Asianet Suvarna News Asianet Suvarna News
14 results for "

Uapa

"
Kashmiri College Students Staff Booked Under UAPA For Celebrating Pakistan Win Against India podKashmiri College Students Staff Booked Under UAPA For Celebrating Pakistan Win Against India pod

ಪಾಕ್‌ ಜಯಕ್ಕೆ ಸಂಭ್ರಮಿಸಿದ ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ಗಂಭೀರ ಕೇಸು!

* ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲು

* ಪಾಕ್‌ ಜಯಕ್ಕೆ ಸಂಭ್ರಮಿಸಿದ ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ಗಂಭೀರ ಕೇಸ್* *

India Oct 27, 2021, 7:19 AM IST

Raising anti India slogans after Pakistan T20 win case booked Jammu kashmir Rajasthan students and staff ckmRaising anti India slogans after Pakistan T20 win case booked Jammu kashmir Rajasthan students and staff ckm

ಭಾರತ ವಿರುದ್ಧ ಘೋಷಣೆ, ಪಾಕ್ ಗೆಲುವಿಗೆ ಸಂಭ್ರಮ; ಕಾಶ್ಮೀರ ವಿದ್ಯಾರ್ಥಿ, ರಾಜಸ್ಥಾನ ಶಿಕ್ಷಕಿ ಮೇಲೆ ಕೇಸ್!

  • ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೋಲಿಗೆ ಸಂಭ್ರಮ
  • ಪಾಕಿಸ್ತಾನ ಗೆಲುವು ಆಚರಿಸಿ, ಭಾರತ ವಿರುದ್ಧ ಘೋಷಣೆ
  • ರಾಜಸ್ಥಾನ, ಕಾಶ್ಮೀರದಲ್ಲಿ ಪ್ರತ್ಯೇಕ ಪ್ರಕರಣ ದಾಖಲು
  • UAPA ಕಾಯ್ದಿಯಡಿ ಪ್ರಕರಣ ದಾಖಲಿಸಿದ ಪೊಲೀಸ್

Cricket Oct 26, 2021, 3:38 PM IST

Union government likely to ban two factions of Hurriyat Conference under UAPA Act ckmUnion government likely to ban two factions of Hurriyat Conference under UAPA Act ckm

ಕಾಶ್ಮೀರ ಪ್ರತ್ಯೇಕತಾ ಹೋರಾಟ ಸಂಘಟನೆ ಹುರಿಯತ್ ಬಣ ನಿಷೇಧಿಸಲು ಮುಂದಾದ ಕೇಂದ್ರ!

  • ಜಮ್ಮು ಮತ್ತು ಕಾಶ್ಮೀರದ ಶಾಂತಿ ಸೌಹಾರ್ಧತೆಗೆ ಕೇಂದ್ರದಿಂದ ಮತ್ತೊಂದು ಕ್ರಮ
  • ಪ್ರತ್ಯೇಕ ಹೋರಾಟದ ಸಂಘಟನೆ ಹುರಿಯತ್ ಬಣಗಳನ್ನು ನಿಷೇಧಿಸಲು ನಿರ್ಧಾರ
  • ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಅಡಿಯಲ್ಲಿ ನಿಷೇಧಕ್ಕೆ ತಯಾರಿ

India Aug 22, 2021, 7:54 PM IST

84 Year Old Activist Stan Swamy Dies In Hospital Waiting For Bail pod84 Year Old Activist Stan Swamy Dies In Hospital Waiting For Bail pod

ಭೀಮಾ ಕೊರೆಗಾಂವ್ ಹಿಂಸಾಚಾರ ಆರೋಪಿ ಸ್ಟಾನ್ ಸ್ವಾಮಿ ನಿಧನ!

* ಬೀಮಾ ಕೊರೆಗಾವ್ ಹಿಂಸಾಚಾರ ಪ್ರಕರಣದ ಆರೋಪಿ ನಿಧನ

* ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಸ್ಟಾನ್ ಸ್ವಾಮಿ ಇನ್ನಿಲ್ಲ

* ಸೋಮವಾರ ಮಧ್ಯಾಹ್ನ 1:30ಕ್ಕೆ ಮೃತಪಟ್ಟಿರುವುದಾಗಿ ಮಾಹಿತಿ ಕೊಟ್ಟ ವಕೀಲ

India Jul 5, 2021, 5:19 PM IST

India Mulling Probe Into Origin Of Covid 19 Proposal At An Early Stage podIndia Mulling Probe Into Origin Of Covid 19 Proposal At An Early Stage pod

ಕೊರೋನಾ ಮೂಲ ಪತ್ತೆಗೆ ಭಾರತದಿಂದ ತನಿಖೆ ಸಾಧ್ಯತೆ

* ಕೊರೋನಾ ವೈರ​ಸ್‌ನ ಮೂಲ ಪತ್ತೆಯ ತನಿ​ಖೆಗೆ ಪಾಶ್ಚಿ​ಮಾತ್ಯ ರಾಷ್ಟ್ರ​ಗ​ಳ ಒತ್ತಾ​ಯ

* ಕೊರೋನಾ ಮೂಲ ಪತ್ತೆಗೆ ಭಾರತದಿಂದ ತನಿಖೆ ಸಾಧ್ಯತೆ

* ಚೀನಾ ವಿರುದ್ಧ ಎಫ್‌​ಐ​ಆ​ರ್‌​ಗೆ ಭಾರತ ಸರ್ಕಾರ ಗಂಭೀರ ಚಿಂತ​ನೆ

India Jun 5, 2021, 9:22 AM IST

Bengaluru DJ Halli Rioters To Be Booked Under UAPABengaluru DJ Halli Rioters To Be Booked Under UAPA
Video Icon

ಬೆಂಗ್ಳೂರು ಗಲಭೆ: ಕಿಂಗ್‌ಪಿನ್‌ಗಳ ವಿರುದ್ಧ UAPA ಅಸ್ತ್ರ ಪ್ರಯೋಗ

ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ ಪಿನ್‌ಗಳ ವಿರುದ್ಧ UAPA ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಈ ಪ್ರಕರಣದ ಅಡಿ 61 ಆರೋಪಿಗಳ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ. ಇದಕ್ಕೆ ಕೋರ್ಟ್‌ ಕೂಡಾ ಅನುಮತಿ ನೀಡಿದೆ. ಗಲಭೆಕೋರರಿಗೆ ಕಾನೂನಿನ ಪಾಠ ಕಲಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಮುಂದೆ ಇಂತಹ ಘಟನೆ ಮರುಕಳುಹಿಸದಂತೆ ತಡೆಯಲು, ಗಲಭೆಕೋರರಿಗೆ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಾಗದಂತೆ ಮಾಡಲು ಇದೊಂದು ಸರಿಯಾದ ಕ್ರಮ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

state Aug 20, 2020, 10:35 AM IST

India declared Masood Azhar Hafiz Saeed Dawood terrorists under new UAPA lawIndia declared Masood Azhar Hafiz Saeed Dawood terrorists under new UAPA law

ನೂತನ ಭಯೋತ್ಪಾದನಾ ತಡೆ ಕಾಯ್ದೆ:ಸಯೀದ್‌,ಮಸೂದ್‌,ದಾವೂದ್‌ ಹೊಸದಾಗಿ ಉಗ್ರ ಪಟ್ಟ

ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಅಜರ್‌ ಮೆಹಮೂದ್‌, ಜಮಾದ್‌-ಉದ್‌-ದವಾ ಸಂಸ್ಥಾಪಕ ಹಫೀಜ್‌ ಮೊಹಮ್ಮದ್‌ ಸಯೀದ್‌, ಲಷ್ಕರ್‌ ಕಮಾಂಡರ್‌ ಝಾಕಿರ್‌-ಉರ್‌-ರೆಹ್ಮಾನ್‌ ಲಖ್ವಿ, ಭೂಗತ ಪಾತಕಿ ದಾವೂದ್‌ ಇಬ್ರಾಹಿಂನನ್ನು ನೂತನ ಭಯೋತ್ಪಾದನಾ ತಡೆ ಕಾಯ್ದೆ ಅನ್ವಯ ವ್ಯಕಿಗತ ಉಗ್ರರು ಎಂದು ಕೇಂದ್ರ ಸರ್ಕಾರ ಬುಧವಾರ ಸರ್ಕಾರ ಘೋಷಿಸಿದೆ.

NEWS Sep 5, 2019, 8:51 AM IST

Dawood Ibrahim and Four Others Declared Terrorists Under New UAPA lawDawood Ibrahim and Four Others Declared Terrorists Under New UAPA law

UAPA ತಿದ್ದುಪಡಿ ಕಾನೂನು: ದಾವೂದ್ ಸೇರಿ ನಾಲ್ವರು ಉಗ್ರ ಪಟ್ಟಿಗೆ!

ಕಳೆದ ಅಧಿವೇಶನದಲ್ಲಿ ಜಾರಿಗೆ ಬಂದ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ತಿದ್ದುಪಡಿ ಕಾಯ್ದೆ, 2019 ಅನ್ವಯ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೇರಿದಂತೆ ನಾಲ್ವರನ್ನು ಉಗ್ರ ಪಟ್ಟಿಗೆ ಸೇರಿಸಲಾಗಿದೆ.

NEWS Sep 4, 2019, 7:06 PM IST

President Gives Assent To Amendments to UAPAPresident Gives Assent To Amendments to UAPA

ಯುಎಪಿಎ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ!

ಸಂಶಯಾಸ್ಪದ ವ್ಯಕ್ತಿಗಳನ್ನು ಉಗ್ರರೆಂದು ಘೋಷಿಸಲು, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸುವ ಯುಎಪಿಎ ಮಸೂದೆ ಇದೀಗ ಕಾನೂನಾಗಿ ಜಾರಿಗೆ ಬರಲಿದೆ.

NEWS Aug 9, 2019, 7:36 PM IST

Unlawful Activities (Prevention) Act(UAPA) Amendment, 2019 Passed in Rajya SabhaUnlawful Activities (Prevention) Act(UAPA) Amendment, 2019 Passed in Rajya Sabha

ಯುಎಪಿಎಗೆ ರಾಜ್ಯಸಭೆ ಅಸ್ತು: ಶಾ ಏಟಿಗೆ ವಿಪಕ್ಷಗಳು ಸುಸ್ತು!

ಮಹತ್ವದ ಬೆಳವಣಿಗೆಯೊಂದರಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2019ಕ್ಕೆ(ಯುಎಪಿಎ) ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದೆ. ಮಸೂದೆಯನ್ನು ಮತಕ್ಕೆ ಹಾಕಿದಾಗ ಮಸೂದೆ ಪರ 147 ಮತಗಳು ಹಾಗೂ ವಿರುದ್ಧವಾಗಿ ಕೇವಲ 42 ಮತಗಳು ಮಾತ್ರ ಬಿದ್ದವು.

NEWS Aug 2, 2019, 3:50 PM IST

SP Leader Mulayam Singh Yadav Votes In Support Of UAPA In Lok SabhaSP Leader Mulayam Singh Yadav Votes In Support Of UAPA In Lok Sabha

ಬಿಜೆಪಿ ಸರ್ಕಾರದ ಪರ ಮತ ಚಲಾಯಿಸಿದ ಮುಲಾಯಂ ಸಿಂಗ್!

ಯುಎಪಿಎ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಸಮಾಜವಾದಿ ಪಕ್ಷದ ಸಂಸದ ಮುಲಾಯಂ ಸಿಂಗ್ ಯಾದವ್, ಮಸೂದೆಯನ್ನು ಬಲವಾಗಿ ವಿರೋಧಿಸಿದ್ದರು. ಆದರೆ ಮಸೂದೆಯನ್ನು ಮತಕ್ಕೆ ಹಾಕಿದಾಗ ತುಂಬ ವಿಚಿತ್ರ ತಿರುವಿನಲ್ಲಿ ಮುಲಾಯಂ ಮಸೂದೆ ಪರ ಮತ ಚಲಾಯಿಸಿದ್ದಾರೆ.

NEWS Jul 25, 2019, 5:00 PM IST

Bill To Declare Individual As Terrorist Clears Lok SabhaBill To Declare Individual As Terrorist Clears Lok Sabha

ಭಯೋತ್ಪಾದನಾ ವಿರೋಧಿ ತಿದ್ದುಪಡಿ ಮಸೂದೆ ಅಂಗೀಕಾರ!

ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಕಾನೂನು ಬಾಹಿರ ಚಟುವಟಿಕೆಗಳ ತಿದ್ದುಪಡಿ ವಿಧೇಯಕವನ್ನು ಲೋಕಸಭೆಯಲ್ಲಿ ಅಂಗೀಕರಿಸಿದೆ. ಈ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಯೋತ್ಪಾದನಾ ವಿರೋಧಿ ಕಾನೂನಿನ ತಿದ್ದುಪಡಿಗಳನ್ನು ಸಮರ್ಥಿಸಿಕೊಂಡಿದ್ದಾರೆ.

NEWS Jul 24, 2019, 6:30 PM IST

Lt Col Purohit, Sadhvi Pragya Charged In Malegaon Blast CaseLt Col Purohit, Sadhvi Pragya Charged In Malegaon Blast Case

ಮಾಲೆಂಗಾವ್ ಆರೋಪಿಗಳಿಗೆ ಹಿನ್ನಡೆ: ಅಂದಿದ್ದೇನು, ಆಗಿದ್ದೇನು?

ಮಾಲೆಂಗಾಂವ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳಾದ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಐವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಮತ್ತು ವಿವಿಧ ಐಪಿಸಿ ಸೆಕ್ಷನ್ ಗಳಡಿಯಲ್ಲಿ ದೋಷಾರೋಪವನ್ನು ರದ್ದುಗೊಳಿಸಲು ವಿಶೇಷ ನ್ಯಾಯಾಲಯ ನಿರಾಕರಿಸಿದೆ. ಈ ಮೂಲಕ ಕೇಂದ್ರದಲ್ಲಿ ಹಿಂದೂ ಪರ ಸರ್ಕಾರ ಇದ್ದು, ಮಾಲೆಂಗಾವ್ ಆರೋಪಿಗಳನ್ನು ರಕ್ಷಿಸಲಿದೆ ಎಂಬ ವಾದಕ್ಕೆ ತಣ್ಣೀರೆರಚಿದಂತಾಗಿದೆ.

NEWS Oct 30, 2018, 5:03 PM IST

Gauri Lankesh Murder accused likely to be booked under anti-terror ActsGauri Lankesh Murder accused likely to be booked under anti-terror Acts

ಗೌರಿ ಹತ್ಯೆ : ಆರೋಪಿಗಳ ವಿರುದ್ಧ ಯುಎಪಿಎ ಕೇಸ್ ?

ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಐವರು ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಚಿಂತನೆ ನಡೆಸಿದೆ.

Jun 5, 2018, 1:25 PM IST