Asianet Suvarna News Asianet Suvarna News
30 results for "

Uidai

"
Steps to change photo address phone number in Aadhaar card online anuSteps to change photo address phone number in Aadhaar card online anu

Aadhar card update: ಆನ್‌ಲೈನ್‌ನಲ್ಲಿ ಫೋಟೋ, ವಿಳಾಸ, ಮೊಬೈಲ್‌ ಸಂಖ್ಯೆ ಬದಲಾಯಿಸೋದು ಹೇಗೆ?

ಆನ್‌ಲೈನ್‌ನಲ್ಲಿ ಆಧಾರ್‌ ಕಾರ್ಡ್‌ನಲ್ಲಿರೋ ಫೋಟೋ, ವಿಳಾಸ ಹಾಗೂ ಮೊಬೈಲ್‌ ಸಂಖ್ಯೆ ಬದಲಾಯಿಸೋದು ಹೇಗೆ ಎಂಬ ಮಾಹಿತಿಯನ್ನು ಇಲ್ಲಿ ಹಂತ ಹಂತವಾಗಿ ನೀಡಲಾಗಿದೆ. 

BUSINESS Nov 26, 2021, 5:20 PM IST

UIDAI can Impose Fines Up To Rs 1 Crore Against Aadhaar ViolationsUIDAI can Impose Fines Up To Rs 1 Crore Against Aadhaar Violations

UIDAI: ಆಧಾರ್‌ ಕಾಯ್ದೆ ಉಲ್ಲಂಘನೆಗೆ ಇನ್ನು 1 ಕೋಟಿವೆರೆಗೂ ದಂಡ!

*ಮೊದಲ ಬಾರಿಗೆ ಆಧಾರ್‌ ಪ್ರಾಧಿಕಾರಕ್ಕೆ ಶಿಕ್ಷೆ ಅಧಿಕಾರ
*ಉಲ್ಲಂಘನೆಯ ದೂರು ಇತ್ಯರ್ಥಕ್ಕೆ ಪ್ರತ್ಯೇಕ ಅಧಿಕಾರಿ ನೇಮಕ
*ಸುಳ್ಳು ಮಾಹಿತಿ ನೀಡುವುದು, ಆಧಾರ್‌ ವಿವರಗಳನ್ನು ದುರ್ಬಳಕೆ ಮಾಡಿದರೆ ದಂಡ

India Nov 4, 2021, 8:50 AM IST

UIDAI plans to open 166 stand alone Aadhaar Enrolment and Update Centres in 122 cities  across country podUIDAI plans to open 166 stand alone Aadhaar Enrolment and Update Centres in 122 cities  across country pod

ಗುಡ್‌ನ್ಯೂಸ್‌ ಕೊಟ್ಟ UIDAI, ದೇಶಾದ್ಯಂತ ಮತ್ತೆ 55 ನೂತನ ಆಧಾರ್‌ ಸೆಂಟರ್‌!

* ದೇಶಾದ್ಯಂತ ಮತ್ತೆ 55 ನೂತನ ಆಧಾರ್‌ ಸೆಂಟರ್‌

* ವಾರದ ಏಳೂ ದಿನಗಳು ಕಾರ್ಯ ನಿರ್ವಹಿಸಲಿವೆ ಈ ಆಧಾರ್ ಕೇಂದ್ರಗಳು

India Oct 2, 2021, 11:38 AM IST

Delhi High Court seeks response from Centre UIDAI on petition seeking new number for existing Aadhaar holder podDelhi High Court seeks response from Centre UIDAI on petition seeking new number for existing Aadhaar holder pod

ಆಧಾರ್‌ ಸಂಖ್ಯೆ ಬದಲಾವಣೆ ಸಾಧ್ಯವೇ?: ಕೇಂದ್ರಕ್ಕೆ ಕೋರ್ಟ್‌ ಪ್ರಶ್ನೆ!

* ಹಾಲಿ ಆಧಾರ್‌ ಸಂಖ್ಯೆ ಅಕ್ರಮ ಬಳಕೆ ಆಗಿದೆ

 * ಆಧಾರ್‌ ಸಂಖ್ಯೆ ಬದಲಾವಣೆ ಸಾಧ್ಯವೇ?: ಕೇಂದ್ರಕ್ಕೆ ಕೋರ್ಟ್‌ ಪ್ರಶ್ನೆ

* ಹೊಸ ಆಧಾರ್‌ ಸಂಖ್ಯೆ ನೀಡಬೇಕು

* ಉದ್ಯಮಿಯೊಬ್ಬರಿಂದ ಅರ್ಜಿ ಸಲ್ಲಿಕೆ

* ಇದಕ್ಕೆ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದ ಕೋರ್ಟ್

BUSINESS Jul 14, 2021, 8:28 AM IST

21 New Aadhaar Centers Ready List of Services Fee Timing21 New Aadhaar Centers Ready List of Services Fee Timing

ನಗರಗಳಲ್ಲಿ ಶುರುವಾಯ್ತು 21 ಹೊಸ ಆಧಾರ್ ಕೇಂದ್ರ; ಸೇವೆ & ಶುಲ್ಕ ಕಂಪ್ಲೀಟ್ ಡೀಟೆಲ್ಸ್

ಆಧಾರ್ ನೋಂದಣಿ, ಈಗಿರುವ ವಿವರಗಳನ್ನು ಅಪ್ಡೇಟ್ ಮಾಡೋದು ಸುಲಭವಾಗಲು ಯುಐಡಿ ಪ್ರಾಧಿಕಾರವು 21 ಹೊಸ ಆಧಾರ್ ಕೇಂದ್ರಗಳನ್ನು ಆರಂಭಿಸಿದೆ. ಶೀಘ್ರದಲ್ಲೇ ಇನ್ನೂ 93 ಕೇಂದ್ರಗಳು ಆರಂಭವಾಗಲಿವೆ.

Technology Dec 18, 2019, 6:53 PM IST

UIDAI requirement 2019 Apply For Database Administrator post In BengaluruUIDAI requirement 2019 Apply For Database Administrator post In Bengaluru

ಭಾರತ ಸರ್ಕಾರದ UIDAIನಲ್ಲಿ ನೇಮಕಾತಿ: ಬೆಂಗಳೂರಿನಲ್ಲಿ ಕೆಲಸ

ಭಾರತ ಸರ್ಕಾರದ ಯುನಿಕ್ ಐಡೆಂಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಇದರ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

Central Govt Jobs Nov 30, 2019, 3:41 PM IST

money stolen from micro atm using uidai aadhaar card bio metric fingerprintmoney stolen from micro atm using uidai aadhaar card bio metric fingerprint

ಎಚ್ಚರ...!: ATM ಹಣ ಕದಿಯಲು ಮತ್ತೊಂದು ಕಳ್ಳ ಮಾರ್ಗ ಕಂಡು ಕೊಂಡ ಖದೀಮರು!

ಖದೀಮರು ಎಟಿಎಂನಿಂದ ನಿಮ್ಮ ಹಣ ಎಗರಿಸಲು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಡೆಬಿಟ್ ಕಾರ್ಡ್ ಇಲ್ಲದೇ, ಪಿನ್ ನಂಬರ್ ಹಾಕದೆಯೇ ನಿಮ್ಮ ಖಾತೆಯಲ್ಲಿರುವ ಸಾವಿರಾರು ರೂಪಾಯಿ ನಿಮಿಷಗಳಲ್ಲಿ ಕದಿಯುವ ಮಾಸ್ಟರ್ ಪ್ಲ್ಯಾನ್ ಇದಾಗಿದೆ. ಹಾಗಾದ್ರೆ ಆ ಹೊಸ ಮಾರ್ಗ ಯಾವುದು? ನಿಮ್ಮ ಖಾತೆ ಸುರಕ್ಷಿತವಾಗಿಡುವುದು ಹೇಗೆ? ಇಲ್ಲಿದೆ ವಿವರ

BUSINESS Jan 31, 2019, 3:12 PM IST

No SIM cards issued through Aadhaar based eKYY will be disconnectedNo SIM cards issued through Aadhaar based eKYY will be disconnected

ಆಧಾರ್ ಮೂಲಕ ಪಡೆದ ಸಿಮ್ ಕಾರ್ಡ್ ಡಿಸ್‌ಕನೆಕ್ಟ್ ಆಗುತ್ತಾ?

ಕಳೆದ ಸೆಪ್ಟಂಬರ್ ನಲ್ಲಿ ಆಧಾರ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಆಧಾರ್ ಸಂಯೋಜಿತ eKYC ಮೂಲಕ ಸಿಮ್ ಕಾರ್ಡ್ ಪಡೆದವರ ಸೇವೆ ಸ್ಥಗಿತಗೊಳಿಸಲಾಗುತ್ತದೆ ಎಂಬ ವದಂತಿ ಬಗ್ಗೆ UIDAI ಹಾಗೂ DoT ಸ್ಪಷ್ಟೀಕರಣ ನೀಡಿದೆ.  

Mobiles Oct 18, 2018, 9:31 PM IST

Submit plan to stop Aadhaar based eKYC within 15 days UIDAI to telecom companiesSubmit plan to stop Aadhaar based eKYC within 15 days UIDAI to telecom companies

ಸುಪ್ರೀಂ ತೀರ್ಪಿನ ನಂತರ ಟೆಲಿಕಾಂ ಕಂಪನಿಗಳಿಗೆ ತಪರಾಕಿ, 15 ದಿನ ಇರೋದು!

ಆಧಾರ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಟೆಲಿಕಾಂ ಕಂಪನಿಗಳ ಸಿಮ್ ಪಡೆದುಕೊಳ್ಳಲು ಆಧಾರ್ ಕಡ್ಡಾಯ ಅಲ್ಲ ಎಂಬುದನ್ನು ತೀರ್ಪು ಎತ್ತಿ ಹೇಳಿದೆ. ಆದರೆ ಕೆಲವು ಟಿಲಿಕಾಂ ಕಂಪನಿಗಳು ಆಧಾರ್ ಪಡೆದುಕೊಂಡಿದ್ದವು.

BUSINESS Oct 1, 2018, 5:49 PM IST

Asianet Kannada explainer How to update your Aadhaar card address onlineAsianet Kannada explainer How to update your Aadhaar card address online

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಹೇಗೆ?

ಕೇಂದ್ರ ಸರಕಾರ ಅನೇಕ ದಾಖಲೆಗಳ ಜತೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿಕೊಂಡೆ ಬರುತ್ತಿದೆ.   ಕೆಲವೊಂದು ಸಂದರ್ಭದಲ್ಲಿ ಆಧಾರ್ ಕಾರ್ಡ್ ಮಾಡಿಸುವಾಗ  ಗೊಂದಲಗಳು ಉಂಟಾಗಿ ನಿಮ್ಮ ಅಡ್ರೆಸ್ ಅಥವಾ ಇತರೆ ವಿವರಗಳು ತಪ್ಪಾಗಿ ದಾಖಲಾಗಿರುವ ಸಾಧ್ಯತೆ ಇರುತ್ತದೆ. ಇದನ್ನು ಬದಲಾವಣೆ ಮಾಡಲು ಮತ್ತೆ ಸರತಿ ಸಾಲಿನಲ್ಲಿ ನಿಲ್ಲಬೇಕೆ? ಖಂಡಿತ ಇಲ್ಲ,, ಆನ್ ಲೈನ್ ನಲ್ಲಿಯೇ ಆಧಾರ್ ಕಾರ್ಡ್ ವಿವರ ಬದಲಾಯಿಸಲು ಸಾಧ್ಯ? ಹೇಗೆ ಅಂತೀರಾ ಇಲ್ಲಿದೆ ವಿವರ...

BUSINESS Sep 16, 2018, 6:06 PM IST

Banks opening accounts using Aadhaar copy without biometric/OTP check will be liable for lossBanks opening accounts using Aadhaar copy without biometric/OTP check will be liable for loss

ನಿಮ್ ಹತ್ರ ಇದಿಲ್ಲದಿದ್ರೆ ಬ್ಯಾಂಕ್ ಖಾತೆ ತೆರೆಯಲು ಬಿಡಲ್ಲ!

ಬಯೋಮೆಟ್ರಿಕ್ ಅಥವಾ ಒಟಿಪಿ ಧೃಢೀಕರಣ ಇಲ್ಲದೇ ಕೇವಲ ಆಧಾರ್ ಕಾರ್ಡ್ ಪೋಟೊ ಕಾಪಿ ನೀಡುವುದರ ಮೂಲಕ ಯಾವುದೇ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಸಾಧ್ಯವಿಲ್ಲ ಎಂದು ಯುಐಡಿಎಐ ಹೇಳಿದೆ. ಈ ಹಿಂದೆ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುವಾಗ ದಾಖಲಾತಿಯಾಗಿ ಆಧಾರ್ ಕಾರ್ಡ್ ಪ್ರತಿ ನೀಡಲಾಗುತ್ತಿತ್ತು. ಆದರೆ ಇನ್ನುಮುಂದೆ ಆಧಾರ್ ಕಾರ್ಡ್ ಪೊಟೋ ಕಾಪಿ ನೀಡಿ ಖಾತೆ ತೆರೆಯಲು ಆಗುವುದಿಲ್ಲ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ. 

BUSINESS Aug 22, 2018, 9:30 PM IST

UIDAI to roll out face recognition featureUIDAI to roll out face recognition feature

ಆಧಾರ್ ದೃಢೀಕರಣಕ್ಕೆ ಚಿಂತೆ ಬೇಡ! ಬಂದಿದೆ ಹೊಸ ಸೌಲಭ್ಯ

ಮುಖದ ಚಹರೆ ಮೂಲಕವೂ ಆಧಾರ್ ದೃಢೀಕರಿಸುವ ಸೌಲಭ್ಯಕ್ಕೆ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ಮುಹೂರ್ತ ನಿಗದಿಪಡಿಸಿದೆ. ಮೊದಲ ಹಂತದಲ್ಲಿ ದೂರಸಂಪರ್ಕ ಸೇವೆ ಒದಗಿಸುವ ಕಂಪನಿಗಳು ಸೆ.15 ರಿಂದ ಈ ಸೌಲಭ್ಯವನ್ನು ಕಲ್ಪಿಸಲಿವೆ.

TECHNOLOGY Aug 19, 2018, 8:22 AM IST

UIDAI plans public outreach Dos And Dont Sharing ID NumberUIDAI plans public outreach Dos And Dont Sharing ID Number

ಆಧಾರ್‌ ಬಹಿರಂಗದ ಒಳಿತು- ಕೆಡುಕಿನ ಬಗ್ಗೆ ಮಾಹಿತಿ

ಆಧಾರ್‌ ನಂಬರ್‌ ಹಂಚಿಕೊಳ್ಳುವುದರಿಂದ ಆಗುವ ಒಳಿತು, ಕೆಡುಕಿನ ಬಗ್ಗೆ ಜಾಗೃತಿ ಮೂಡಿಸಲು ಆಧಾರ್‌ ಪ್ರಾಧಿಕಾರ- ಯುಐಡಿಎಐ ಚಿಂತನೆ ನಡೆಸಿದೆ.

NEWS Aug 13, 2018, 10:31 AM IST

People clueless UIDAI number enters their phone contact listPeople clueless UIDAI number enters their phone contact list

ನಿಮ್ಮ ಬಳಿ ಆ್ಯಂಡ್ರಾಯ್ಡ್ ಫೋನ್ ಇದೆಯಾ..? ಎಚ್ಚರ ನಿಮ್ಮ ಖಾಸಗಿ ತನಕ್ಕೆ ಬೀಳುತ್ತಿದೆ ಕನ್ನ

ನಿಮ್ಮ ಬಳಿ ಆ್ಯಂಡ್ರಾಯ್ಡ್ ಮೊಬೈಲ್ ಇದೆಯಾ. ಹಾಗಾದರೆ ನೀವು ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಯಾಕೆಂದರೆ ನಿಮ್ಮ ಖಾಸಗಿ ಮಾಹಿತಿ ಲೀಕ್  ಆಗಬಹುದಾಗಿದೆ. 

NEWS Aug 4, 2018, 9:11 AM IST

Step By Step Guide To Generate Aadhaar Virtual ID NumberStep By Step Guide To Generate Aadhaar Virtual ID Number

ಆಧಾರ್ ವರ್ಚುವಲ್ ಐಡಿ ಪಡೆಯೋದು ಹೇಗೆ?: ಸಿಂಪಲ್ ಸ್ಟೆಪ್ಸ್

ಗ್ರಾಹಕರ ಇ-ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಲ್ಲಿ ಆಧಾರ್‌ ಸಂಖ್ಯೆಯನ್ನು ಬಹಿರಂಗಪಡಿಸಲು ಇಚ್ಛಿಸದಿದ್ದಲ್ಲಿ 16 ಅಂಕಿಗಳ ವರ್ಚುವಲ್ ಐಡಿ- ವಿಐಡಿ (ಗುರುತಿನ ಸಂಖ್ಯೆ) ಯನ್ನು ಟೆಲಿಕಾಂ ಕಂಪನಿಗಳು ಮತ್ತು ಇತರ ಸೇವಾದಾರರಿಗೆ ನೀಡುವ ಆಯ್ಕೆಯನ್ನು ಆಧಾರ್‌ ಪ್ರಾಧಿಕಾರ ಈಗಾಗಲೇ ಒದಗಿಸಿದೆ.

BUSINESS Jul 6, 2018, 1:02 PM IST