Asianet Suvarna News Asianet Suvarna News
19 results for "

Uganda

"
ICC U 19 World Cup India take on Uganda and eyes on Hat trick Victory kvnICC U 19 World Cup India take on Uganda and eyes on Hat trick Victory kvn

ICC U-19 World Cup: ಭಾರತ ಅಂಡರ್ 19 ತಂಡಕ್ಕೆ ಹ್ಯಾಟ್ರಿಕ್‌ ಗೆಲುವಿನ ಗುರಿ

ಹರ್ನೂರ್‌ ಸಿಂಗ್‌, ಅಂಗ್‌ಕೃಷ್‌ ರಘುವಂಶಿ ಉತ್ತಮ ಲಯದಲ್ಲಿದ್ದಾರೆ. ರಾಜವರ್ಧನ್‌ ಹಂಗ್ರೇಕರ್‌ ಆಲ್ರೌಂಡ್‌ ಆಟ ತಂಡಕ್ಕೆ ವರದಾನವೆನಿಸಿದೆ. ಸೋಂಕಿಗೆ ತುತ್ತಾಗಿದ್ದ 6 ಆಟಗಾರರ ಪೈಕಿ ಐವರ ಆರ್‌ಟಿ-ಪಿಸಿಆರ್‌ ವರದಿ ಪಾಸಿಟಿವ್‌ ಬಂದಿದ್ದು, ಐರ್ಲೆಂಡ್‌ ವಿರುದ್ಧ ಆಡಿದ ತಂಡವನ್ನೇ ಮತ್ತೆ ಕಣಕ್ಕಿಳಿಸಬೇಕಾಗಬಹುದು.

Cricket Jan 22, 2022, 11:34 AM IST

Uganda Woman Arrested For Drugs Case in Hubballi grgUganda Woman Arrested For Drugs Case in Hubballi grg

Drugs Mafia: ರೈಲಿನಲ್ಲಿ 1.5 ಕೋಟಿ ಡ್ರಗ್ಸ್‌ ಸಾಗಿಸುತ್ತಿದ್ದ ಉಗಾಂಡಾ ಮಹಿಳೆ ಬಂಧನ

*  1.5 ಕೋಟಿ ಮೊತ್ತದ ಡ್ರಗ್ಸ್‌ ಸಾಗಣೆ 
*  ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆದ ಅಧಿಕಾರಿಗಳು
*  ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹುಬ್ಬಳ್ಳಿಯ ರೈಲ್ವೆ ಪೊಲೀಸರು

CRIME Jan 9, 2022, 5:01 AM IST

Laos China railway to launch as debt to Beijing mounts podLaos China railway to launch as debt to Beijing mounts pod

China Conspiracy: ಉಗಾಂಡದ ಬೆನ್ನಲ್ಲೇ, ಚೀನಾದ ಸಾಲದ ಸುಳಿಗೆ ಸಿಕ್ಕ ಲಾವೋಸ್‌!

* ಚೀನಾದ ಸಾಲದಿಂದ ಲಾವೋಸ್‌ ರೈಲು ಮಾರ್ಗ ನಿರ್ಮಾಣ

* 1035 ಕಿ.ಮೀ ಉದ್ದದ ರೈಲು ಮಾರ್ಗ ಉದ್ಘಾಟನೆಗೆ ಚೀನಾ ಒತ್ತಡ

* ಉಗಾಂಡದ ಬೆನ್ನಲ್ಲೇ, ಚೀನಾದ ಸಾಲದ ಸುಳಿಗೆ ಸಿಕ್ಕ ಲಾವೋಸ್‌!

* ಜನ ಸಂಚಾರ ಇಲ್ಲದ್ದಾಗ್ಯೂ, ರೈಲು ಮಾರ್ಗ ಉದ್ಘಾಟನೆಗೆ ನಿರ್ಧಾರ

International Dec 3, 2021, 7:08 AM IST

Uganda Struggle To Keep Its Only Airport From Chinese Takeover podUganda Struggle To Keep Its Only Airport From Chinese Takeover pod

ಚೀನಾದ ಸಾಲದ ಬಲೆಗೆ ಸಿಕ್ಕಿದ ಉಗಾಂಡ: ಏಕೈಕ ವಿಮಾನ ನಿಲ್ದಾಣವೂ ಡ್ರ್ಯಾಗನ್ ವಶಕ್ಕೆ?

* ಏಕೈಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಚೀನಾ ಪಾಲಾಗುವ ಆತಂಕ

* ಚೀನಾದ ಸಾಲದ ಬಲೆಗೆ ಸಿಕ್ಕಿದ ಉಗಾಂಡ

International Nov 30, 2021, 8:59 AM IST

Uganda bomb blast Incident Indian para badminton players safe kvnUganda bomb blast Incident Indian para badminton players safe kvn

Uganda bomb blast: ಭಾರತದ ಪ್ಯಾರಾ ಬ್ಯಾಡ್ಮಿಂಟನ್‌ ಪಟುಗಳು ಪಾರು..!

‘ನಮ್ಮ ತಂಡ ತಂಗಿದ್ದ ಹೋಟೆಲ್‌ನ 100 ಮೀಟರ್ ಅಂತರದಲ್ಲಿ ಸ್ಫೋಟ ಸಂಭವಿಸಿದೆ. ಆದರೆ ಎಲ್ಲರೂ ಸುರಕ್ಷಿತವಾಗಿದ್ದು, ಯಾರೂ ಭಯಪಡಬೇಕಿಲ್ಲ. ಘಟನೆಯಿಂದ ನಮ್ಮ ವೇಳಾಪಟ್ಟಿಗೆ ಯಾವುದೇ ಪರಿಣಾಮ ಬೀರಲ್ಲ. ಟೂರ್ನಿ ನಿಗದಿಯಂತೆಯೇ ನಡೆಯಲಿದೆ’ ಎಂದಿದ್ದಾರೆ. 

OTHER SPORTS Nov 17, 2021, 11:12 AM IST

Tokyo Olympics 2020 Ugandan Weightlifter Julius Ssekitoleko Found 100 Miles from Olympic Training Camp kvnTokyo Olympics 2020 Ugandan Weightlifter Julius Ssekitoleko Found 100 Miles from Olympic Training Camp kvn

ಟೋಕಿಯೋ ಒಲಿಂಪಿಕ್ಸ್‌: ನಾಪತ್ತೆಯಾಗಿದ್ದ ಉಗಾಂಡ ವೇಟ್‌ ಲಿಫ್ಟರ್‌ ಕೊನೆಗೂ ಪತ್ತೆ..!

ಹೌದು, 20 ವರ್ಷದ ಜೂಲಿಯಸ್‌ ಸೆಕಿಟೋಲೆಕೊ ಕಳೆದ ಗುರುವಾರ(ಜು.15) ಉಗಾಂಡದಿಂದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ಬಂದಿಳಿದ್ದರು. ಒಸಾಕಾದ ಹೋಟೆಲ್‌ನಲ್ಲಿ ಉಗಾಂಡದ ಕ್ರೀಡಾಪಟುಗಳು ಕ್ವಾರಂಟೈನ್‌ಗೆ ಒಳಗಾಗಿದ್ದರು. ಪ್ರತಿನಿತ್ಯ ಕ್ರೀಡಾಪಟುಗಳು ಕೋವಿಡ್ ಟೆಸ್ಟ್‌ಗೆ ಒಳಗಾಗಬೇಕಿದೆ. ಶುಕ್ರವಾರ ಅಧಿಕಾರಿಗಳು ಕೋವಿಡ್‌ ಟೆಸ್ಟ್‌ ಮಾಡಲು ಬಂದಾಗ  ಜೂಲಿಯಸ್‌ ಸೆಕಿಟೋಲೆಕೊ ನಾಪತ್ತೆಯಾಗಿರುವುದು ತಿಳಿದುಬಂದಿತ್ತು.

Olympics Jul 21, 2021, 11:07 AM IST

Kerala Thiruvananthapuram district reports 13 cases of Zika virus podKerala Thiruvananthapuram district reports 13 cases of Zika virus pod

ಕೇರಳಕ್ಕೀಗ ಝೀಕಾ ವೈರಸ್‌ ಭೀತಿ!

* ಕೇರಳಕ್ಕೀಗ ಝೀಕಾ ವೈರಸ್‌ ಭೀತಿ

* ಗರ್ಭಿಣಿ ಮಹಿಳೆಯಲ್ಲಿ ಮೊದಲ ಕೇಸ್‌ ದಾಖಲು

* ಒಟ್ಟು 13 ಜನರ ಮಾದರಿ ಪರೀಕ್ಷೆಗೆ ರವಾನೆ

India Jul 9, 2021, 9:00 AM IST

Tokyo Olympics 2020 Uganda team member tests positive for COVID 19 kvnTokyo Olympics 2020 Uganda team member tests positive for COVID 19 kvn

ಟೋಕಿಯೋ ತಲುಪಿದ ಉಗಾಂಡ ಸದಸ್ಯೆಗೆ ಕೋವಿಡ್ ಸೋಂಕು ದೃಢ

ಸೋಂಕಿತ ಸದಸ್ಯ ಈಗಾಗಲೇ ಲಸಿಕೆ ಪಡೆದಿದ್ದು, ಜಪಾನ್‌ಗೆ ಆಗಮಿಸುವಾಗ ಕೋವಿಡ್‌ ನೆಗೆಟಿವ್‌ ವರದಿಯನ್ನು ತಂದಿದ್ದರು ಎನ್ನಲಾಗಿದೆ. ಸೋಂಕಿತನನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
 

Olympics Jun 21, 2021, 11:48 AM IST

Seacket operated by Ugandan woman busted in Bengaluru 4 women rescued mahSeacket operated by Ugandan woman busted in Bengaluru 4 women rescued mah

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ವೇಶ್ಯಾವಾಟಿಕೆ..ಗ್ರಾಹಕರನ್ನು ಸೆಳೆಯಲು ಎಂಥಾ ಪ್ಲಾನ್!

ಹೊರಗಡೆ ಸ್ಪಾ ಒಳಗೆ ವೇಶ್ಯಾವಾಟಿಕೆ ಅಡ್ಡೆ ಈ ಸುದ್ದಿಯನ್ನು ಹಲವಾರು ಬಾರಿ ಕೇಳಿದ್ದೇವೆ. ಆದರೆ ಇಲ್ಲಿ ಅಪಾರ್ಟ್ ಮೆಂಟ್ ಒಂದರಲ್ಲಿಯೇ ವೇಶ್ಯಾವಾಟಿಕೆ ನಿರಂತರವಾಗಿ ನಡೆಯುತ್ತಿತ್ತು. 

 

CRIME Dec 10, 2020, 11:00 PM IST

Father Tries To Kill His Daughter Who Converted From Islam To Christianity in UgandaFather Tries To Kill His Daughter Who Converted From Islam To Christianity in Uganda

ಇಸ್ಲಾಂ ಧರ್ಮಕ್ಕೆ ಗುಡ್‌ ಬೈ ಎಂದ ಮಗಳನ್ನು ಜೀವಂತವಾಗಿ ಸುಟ್ಟಾಕಿದ ಅಪ್ಪ!

ಧರ್ಮ ಜನರನ್ನು ಒಂದುಗೂಡಿಸುತ್ತದೆ. ಜನರಿಗೆ ಮಾನಸಿಕ ನೆಮ್ಮದಿ ಸಿಗುವ ಸಲುವಾದಗಿ ಈ ಧರ್ಮಗಳು ಜನ್ಮ ಪಡೆದವು. ಧಾರ್ಮಿಕ ಗ್ರಂಥಗಳಲ್ಲಿ ಒಳ್ಳೆಯ ವಿಚಾರಗಳಿರುತ್ತವೆ. ಇವು ಜನರನ್ನು ಒಳ್ಳೆಯ ಹಾದಿಯಲ್ಲಿ ಕೊಂಡೊಯ್ಯುತ್ತವೆ. ಆದರೆ ಜನರು ಮಾತ್ರ ಇದನ್ನು ಭಿನ್ನವಾಗಿ ಅರ್ಥೈಸಿಕೊಳ್ಳಲಾರಂಭಿಸಿದ್ದಾರೆ. ಸದ್ಯ ಜನರು ಧರ್ಮದ ಹೆಸರಲ್ಲಿ ಎದುರಿಗಿರುವ ವ್ಯಕ್ತಿಗೆ ಹಿಂಸೆ ನೀಡಲೂ ಹೇಸುವುದಿಲ್ಲ. ಸದ್ಯ ಉಗಾಂಡಾದಲ್ಲಿ ಇಂತಹುದೇ ಘಟನೆ ಬೆಳಕಿಗೆ ಬಂದಿದೆ. ಇಲ್ಲೊಬ್ಬ ತಂದೆ ತನ್ನ ಮಗಳನ್ನು ಜೀವಂತವಾಗಿ ಸುಟ್ಟಾಕಿದ್ದಾನೆ.  ಮಗಳು ಇಸ್ಲಾಂ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದರಿಂದ ಕೋಪಗೊಂಡ ಅಪ್ಪ  ಈ ಕೃತ್ಯ ಎಸಗಿದ್ದಾನೆ.

International May 28, 2020, 5:18 PM IST

Ugandans In Coronavirus Isolation Centres Engage In Sex With Each OtherUgandans In Coronavirus Isolation Centres Engage In Sex With Each Other

ಕ್ವಾರಂಟೈನ್‌ ಕೇಂದ್ರದಲ್ಲಿ ಸೆಕ್ಸ್: ರಾತ್ರಿ ವೇಳೆ ಒಬ್ಬರ ಕೋಣೆಯಲ್ಲಿ ಮತ್ತೊಬ್ಬರು ಪತ್ತೆ!

ವಿಶ್ವವನ್ನು ಸಂಪೂರ್ಣವಾಗಿ ತನ್ನ ವಶದಲ್ಲಿಟ್ಟುಕೊಂಡಿರುವ ಕೊರೋನಾ ಎಲ್ಲರನ್ನೂ ಭಯಬೀತಗೊಳಿಸಿದೆ. ಈ ವೈರಸ್‌ ತಡೆಗಟ್ಟಲು ಈವರೆಗೆ ಯಾವುದೇ ಲಸಿಕೆ ತಯಾರಾಗಿಲ್ಲ. ಇದರಿಂದ ಸೋಂಕಿತರಾಗುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ. ಈವರೆಗೂ ವಿಶ್ವದಾದ್ಯಂತ ಒಟ್ಟು 20 ಲಕ್ಷದ 83 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಸಾವನ್ನಪ್ಪಿರುವವರ ಸಂಖ್ಯೆಯೂ ಒಂದು ಲಕ್ಷದ ಮೂವತ್ನಾಲ್ಕು ಸಾವಿರ ದಾಟಿದೆ. ಹೀಗಿರುವಾಗ ಬಹುತೇಕ ರಾಷ್ಟ್ರಗಳು ತಮ್ಮ ದೇಶದಲ್ಲಿ ಲಾಕ್‌ಡೌನ್ ಘೋಷಿಸಿವೆ. ಅಲ್ಲದೇ ತಮ್ಮ ದೇಶದ ಜನರಲ್ಲಿ ಮನೆಯಿಂದ ಹೊರ ಬಾರದಂತೆ ಮನವಿ ಮಾಡಿಕೊಂಡಿವೆ. ಹೀಗಿರುವಾಗ ಸೋಂಕಿತರನ್ನು ಚಿಕಿತ್ಸೆಗೆಂದು ಪ್ರತ್ಯೇಕವಾಗಿರಿಸಲಾಗುತ್ತದೆ. ಅಲ್ಲದೇ ಸೋಂಕಿತರನ್ನು ಸಂಪರ್ಕಿಸಿ, ಸೋಂಕು ತಗುಲಿರುವ ಶಂಕೆ ಇರುವವರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿರಿಸಲಾಗುತ್ತಿದೆ. ಆದರೆ ಉಗಾಂಡಾದಲ್ಲಿ ಈ ಕೇಂದ್ರಗಳಲ್ಲಿರುವವರ ನಡುವೆ ಪ್ರೀತಿ ಹುಡ್ಡಿಕೊಳ್ಳುತ್ತಿದ್ದು, ಅವರನ್ನು ಸೆಕ್ಸ್ ಮಾಡುತ್ತಿರುವಾಗ ಹಿಡಿಯಲಾಗಿದೆ. ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವಾಗ ಇಂತಹ ಬೆಳವಣಿಗೆ ಆತಂಕಕ್ಕೀಡು ಮಾಡಿದೆ.

International Apr 16, 2020, 6:01 PM IST

Karnataka Assembly Speaker Vishweshwar Hegde Kageri Taunts At Pakistan In Uganda 64th CPA SummitKarnataka Assembly Speaker Vishweshwar Hegde Kageri Taunts At Pakistan In Uganda 64th CPA Summit

ಪಾಕಿಸ್ತಾನಕ್ಕೆ ಸ್ಪೀಕರ್ ಕಾಗೇರಿ ಟಾಂಗ್!

ಪಾಕಿಸ್ತಾನಕ್ಕೆ ಕಾಗೇರಿ ಟಾಂಗ್| ಉಗಾಂಡಾದಲ್ಲಿ 64ನೇ ಸಿಪಿಎ ಸಮ್ಮೇಳನದಲ್ಲಿ ಸ್ಪೀಕರ್ ಭಾಗಿ

NEWS Sep 29, 2019, 12:37 PM IST

Ugandan woman given first ever pair of shoes dances with joy on wearing themUgandan woman given first ever pair of shoes dances with joy on wearing them

ಮರೆಯಲಾಗದ ಗಿಫ್ಟ್ ಕೊಟ್ಟ ಪ್ರವಾಸಿಗ!, ಕುಣಿದು ಕುಪ್ಪಳಿಸಿದ ಉಗಾಂಡಾ ಮಹಿಳೆ

ಉಗಾಂಡಾ ಮಹಿಳೆಗೆ ಸಿಕ್ತು ಒಂದು ಜೊತೆ ಶೂ| ಶೂ ಕಂಡು ಕುಣಿದು ಕುಪ್ಪಳಿಸಿದ ಮಹಿಳೆ| ಮೊದಲ ಬಾರಿ ಶೂ ಧರಿಸಿದ ಮಹಿಳೆಗೆ ಅದೇ ಅತ್ಯಮೂಲ್ಯ ಗಿಫ್ಟ್| ಮಹಿಳೆಯ ಖುಷಿಯಲ್ಲಿ ಪಾಲ್ಗೊಂಡ ದಾರಿಹೋಕರು

NEWS Jun 23, 2019, 4:40 PM IST

Uganda Women smash highest even total 314 in a T20I vs Mali WomenUganda Women smash highest even total 314 in a T20I vs Mali Women

ಟಿ20ರಲ್ಲಿ ಬರೋಬ್ಬರಿ 314 ರನ್ ಗಳಿಕೆ, ಯಾರ ವಿರುದ್ಧ? ಯಾವ ದೇಶ?

ಏಕ ದಿನ ಪಂದ್ಯದಲ್ಲೇ 300 ರನ್ ಕ್ರಾಸ್ ಮಾಡುವುದೆಂದರೆ ಸುಲಭದ ವಿಷ್ಯವಲ್ಲ. ಅಕಸ್ಮಾತ್ ಇಷ್ಟು ರನ್ ಸೇರಿಸುವಲ್ಲಿ ಯಶಸ್ವಿಯಾದ ತಂಡವನ್ನು ಚೇಸ್ ಮಾಡುವುದೂ ಸುಲಭವಲ್ಲ. ಅಂಥದಲ್ಲಿ ಈ ತಂಡ ಟಿ20ಯಲ್ಲಿ 314 ರನ್ ಗಳಿಸಿ, ವಿಶ್ವದಾಖಲೆ ನಿರ್ಮಿಸಿದೆ.

SPORTS Jun 21, 2019, 1:18 PM IST

Woman Marries Herself To Get Parents Off Her BackWoman Marries Herself To Get Parents Off Her Back

ತನ್ನನ್ನೇ ತಾನು ವರಿಸಿದ ಕಪ್ಪು ಸುಂದರಿ

ಉಗಾಂಡ ಮೂಲದ ಆಕ್ಸ್ ಫರ್ಡ್ ವಿವಿಯ ವಿದ್ಯಾರ್ಥಿನಿ ಲುಲು ಜಮೀಮಾ ಎಂಬಾಕೆ ತನ್ನ 32ನೇ ವಯಸ್ಸಿನ ಪ್ರಯುಕ್ತ ತನ್ನನ್ನೇ ತಾನು ವರಿಸಿದ್ದಾಳೆ. ಚರ್ಚಿನಲ್ಲಿ ಸಾಂಪ್ರದಾಯಿಕ ವಿವಾಹ ಧರಿಸಿನಲ್ಲಿ ಆಗಮಿಸಿದ ಈಕೆ ಮದುವೆಗೆ ಆಗಮಿಸಿದ ಅತಿಥಿಗಳಿಗೆ ವರನಿಲ್ಲದೆ ನನ್ನನ್ನೇ ನಾನು ಮದುವೆಯಾಗಿರುವುದಾಗಿ ಘೋಷಿಸಿಕೊಂಡಳು.

relationship Oct 10, 2018, 5:56 PM IST