Ugrappa  

(Search results - 50)
 • NEWS17, Sep 2019, 8:55 AM IST

  ಕಾಂಗ್ರೆಸಲ್ಲಿ ನೀಲಿಚಿತ್ರ ಮಾಡೋರು ಯಾರು? : ಕೈ ನಾಯಕ ಉಗ್ರಪ್ಪ

  ಕಾಂಗ್ರೆಸ್‌ನ ಯಾರು ನೀಲಿ ಚಿತ್ರ ಮಾಡುತ್ತಿದ್ದಾರೆ ಎಂಬುದನ್ನು 24 ಗಂಟೆಯಲ್ಲಿ ಲಕ್ಷ್ಮಣ ಸವದಿ ಬಹಿರಂಗಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ಒತ್ತಾಯ ಮಾಡಿದ್ದಾರೆ.

 • BSY

  NEWS15, Sep 2019, 9:13 AM IST

  'ಬಿಜೆಪಿಯಲ್ಲಿ ಕೋಟಿ ಕೊಟ್ರೆ ಮಂತ್ರಿ ಸ್ಥಾನ, ನೂರು ಕೋಟಿ ಕೊಟ್ಟರೆ ಡಿಸಿಎಂ’

  ಬಿಜೆಪಿಯಲ್ಲಿ ಕೋಟಿ ಕೊಟ್ರೆ ಮಂತ್ರಿ ಸ್ಥಾನ| ನೂರು ಕೋಟಿ ಕೊಟ್ಟರೆ ಡಿಸಿಎಂ ಸಹ ಆಗಬಹುದು| ಮಾಜಿ ಸಂಸದನ ಗಂಭೀರ ಆರೋಪ

 • NEWS4, Sep 2019, 9:13 AM IST

  ಯಡಿಯೂರಪ್ಪ - ಸವದಿ ಉಪ್ಪು ತಿಂದಿದ್ದರಾ?

  ಡಿಕೆ ಶಿವಕುಮಾರ್ ಬಂಧನಕ್ಕೆ ಸಂಬಂಧಿಸಿದಂತೆ  ಉಪ್ಪು ತಿಂದವರು ನೀರು ಕುಡಿಯಲೇಬೇಕು ಎನ್ನುವ ಇಬ್ಬರು ಉಪ ಮುಖ್ಯಮಂತ್ರಿಗಳ ಹೇಳಿಕೆಗೆ ಕಾಂಗ್ರೆಸ್ ಮುಖಂಡ ವಿ ಎಸ್ ಉಗಗ್ರಪ್ಪ ತಿರುಗೇಟು ನೀಡಿದ್ದಾರೆ. 

 • Ugrappa

  NEWS28, Aug 2019, 8:28 AM IST

  ಸಚಿವರಾಗಲು ಯೋಗ ಅಲ್ಲ, ಕ್ರಿಮಿನಲ್ ಕೇಸ್ ಇರಬೇಕು: ಉಗ್ರಪ್ಪ ಲೇವಡಿ

  10 ಸಚಿವರ ವಿರುದ್ಧ ಕ್ರಿಮಿನಲ್‌ ಕೇಸಿವೆ| ಸಚಿವರಾಗಲು ಯೋಗ ಅಲ್ಲ, ಕ್ರಿಮಿನಲ್ ಕೇಸ್ ಇರಬೇಕು: ಉಗ್ರಪ್ಪ ಲೇವಡಿ

 • NEWS22, Aug 2019, 11:17 AM IST

  ಮಾಜಿ ಸಂಸದ ಉಗ್ರಪ್ಪಗೆ ಹೊಸ ಹುದ್ದೆ!

  ಮಾಜಿ ಸಂಸದ ಹಾಗೂ ಕಾಂಗ್ರೆಸ್‌ ವಕ್ತಾರರಾದ ವಿ.ಎಸ್‌. ಉಗ್ರಪ್ಪಗೆ ಹೊಸ ಜವಾಬ್ದಾರಿ

 • BSY to take oath
  Video Icon

  NEWS26, Jul 2019, 5:26 PM IST

  'ಸಂವಿಧಾನ ಗೊತ್ತಿಲ್ವಾ? ಅಲ್ಪ ಮತ ಇಟ್ಟುಕೊಂಡು ಪ್ರಮಾಣ ತೆಗೆದುಕೊಳ್ತಿರಾ?’

  ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಳ್ಳಲು ಬಿಎಸ್ ಯಡಿಯೂರಪ್ಪ ಹೆಜ್ಜೆ ಇಟ್ಟು  ಮುಂದೆ ಸಾಗುತ್ತಿರುವಾಗಲೇ ಸುದ್ದಿಗೋಷ್ಠಿ ನಡೆಸಿರುವ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ವಾಗ್ದಾಳಿ ಮಾಡಿದ್ದಾರೆ. ಅಲ್ಪ ಮತ ಇಟ್ಟುಕೊಂಡು ಹೇಗೆ ಪ್ರಮಾಣ ತೆಗೆದುಕೊಳ್ಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

 • congress

  NEWS14, Jul 2019, 8:49 AM IST

  ಬಿಜೆಪಿಗರಿಂದ 40 ಕೋಟಿ ಆಮಿಷ : ಮಾಜಿ ಕೈ ಸಂಸದ

  ಕರ್ನಾಟಕ ರಾಜಕೀಯ ಪ್ರಹಸನದ ಬೆನ್ನಲ್ಲೇ ಮಾಜಿ ಸಂಸದರೋರ್ವರು ಸ್ಫೋಟಕ ಸಂಗತಿ ಬಿಚ್ಚಿಟ್ಟಿದ್ದಾರೆ. ಬಿಜೆಪಿಯಿಂದ 40 ಕೋಟಿ ಆಮಿಷ ಒಡ್ಡಲಾಗುತ್ತಿದೆ ಎಂದಿದ್ದಾರೆ. 

 • Video Icon

  NEWS4, Jul 2019, 9:23 PM IST

  ‘ಆನಂದ ಸಿಂಗ್ ದಾರಿ ತಪ್ಪಿದ ಮಗನಾಗಿ ಬಹಳ ದಿನವಾಯ್ತು’ ಮೋದಿಗೂ ಸವಾಲೆಸೆದ ಉಗ್ರಪ್ಪ

  ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಪ್ರಧಾನಿ ನರೇಂದ್ರ ಮೋದಿ  ಮತ್ತು ರಾಜೀನಾಮೆ ನೀಡಿರುವ ಶಾಸಕ ಆನಂದ್ ಸಿಂಗ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಆನಂದ ಸಿಂಗ್ ದಾರಿ ತಪ್ಪಿದ ಮಗನಾಗಿ ಬಹಳ ದಿನಗಳಾಯ್ತು. ಲೋಕಸಭೆ ಚುನಾವಣೆಯಲ್ಲೇ ಅವರು ಬೇರೆ ದಾರಿ ಹಿಡಿದಿದ್ದರು.. ಆನಂದ ಸಿಂಗ್ ಈಗ ಜಿಂದಾಲ್ ವಿಚಾರ ಮಾತಾಡಿದ್ದಾರೆ.. ತುಂಗಭದ್ರಾ ಡ್ಯಾಮ್ ನಲ್ಲಿ 33 ಟಿಎಂಸಿ ಹುಳು ಎತ್ತಲು ಆನಂದ್ ಸಿಂಗ್ ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

 • Video Icon

  Lok Sabha Election News20, May 2019, 7:06 PM IST

  Exit Polls 2019: ಗಣಿ ನಾಡು ಬಳ್ಳಾರಿಯ ಧಣಿ ಯಾರು..?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ, ಬಳ್ಳಾರಿ ಕೋಟೆಯಲ್ಲಿ ಉಗ್ರಪ್ಪ ದರ್ಬಾರ್ ಮುಂದುವರಿಯುತ್ತಾ? ಕಾಂಗ್ರೆಸ್ ಕೋಟೆ ಛಿದ್ರವಾಗುತ್ತಾ? ಏನಂತಿದೆ ಮತಗಟ್ಟೆ ಸಮೀಕ್ಷೆ?

 • vellore election leave cancelled

  Lok Sabha Election News24, Apr 2019, 8:46 AM IST

  ಕರ್ನಾಟಕದ ಇಬ್ಬರು ಅಭ್ಯರ್ಥಿಗಳ ಮತ ಅವರಿಗೆ ಇಲ್ಲ

  ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳ ಮತ ಅವರಿಗೆ ಇರಲಿಲ್ಲ. ಕಾರಣವೇನು? 

 • Video Icon

  Lok Sabha Election News22, Apr 2019, 3:53 PM IST

  ಬಳ್ಳಾರಿ: ಕೈಕೊಟ್ಟ ಆಪ್ತ? ಉಗ್ರಪ್ಪಗೆ ಶುರುವಾಯ್ತು ಸಂಕಟ!

  ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಗೆ ಒಂದು ರಾತ್ರಿಯಷ್ಟೇ ಬಾಕಿಯಿದೆ. ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪಗೆ ಶಾಕ್ ಸಿಕ್ಕಿದೆ. ಉಗ್ರಪ್ಪ ಆಪ್ತ ಹಾಗೂ ಹಣಕಾಸಿನ ನೆರವು ನೀಡುವ ನಾಯಕರೊಬ್ಬರು ಪಕ್ಷದಿಂದ ಮುನಿಸಿಕೊಂಡು ದೂರ ನಿಂತಿದ್ದಾರೆ. ವಿಧಾನ ಪರಿಷತ್ತಿನ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆ ನಾಯಕನ ಮನವೊಲಿಸಲು ಸಿದ್ದರಾಮಯ್ಯ ಯತ್ನಿಸಿದರೂ ಪ್ರಯೋಜನವಾಗಿಲ್ಲ.

 • Lok Sabha Election News20, Apr 2019, 1:48 PM IST

  ಬಳ್ಳಾರಿಯಲ್ಲಿ ಕೈ-ಬಿಜೆಪಿ ಅಭ್ಯರ್ಥಿಗಳಿಂದ ‘ಬುಲೆಟ್ ವಾರ್’

  ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ, ಉಳಿದ ಕ್ಷೇತ್ರಗಳಲ್ಲಿ ಪ್ರಚಾರ ಇನ್ನಷ್ಟು ತೀವ್ರಗೊಂಡಿದೆ. ಬಳ್ಳಾರಿಯಲ್ಲಿ ಉಗ್ರಪ್ಪ ಪರ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಬುಲೆಟ್ ಏರಿ ಪ್ರಚಾರ ಕೈಗೊಳ್ಳಲಿದ್ದರೆ, ಬಿಜೆಪಿಯು ತನ್ನ ಅಭ್ಯರ್ಥಿ ವೈ. ದೇವೇಂದ್ರಪ್ಪ ಪರ ಬುಲೆಟ್ ಪ್ರಕಾಶ್‌ರನ್ನು ಪ್ರಚಾರಕ್ಕಿಳಿಸಲು ಸಿದ್ಧವಾಗಿದೆ. 

 • ballari

  Lok Sabha Election News14, Apr 2019, 4:11 PM IST

  ಗಣಿನಾಡಿನಲ್ಲಿ ‘ಡಿಕೆಶಿ-ರಮೇಶ ಜಾರಕಿಹೊಳಿ ಸಮರ’!

  ಗಣಿನಾಡಿನಲ್ಲಿ ‘ಡಿಕೆಶಿ-ರಮೇಶ ಜಾರಕಿಹೊಳಿ ಸಮರ’!| ಕಾಂಗ್ರೆಸ್‌ ಅಭ್ಯರ್ಥಿ ಉಗ್ರಪ್ಪ ಆದರೂ ನಿಜವಾದ ಸ್ಪರ್ಧಿ ಡಿಕೆಶಿ ಅಂತೆ| ಬಿಜೆಪಿ ಟಿಕೆಟ್‌ ಲಭಿಸಿದ್ದು ಕಾಂಗ್ರೆಸ್‌ ಅತೃಪ್ತ ಜಾರಕಿಹೊಳಿ ಬಂಧು ದೇವೇಂದ್ರಪ್ಪಗೆ| - ರಾಮುಲು ವರ್ಸಸ್‌ ಡಿಕೆಶಿ ಎಂಬಂತಿದ್ದ ಸಮರಕ್ಕೆ ಈಗ ರಮೇಶ್‌ ಎಂಟ್ರಿ| ಬೆಳಗಾವಿಯಲ್ಲಿನ ದ್ವೇಷ ಈಗ ಬಳ್ಳಾರಿಗೂ ಪ್ರವೇಶ| ಕಾಂಗ್ರೆಸ್‌ನ 6 ಶಾಸಕರಿದ್ದರೂ ಒಗ್ಗಟ್ಟಿಲ್ಲ ಎಂಬುದು ಮೈನಸ್‌ ಪಾಯಿಂಟ್‌

 • Video Icon

  Lok Sabha Election News8, Apr 2019, 4:06 PM IST

  ಬಳ್ಳಾರಿ ಔಟ್ ಆಫ್ ಕಂಟ್ರೋಲ್! ನಡೆಯದ ಡಿಕೆಶಿ ಆಟ?

  ಕಳೆದ ಲೋಕಸಭಾ ಉಪ-ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಕಾಂಗ್ರೆಸ್ ಐಕ್ಯತೆಗೆ ಸಾಕ್ಷಿಯಾಗಿತ್ತು. ಆದರೆ ಈಗ ಅಲ್ಲಿನ ಸನ್ನಿವೇಶ  ಬದಲಾಗಿದೆ. ಶಾಸಕರು ಹೈಕಂಆಂಡ್ ವಿರುದ್ಧ ಮುನಿಸಿಕೊಂಡಿದ್ದಾರೆ. ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಆಟ ನಡೆಯುತ್ತಿಲ್ಲ ಎನ್ನಲಾಗಿದ್ದು, ಮೈತ್ರಿಕೂಟ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಏಕಾಂಗಿಯಾಗಿದ್ದಾರೆ.
   

 • Video Icon

  NEWS28, Mar 2019, 3:18 PM IST

  ಐಟಿ ದಾಳಿ: ‘BJPಯವ್ರು ಸ್ವರ್ಗದಿಂದ ಇಳಿದು ಬಂದವರಾ? ಸತ್ಯ ಹರಿಶ್ಚಂದ್ರ ಮೊಮ್ಮಕ್ಕಳಾ?’

  ಜೆಡಿಎಸ್ ಮುಖಂಡರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿರುವ ದಾಳಿ ರಾಜ್ಯದಲ್ಲಿ ಐಟಿ ಇಲಾಖೆಯ ಕಾರ್ಯವೈಖರಿ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಐಟಿ ಇಲಾಖೆಗೆ ಪ್ರತಿ ಪಕ್ಷಗಳ ಮುಖಂಡರು ಮಾತ್ರ ಯಾಕೆ ಕಾಣಿಸುತ್ತಾರೆ? BJPಯವ್ರು ಸ್ವರ್ಗದಿಂದ ಇಳಿದು ಬಂದವರಾ? ಅಥವಾ ಸತ್ಯ ಹರಿಶ್ಚಂದ್ರ ಮೊಮ್ಮಕ್ಕಳಾ? ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.