Uday  

(Search results - 63)
 • <p>SN mythology </p>

  Small Screen28, Jun 2020, 5:47 PM

  ಇವರೇ ನೋಡಿ ಪೌರಾಣಿಕ ಪಾತ್ರದಲ್ಲಿ ಮಿಂಚುತ್ತಿರುವ ನಿಮ್ಮ ನೆಚ್ಚಿನ ನಟ-ನಟಿಯರು!

  ಪೌರಾಣಿಕ ಪಾತ್ರಗಳು ಎಂದ ತಕ್ಷಣ ಎಲ್ಲರಿಗೂ ಮೊದಲು ನೆನಪಾಗುವುದು ವರನಟ ಡಾ. ರಾಜ್‌ಕುಮಾರ್‌ ಅವರು. ದಿನೇ ದಿನೆ ಕಿರುತೆರೆಯಲ್ಲಿ  ಜನಪ್ರಿಯವಾಗುತ್ತಿರುವ ಪೌರಾಣಿಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಧಾರಿಗಳಾಗಿ ಮಿಂಚುತ್ತಿರುವ ಕನ್ನಡ ನಟ-ನಟಿಯರು ಎಲ್ಲರ ಗಮನ ಸೆಳೆದಿದ್ದಾರೆ.....

 • Small Screen19, Jun 2020, 1:45 PM

  ಡಬ್ಬಿಂಗ್‌ ಸೀರಿಯಲ್‌ಗಳಲ್ಲಿ ಕನ್ನಡ ಬಲ್ಲವರಿಗೆ ಏನು ಕೆಲಸ ಗೊತ್ತೇ?

  ಕೊರೋನಾ ಕರುಣಿಸಿದ ಅಸಂಖ್ಯಾತ ಭಾಗ್ಯಗಳಲ್ಲಿ ಡಬ್ಬಿಂಗ್‌ ಭಾಗ್ಯವೂ ಒಂದು. ಅಲ್ಲಿಯ ತನಕ ಡಬ್ಬಿಂಗ್‌ ಸೀರಿಯಲ್ಲುಗಳನ್ನು ಪ್ರಸಾರ ಮಾಡುವುದಕ್ಕೆ ಕೊಂಚ ಹಿಂಜರಿಯುತ್ತಿದ್ದ ಚಾನಲ್ಲುಗಳು, ಅನಿವಾರ್ಯತೆಯ ಸುಳಿಗೆ ಸಿಕ್ಕಿ ಡಬ್ಬಿಂಗಿಗೆ ಮೊರೆ ಹೋದವು. 

 • Small Screen18, Jun 2020, 4:19 PM

  'ನಾನು ನನ್ನ ಕನಸು' ಸೀರಿಯಲ್‌ ನಟಿ ನಿಶಿತಾ ರಿಯಲ್ ಲೈಫ್‌, ಕುಟುಂಬ ಹೀಗಿದೆ!

  50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಮಿಂಚಿರುವ ನಟಿ  ನಿಶಿತಾ ಗೌಡ ಸಿನಿಮಾ ಮಾಡಿರುವುದೆಲ್ಲಾ ಸ್ಟಾರ್ ನಟರ ಜೊತೆಯೇ. ನಿಶಿತಾ ರಿಯಲ್ ಲೈಫ್ ಇಂಟ್ರೆಸ್ಟಿಂಗ್ ವಿಚಾರಗಳಿವು...

 • Small Screen25, May 2020, 12:58 PM

  ಜೂನ್‌ 1ರಿಂದ ಮತ್ತೆ ಧಾರಾವಾಹಿ ಪ್ರಸಾರ ಶುರು; ಯಾವುದರಲ್ಲಿ ಏನೆಲ್ಲಾ ಬದಲಾವಣೆಗಳು?

  ಕಿರುತೆರೆ ಮತ್ತೆ ಮನರಂಜನೆ ನೀಡಲು ಸಜ್ಜಾಗಿದೆ. ಜೂನ್‌ 1 ರಿಂದ ಧಾರಾವಾಹಿಗಳು ಪ್ರಸಾರವಾಗಲಿವೆ. ಯಾವ ವಾಹಿನಿಯಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬ ಮಾಹಿತಿ ಪೂರ್ಣ ವರದಿ ಇಲ್ಲಿದೆ.

 • <p>SN Dubbing small screen </p>

  Small Screen22, May 2020, 8:32 AM

  ಡಬ್ಬಿಂಗಿಗೆ ದಾರಿ ಮಾಡಿಕೊಟ್ಟ ಲಾಕ್‌ಡೌನ್‌;ಡಬ್‌ ಆದ ಧಾರಾವಾಹಿ, ಸಿನಿಮಾ ಸೂಪರ್‌ ಹಿಟ್‌!

  ಲಾಕ್‌ಡೌನ್‌ ಉದ್ಯಮದ ಪಟ್ಟುಗಳನ್ನು ಬದಲಾಯಿಸಿದೆ. ಇದ್ದಕ್ಕಿದ್ದಂತೆ ಕಿರುತೆರೆಯಲ್ಲಿ ಡಬ್‌ ಆದ ಸಿನಿಮಾಗಳು ಮತ್ತು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ವೀಕ್ಷಕ ಅದನ್ನೆಲ್ಲಾ ಸಂತೋಷದಿಂದ ನೋಡುತ್ತಿದ್ದಾನೆ. ಒಂದು ವೇಳೆ ಇದಕ್ಕೆ ಮನಸ್ಸು ಹೊಂದಿಕೊಂಡು ಬಿಟ್ಟರೆ ಸಿನಿಮಾ ಮತ್ತು ಕಿರುತೆರೆಯ ತಂತ್ರಜ್ಞರಿಗೆ, ಕಲಾವಿದರಿಗೆ ಬಹುದೊಡ್ಡ ಅಪಾಯ ಕಾದಿದೆ.

 • Sandalwood16, Apr 2020, 4:22 PM

  ಚಿ. ಉದಯ್‌ಶಂಕರ್ ಪತ್ನಿ ಮದ್ರಾಸಿನ ಅನ್ನಪೂರ್ಣೇಶ್ವರಿ ಶಾರದಮ್ಮ ಇನ್ನಿಲ್ಲ

  ಚಿತ್ರಸಾಹಿತಿ ದಿವಂಗತ ಚಿ.ಉದಯಶಂಕರ್‌ ಪತ್ನಿ ಶಾರದಮ್ಮ(74) ವಯೋಸಹಜ ಕಾಯಿಲೆಗಳಿಂದ ನಿಧನರಾಗಿದ್ದಾರೆ.
 • weekend with ramesh and jothe jotheyali re telecast photo

  Small Screen6, Apr 2020, 4:32 PM

  ಕೊರೋನಾ ಎಫೆಕ್ಟ್! ಮತ್ತೆ ಬರ್ತಿದೆ ವೀಕೆಂಡ್ ವಿತ್ ರಮೇಶ್, ಜೊತೆ ಜೊತೆಯಲಿ

  ಬೆಳ್ಳಿತೆರೆಯ ಮನರಂಜನೆ ಸಂಪೂರ್ಣವಾಗಿ ಬಂದ್‌ ಆಗಿದ್ದರೂ ಕಿರುತೆರೆ ಮಾತ್ರ ಮನೆಯಲ್ಲಿ ಕೂತವರಿಗೆ ಮನರಂಜನೆಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಿದೆ. ಹಾಗಂತ ಕಿರುತೆರೆ ಧಾರಾವಾಹಿಗಳು, ರಿಯಾಲಿಟಿ ಶೋಗಳ ಚಿತ್ರೀಕರಣ ಆಗುತ್ತಿದೆಯೇನೋ ಎಂದುಕೊಳ್ಳಬೇಡಿ. ಏಕೆಂದರೆ ಕಿರುತೆರೆಯಲ್ಲಿ ಶುರುವಾಗ್ತಿರೋದು ಮರುಪ್ರಸಾರದ ಹವಾ. ಹಲವು ಧಾರಾವಾಹಿಗಳು, ಸಿನಿಮಾ, ಕಾರ್ಯಕ್ರಮಗಳು ಇದೀಗ ರಿಪೀಟ್‌ ಟೆಲಿಕಾಸ್ಟ್‌ ಲಿಸ್ಟ್‌ನಲ್ಲಿವೆ.

 • Kaavya Shastry

  Small Screen4, Apr 2020, 4:22 PM

  'ನಂದಿನಿ' ಧಾರಾವಾಹಿಯ ಕಾವ್ಯಾ ಮಾಡ್ತಿರೋ 'ಚಿನ್ನದ ಬೇಟೆ' ನೋಡಿ

  ಎಪಿಸೋಡ್‌ಗಳ ಲೆಕ್ಕದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಶೂಟಿಂಗ್‌ ಶೂಟಿಂಗ್‌ ಎಂದು ಬ್ಯುಸಿಯಾಗಿರುವ, ಪ್ರತಿ ದಿನ ಮನೆ ಮನೆಯ ಪುಟ್ಟಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಿರುತೆರೆ ತಾರೆಗಳನ್ನು ಕೊರೋನಾ ಮನೆಯಲ್ಲೇ ಬಂಧಿಸಿದೆ. ಮನೆಯೇ ಮಂತ್ರಾಲಯ ಮಾಡಿಕೊಂಡರುವ ಮನೆ ಮನೆಯ ತಾರೆಗಳು ಇಲ್ಲಿ ತಮ್ಮ ಲಾಕ್‌ ಡೌನ್‌ ಅನುಭವ ಹೇಳಿಕೊಂಡಿದ್ದಾರೆ.

 • small screen actress 4

  Small Screen3, Apr 2020, 3:43 PM

  ಅಮ್ನೋರು ಧಾರಾವಾಹಿ ಈಗ ನನ್ನ ಐಡೆಂಟಿಟಿ: ಸುಕೀರ್ತಿ

  ಹೆಸರಿಗೆ ಇದು ಕಿರುತೆರೆ. ಆದರೆ, ಇಲ್ಲಿ ಪಾತ್ರ ಮಾಡುವವರು ಯಾರಿಗೂ ಕಮ್ಮಿ ಇಲ್ಲದಂತೆ ದೊಡ್ಡ ತಾರೆಗಳಾಗಿ ಮಿಂಚುತ್ತಿದ್ದಾರೆ. ಮನೆ ಮನೆಗೆ ತಲುಪುತ್ತಿರುವ ಈ ಬಿಗ್‌ ಸ್ಟಾರ್‌ಗಳಿಗೆ ಈ ಪುಟ್ಟಪರದೆಯೇ ಭರವಸೆಯ ಬೆಳಕು. ಹೀಗೆ ಪ್ರೇಕ್ಷಕರ ಮನೆ ಮನದಲ್ಲೂ ಮಿಂಚುತ್ತಿರುವ ಕಿರುತೆರೆಯ ತಾರೆಗಳ ಪುಟ್ಟಪರಿ​ಚಯವನ್ನು ಅವರ ಮಾತುಗಳಲ್ಲೇ ಕೇಳಿ.

 • Garuda 22
  Video Icon

  Coronavirus Karnataka2, Apr 2020, 9:02 PM

  ಲಾಕ್ ಡೌನ್ ಮುಗಿಯುವವರೆಗೂ  ಬಡವರ ಹಸಿವು ನೀಗಿಸಲು ಮುಂದಾದ ಗರುಡಾಚಾರ್

  ತಮ್ಮ ಕ್ಷೇತ್ರದ ಬಡವರ ಹಸಿವು ನೀಗಿಸಲು ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಮುಂದಾಗಿದ್ದಾರೆ. ಪ್ರತಿದಿನ 2000 ಫುಡ್ ಪಾಕೆಟ್ ವಿತರಣೆ ಮಾಡುತ್ತಿದ್ದಾರೆ.

 • Manasare
  Video Icon

  Small Screen16, Feb 2020, 2:28 PM

  ಪ್ರೇಕ್ಷಕರ ಮನ ಗೆಲ್ಲಲು ಉದಯ ಟಿವಿಯಲ್ಲಿ ಬರ್ತಾಯಿದೆ 'ಮನಸಾರೆ'

  ಪ್ರೇಕ್ಷಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ಧಾರಾವಾಹಿಗಳಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿದೆ. ಅದರಲ್ಲೂ ಉದಯ ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಪ್ರೇಕ್ಷಕರ ಮನಸ್ಸು ಗೆದ್ದಿದೆ. ಇದೀಗ ಹೊಸ ಕಥಾ ಹಂದರವನ್ನು ಇಟ್ಟುಕೊಂಡು 'ಮನಸಾರೆ' ಎನ್ನುವ ಸೀರಿಯಲ್ ಬರಲಿದೆ. ಫೆ. 24 ರಿಂದ ಪ್ರಸಾರವಾಗಲಿದೆ.   

 • Udaya tv Ramesh Indira Amnoru

  Small Screen17, Jan 2020, 2:20 PM

  ರಮೇಶ್ ಕೈ ಹಿಡಿಯುತ್ತಾರಾ 'ಅಮ್ನೋರು'?

  ನಟನೆಗೂ ಸೈ, ನಿರ್ದೇಶನಕ್ಕೂ ಸೈ, ಹಿರಿತೆರೆಯಾದರೂ ಸರಿಯೇ, ಕಿರುತೆರೆಯಾದರೂ ಸರಿಯೇ ತಮ್ಮ ಪ್ರತಿಭೆಯಿಂದಲೇ ಪ್ರೇಕ್ಷಕರನ್ನು ತಮ್ಮತ್ತ ಸೆಳೆದುಕೊಳ್ಳುವ ಶಕ್ತಿ ರಮೇಶ್‌ ಇಂದಿರಾ ಅವರಿಗಿದೆ. ‘ನಾನು ರೀಮೇಕ್‌ ಮಾಡಲ್ಲ, ಯಾವುದನ್ನೂ ಎಲ್ಲಿಂದಲೂ ಕದ್ದು ತರುವುದಿಲ್ಲ. ನನ್ನೊಳಗೆ ಬರಹಗಾರ ಜೀವಂತವಾಗಿ ಇರುವವರೆಗೂ ಸ್ವಂತವಾದದ್ದನ್ನೇ ಮಾಡುತ್ತೇನೆ’ ಎನ್ನುವ ರಮೇಶ್‌ ಅವರು ಇದೀಗ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

 • Uday kumar kamalamma

  Sandalwood12, Dec 2019, 11:01 AM

  ಪತಿ ತೀರಿಕೊಂಡ ದಿನವೇ ನಿಧನರಾದ ದಿ. ಉದಯ್ ಕುಮಾರ್ ಪತ್ನಿ!

  ಹಿರಿಯ ಕಲಾವಿದ ದಿವಂಗತ ನಟ ಉದಯ್ ಕುಮಾರ್ ಪತ್ನಿ ಕಮಲಮ್ಮ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. 

 • Nithya ram

  Small Screen7, Dec 2019, 11:34 AM

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿತ್ಯಾ ರಾಮ್ ಮದುವೆ ಫೋಟೋಸ್!

  'ಬೆಂಕಿಯಲ್ಲಿ ಅರಳಿದ ಹೂವು' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ನಿತ್ಯಾ ರಾಮ್ 'ಕರ್ಪೂರದ ಗೊಂಬೆ'ಯಾಗಿ ಮನೆ ಮಾತಾದವರು. ಬಹುದಿನದ ಗೆಳೆಯ ಗೌತಮ್‌ ಜೊತೆ ಸಪ್ತಪದಿ ತುಳಿದಿದ್ದು, ನಿತ್ಯಾ ರಾಮ್‌ ಮದುವೆ ಫೋಟೋಗಳಿವು....

 • Nithya ram 1
  Video Icon

  Sandalwood6, Dec 2019, 2:09 PM

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ಕಿರುತೆರೆ ನಟಿ ನಿತ್ಯಾ ರಾಮ್!

  2010ರಲ್ಲಿ 'ಬೆಂಕಿಯಲ್ಲಿ ಅರಳಿದ ಹೂ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಿತ್ಯಾ ರಾಮ್ ತಮ್ಮ ಬಹುದಿನಗಳ ಗೆಳೆಯ ಗೌತಮ್‌ ಜೊತೆ ಸಪ್ತಪದಿ ಏರಿದ್ದಾರೆ. ಗೌತಮ್‌ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ಮೂಲತಃ ಬೆಂಗಳೂರಿನವರು. ಮದುವೆ ದಿನಾಂಕ ನಿಗದಿಯಾದ ದಿನವೇ ನಿತ್ಯಾ ಆ್ಯಕ್ಟಿಂಗ್‌ಗೆ ಗುಡ್ ಬೈ  ಹೇಳಿ ಪತಿಯೊಂದಿಗೆ ಆಸ್ಟ್ರೇಲಿಯಾಗೆ ತೆರಳಲು ನಿರ್ಧರಿಸಿದ್ದಾರೆ. 
   
  ರಚಿತಾ ರಾಮ್ ಅಕ್ಕನ ಪ್ರೀ-ವೆಡಿಂಗ್ ಕಾರ್ಯಕ್ರಮಗಳಲ್ಲಿ ಮಿಂಚಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಿರುತೆರೆ ಹಾಗೂ ಬೆಳ್ಳಿತೆರೆಯ ಕಲಾವಿದರು ಮದುವೆಗೆ ಸಾಕ್ಷಿಯಾಗಿದ್ದರು.