Uber
(Search results - 56)IndiaOct 30, 2020, 10:45 PM IST
ನೆಟ್ಟಿಗರ ಮನಗೆದ್ದ ಮ್ಯಾಜಿಕ್ ಕ್ಯಾಬ್... ಅಂಥಾ ವಿಶೇಷತೆ ಇದರಲ್ಲಿ ಏನಿದೆ?
ನವದೆಹಲಿ(ಅ. 30) ದೇವನೊಬ್ಬ ನಾಮ ಹಲವು ಎಂಬ ಮಾತಿದೆ. ಇಲ್ಲಿ ಸಹ ಅಂಥದ್ದೆ ಒಂದು ನಿದರ್ಶನ ಕಾಣಬಹುದು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕ್ಯಾಬ್ ಚಾಲಕ ಮತ್ತು ಆತ ತನ್ನ ಕಾರಿನಲ್ಲಿ ಬರೆದ ಬರಹಗಳು ಇದೇ ವಿಚಾರವನ್ನು ಮತ್ತೆ ಸಾರಿದೆ. ಈ ಕಾರಿನಲ್ಲಿ ನೀವು ಒಂದು ರೌಂಡ್ ಹಾಕಿಕೊಂಡು ಬನ್ನಿ...
Fact CheckSep 11, 2020, 9:56 AM IST
Fact Check : ಟಾಟಾದಿಂದ ಓಲಾ, ಊಬರ್ಗೆ ಸಡ್ಡು! ಟ್ಯಾಕ್ಸಿ ಸೇವೆ ಆರಂಭ?
ಭಾರತೀಯ ಮೂಲದ ಬಹುರಾಷ್ಟ್ರೀಯ ಆಟೋಮೊಬೈಲ್ ಕಂಪನಿ ಟಾಟಾ ಮೋಟರ್ ಕಾಲಿಡದ ಜಾಗವೇ ಇಲ್ಲ ಎನ್ನಬಹುದು. ಇದೀಗ ಓಲಾ, ಊಬರ್ ಕಂಪನಿಗಳಿಗೆ ಸಡ್ಡು ಹೊಡೆಯಲು ‘ಕ್ಯಾಬ್ ಇ’ ಎಂಬ ನೂತನ ಟ್ಯಾಕ್ಸಿ ಸೇವೆ ಆರಂಭಿಸಿದೆ ಎನ್ನಲಾಗುತ್ತದೆ. ನಿಜನಾ ಈ ಸುದ್ದಿ? ನಾವು ಈ ಸೇವೆಯನ್ನು ಪಡೆಯಬಹುದಾ? ಇಲ್ಲಿದೆ ಸತ್ಯಾಸತ್ಯತೆ!
IndiaSep 1, 2020, 5:07 PM IST
ಮೆಟ್ರೋ ಇಲ್ಲದ ಕಾಲದಲ್ಲಿ ಓಲಾ-ಊಬರ್ ಚಾಲಕರ ಮುಷ್ಕರ, ಪ್ರಯಾಣಿಕರು ಹೈರಾಣ
ವಿವಿಧ ಬೇಡಿಕೆ ಪೂರೈಕೆಗೆ ಆಗ್ರಹಿಸಿ ಓಲಾ ಮತ್ತು ಊಬರ್ ಚಾಲಕರು ದೆಹಲಿಯಲ್ಲಿ ಮುಷ್ಕರ ಆರಂಭಿಸಿದ್ದು ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೋನಾ ಕಾರಣಕ್ಕೆ ಸಂಕಷ್ಟ ಎದುರಾಗಿದ್ದು ಪ್ರಯಾಣ ದರ ಏರಿಕೆ ಮಾಡಬೇಕು ಎಂದು ಆಗ್ರಹಿಸಿ ಮುಷ್ಕರ ಆರಂಭಿಸಿದ್ದಾರೆ.
BUSINESSJul 4, 2020, 2:26 PM IST
ಲಾಕ್ಡೌನ್ ಸಡಿಲಿಕೆಯಾದ್ರೂ ಚೇತರಿಕೆ ಕಂಡಿಲ್ಲ ಬಿಸ್ನೆಸ್; ಮುಂಬೈನ ಉಬರ್ ಕಚೇರಿ ಕ್ಲೋಸ್!
ಲಾಕ್ಡೌನ್ ಸಡಿಲಿಕೆಯಾದರೂ ಕೊರೋನಾ ವೈರಸ್ ಆರ್ಭಟವೇನು ಕಡಿಮೆಯಾಗಿಲ್ಲ. ಇತ್ತ ಉದ್ಯಮಗಳು ಚೇತರಿಕೆ ಕಂಡಿಲ್ಲ. ಇಷ್ಟು ದಿನ ಹೇಗೋ ತಳ್ಳಿದ ಕಂಪನಿಗಳು ಇದೀಗ ನಷ್ಠ ತಾಳಲಾರದೆ ಬಾಗಿಲು ಮುಚ್ಚುತ್ತಿವೆ. ಇದೀಗ ಉಬರ್ ಕಂಪನಿ ಮುಂಬೈ ಕಚೇರಿಯನ್ನು ಮುಚ್ಚಿದೆ.
NewsJul 4, 2020, 8:04 AM IST
ಶೂಟಿಂಗೂ ಇಲ್ಲ, Uber ಬಂದ್: ಕೇಟರಿಂಗ್ ಮಾಡಿ ನಟ ಶಂಕರ್ ಅಶ್ವತ್ಥ್ ಜೀವನ!
ಶೂಟಿಂಗೂ ಇಲ್ಲ, ಊಬರೂ ಓಡ್ತಿಲ್ಲ| ಕೇಟರಿಂಗ್ನಿಂದಲೇ ನಡೀತಿದೆ ಜೀವನ| ಸಂಕಷ್ಟದಲ್ಲಿ ನಟ ಶಂಕರ್ ಅಶ್ವತ್ಥ್ ಕೈ ಹಿಡಿದ ಕೇಟರಿಂಗ್
stateMay 19, 2020, 7:07 AM IST
ಇಂದಿನಿಂದ ಆಟೋ, ಕ್ಯಾಬ್, ಟ್ಯಾಕ್ಸಿ ಸೇವೆ ಶುರು!
ಇಂದಿನಿಂದ ಆಟೋ, ಕ್ಯಾಬ್, ಟ್ಯಾಕ್ಸಿ ಸೇವೆ ಶುರು ಪುನಾರಂಭ| 54 ದಿನದಿಂದ ನಿಂತಿದ್ದ ಸೇವೆಗೆ ಮರುಚಾಲನೆ| ಓಲಾ, ಊಬರ್ ಕೂಡ ಆರಂಭ
BUSINESSMay 14, 2020, 7:27 PM IST
ಇವತ್ತು ನಿಮ್ಮ ಕೊನೆಯ ದಿನ; ವಿಡಿಯೋ ಕಾಲ್ ಮಾಡಿ 3700 ಮಂದಿ ಉದ್ಯೋಗದಿಂದ ತೆಗೆದು ಹಾಕಿದ ಉಬರ್
ಕೊರೋನಾ ವೈರಸ್ ಹಾಗೂ ಲಾಕ್ಡೌನ್ನಿಂದ ಹಲವು ಕಂಪನಿಗಳು ಉದ್ಯೋಗ ಕಡಿತ, ವೇತನ ಕಡಿತ ಮಾಡುತ್ತಿದೆ. ಇದೀಗ ಉಬರ್ ಟ್ಯಾಕ್ಸಿ ಕಂಪನಿ ಕೂಡ ಉದ್ಯೋಗ ಕಡಿತ ಮಾಡಿದೆ. ಆದರೆ ಉಬರ್ ನಡೆದುಕೊಂಡ ರೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ
Karnataka DistrictsMar 13, 2020, 7:45 AM IST
ಬೆಂಗಳೂರು: ಹಗಲಿನಲ್ಲೇ ಯುವತಿ ಖಾಸಗಿ ಅಂಗಾಂಗ ಮುಟ್ಟಿದ್ದ ಕ್ಯಾಬ್ ಚಾಲಕ ಸಿಕ್ಕಿಬಿದ್ದ
ಮಹಿಳಾ ಪ್ರಯಾಣಿಕರೊಬ್ಬರಿಗೆ ಉಬರ್ ಕ್ಯಾಬ್ ಚಾಲಕ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸರ್ಜಾಪುರ ನಿವಾಸಿ 25 ವರ್ಷದ ಸಂತ್ರಸ್ತ ಯುವತಿ ಕೊಟ್ಟದೂರಿನ ಮೇರೆಗೆ ಆರೋಪಿ ಕ್ಯಾಬ್ ಚಾಲಕನನ್ನು ಬಂಧಿಸಲಾಗಿದೆ.
IndiaMar 4, 2020, 4:01 PM IST
ನಿದ್ದೆಗೆ ಜಾರಿದ ಉಬರ್ ಚಾಲಕ, ಪುಣೆಯಿಂದ ಮುಂಬೈಗೆ ತಾನೇ ಕಾರು ಚಲಾಯಿಸಿದ ಮಹಿಳೆ!
ಆರಾಮದಾಯಕ ಪ್ರಯಾಣಕ್ಕಾಗಿ ಕ್ಯಾಬ್ ಬುಕ್ ಮಾಡಿದ ಮಹಿಳೆ| ಕಾರು ಚಲಾಯಿಸುವಾಗಲೇ ನಿದ್ದೆಗೆ ಜಾರಿದ ಕ್ಯಾಬ್ ಚಾಲಕ| ಚಾಲಕನನ್ನು ಬದಿಗೊತ್ತಿ ತಾನೇ ಕ್ಯಾಬ್ ಚಲಾಯಿಸಿದ ಮಹಿಳೆ
CRIMEFeb 19, 2020, 4:36 PM IST
'ಸುರಕ್ಷಾ' ಆ್ಯಪ್ಗೆ ಬಂದಿರುವ ದೂರು: ಓಲಾ ಡ್ರೈವರ್ ಅಸಭ್ಯ ವರ್ತನೆಯೇ ಹೆಚ್ಚು
ದೌರ್ಜನ್ಯ, ಅತ್ಯಾಚಾರ ಯತ್ನ ಕೃತ್ಯಗಳಂತಹ ಪ್ರಯತ್ನಗಳು ನಡೆದಾಗ ಕೂಡಲೇ ಸ್ಥಳಕ್ಕೆ ಧಾವಿಸಿ, ಸಂತ್ರಸ್ತ ಮಹಿಳೆಯರಿಗೆ ನೆರವಾಗಲು ಹಾಗೂ ಸುರಕ್ಷತಾ ಭಾವನೆ ಮೂಡಿಸಲು ಮಹಿಳಾ ಸುರಕ್ಷಾ ದಳ ಸ್ಥಾಪಿಸಲಾಗಿದೆ. ಇದರೊಂದಿಗೆ 'ಸುರಕ್ಷಾ' ಎನ್ನುವ ಹೊಸ ಆ್ಯಪ್ ಆರಂಭಿಸಲಾಗಿದ್ದು, ಈಗಾಗಲೇ ಇದನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಅಲ್ಲದೇ ಸದ್ಯ ಸುರಕ್ಷಾ ಆ್ಯಪ್ ಗೆ ಬಂದಿರುವ ಕಂಪ್ಲೇಂಟ್ಸ್ ಓಲಾ ಡ್ರೈವರ್ ಅಸಭ್ಯ ವರ್ತನೆಯೇ ಹೆಚ್ಚು.
CRIMEFeb 18, 2020, 9:22 AM IST
ಕಾರಿನಲ್ಲಿ ಮಹಿಳಾ ಟೆಕಿಯ ಬಟ್ಟೆ ಹಿಡಿದು ಎಳೆದಾಡಿದ!
ಕಾರಿನಲ್ಲಿ ಮಹಿಳಾ ಟೆಕಿಯ ಬಟ್ಟೆಹಿಡಿದು ಎಳೆದಾಡಿದ!| ನಗರವೆಲ್ಲ ಸುತ್ತಾಡಿಸಿ ದೂರು ನೀಡದಂತೆ ಬೆದರಿಕೆ
BUSINESSJan 21, 2020, 12:28 PM IST
ಉಬರ್ ಈಟ್ಸ್ ಖರೀದಿಸಿದ ಜೊಮ್ಯಾಟೋ: ಆರ್ಡರ್ ಮಾಡೋ ರೀತಿ ಸುಲಭ!
ದೇಶದ ಪ್ರಮುಖ ಆನ್ಲೈನ್ ಫುಡ್ ಡೆಲಿವರಿ ಸಂಸ್ಥೆ ಜೊಮ್ಯಾಟೋ, ಉಬರ್ ಈಟ್ಸ್'ನ್ನು ಖರೀದಿಸಿದ್ದು, ಉಬರ್ ಟೆಕ್ನಾಲಜೀಸ್ ಇಂಕ್. ಸಂಸ್ಥೆಗೆ ತನ್ನ ಕಂಪನಿಯಲ್ಲಿ ಶೇ.10ರಷ್ಟು ಷೇರು ನೀಡುವುದಾಗಿ ಘೋಷಿಸಿದೆ.
stateDec 5, 2019, 3:55 PM IST
ಮಹಿಳಾ ಸುರಕ್ಷತೆ: ಓಲಾ, ಉಬರ್ ಸೇರಿದಂತೆ ಎಲ್ಲಾ ಕ್ಯಾಬ್ಗಳಿಗೆ ಹೊಸ ರೂಲ್!
ಮಹಿಳಾ ಸುರಕ್ಷತೆ, ನಗರದ ಕ್ಯಾಬ್, ಟ್ಯಾಕ್ಸಿಗಳಿಗೆ ಹೊಸ ರೂಲ್| ಈ ಸಂಬಂಧ ಸಾರಿಗೆ ಇಲಾಖೆ ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳ ಜತೆ ಸಭೆ|
AutomobileNov 26, 2019, 4:02 PM IST
ಪ್ರಯಾಣಿಕರಿಗೆ ಸುರಕ್ಷತೆ ನೀಡುವಲ್ಲಿ ವಿಫಲ; ಉಬರ್ ಲೈಸೆನ್ಸ್ ರದ್ದು?
ಪ್ರಯಾಣಿಕರ ಸುರಕ್ಷತೆಯಲ್ಲಿ ಯಾವದೇ ರಾಜಿಯಿಲ್ಲ ಎಂದಿರುವ ಟ್ರಾನ್ಸ್ಪೋರ್ಟ್ ಅಥಾರಿಟಿ ಉಬರ್ ಲೈಸೆನ್ಸ್ ನವೀಕರಿಸಲು ನಿರಾಕರಿಸಿದೆ. ಹೀಗಾಗಿ ಉಬರ್ ತನ್ನ ಸೇವೆಯನ್ನು ಸ್ಥಗಿತಗೊಳಿಸುವ ಅನಿವಾರ್ಯತೆಗೆ ಸುಲಿಕಿದೆ.
AUTOMOBILESep 25, 2019, 7:52 PM IST
ಸವಾರರಿಗೆ ಉಚಿತ ಇನ್ಶೂರೆನ್ಸ್; ಬಂಪರ್ ಆಫರ್ ನೀಡಿದ ಉಬರ್ !
ಉಬರ್ ಸವಾರಿ ಮಾಡೋ ಪ್ರಯಾಣಿಕರಿಗೆ ಉಚಿತ ಇನ್ಶೂರೆನ್ಸ್ ನೀಡುತ್ತಿದೆ. ಹೊಸ ಆಫರ್ ಘೋಷಿಸಿರುವ ಉಬರ್ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ.