Under 19  

(Search results - 41)
  • Bangladesh

    Cricket10, Feb 2020, 8:19 PM

    ಬಳಸಿದ ಪದಕ್ಕೆ ಕ್ಷಮೆ ಇಲ್ಲ, ಬಾಂಗ್ಲಾ ಪ್ರಶಸ್ತಿ ಗೆದ್ದರೂ ಬುದ್ಧಿ ಬಿಟ್ಟಿಲ್ಲ !

    ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ನೋವಿನ ಜೊತೆಗೆ ಬಾಂಗ್ಲಾದೇಶ ತಂಡದ ಆಟಗಾರರ ವರ್ತನೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ಭಾರತ ತಂಡದ ಆಟಗಾರರಿಗೆ ಬಳಸಿದ ಪದ ಯಾರೂ ಕೂಡ ಸಹಿಸಲ್ಲ. ಕ್ರಿಕೆಟ್‌ಗೆ ಕಳಂಕವಾದ ಬಾಂಗ್ಲಾ ಕ್ರಿಕೆಟಿಗರ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. 

  • U 19 world Cup 2020
    Video Icon

    Cricket10, Feb 2020, 6:16 PM

    ಇವರೇ ನೋಡಿ ಟೀಂ ಇಂಡಿಯಾ ಭವಿಷ್ಯದ ಇಬ್ಬರು ಸ್ಟಾರ್‌ಗಳು..!

    ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಕೆಲ ಆಟಗಾರರು ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಇಬ್ಬರು ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದ ಕದ ತಟ್ಟಲು ಆರಂಭಿಸಿದ್ದಾರೆ.

  • Under 19 Bangla cricketers

    Cricket10, Feb 2020, 6:14 PM

    U19 ಫೈನಲ್ ಜಗಳದಲ್ಲಿ ಅಂತ್ಯ , ಭಾರತೀಯರಲ್ಲಿ ಕ್ಷಮೆ ಕೇಳಿದ ಬಾಂಗ್ಲಾ ನಾಯಕ!

    ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಅಂಡರ್ 19 ವಿಶ್ವಕಪ್ ಫೈನಲ್ ಅತ್ಯಂತ ರೋಚಕ ಪಂದ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಅಷ್ಟೇ ದೊಡ್ಡ ಕಳಂಕ ಕೂಡ ಮೆತ್ತಿಕೊಂಡಿದೆ. ಬಾಂಗ್ಲಾ ಕ್ರಿಕೆಟಿಗರ  ವರ್ತನೆಗೆ ಎಲ್ಲೆಡೆ ಟೀಕೆ ವ್ಯಕ್ತವಾಗಿದೆ. ಇನ್ನು ಬಾಂಗ್ಲಾ ನಾಯಕ ಕ್ಷಮೆ ಕೇಳಿದ್ದಾರೆ. ಪಂದ್ಯದ ಅಂತ್ಯದಲ್ಲಿ ಜಗಳ ಶುರುವಾಗಿದ್ದು ಹೇಗೆ? ಇಲ್ಲಿದೆ ನೋಡಿ.

  • Bangladesh

    Cricket9, Feb 2020, 9:46 PM

    ಭಾರತ ಮಣಿಸಿದ ಬಾಂಗ್ಲಾದೇಶ ಅಂಡರ್ 19 ಚಾಂಪಿಯನ್

    ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯ ಅತ್ಯಂತ ರೋಚಕ ಪಂದ್ಯವಾಗಿ ಮಾರ್ಪಟ್ಟಿತು. 1983ರ ವಿಶ್ವಕಪ್ ರೀತಿಯಲ್ಲಿ ಈ ಪಂದ್ಯ ಕೂಡ ಲೋ ಸ್ಕೋರ್ ಗೇಮ್ ಆಗಿತ್ತು. ಅಷ್ಟೇ ರೋಚಕತೆ ಈ ಪಂದ್ಯವೂ ಪಡೆದಿತ್ತು. ಆದರೆ ಫಲಿತಾಂಶ ಮಾತ್ರ ಭಾರತದ ಪರವಾಗಿರಲಿಲ್ಲ. ಅಂತಿಮ ಹಂತದಲ್ಲಿ ಮಳೆ ಕೂಡ ಭಾರತವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿತು. 

  • सचिन के बेटे अर्जुन और यशस्वी अच्छे दोस्त हैं। दोनों की मुलाकात बेंगलुरु में स्थित राष्ट्रीय क्रिकेट अकादमी में हुई थी। एक बार अर्जुन ने यशस्वी की मुलाकात सचिन से करवाई। बात 2018 की है। अर्जुन यशस्वी को अपने घर ले गए। पहली मुलाकात में ही सचिन ने यशस्वी से प्रभावित होकर उन्हें अपना बल्ला गिफ्ट में दे दिया।
    Video Icon

    Cricket8, Feb 2020, 12:23 PM

    U-19 ವಿಶ್ವಕಪ್ ಫೈನಲ್; ಪಾನಿಪೂರಿ ಹುಡುಗನ ಮೇಲಿದೆ ಭಾರತದ ಭವಿಷ್ಯ!

    ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಫೆ.9 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಭಾರತ ಹಾಗೂ ಬಾಂಗ್ಲಾದೇಶ ಹೋರಾಟ ನಡೆಸಲಿದೆ. ಭಾರತದ ಪ್ರಶಸ್ತಿ ಗೆಲುವಿನ ಕನಸು ನನಸಾಗಬೇಕಾದರೆ ಪಾನಿಪೂರಿ ಹುಡುಗ ಅಬ್ಬರಿಸಲೇಬೇಕು.
     

  • Ramakanth Aryan 1

    Cricket7, Feb 2020, 5:44 PM

    ಯಶಸ್ವಿ ಜೈಸ್ವಾಲ್ ಮಾರಿದ್ದು ಪಾನಿಪುರಿ, ಪಾಕ್‌ ವಿರುದ್ಧ ಹೊಡೆದಿದ್ದು ಸೆಂಚುರಿ..!

    ಜೈಸ್ವಾಲ್ ಉತ್ತರ ಪ್ರದೇಶದ ಭದೋಹಿಯವನು. ಅಪ್ಪ ಪಾನಿಪುರಿ ವ್ಯಾಪಾರಿ. ಮಗನಿಗೆ Team India ಗೆ ಆಡಬೇಕು ಎನ್ನುವ ಆಸೆ. ಅಕ್ಕಪಕ್ಕದವರನ್ನ ಕೇಳಿದ್ದಕ್ಕೆ ಮುಂಬೈಗೆ ಕರೆದುಕೊಂಡು ಹೋಗಿ ಎಂದಿರುತ್ತಾರೆ.
    ಯಾವುದೋ ಪರಿಚಯದ ಮೇಲೆ ಕೇವಲ ಮಲಗಲಿಕ್ಕೆ ಮಾತ್ರ ಹಾಲಿನ ಬೂತಿನ ಮಾಲೀಕನಿಗೆ ಒಪ್ಪಿಸಿರುತ್ತಾರೆ. ಏನೂ ಕೆಲಸ ಮಾಡಲ್ಲ ಎಂಬಷ್ಟೇ ಕಾರಣಕ್ಕೆ ಮಾಲೀಕ ಬಿಸಾಕಿರುತ್ತಾನೆ.

  • New zealand under 19

    Cricket30, Jan 2020, 10:29 AM

    ಅಂಡರ್ 19 ವಿಶ್ವಕಪ್; ನ್ಯೂಜಿಲೆಂಡ್ ಸೆಮೀಸ್‌ಗೆ ಎಂಟ್ರಿ!

    ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಗುಂಪಿನಲ್ಲಿರುವ ನ್ಯೂಜಿಲೆಂಡ್ ಇದೀಗ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ರೋಚಕ ಹೋರಾಟದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಸಿದ ಕಿವೀಸ್ ಮಹತ್ವದ ಘಟ್ಟ ತಲುಪಿದೆ. 
     

  • Yashasvi Jaiswal

    Cricket28, Jan 2020, 5:37 PM

    ಅಂಡರ್ 19 ವಿಶ್ವಕಪ್: ಆಸ್ಟ್ರೇಲಿಯಾಗೆ ಸ್ಫರ್ಧಾತ್ಮಕ ಗುರಿ ನೀಡಿದ ಭಾರತ

    ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲಿಗೆ ಎಚ್ಚರಿಕೆಯ ಆಟಕ್ಕೆ ಮುಂದಾಯಿತು. ಮೊದಲ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್-ದಿವ್ಯಾನ್ಶ್ ಸಕ್ಸೆನಾ ಜೋಡಿ 35 ರನ್‌ಗಳ ಜತೆಯಾಟ ನಿಭಾಯಿಸಿತು.

  • yashasvi jaiswal

    Cricket24, Jan 2020, 11:23 AM

    ಅಂಡರ್‌-19 ವಿಶ್ವಕಪ್‌: ಅಗ್ರಸ್ಥಾನಕ್ಕೆ ಭಾರತ-ಕಿವೀಸ್‌ ಫೈಟ್‌!

    ಶ್ರೀಲಂಕಾ ವಿರುದ್ಧ ಮೊದಲ ಪಂದ್ಯದಲ್ಲಿ 90 ರನ್‌ಗಳಿಂದ ಗೆದ್ದಿದ್ದ ಭಾರತ, 2ನೇ ಪಂದ್ಯದಲ್ಲಿ ಜಪಾನ್‌ ತಂಡವನ್ನು 10 ವಿಕೆಟ್‌ಗಳಿಂದ ಬಗ್ಗುಬಡಿದಿತ್ತು. 2 ಪಂದ್ಯಗಳಿಂದ 4 ಅಂಕ ಗಳಿಸಿ ತಂಡ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. 
     

  • Video Icon

    Cricket22, Jan 2020, 6:27 PM

    U19 ವಿಶ್ವಕಪ್: ಭಾರತದ ದಾಳಿಗೆ ಎದುರಾಳಿ 41 ರನ್‌ಗೆ ಆಲೌಟ್!

    ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಜ್ಯೂನಿಯರ್ ತಂಡ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ಜಪಾನ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಭಾರತ ಈ ಸಾಧನೆ ಮಾಡಿದೆ. ಜಪಾನ್ ತಂಡವನ್ನು ಕೇವಲ 41 ರನ್‌ಗೆ ಆಲೌಟ್ ಮಾಡಿ ಇತಿಹಾಸ ರಚಿಸಿದೆ.
     

  • Ravi Bishnoi, ICC Under 19 World Cup

    Cricket22, Jan 2020, 10:41 AM

    ಅಂಡರ್‌-19 ಕ್ರಿಕೆಟ್‌ನಲ್ಲಿ ಭಾರತಕ್ಕೆ ಅತೀ ದೊಡ್ಡ ಗೆಲುವು!

    ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ದಾಖಲೆ ಗೆಲುವು ಸಾಧಿಸಿದೆ. ಇದುವರೆಗಿನ ಅಂಡರ್ 19 ಪಂದ್ಯದಲ್ಲಿ ಭಾರತಕ್ಕೆ ದೊರಕಿದ ಅತೀ ದೊಡ್ಡ ಗೆಲುವು ಇದಾಗಿದೆ. ಜಪಾನ್ ವಿರುದ್ಧ ಭಾರತದ ಪರಾಕ್ರಮಕ್ಕೆ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ.
     

  • Matheesha Pathirana

    Cricket20, Jan 2020, 8:50 PM

    ಅಂಡರ್ 19 ವಿಶ್ವಕಪ್: ಅಕ್ತರ್ ವೇಗದ ದಾಖಲೆ ಮುರಿದ ಜ್ಯೂ.ಮಲಿಂಗಾ ಮತೀಶಾ!

    ಜ್ಯೂನಿಯರ್ ಲಸಿತ್ ಮಲಿಂಗಾ ಎಂದೇ ಕರೆಯಿಸಿಕೊಂಡಿರುವ ಶ್ರೀಲಂಕಾ ಅಂಡರ್ 19 ತಂಡದ ವೇಗಿ ಮತೀಶ್ ಪಥಿರಾನಾ ಇದೀಗ ವಿಶ್ವದಾಖಲೆ ಬರೆದಿದ್ದಾರೆ. ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಕ್ತರ್ ವೇಗದ ದಾಖಲೆಯನ್ನೇ 17ರ ಪೋರ ಮುರಿದಿದ್ದಾನೆ. ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಮತೀಶಾ ಭಾರತ ವಿರುದ್ಧ ಈ ದಾಖಲೆ ಮಾಡಿದ್ದಾನೆ. 

  • Cricket19, Jan 2020, 11:56 AM

    ಅಂಡರ್‌ 19 ವಿಶ್ವಕಪ್‌: ಜಯದ ವಿಶ್ವಾಸದಲ್ಲಿ ಪ್ರಿಯಂ ಗರ್ಗ್‌ ಪಡೆ

    ಕಳೆದ 4 ಆವೃತ್ತಿಗಳಲ್ಲಿ ಭಾರತ 2 ಬಾರಿ ಪ್ರಶಸ್ತಿ ಗೆದ್ದಿದ್ದರೆ ಒಂದು ಬಾರಿ ರನ್ನರ್‌ ಅಪ್‌ ಆಗಿ ಹೊರಹೊಮ್ಮಿತ್ತು. ಈ ಬಾರಿ ಮತ್ತೆ ಚಾಂಪಿಯನ್‌ ಆಗುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ.

  • Under-19 team beat Pakistan in Asia Cup, India in Pakistan out in semi final

    Cricket18, Jan 2020, 11:02 AM

    ಐಸಿಸಿ ಅಂಡರ್‌ 19 ವಿಶ್ವಕಪ್‌: ಭಾರತಕ್ಕೆ ಲಂಕಾ ಸವಾಲು

    ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಭಾರತ ಶ್ರೀಲಂಕಾ ತಂಡವನ್ನು ಎದುರಿಸಲಿದ್ದು, ಶುಭಾರಂಭದ ವಿಶ್ವಾಸದಲ್ಲಿದೆ.
     

  • shubang hegde vidyadar patil

    Cricket3, Dec 2019, 10:02 AM

    ಅಂಡರ್ 19 ವಿಶ್ವಕಪ್: ಭಾರತ ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ!

    ಅಂಡರ್ 19 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದ್ದು, ಇಬ್ಬರು ಕನ್ನಡಿಗರಿಗೆ ಸ್ಥಾನ ಸಿಕ್ಕಿದೆ.  ಜ. 17ರಿಂದ ಫೆ. 9ರ ವರೆಗೆ ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ ನಡೆಯಲಿದೆ. ತಂಡದಲ್ಲಿ ಸ್ಥಾನ ಪಡೆದ ಇಬ್ಬರು ಕನ್ನಡಿಗರ ವಿವರ ಇಲ್ಲಿದೆ.