೊರೋನಾ ಸಂಕಷ್ಟದ ಸಮಯದಲ್ಲಿ ಸಾವಿರಾರು ಕಾರ್ಮಿಕರನ್ನು ತವರಿಗೆ ಸುರಕ್ಷಿತವಾಗಿ ಕಳುಹಿಸಿದ್ದ ನಟ ಸೋನು ಸೂದ್ ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕೆಲಸದಿಂದ ಕಳೆದುಕೊಂಡವರಿಗೆ ಇ-ರಿಕ್ಷಾಗಳನ್ನು ನೀಡುವ ಮೂಲಕ ಮತ್ತೊಮ್ಮೆ ಮೆಚ್ಚುಗೆ ಪಡೆದುಕೊಂಡಿದ್ದಾರೆ.

Sachin Tendulkar

CricketDec 1, 2020, 8:51 AM IST

6 ರಾಜ್ಯಗಳ ಬಡಮಕ್ಕಳ ಚಿಕಿತ್ಸೆಗೆ ಸಚಿನ್‌ ತೆಂಡುಲ್ಕರ್ ನೆರವು

ಏಕಮ್‌ ಎಂದು ಕರೆಯುವ ಸಂಸ್ಥೆಯ ಜತೆಗೆ ಕೈ ಜೋಡಿಸುತ್ತಿರುವ ಸಚಿನ್‌, ಸರ್ಕಾರಿ ಮತ್ತು ಟ್ರಸ್ಟ್‌ ಆಸ್ಪತ್ರೆಗಳ ಚಿಕಿತ್ಸೆ ಪಡೆಯುತ್ತಿರುವ ಬಡ ಕುಟುಂಬಗಳ ಮಕ್ಕಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲು ಸಚಿನ್‌ ನಿರ್ಧರಿಸಿದ್ದಾರೆ.

students education

EducationNov 9, 2020, 4:08 PM IST

ಅಮೆಜಾನ್‌ನಿಂದ ನೆರವು, ಬಡ ಮಕ್ಕಳ ಮುಖದಲ್ಲಿ ಮಂದಹಾಸ

ಅಮೆಜಾನ್ ಇಂಡಿಯಾ ಹೊಸದಾಗಿ ಪ್ರಾರಂಭಿಸಿದ ಡೆಲಿವರಿಂಗ್ ಸ್ಮೈಲ್ಸ್ ಅಭಿಯಾನವು ಈ ಮಕ್ಕಳಿಗೆ ವರ್ಚುವಲ್ ಕಲಿಕೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ. ದೇಣಿಗೆಗಳ ಮೂಲಕ ಬೆಂಬಲವನ್ನು ನೀಡುವ ಗುರಿಯನ್ನು ಹೊಂದಿದೆ. ಎಲ್ಲಾ ನಾಗರಿಕರ ಸಾಮೂಹಿಕ ಪ್ರಯತ್ನದಿಂದ ಮಾತ್ರ ಇದನ್ನು ಸಾಧಿಸಲು ಸಾಧ್ಯ ಎಂದು ಸಂಸ್ಥೆ ಹೇಳಿಕೊಂಡಿದೆ.

Tata motors students

AutomobileNov 5, 2020, 3:29 PM IST

ಹಿಂದುಳಿದ ವಿದ್ಯಾರ್ಥಿಗಳ ಎಂಜಿನೀಯರಿಂಗ್ ಕನಸು ನನಸು ಮಾಡುತ್ತಿದೆ ಟಾಟಾ ಮೋಟಾರ್ಸ್!

ಭಾರತದ ಹಿಂದುಳಿದ ವಿದ್ಯಾರ್ಥಿಗಳ ಎಂಜಿನಿಯರಿಂಗ್ ಮಹತ್ವಾಕಾಂಕ್ಷೆಯನ್ನು ಈಡೇರಿಸಲು ಟಾಟಾ ಮೋಟಾರ್ಸ್ ಮುಂದಾಗಿದೆ.  ಎಂಜಿನೀಯರಿಂಗ್ ಪರೀಕ್ಷೆಗಳಿಗೆ ತರಬೇತಿ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಲು ಟಾಟಾ ಮೋಟಾರ್ಸ್ ಮುಂದಾಗಿದೆ.

sonu sood scholarship

Cine WorldSep 12, 2020, 10:31 AM IST

ಬಡ ವಿದ್ಯಾರ್ಥಿಗಳಿಗೆ ಸೋನು ಸ್ಕಾಲರ್ ಶಿಪ್..! ಯಾರು ಎಪ್ಲೈ ಮಾಡಬಹುದು..?

ಸೋನು ಸೂದ್ ತಮ್ಮ ತಾಯಿಯ ಸ್ಮರಣಾರ್ಥ ಸ್ಕಾಲರ್‌ಶಿಪ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಮೂಲಕ ಕಲಿಕೆಯಲ್ಲಿ ಮುಂದಿರುವ ಬಡ ಮಕ್ಕಳಿಗೆ ಸೋನು ನೆರವಾಗಲಿದ್ದಾರೆ.

Sachin Tendulkar

CricketMay 9, 2020, 6:04 PM IST

4 ಸಾವಿರ ನಿರ್ಗತಿಕರಿಗೆ ಆರ್ಥಿಕ ನೆರವು ನೀಡಿದ ಸಚಿನ್ ತೆಂಡುಲ್ಕರ್!

ಮುಂಬೈ(ಮೇ.09): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸದ್ದಿಲ್ಲದೆ ಪಾಲ್ಗೊಂಡಿದ್ದಾರೆ. ಈಗಾಗಲೇ ಪ್ರಧಾನಿ ತುರ್ತು ಪರಿಹಾರ ನಿಧಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ನಿಧಿಗೆ ಒಟ್ಟು 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದ ಸಚಿನ್, ಇದೀಗ ಮುಂಬೈನ ನಿರ್ಗತಿಕರ ನೆರವಿಗೆ ನಿಂತಿದ್ದಾರೆ. 5000 ಸಾವಿರ ಕುಟುಂಬಗಳಿಗೆ ತಿಂಗಳ ರೇಶನ್ ನೀಡಿದ್ದ ಸಚಿನ್ ಇದೀಗ ಮಕ್ಕಳು ಸೇರಿದಂತೆ 4000 ಮಂದಿಗೆ ಮತ್ತೆ ನೆರವಾಗಿದ್ದಾರೆ.

• undefined

Cine WorldApr 28, 2020, 4:23 PM IST

ಬಡವರ ನೆರವಿಗೆ ಬಂದ ಅಮೀರ್ ಖಾನ್, ಹಿಟ್ಟಿನ ಪ್ಯಾಕ್‌ ಜೊತೆ 15 ಸಾವಿರ ರೂ!

ಬಡವರ ನೆರವಿಗೆ ಧಾವಿಸಿದ ಬಾಲಿವುಡ್ ಸ್ಟಾರ್ ಅಮೀರ್ ಖಾನ್| ಪ್ರತಿಯೊಬ್ಬನಿಗೆು ಒಂದು ಕೆ. ಜಿ ಹಿಟ್ಟು, ಜೊತೆಗೆ ಹದಿನೈದು ಸಾವಿರ ರೂ. ನಗದು| ತಡರಾತ್ರಿ ಬಂದ ಟ್ರಕ್, ಹಿಟ್ಟು ಪಡ್ಕೊಂಡವ್ರಿಗೆ ಸಿಕ್ತು ಹಣ!

• YSV Datta

Coronavirus KarnatakaApr 4, 2020, 4:12 PM IST

ಸೋಲಿಸಿದ್ರೂ ಕ್ಷೇತ್ರದ ಜನರ ನೆರವಿಗೆ ನಿಂತ ದತ್ತಣ್ಣನ ದೊಡ್ಡತನಕ್ಕೆ ಚಿತ್ರಗಳೇ ಸಾಕ್ಷಿ

2018ರ ಕಡೂರು ವಿಧಾಸಭೆ ಕ್ಷೇತ್ರದಿಂದ ಜೆಡಿಎಸ್‌ ನಾಯಕ ವೈ.ಎಸ್‌.ವಿ. ದತ್ತಾ ಸೋತರೂ ಧೃತಿಗೆಡದೆ, ಕ್ಷೇತ್ರದ ಸಂಪರ್ಕದಲ್ಲಿದ್ದಾರೆ. ಮಾಹಾಮಾರಿ ಕೊರೋನಾ ವೈರಸ್ ಮಧ್ಯೆ ಸಿಲುಕು ಸಂಕಷ್ಟದಲ್ಲಿರುವ ಬಡ, ನಿರ್ಗತಿಕರ ನೆರವಿಗೆ ದತ್ತಾ ಟೊಂಕ ಕಟ್ಟಿ ನಿಂತಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಜನರು ಸೋಲಿಸಿದ್ರೂ ಅದ್ಯಾವುದನ್ನು ಲೆಕ್ಕಿಸದೇ ತಮ್ಮ ಕ್ಷೇತ್ರದ ಮತದಾರನ ಸೇವೆಗೆ ಪಂಚೆ ಕಟ್ಟಿ ನಿಂತ ದತ್ತಣ್ಣನ ದೊಡ್ಡ ಗುಣಕ್ಕೆ ಚಿತ್ರಗಳೇ ಸಾಕ್ಷಿ
• krishna byre gowda

Coronavirus KarnatakaApr 2, 2020, 9:03 PM IST

ಚಿತ್ರಗಳು: ಇದಪ್ಪಾ ಓರ್ವ ಜನಪ್ರತಿನಿಧಿಯ ಕೆಲ್ಸ ಅಂದ್ರೆ, ಗ್ರೇಟ್ ಗೌಡ್ರೇ..!

ಎಲೆಕ್ಷನ್ ಇದ್ದಾಗ ಮತದಾನದ ದಿನ ಬಂದು ವೋಟು ಮಾಡಿ, ನಾವು ವಾಹನ ಕಳುಹಿಸಿಕೊಡುತ್ತೇವೆ, ನಂತರ ನಾವೇ ನಿಮ್ಮನ್ನು ಅದೇ ವಾಹನದಲ್ಲಿ ಬಿಟ್ಟು ಬರ್ತೇವೆ ಅಂತ ಕೈಕಾಲು ಹಿಡಿಯುವ ಜನಪ್ರತಿನಿಧಿಗಳು. ಆದ್ರೆ, ತನ್ನ ಮತದಾರನಿಗೆ ಕಷ್ಟ ಬಂದಾಗ ಕ್ಯಾರೇ ಎನ್ನದವರು ಹೆಚ್ಚು. ಇದೀಗ ಕೊರೋನಾ ಮಾಹಾಮಾರಿಯಿಂದ ಹಲವು ಬಡ, ನಿರ್ಗತಿಕ ಜನರು ಊಟ ಇಲ್ಲದೇ ಸಂಕಷ್ಟದಲ್ಲಿದ್ದಾರೆ.ಕೆಲ ರಾಜಕಾರಣಿಗಳು ಮಾತ್ರ ತಮಗೆ ಕೊರೋನಾ ಬಂದು ಬಿಡ್ತೋ ಎನ್ನುವ ರೀತಿಯಲ್ಲಿ  ಮನೆಯೊಳಗೆ ಬೆಚ್ಚಗೆ ಮಲಗಿದ್ದಾರೆ. ಮತ್ತೊಂದೆಡೆ ಕೃಷ್ಣಬೈರೇಗೌಡ್ರು ತಮ್ಮ ವಾಹನದಲ್ಲಿ ತಿರುಗಾಡಿ ಬಡವರ ಸಂಕಷ್ಟವನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ.
• Virat kohli
Video Icon

CricketDec 21, 2019, 1:59 PM IST

ಮಕ್ಕಳಿಗಾಗಿ ಸಾಂತಾ ಕ್ಲಾಸ್ ಆದ ವಿರಾಟ್ ಕೊಹ್ಲಿ!

ವಿಶ್ವದೆಲ್ಲೆಡೆ ಕ್ರಿಸ್ಮಸ್ ಹಬ್ಬ ಆಚರಣೆಗೆ ತಯಾರಿ ನಡೆಯುತ್ತಿದೆ. ಹಬ್ಬದ ಪ್ರಯುಕ್ತ  ಸಾಂತ ಕ್ಲಾಸ್ ಮಕ್ಕಳಿಗೆ ಚಾಕೋಲೆಟ್ ನೀಡುತ್ತಿರುವ ದೃಶ್ಯ ಎಲ್ಲೆಂದರಲ್ಲಿ ಕಂಡು ಬರುತ್ತಿದೆ. ಇದೀಗ ಮಕ್ಕಳಿಗಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಂತಾ ಕ್ಲಾಸ್ ಆಗಿದ್ದಾರೆ. ಕೊಹ್ಲಿ ಸಾಂತಾ ಕ್ಲಾಸ್ ವಿಡಿಯೋ ವೈರಲ್ ಆಗಿದೆ.

• Sunil Gavaskar

SPORTSSep 18, 2019, 6:05 PM IST

ಬಡ ಮಕ್ಕಳ ಹಾರ್ಟ್ ಸರ್ಜರಿ; 600 ಕಂದಮ್ಮಗಳಿಗೆ ಬೆಳಕಾದ ಗವಾಸ್ಕರ್!

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್   ಹಲವು ಸಾಮಾಜಿಕ  ಕಾರ್ಯಗಳಿಗೆ ತೊಡಗಿಸಿಕೊಂಡಿದ್ದಾರೆ. ಇದೀಗ  ಬಡ ಮಕ್ಕಳ ಬಾಳಿಗೆ ನೆರವಾಗೋ ಮೂಲಕ ತಮ್ಮ ಕಾರ್ಯವನ್ನು ವಿಸ್ತರಿಸಿದ್ದಾರೆ. ಗವಾಸ್ಕರ್ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

• undefined

NEWSMar 7, 2019, 10:08 PM IST

ಧೀರೂಭಾಯಿ ಅಂಬಾನಿ ಚೌಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ನೀತಾ ಅಂಬಾನಿ

ಜಿಯೋ ವರ್ಲ್ಡ್ ಸೆಂಟರಿನಲ್ಲಿ ಧೀರೂಭಾಯಿ ಅಂಬಾನಿ ಚೌಕವನ್ನು ಮುಂಬಯಿ ಹಾಗೂ ರಾಷ್ಟ್ರಕ್ಕೆ ಸಮರ್ಪಿಸಿದ ನೀತಾ ಅಂಬಾನಿ; ನಗರದ ಸೌಲಭ್ಯವಂಚಿತ ಮಕ್ಕಳಿಗೆ ಸಂಗೀತ ಕಾರಂಜಿಯ ಮೊದಲ ಪ್ರದರ್ಶನ; ಮಾರ್ಚ್ 12ರಂದು ನಗರದ ಸುಮಾರು 7,000 ರಕ್ಷಕರಿಗಾಗಿ ಸಂಗೀತ ಕಾರಂಜಿಯ ಇನ್ನೆರಡು ವಿಶೇಷ ಪ್ರದರ್ಶನ; 6-13 ಮಾರ್ಚ್ ಅವಧಿಯಲ್ಲಿ ನಗರದ ಎಲ್ಲ ಅನಾಥಾಲಯ ಹಾಗೂ ವೃದ್ಧಾಶ್ರಮಗಳಿಗೆ ಪತ್ರಿನಿತ್ಯ ಅನ್ನ ಸೇವೆ ಪ್ರಾರಂಭಿಸಿದ ಅಂಬಾನಿ ಕುಟುಂಬ