Ugadi  

(Search results - 30)
 • Here are the six ingredients used during the preparation of Bevu-Bella
  Video Icon

  Festivals26, Mar 2020, 6:15 PM IST

  ಯುಗಾದಿಯಲ್ಲಿ ಬೇವು- ಬೆಲ್ಲ ತಿನ್ನುವ ವೈದಿಕ, ವೈಜ್ಞಾನಿಕ ಕಾರಣಗಳಿವು!

  ಯುಗಾದಿ ಹಬ್ಬ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುವ ಹಬ್ಬವೇ ಯುಗಾದಿ. ಬಿಸಿಲಿನ ಘಳದ ಜೊತೆಗೆ ಹಸಿರನ್ನು, ಹೊಸತನ್ನು ತಂದು ಕೊಡುವ ಋತುಕಾಲ ಸಂಭ್ರಮವೇ ಯುಗಾದಿ. ವಿಕಾರಿ ನಾಮ ಸಂವತ್ಸರ ಕಳೆದು, ಶಾರ್ವರಿ ಸಂವತ್ಸರ ಶುರುವಾಗಿದೆ. ಶಾರ್ವರಿ ನಮ್ಮೆಲ್ಲರ ಶುಭವನ್ನು ತರುತ್ತಾಳೆ ಎಂದು ಆಶಿಸುತ್ತಾ, ಈ ಸಂವತ್ಸರದ ವಿಶೇಷತೆ, ಶುಭಾಶುಭ ಫಲಗಳ ಬಗ್ಗೆ ಪ್ರಾಜ್ಞರು ಏನಂತಾರೆ? ಇಲ್ಲಿದೆ ನೋಡಿ! 

 • Anushka Shetty

  Cine World26, Mar 2020, 4:43 PM IST

  ಕನ್ನಡಿಗರ ಮನ ಗೆದ್ದ ಅನುಷ್ಕಾ ಶೆಟ್ಟಿ; 'ಯುಗಾದಿ' ಶುಭಾಶಯ ಹೇಗಿದೆ ನೋಡಿ

  ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡದ ನಟಿ ಅನುಷ್ಕಾ ಶೆಟ್ಟಿ ವರ್ಷದ ಮೊದಲ ಹಬ್ಬ ಯುಗಾದಿಗೆ ಶುಭ ಕೋರಿದ್ದಾರೆ. ನಮ್ಮ ಕನ್ನಡ ಹುಡುಗಿ ಶುಭಾಶಯ ತಿಳಿಸಿರುವುದು ಹೀಗೆ...
   

 • Nikhil Kumaraswamy Revathi

  Sandalwood26, Mar 2020, 2:37 PM IST

  #LockDown:ನಿಖಿಲ್ ಕುಮಾರಸ್ವಾಮಿ ತಮ್ಮ ಭಾವೀ ಪತ್ನಿಯನ್ನು ಮೀಟ್ ಆಗ್ತಿರೋದೆಲ್ಲಿ?

  ಕೊರೋನಾ ವಿರುದ್ಧ ಹೋರಾಡಲು ಕೇವಲ ಮನೆಯಲ್ಲಿಯೇ ಇದ್ದು ಯೋಧರಾಗುವುದು ಅನಿವಾರ್ಯ. #StayHome ಎನ್ನುವ ಮದ್ದು ಬಿಟ್ಟರ ಕೊರೋನಾಗೆ ಇದುವರೆಗೂ ಬೇರೆ ಔಷಧಿಯೇ ಕಂಡು ಹಿಡಿದಿಲ್ಲ. ಇದನ್ನೇ ಮಾಡಿ ಎಂದು ಎಲ್ಲ ವೈದ್ಯರು ಹಾಗೂ ನಟರು ಜನರು ಬೇಡಿಕೊಳ್ಳುತ್ತಿದ್ದರು. ಆದರೆ, ನಿಖಿಲ್ ಕುಮಾರಸ್ವಾಮಿ ಮಾತ್ರ ಮನೆಯಿಂದ ಹೊರ ಬರುತ್ತಿದ್ದಾರಲ್ಲ?

 • Ugadi is one of the most important festivals in Karnataka as it marks the beginning of the new Hindu calendar. On the occasion of Ugadi, families in Karnataka prepare a simple yet auspicious dish, known as Bevu-Bella. It is made using six ingredients - signifying the various tastes of life and also that of human emotions.

  Festivals25, Mar 2020, 8:20 PM IST

  ಯುಗಾದಿಯಲ್ಲಿ ಕಷ್ಟ ಬಂದರೆ ಮುಂದಿನ ದಿನಗಳಲ್ಲಿ ಸುಖವಂತೆ!

  ದಕ್ಷಿಣ ಭಾರತದ ಕೆಲವು ಭಾಗದ ಜನರಲ್ಲಿ ಒಂದು ನಂಬಿಕೆ ಇದೆ. ಯುಗಾದಿ ಸಮಯದಲ್ಲಿ ಕಷ್ಟ ಬಂದರೆ ಮುಂದೆ ಸುಖ ಇರೋದು ಗ್ಯಾರೆಂಟಿ ಅಂತ. ಶಾರ್ವರಿ ಸಂವತ್ಸರದ ಶುರುವಿನಲ್ಲಿ ಈಗ ನಾವೆಲ್ಲ ಕಡುಕಷ್ಟದಲ್ಲಿದ್ದೇವೆ ಎಂಬಲ್ಲಿಗೆ ಮುಂದಿನ ದಿನಗಳು ಖಂಡಿತಾ ಬೆಲ್ಲದಂತೆ ಸಿಹಿಯಾಗಿರಲಿವೆ ಅಂತ ಗೆಸ್ ಮಾಡಬಹುದು.

   

 • undefined
  Video Icon

  Coronavirus Karnataka25, Mar 2020, 1:11 PM IST

  ಒಂದು ಕಡೆ ಕೊರೋನಾ ಚಿಂತೆಯಾದ್ರೆ ಇನ್ನೊಂದು ಕಡೆ ಒಬ್ಬಟ್ಟಿನ ಚಿಂತೆ! ಹೀಗಿದೆ ಯುಗಾದಿ!

  ಕೊರೋನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶ ಲಾಕ್‌ ಡೌನ್ ಆಗಿದೆ. ಇದರ ಮಧ್ಯೆಯೇ ಯುಗಾದಿ ಬೇರೆ ಬಂದಿದೆ. ಜನರು ಹಬ್ಬದ ಖರೀದಿಗಾಗಿ ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ.  ಕೋರೋನಾ ಭೀತಿ ಅಷ್ಟಾಗಿ ಕಾಣಿಸುತ್ತಿಲ್ಲ. ಹಬ್ಬ ಆಚರಿಸುವ ಧಾವಂತದಲ್ಲಿದ್ದಾರೆ ಜನರು. ಬೆಂಗಳೂರಿನ ಬೇರೆ ಬೇರೆ ಮಾರುಕಟ್ಟೆಯಲ್ಲಿ ವ್ಯಾಪಾರ- ವಹಿವಾಟು ಹೇಗಿದೆ? ಇಲ್ಲಿದೆ ಒಂದು ವರದಿ! 

 • astrology

  Astrology25, Mar 2020, 11:20 AM IST

  ಹೊಸ ವರ್ಷದಾರಂಭ: ಹೇಗಿದೆ ನಿಮ್ಮ ಭವಿಷ್ಯ? ಯಾರಿಗೆ ಸಿಹಿ, ಯಾರಿಗೆ ಕಹಿ?

  ವಿಕಾರಿ ನಾಮ ಸಂವತ್ಸರ ಆರಂಭವಾಗಿದೆ. ಹೀಗಿರುವಾಗ ನಿಮ್ಮ ರಾಶಿ ಫಲ ಹೇಗಿದೆ? ಯಾರಗೆ ಈ ವರ್ಷ ಲಾಭದಾಯಕ? ಇಲ್ಲಿದೆ ಫಲಾಫಲ

 • Here are the six ingredients used during the preparation of Bevu-Bella
  Video Icon

  Festivals25, Mar 2020, 8:54 AM IST

  ಶಾರ್ವರಿ ಸಂವತ್ಸರದ ಮಹತ್ವ, ಯುಗಾದಿ ಆಚರಣೆ ಹೇಗಿರಬೇಕು?

  ಶುಭೋದಯ ಓದುಗರೇ. ಹೊಸ ವರ್ಷದ, ಯುಗಾದಿ ಹಬ್ಬದ ಶುಭಾಶಯಗಳು. ನಮ್ಮ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಶಾರ್ವರಿ ನಾಮ ಸಂವತ್ಸರಕ್ಕೆ ಇಂದು ಕಾಲಿಡುತ್ತಿದ್ದೇವೆ. ಯುಗಾದಿಯನ್ನು ಹೇಗೆ ಆಚರಿಸಬೇಕು? ಏನೆಲ್ಲಾ ಮಾಡಿದರೆ ಒಳ್ಳೆಯದು? ಇವೆಲ್ಲವುಗಳ ಬಗ್ಗೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಹೇಳಿದ್ದಾರೆ. ಇಲ್ಲಿದೆ ನೋಡಿ!

 • pollachi murder

  NEWS8, Apr 2019, 11:30 AM IST

  ಇಸ್ಪಿಟ್ ಹಣಕ್ಕಾಗಿ ಸ್ನೇಹಿತನನ್ನೇ ಅಮಾನುಷವಾಗಿ ಕೊಂದರು

  ಇಸ್ಪೀಟ್ ಆಟದಲ್ಲಿ ಹಣವನ್ನು ಗೆದ್ದ ಸ್ನೇಹಿತನನ್ನೇ ಹತ್ಯೆ ಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುಗಾದಿ ಹಬ್ಬದ ದಿನವೇ ಈ ಭೀಕರ ಕೃತ್ಯ ಎಸಗಲಾಗಿದೆ. 

 • Matton
  Video Icon

  LIFESTYLE7, Apr 2019, 5:42 PM IST

  ವರ್ಷತೊಡಕಿನ ಸಂಭ್ರಮ, ಮಾಂಸದಂಗಡಿ ಮುಂದೆ ಜನವೋ ಜನ!

  ಯುಗಾದಿ ಹಬ್ಬದ ನಂತರದ ವರ್ಷತೊಡಕಿನ ಸಂಭ್ರಮ ಮಾಂಸಹಾರಿಗಳಿಗೆ ಚೆನ್ನಾಗಿ ಗೊತ್ತು. ಹಬ್ಬದ ಮರುದಿನ ಮನೆಯಲ್ಲಿ ಮಾಂಸದೂಟ ಮಾಡಿ ಸವಿಯಲು ಜನರು ಸಾಲುಕಟ್ಟಿ ನಿಂದಿದ್ದ ದೃಶ್ಯ ಮೈಸೂರು ರಸ್ತೆಯ ಪಾಪಣ್ಣ ಮಾಂಸದ ಅಂಗಡಿ ಮುಂದೆ ಕಂಡುಬಂದಿದ್ದು ಹೀಗೆ..

 • suggi SaReGaMa
  Video Icon

  Small Screen7, Apr 2019, 5:24 PM IST

  ಸುವರ್ಣ ನ್ಯೂಸ್‌ನಲ್ಲಿ ಸರಿಗಮಪ ಗಾನ ಕೋಗಿಲೆಗಳ ಸುಗ್ಗಿ ಸಂಭ್ರಮ

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಂಗೀತ ರಿಯಾಲಿಟಿ ಶೋ ಸಂಗೀತ ಲೋಕಕ್ಕೆ ಅನೇಕ ಪ್ರತಿಭಾನ್ವಿತರನ್ನ ಪರಿಚಯಿಸಿದೆ. ಹೊ ಸ ಹೊಸ ಪ್ರತಿಭೆಗಳನ್ನು ಕೊಟ್ಟಿದೆ. ಸೀಸನ್ 15 ನ್ನು ಯಶಸ್ವಿಯಾಗಿ ಮುಗಿಸಿ ಸೀಸನ್ 16 ಶುರು ಮಾಡಿದೆ. ಈ ಸೀಸನ್ ನಲ್ಲಿ ಸದ್ದು ಮಾಡುತ್ತಿರುವ ಪ್ರತಿಭೆಗಳು ಸುವರ್ಣ ನ್ಯೂಸ್ ನಲ್ಲಿ ಗಾನಸುಧೆಯನ್ನೇ ಹರಿಸಿದ್ದಾರೆ. ಯಾರ್ಯಾರಿದ್ದಾರೆ? ಯಾವೆಲ್ಲಾ ಹಾಡು ಹೇಳಿದ್ದಾರೆ? ನೀವೇ ಕೇಳಿ. 

 • suggi SaReGaMa
  Video Icon

  Small Screen7, Apr 2019, 4:30 PM IST

  ಯುಗಾದಿ ಹಬ್ಬಕ್ಕೆ ಸರಿಗಮಪ ಪ್ರತಿಭೆಗಳ ಗಾನ ಸಿಂಚನ

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಂಗೀತ ರಿಯಾಲಿಟಿ ಶೋ ಸಂಗೀತ ಲೋಕಕ್ಕೆ ಅನೇಕ ಪ್ರತಿಭಾನ್ವಿತರನ್ನ ಪರಿಚಯಿಸಿದೆ. ಹೊ ಸ ಹೊಸ ಪ್ರತಿಭೆಗಳನ್ನು ಕೊಟ್ಟಿದೆ. ಸೀಸನ್ 15 ನ್ನು ಯಶಸ್ವಿಯಾಗಿ ಮುಗಿಸಿ ಸೀಸನ್ 16 ಶುರು ಮಾಡಿದೆ. ಈ ಸೀಸನ್ ನಲ್ಲಿ ಸದ್ದು ಮಾಡುತ್ತಿರುವ ಪ್ರತಿಭೆಗಳು ಸುವರ್ಣ ನ್ಯೂಸ್ ನಲ್ಲಿ ಗಾನಸುಧೆಯನ್ನೇ ಹರಿಸಿದ್ದಾರೆ. ಯಾರ್ಯಾರಿದ್ದಾರೆ? ಯಾವೆಲ್ಲಾ ಹಾಡು ಹೇಳಿದ್ದಾರೆ? ನೀವೇ ಕೇಳಿ. 

 • ಸುಬುದೇಂದ್ರ ತೀರ್ಥರಿಂದ ತುಳಸೀ ಪೂಜೆ

  Special6, Apr 2019, 5:29 PM IST

  ಮಂತ್ರಾಲಯದಲ್ಲಿ ಯುಗಾದಿ ಸಂಭ್ರಮ ಹೀಗಿತ್ತು ನೋಡಿ

  ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಯುಗಾದಿ ಆಚರಣೆ ಅದ್ದೂರಿಯಾಗಿ ನಡೆಯಿತು. ಮೂಲ ರಾಮದೇವರು ಹಾಗೂ ರಾಯರ ವೃಂದಾವನಕ್ಕೆ ತೈಲದ ಅಭಿಷೇಕ, ವಿಶೇಷ ಪೂಜೆ ನೆರವೇರಿತು. 

 • इस लिस्ट में आलिया 9वें पायदान पर रहीं हैं और इस लिस्ट में टॉप पर अमिताभ बच्चन हैं।

  News6, Apr 2019, 4:55 PM IST

  ಕನ್ನಡದಲ್ಲಿ ಯುಗಾದಿ ಶುಭ ಕೋರಿದ ಬಿಗ್ ಬಿ

  ಯುಗಾದಿ ಹಬ್ಬದ ಸಂದರ್ಭದಲ್ಲಿ ಬಾಲಿವಿಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಹಲವು ಭಾಷೆಗಲ್ಲಿ ಶುಭ ಕೋರಿದ್ದಾರೆ.

 • undefined
  Video Icon

  Lok Sabha Election News6, Apr 2019, 1:58 PM IST

  ಯುಗಾದಿ ದಿನದಂದು ಮಂಡ್ಯದಲ್ಲಿ ಸುಮಲತಾ ಭರ್ಜರಿ ಪ್ರಚಾರ

  ಯುಗಾದಿ ಹಬ್ಬದ ದಿನವೂ ಸುಮಲತಾ ಪ್ರಚಾರ ಮುಂದುವರೆಸಿದ್ದಾರೆ. ಜನರಿಗೆ ಶುಭಾಶಯಗಳನ್ನು ತಿಳಿಸುತ್ತಾ, ಪ್ರಚಾರ ಮಾಡಿದ್ದಾರೆ. ಸುಮಲತಾಗೆ ಆರತಿ ಮಾಡಿ ಮಡಿಲು ತುಂಬಿದ್ದಾರೆ ಮಹಿಳೆಯರು. ಸುಮಲತಾಗೆ ದಿ. ಪುಟ್ಟಣ್ಣಯ್ಯ ಪತ್ನಿ ಸುನೀತಾ ಸಾಥ್ ನೀಡಿದ್ದಾರೆ. ಪ್ರಚಾರದ ವೇಳೆ ಮೇ. 23 ಕ್ಕೆ ಸಿಹಿ ಸುದ್ದಿ ನೀಡ್ತೀರಲ್ವಾ ಎಂದು ಕೇಳಿ ಹುರಿದುಂಬಿಸಿದ್ದಾರೆ. 

 • Kannada prabha 2019

  WEB SPECIAL6, Apr 2019, 1:16 PM IST

  ಹೊಸ ವರುಷಕ್ಕೆ ಹರುಷ ತರುವ ಕನ್ನಡ ಪ್ರಭ ಯುಗಾದಿ ವಿಶೇಷಾಂಕ

  ಯುಗಾದಿ ಎಂದರೆ ಹೊಸ ವರುಷದ ಸಂಭ್ರಮ. ಈ ಸಂಭ್ರಮದಲ್ಲಿ ನಿಮ್ಮ ಖುಷಿಯನ್ನು ಮತ್ತಷ್ಟು ಹೆಚ್ಚಿಸಲು ಕನ್ನಡಪ್ರಭ ಯುಗಾದಿ ವಿಶೇಷಾಂಕ ಮಾರುಕಟ್ಟೆಯಲ್ಲಿ ಲಭ್ಯ. ಏನಿದೆ ವಿಶೇಷ ಇದರಲ್ಲಿ?