Uae

(Search results - 91)

Abu Dhabi, ipl

IPL7, Aug 2020, 1:06 PM

ಐಪಿ​ಎಲ್‌ ಪ್ರಾಯೋ​ಜ​ಕ​ತ್ವ​ಕ್ಕೆ ಕೋಕ್‌, ಬೈಜೂಸ್‌ ಆಸಕ್ತಿ?

ವಾರ್ಷಿಕ 440 ಕೋಟಿ ರು. ಒಪ್ಪಂದ ಹೊಂದಿದ್ದ ವಿವೋ, ಮುಂದಿನ ವರ್ಷ ಹೊಸ ಗುತ್ತಿಗೆಯೊಂದಿಗೆ ಪ್ರಾಯೋ​ಜ​ಕತ್ವಕ್ಕೆ ವಾಪ​ಸಾ​ಗ​ಬ​ಹುದು. ಆದರೆ ಈ ವರ್ಷದ ಮಟ್ಟಿಗೆ ಕೇವಲ 1 ತಿಂಗಳ ಸಮ​ಯ​ದಲ್ಲಿ ಹೊಸ ಪ್ರಾಯೋ​ಜಕರನ್ನು ಹುಡು​ಕುವ ಒತ್ತ​ಡಕ್ಕೆ ಬಿಸಿ​ಸಿಐ ಸಿಲು​ಕಿದೆ.

IPL 2020 Orange Cap

IPL6, Aug 2020, 5:16 PM

IPL 2020: ಈ ಐವರು ಬ್ಯಾಟ್ಸ್‌ಮನ್‌ಗಳು ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲಬಲ್ಲರು..!

ಬೆಂಗಳೂರು: ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾಗಲಿದೆ. ಈ ಹಿಂದೆ 2014ರಲ್ಲಿ ಯುಎಇನಲ್ಲಿ ಅರ್ಧ ಟೂರ್ನಿ ಯುಎಇನಲ್ಲಿ ನಡೆದಿತ್ತು.
ಹೊಡಿ ಬಡಿ ಆಟಕ್ಕೆ ಹೆಸರುವಾಸಿಯಾದ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ ತಂಡವೇ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.  ಯುಎಇ ಪಿಚ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಬಾರಿ ಯಾವ ಆಟಗಾರರು ಆರೆಂಜ್ ಕ್ಯಾಪ್(ಗರಿಷ್ಠ ರನ್ ಬಾರಿಸುವ ಆಟಗಾರ) ಗೆಲ್ಲಬಹುದು ಎನ್ನುವುದನ್ನು ನೋಡೋಣ ಬನ್ನಿ.

৭. বিশেষজ্ঞ কমিটির সঙ্গে আলোচনা করেই জৈব নিরাপত্তা বলয়ের মতো স্ট্যান্ডার্ড অপারেশনস প্রোসিডিওর তৈরির কাজ চলছে। যাতে প্লেয়ারদের কোনও রকমের সংক্রমণ থেকে দূরে রাখা যায়।

IPL5, Aug 2020, 8:41 AM

ಐಪಿಎಲ್‌ ವೇಳೆ ಆಟ​ಗಾ​ರ​ರಿಗೆ 5 ದಿನ​ಕ್ಕೊಮ್ಮೆ ಕೋವಿಡ್‌ ಪರೀಕ್ಷೆ

ಐಪಿ​ಎಲ್‌ ವೇಳೆ ಆಟ​ಗಾ​ರ​ರಿಗೆ ಪ್ರತಿ 5 ದಿನ​ಕ್ಕೊಮ್ಮೆ ಪರೀಕ್ಷೆ ನಡೆ​ಸಲು ಬಿಸಿ​ಸಿಐ ನಿರ್ಧ​ರಿ​ಸಿದೆ. ಇದೇ ವೇಳೆ, ಯುಎ​ಇ​ನಲ್ಲಿ ಭಾರ​ತೀಯ ಆಟ​ಗಾ​ರ​ರು ಅಭ್ಯಾಸ ನಡೆ​ಸುವ ಮುನ್ನ 5 ಬಾರಿ ಕೋವಿಡ್‌ ಪರೀಕ್ಷೆಗೆ ಒಳ​ಗಾ​ಗ​ಬೇ​ಕಿದೆ.

২. আইপিএল শুরুর ক্ষেত্রের পরিবর্তন হয়েছে ম্যাচ শুরুর সময়ও। স্থানীয় সময়ের সঙ্গে সামঞ্জস্য রাখতেই করা হয়েছে এই পরিবর্তন। নতুন সময়সূচি অনুযায়ী ভারতীয় সময় সন্ধে ৭টা ৩০মিনিট থেকে শুরু হবে ম্যাচগুলি। এছাড়াও এবারের আইপিএলে ১০টি ডবল হেডার রয়েছে। সেক্ষেত্রে ম্যাচগুলি শুরু হবে বিকেল ৩টে ৩০মিনিট থেকে। অর্থাৎ আগের থেকে দুই ক্ষেত্রেই ৩০ মিনিট করে এগিয়ে আনা হয়েছে সময়।

IPL4, Aug 2020, 8:15 AM

ಯುಎ​ಇ​ನಲ್ಲಿ ಐಪಿ​ಎಲ್‌: ಫ್ರಾಂಚೈ​ಸಿ​ಗಳು ಫುಲ್ ಖುಷ್..!

ಮುಂಬೈ ಇಂಡಿ​ಯನ್ಸ್‌, ಆರ್‌ಸಿಬಿ ಸೇರಿ​ದಂತೆ ಬಹು​ತೇಕ ಎಲ್ಲಾ ತಂಡ​ಗಳು ಸಾಮಾ​ಜಿಕ ತಾಣ​ಗ​ಳಲ್ಲಿ ಸಂತಸ ಹಂಚಿ​ಕೊಂಡಿವೆ. ಸೆಪ್ಟೆಂಬರ್‌ 19ರಿಂದ ನವೆಂಬರ್ 10ರವರೆಗೆ ಟೂರ್ನಿ ನಡೆಯಲಿದೆ.

IPL 2020

Cricket2, Aug 2020, 10:37 PM

ಐಪಿಎಲ್‌ಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್, ಪಂದ್ಯದ ಸಮಯ ಚೇಂಜ್...!

ಕೊರೋನಾ ನಡುವೆಯೂ ಐಪಿಎಲ್‌ ವೀಕ್ಷಣೆಗೆ ಕಾತರದಿಂದ ಕಾಯುತ್ತಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ. ಐಪಿಎಲ್ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲದೇ ಪಂದ್ಯದ ಸಮಯ ಮತ್ತು ಫೈನಲ್ ಪಂದ್ಯದ ದಿನಾಂಕ ಬದಲಾವಣೆಯಾಗಿದೆ.

IPL Tournament

IPL2, Aug 2020, 11:03 AM

ಐಪಿಎಲ್ 2020‌: ಫ್ರಾಂಚೈ​ಸಿ​ಗಳ ಮುಂದೆ ಎದುರಾಗಿವೆ ಹಲವು ಸವಾ​ಲು..!

ಸೆ.15ರ ವರೆಗೂ ಆಸ್ಪ್ರೇ​ಲಿ​ಯಾ-ಇಂಗ್ಲೆಂಡ್‌ ನಡುವೆ ಸರಣಿ ನಡೆ​ಯ​ಲಿದೆ. ಬೆನ್‌ ಸ್ಟೋಕ್ಸ್‌, ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ಸೇರಿ​ದಂತೆ ಹಲವು ತಾರಾ ಆಟ​ಗಾ​ರರು ಈ ಸರ​ಣಿ​ಯಲ್ಲಿ ಪಾಲ್ಗೊ​ಳ್ಳ​ಲಿ​ದ್ದಾರೆ. ಸೆ.19ರಿಂದ ಐಪಿ​ಎಲ್‌ ಆರಂಭ​ಗೊ​ಳ್ಳ​ಲಿದ್ದು, ಇಂಗ್ಲೆಂಡ್‌ ಹಾಗೂ ಆಸೀಸ್‌ ಆಟ​ಗಾ​ರರು ಯುಎ​ಇ​ನಲ್ಲಿ ಕಡ್ಡಾಯ ಕ್ವಾರಂಟೈನ್‌ ಸಹ ಪೂರೈ​ಸ​ಬೇ​ಕಿದೆ

IPL Fans

IPL1, Aug 2020, 12:32 PM

ಖಾಲಿ ಸ್ಟೇಡಿಯಂನಲ್ಲಿ IPL ನಡೆಯುತ್ತಾ..? UAE ನಿಂದ ಮಹತ್ವದ ತೀರ್ಮಾನ

ಎಮಿರಾಟ್ಸ್ ಕ್ರಿಕೆಟ್ ಬೋರ್ಡ್ ಜನರಲ್ ಸೆಕ್ರೇಟರಿ ಮುಬಶೀರ್ ಉಸ್ಮಾನಿ, ಯುಎಇ ಸರ್ಕಾರ ಅನುಮತಿ ನೀಡಿದರೆ ಪ್ರೇಕ್ಷಕರು ಮೈದಾನ ಪ್ರವೇಶಿಸಲು ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ.

• IPL28, Jul 2020, 7:45 AM

ಯುಎಇಯಲ್ಲಿ ಐಪಿಎಲ್‌ ಆಯೋಜನೆಗೆ ಬಿಸಿಸಿಐ ಪತ್ರ

ಮಾರ್ಚ್ 29ರಿಂದ ಆರಂಭದಲ್ಲಿ ಆರಂಭವಾಗಬೇಕಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೋನಾ ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು. ಹಲವು ಸರ್ಕಸ್‌ಗಳ ಬಳಿಕ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಮುಂದೂಡಲ್ಪಟ್ಟಿದ್ದರಿಂದ ಐಪಿಎಲ್ ಆಯೋಜನೆಯ ಹಾದಿ ಸುಗಮವಾಯಿತು.

Brijesh Patel confirms IPL

IPL24, Jul 2020, 5:15 PM

IPL 2020 ಆರಂಭದ ದಿನಾಂಕ ಖಚಿತ ಪಡಿಸಿದ ಬ್ರಿಜೇಶ್ ಪಟೇಲ್

ಸರ್ಕಾರದಿಂದ ಅನುಮತಿ ಸಿಕ್ಕಿದೆಯಾ ಎನ್ನುವ ಪ್ರಶ್ನೆಗೆ, ಅದು ಸಿಗಲಿದೆ ಎಂದಿದ್ದಾರೆ. ಇದೇ ವೇಳೆ ಪೂರ್ಣ ಪ್ರಮಾಣದ ಟೂರ್ನಿಯು ಯುಎಇನಲ್ಲಿ ನಡೆಯಲಿದ್ದು, 51 ದಿನಗಳ ಅವಧಿಯಲ್ಲಿ 60 ಪಂದ್ಯಗಳು ನಡೆಯಲಿವೆ ಎಂದು ಬ್ರಿಜೇಶ್ ಖಚಿತಪಡಿಸಿದ್ದಾರೆ.

• IPL24, Jul 2020, 7:51 AM

IPL ಆರಂಭಕ್ಕೆ ಡೇಟ್ ಫೈನಲ್: ಹೊಡಿಬಡಿಯಾಟಕ್ಕೆ ದಿನಗಣನೆ ಆರಂಭ..!

51 ದಿನಗಳ ಕಾಲ ನಡೆಯಲಿರುವ ಟೂರ್ನಿಗಾಗಿ, ಆಗಸ್ಟ್‌ 20ರಂದೇ ಎಲ್ಲಾ 8 ತಂಡಗಳು ಯುಎಇಗೆ ಪ್ರಯಾಣಿಸಲಿದ್ದು, ಒಂದು ತಿಂಗಳುಗಳ ಕಾಲ ತರಬೇತಿಯಲ್ಲಿ ನಿರತವಾಗಲಿವೆ ಎನ್ನಲಾಗಿದೆ. ಐಪಿಎಲ್‌ ಆಡಳಿತ ಮಂಡಳಿ ಮುಂದಿನ ವಾರ ಸಭೆ ನಡೆಸಲಿದ್ದು, ಬಳಿಕ ಪಂದ್ಯಾವಳಿ ಕುರಿತು ವಿಸ್ತೃತ ಮಾಹಿತಿಯನ್ನು ಪ್ರಕಟಿಸಲಿವೆ ಎನ್ನಲಾಗಿದೆ.

• IPL23, Jul 2020, 9:29 AM

ಐಪಿಎಲ್‌ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿಗೆ ಕಾಯ್ತಿದ್ದೇವೆ: ಇಸಿಬಿ

ವಿದೇಶದಲ್ಲಿ ಐಪಿಎಲ್‌ ನಡೆಸಲು ಭಾರತ ಸರ್ಕಾರದ ಒಪ್ಪಿಗೆಗೆ ಬಿಸಿಸಿಐ ಕಾಯುತ್ತಿದೆ. ಆ ಬಳಿಕ ಇಸಿಬಿಗೆ ಬಿಸಿಸಿಐ ತನ್ನ ಅಧಿಕೃತ ಹೇಳಿಕೆ ರವಾನಿಸಲಿದೆ ಎಂದು ಎಮಿರೇಟ್ಸ್‌ ಕ್ರಿಕೆಟ್‌ ಬೋರ್ಡ್‌ ಸುದ್ದಿ ಮಾಧ್ಯಮಕ್ಕೆ ತಿಳಿಸಿದೆ ಎನ್ನಲಾಗಿದೆ. 13ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಯುಎಇನಲ್ಲಿ ನಡೆಯಲಿದೆ ಎಂದು ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ಹೇಳಿದ್ದರು.

• Cricket21, Jul 2020, 7:51 PM

ದುಬೈನಲ್ಲಿ IPL ಟೂರ್ನಿ ಆಯೋಜನೆ ಬಹುತೇಕ ಖಚಿತ: ಬ್ರಿಜೇಶ್ ಪಟೇಲ್!

ಕೊರೋನಾ ವೈರಸ್ ಕಾರಣ ತಾತ್ಕಾಲಿಕ ರದ್ದಾಗಿದ್ದ ಐಪಿಎಲ್ ಟೂರ್ನಿ ಆಯೋಜನೆಯನ್ನು ಬಿಸಿಸಿಐ ಖಚಿತ ಪಡಿಸಿದೆ. ಇಷ್ಟೇ ಅಲ್ಲ ಸಂಪೂರ್ಣ 60 ಪಂದ್ಯಗಳನ್ನು ಆಯೋಜಿಸಲಾಗುವುದು ಎಂದು ಐಪಿಎಲ್ ಚೇರ್ಮೆನ್ ಬ್ರಿಜೇಷ್ ಪಟೇಲ್ ಹೇಳಿದ್ದಾರೆ. ಇಷ್ಟೇ ಅಲ್ಲ ದುಬೈನಲ್ಲಿ ಆಯೋಜನೆ ಕುರಿತು ಸುಳಿವು ನೀಡಿದ್ದಾರೆ.

Bengaluru Man arrested for human trafficking

CRIME20, Jul 2020, 3:57 PM

ಬೆಂಗಳೂರು: ನಟರೊಂದಿಗೆ ಪೋಸು,  ಮಾಡ್ತಿದ್ದುದ್ದು ಹೆಣ್ಣು ಮಕ್ಕಳ ಸಾಗಾಟ ಕೇಸು

ಸಿನಿಮಾ ಹೋರೋಗಳ ಜತೆ ಪೋಟೋ ತೆಗೆಸಿಕೊಂಡು ಯುವತಿಯರನ್ನು ನಂಬಿಸಿ ಅವರನ್ನು ವಿದೇಶಕ್ಕೆ ಸಾಗಾಟ ಮಾಡುತ್ತಿದ್ದ ಆಸಾಮಿಯೊಬ್ಬ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.

• International18, Jul 2020, 10:12 AM

ಚೀನಾ ಕಂಪನಿಯಿಂದ 3ನೇ ಹಂತದ ಕೊರೋನಾ ಲಸಿಕೆ ಪ್ರಯೋಗ ಶುರು!

ಚೀನಾ ಕಂಪನಿಯಿಂದ 3ನೇ ಹಂತದ ಕೊರೋನಾ ಲಸಿಕೆ ಪ್ರಯೋಗ ಶುರು| ಚೀನಾದ ಸಿನೋಫಾಮ್‌ರ್‍ ಕಂಪನಿಯಿಂದ ಯುಎಇನಲ್ಲಿ ಪರೀಕ್ಷೆ| ನಿಷ್ಕ್ರಿಯ ವೈರಸ್‌ನಿಂದಾದ ಲಸಿಕೆಯ 3ನೇ ಹಂತ ಇದೇ ಮೊದಲು

• Cricket18, Jul 2020, 9:46 AM

ದುಬೈನಲ್ಲೇ ಐಪಿಎಲ್ ಫಿಕ್ಸ್: ಸಕಲ ಸಿದ್ಧತೆಗಳು ಆರಂಭ..!

ಮಾರ್ಚ್ 29ರಿಂದ ಮೇ 17ರವರೆಗೆ ನಡೆಯಬೇಕಿದ್ದ 13ನೇ ಆವೃತ್ತಿಯ ಐಪಿಎಲ್ ಕೊರೋನಾ ಹಾಗೂ ಲಾಕ್‌ಡೌನ್ ಕಾರಣದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಈಗಾಗಲೇ ಏಷ್ಯಾಕಪ್ ಹಾಗೂ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಈ 2 ಟೂರ್ನಿಗಳು ಮುಂದೂಡಲ್ಪಟ್ಟಿರುವುದು ಐಪಿಎಲ್ ಆಯೋಜನೆಗೆ ಇನ್ನಷ್ಟು ಬಲ ಬಂದಂತಾಗಿದೆ.