Umpires

(Search results - 22)

Nitin Menon

CricketApr 29, 2021, 1:48 PM IST

ಐಪಿಎಲ್‌ ಟೂರ್ನಿಯಿಂದ ಹೊರ ನಡೆದ ಅಂಪೈರ್ ನಿತಿನ್‌ ಮೆನನ್..!

ನಿತಿನ್ ಮೆನನ್ ಇಂದೋರ್ ನಿವಾಸಿಯಾಗಿದ್ದು, ತಮ್ಮ ಪತ್ನಿ ಹಾಗೂ ತಾಯಿಗೆ ಕೋವಿಡ್ 19 ಸೋಂಕು ದೃಢಪಟ್ಟ ಬೆನ್ನಲ್ಲೇ ಬಯೋ ಬಬಲ್ ತೊರೆದು ತಮ್ಮ ಮನೆಯತ್ತ ಮುಖ ಮಾಡಿದ್ದಾರೆ.

umpires Call

CricketApr 2, 2021, 11:18 AM IST

'LBW ಅಂಪೈರ್ಸ್ ಕಾಲ್‌' ನಿಯಮದಲ್ಲಿ ಕೊಂಚ ಬದಲಾವಣೆ: ಐಸಿಸಿ

ಈಗಿನ ನಿಯಮದ ಪ್ರಕಾರ, ಎಲ್‌ಬಿಡಬ್ಲ್ಯು ಮೇಲ್ಮನವಿ ಸಲ್ಲಿಸಿದಾಗ ಚೆಂಡು ಬೇಲ್ಸ್‌ಗಳ ಕೆಳಭಾಗಕ್ಕೆ ತಾಗುತ್ತಿದ್ದರೆ ಅಂಪೈರ್ಸ್ ಕಾಲ್‌ ವ್ಯಾಪ್ತಿಗೆ ಒಳಪಡುತ್ತದೆ ಎಂದಿದೆ. ಆದರೆ ಈ ನಿಯಮವನ್ನು ಬದಲಿಸಲಾಗಿದ್ದು, ಬೇಲ್ಸ್‌ನ ಮೇಲ್ಭಾಗಕ್ಕೆ ತಗುಲಲಿದೆ ಎಂದು ಖಾತ್ರಿಯಾದರೂ ಅಂಪೈರ್ಸ್‌ ಕಾಲ್‌ ವ್ಯಾಪ್ತಿಗೆ ಸೇರಿಸಲು ಐಸಿಸಿ ನಿರ್ಧರಿಸಿದೆ.

Virat Kohli

CricketMar 23, 2021, 11:33 AM IST

‘ಅಂಪೈ​ರ್ಸ್ ಕಾಲ್‌’ಬಗ್ಗೆ ಐಸಿಸಿಗೆ ಎಚ್ಚರಿಕೆ ಕೊಟ್ಟ ವಿರಾಟ್‌ ಕೊಹ್ಲಿ

ಎಲ್‌ಬಿಡಬ್ಲ್ಯು ವೇಳೆ ಹೆಚ್ಚಾಗಿ ಬಳಕೆಯಾಗುವ ಈ ನಿಯಮದಿಂದ ಬಹಳ ಗೊಂದಲವಾಗುತ್ತಿದೆ. ನಿಯಮ ಸರಳಗೊಳಿಸಬೇಕು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಗೆ ಆಗ್ರಹಿಸಿದ್ದಾರೆ.

Nitin Menon

CricketJan 30, 2021, 5:19 PM IST

ಇಂಡೋ-ಆಂಗ್ಲೋ ಟೆಸ್ಟ್‌ ಸರಣಿಗೆ ಭಾರತೀಯರೇ ಅಂಪೈರ್‌..!

ಅನಿಲ್‌ ಹಾಗೂ ವೀರೇಂದರ್‌, ಐಸಿಸಿ ಎಮಿರೇಟ್ಸ್‌ ಪ್ಯಾನಲ್‌ನಲ್ಲಿದ್ದಾರೆ. ನಿತಿನ್‌ ಐಸಿಸಿ ಎಲೈಟ್‌ ಪ್ಯಾನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ನಿತಿನ್‌, ಈವರೆಗೂ 3 ಟೆಸ್ಟ್‌ಗಳಲ್ಲಿ ಕಾರ‍್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

Mohammed Siraj

CricketJan 22, 2021, 8:53 AM IST

ಜನಾಂಗೀಯ ನಿಂದನೆ: ಕ್ರೀಡಾಂಗಣ ತೊರೆಯಲು ಆಯ್ಕೆ ನೀಡಿದ್ದ ಅಂಪೈರ್‌!

ಭಾರತಕ್ಕೆ ಆಗಮಿಸಿದ ನಂತರ ತಂದೆಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿರಾಜ್‌, ‘‘ ಕೆಲವು ಪ್ರೇಕ್ಷಕರು ನನ್ನನ್ನು ಬ್ರೌನ್‌ ಮಂಕಿ ಎಂದು ಕರೆದರು. ಕೂಡಲೇ ಈ ವಿಷಯವನ್ನು ನಾಯಕ ಅಜಿಂಕ್ಯ ರಹಾನೆ ಅವರ ಗಮನಕ್ಕೆ ತಂದೆ. ಈ ಸಂಬಂಧ ರಹಾನೆ ಫೀಲ್ಡ್‌ ಅಂಪೈರ್‌ ಪೌಲ್‌ ರೀಫೆಲ್‌ ಮತ್ತು ಪೌಲ್‌ ವಿಲ್ಸನ್‌ ಅವರಿಗೆ ತಿಳಿಸಿದರು.

Big Bash League

CricketDec 11, 2020, 10:28 AM IST

ಅಂಪೈರ್‌ ಕಂಕಳ ಮೇಲೆ ಡಿಯೋಡ್ರೆಂಟ್‌ ಜಾಹಿರಾತು!

10ನೇ ಆವೃತ್ತಿಯ ಬಿಗ್‌ಬ್ಯಾಶ್ ಲೀಗ್‌ನ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹೋಬಾರ್ಟ್ ಹರಿಕೇನ್ಸ್‌ ಹಾಗೂ ಸಿಡ್ನಿ ಸಿಕ್ಸರ್ಸ್‌ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪೀಟರ್ ಹ್ಯಾಂಡ್ಸ್‌ಕಂಬ್ ನೇತೃತ್ವದ ಹೋಬಾರ್ಟ್ ಹರಿಕೇನ್ಸ್‌ ತಂಡ 16 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

Umpires Saliva

CricketJul 20, 2020, 8:44 AM IST

ಚೆಂಡಿಗೆ ಎಂಜ​ಲು: ಅಂಪೈರ್‌ನಿಂದ ಸ್ಯಾನಿಟೈಸರ್ ಹಚ್ಚಿ ಸ್ವಚ್ಛ​ತೆ

ವಿಂಡೀಸ್‌ ವಿರುದ್ಧ ನಡೆ​ಯುತ್ತಿರುವ 2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಆಟ​ಗಾರ ಡೊಮಿ​ನಿಕ್‌ ಸಿಬ್ಲಿ ಆಕ​ಸ್ಮಿಕವಾಗಿ ಚೆಂಡಿಗೆ ಎಂಜಲು ಹಾಕಿದರು. ತಕ್ಷಣ ಅಂಪೈರ್‌ ಸ್ಯಾನಿ​ಟೈ​ಸರ್‌ ಬಳಸಿ ಚೆಂಡನ್ನು ಸ್ವಚ್ಛಗೊಳಿ​ಸಿದ ಪ್ರಸಂಗ ನಡೆ​ಯಿತು.

• India cricket team, cricket

CricketDec 6, 2019, 12:52 PM IST

ಐತಿಹಾಸಿಕ ನಿರ್ಧಾರ ತೆಗೆದುಕೊಂಡ ICC: ಇಂದಿನ ಪಂದ್ಯದಲ್ಲೇ ಹೊಸ ರೂಲ್ಸ್ ಅಳವಡಿಕೆ

ನೋಬಾಲ್‌ ನಿರ್ಧ​ರಿ​ಸಲು ತಂತ್ರ​ಜ್ಞಾ​ನದ ಸಹಾಯ ಪಡೆ​ಯ​ಲಿದ್ದು, 3ನೇ ಅಂಪೈರ್‌ ಪ್ರತಿ ಎಸೆತವನ್ನು ಗಮ​ನಿ​ಸ​ಲಿ​ದ್ದಾರೆ. ಇದೇ ಮೊದಲು 2016ರಲ್ಲಿ ಈ ಪ್ರಯೋಗ ನಡೆದಿತ್ತು. ಆದರೆ ಭಾರತ ಆಡುವ ಪಂದ್ಯ​ದಲ್ಲಿ ಇಂತಹ ಪ್ರಯೋಗ ಇದೇ ಮೊದಲು.

• Joel Wilson

SPORTSAug 29, 2019, 4:49 PM IST

ಕೆಟ್ಟಅಂಪೈರಿಂಗ್‌: ಕ್ರಿಸ್‌, ವಿಲ್ಸನ್‌ ಆ್ಯಷಸ್‌ನಿಂದ ಔಟ್‌!

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಪೈರಿಂಗ್‌ ಗುಣಮಟ್ಟಕಾಪಾಡುವ ಹಿನ್ನೆಲೆಯಿಂದ ಐಸಿಸಿ ಗಂಭೀರ ಹೆಜ್ಜೆಯನ್ನಿಟ್ಟಿದೆ. ಮುಂದಿನ ವಾರ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗುವ 4ನೇ ಟೆಸ್ಟ್‌ಗೆ ಮರಾ​ಯಸ್‌ ಎರಾ​ಸ್ಮಸ್‌ ಹಾಗೂ ರುಚಿರ ಪಲ್ಲಿಯಗುರುಗೆ ಅವರನ್ನು ಮೈದಾನದ ಅಂಪೈರ್‌ಗಳಾಗಿ ನೇಮಕ ಮಾಡಲಾಗಿದೆ.

• 2015 में खेले गए विश्वकप मैच के दौरान पाकिस्तान के सोहैल खान से हुई बहस के बाद अंपायर से बात करते विराट कोहली।

SPORTSAug 7, 2019, 12:34 PM IST

3ನೇ ಅಂಪೈರ್‌ನಿಂದ ನೋಬಾಲ್‌ ತೀರ್ಪು : ಐಸಿಸಿ ಪ್ರಯೋಗ!

2016ರಲ್ಲಿ ಐಸಿಸಿ ತಂತ್ರಜ್ಞಾನದ ಸಹಾಯದಿಂದ ಈ ಪ್ರಯೋಗ ನಡೆಸಿತ್ತು. ಇಂಗ್ಲೆಂಡ್‌ ಹಾಗೂ ಪಾಕಿಸ್ತಾನ ನಡುವಿನ ಸರಣಿಯಲ್ಲಿ 3ನೇ ಅಂಪೈರ್‌ ನೋಬಾಲ್‌ ಘೋಷಿಸಿದ್ದರು.

• stokes

World CupJul 18, 2019, 12:49 PM IST

ಓವರ್‌ ಥ್ರೋನ 4 ರನ್‌ ಬೇಡ ಎಂದಿದ್ದ ಸ್ಟೋಕ್ಸ್‌!

‘ಸ್ಟೋಕ್ಸ್‌ ಅಂಪೈರ್‌ಗಳನ್ನು ನಾಲ್ಕು ರನ್‌ ಸೇರಿಸದಂತೆ ಕೇಳಿಕೊಂಡರು. ಆದರೆ ನಿಯಮದ ಪ್ರಕಾರ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಅಂಪೈರ್‌ಗಳು ತಿಳಿಸಿದರು’ ಎಂದು ಆ್ಯಂಡರ್‌ಸನ್‌ ಹೇಳಿದ್ದಾರೆ. ಇತ್ತೀಚೆಗಷ್ಟೇ ಸ್ಟೋಕ್ಸ್‌, ತಮ್ಮ ಬ್ಯಾಟ್‌ಗೆ ಚೆಂಡು ಬಡಿದು 4 ಹೆಚ್ಚುವರಿ ರನ್‌ ಸಿಕ್ಕಿದ್ದಕ್ಕೆ ನ್ಯೂಜಿಲೆಂಡ್‌ ಆಟಗಾರರ ಬಳಿ ಜೀವನಪೂರ್ತಿ ಕ್ಷಮೆಯಾಚಿಸುತ್ತೇನೆ ಎಂದಿದ್ದರು.

• বেন স্টোকস (ইংল্যান্ড) - ৪৬৮ রান, ৭ উইকেট (১১ ম্যাচে)
Video Icon

World CupJul 16, 2019, 5:38 PM IST

ಇಂಗ್ಲೆಂಡ್‌ಗೆ ಚಾಂಪಿಯನ್ಸ್ ಪಟ್ಟ ಮೊದಲೇ ಫಿಕ್ಸ್ ಆಗಿತ್ತಾ..?

ವಿಶ್ವಕಪ್ ಟೂರ್ನಿ ಮುಗಿದು ಎರಡು ದಿನಗಳೇ ಕಳೆದರೂ ಫೈನಲ್ ಪಂದ್ಯದಲ್ಲಿ ಅಂಪೈರ್ ಮಾಡಿದ ಎಡವಟ್ಟು ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ವಿಶ್ವಕಪ್ ಫೈನಲ್ ಪಂದ್ಯದ ಕೊನೆಯ ಅರ್ಧಗಂಟೆಯಲ್ಲಾದ ಎಡವಟ್ಟಿಗೆ ಐಸಿಸಿ ತಲೆ ತಗ್ಗಿಸುವಂತೆ ಮಾಡಿತು. ಕೆಲ ಘಟನೆ ಗಮನಿಸಿದರೆ, ಇಂಗ್ಲೆಂಡ್’ಗೆ ಚಾಂಪಿಯನ್ಸ್ ಪಟ್ಟ ಮೊದಲೇ ಫಿಕ್ಸ್ ಆಗಿತ್ತಾ ಎನ್ನುವ ಅನುಮಾನ ಮೂಡಿದರು ಅಚ್ಚರಿಪಡಬೇಕಿಲ್ಲ.

• Ben Stokes

World CupJul 16, 2019, 12:32 PM IST

ವಿಶ್ವಕಪ್ 2019: ಅಂಪೈರ್‌ ಗಳ ಭಾರೀ ಎಡವಟ್ಟು

ಐಸಿಸಿಯ ನಿಯಮದ ಪ್ರಕಾರ, ಓವರ್‌ ಥ್ರೋನಲ್ಲಿ ತಂಡಗಳಿಗೆ ಸಿಗುವ ರನ್‌ ಪೆನಾಲ್ಟಿಎಂದು ಪರಿಗಣಿಸಲಾಗುತ್ತದೆ. ಕ್ಷೇತ್ರರಕ್ಷಕ ಚೆಂಡನ್ನು ಎಸೆಯುವ ವೇಳೆ ಬ್ಯಾಟ್ಸ್‌ಮನ್‌ಗಳು ಪಿಚ್‌ನ ಮಧ್ಯದಲ್ಲಿ ಒಬ್ಬರನ್ನೊಬ್ಬರು ದಾಟಿರಬೇಕು. ಆಗ ಮಾತ್ರ ರನ್‌ ಲೆಕ್ಕಕ್ಕೆ ಸಿಗಲಿದೆ.

• Jason Roy

World CupJul 13, 2019, 11:31 AM IST

ವಿಶ್ವಕಪ್ ಫೈನಲ್ ಪಂದ್ಯದ ಅಂಪೈರ್‌ಗಳ ಹೆಸರು ಪ್ರಕಟ; ವಿವಾದಾತ್ಮಕ ಅಂಪೈರ್‌ಗೂ ಸ್ಥಾನ..!

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ತಂಡಗಳು ಸೆಣಸಾಡಲಿವೆ. ಆಸ್ಪ್ರೇಲಿಯಾದ ರಾಡ್‌ ಟಕ್ಕರ್‌ರನ್ನು 3ನೇ ಅಂಪೈರ್‌, ಪಾಕಿಸ್ತಾನದ ಅಲೀಂ ದಾರ್‌ರನ್ನು 4ನೇ ಅಂಪೈರ್‌ ಆಗಿ ಐಸಿಸಿ ಹೆಸರಿಸಿದೆ.ಶ್ರೀಲಂಕಾದ ರಂಜನ್‌ ಮದುಗಲೆ ಮ್ಯಾಚ್‌ ರೆಫ್ರಿಯಾಗಿರಲಿದ್ದಾರೆ.

• Kohli and umpire

World CupJul 8, 2019, 11:35 AM IST

ಇಂಡೋ-ಕಿವೀಸ್ ಪಂದ್ಯಕ್ಕೆ ಇಂಗ್ಲೆಂಡ್ ತೀರ್ಪುಗಾರರು

ಆಸ್ಟ್ರೇಲಿಯಾದ ರಾಡ್ ಟಕ್ಕರ್ 3ನೇ ಅಂಪೈರ್ ಆಗಿ, ಇಂಗ್ಲೆಂಡ್‌ನ ನಿಗಿಲ್ ಲಾಂಗ್ 4ನೇ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ಬೂನ್ ಪಂದ್ಯ ರೆಫ್ರಿಯಾಗಿದ್ದಾರೆ.