U19  

(Search results - 24)
 • Cricket22, Jun 2020, 10:12 AM

  ಅಂಡರ್ 19 ಕ್ರಿಕೆಟ್ ಆಟಗಾರ್ತಿ ಆತ್ಮಹತ್ಯೆಗೆ ಶರಣು..!

  ಅಯಾಂತಿ ಸಾವಿಗೆ ನಿಜವಾದ ಮಾಹಿತಿ ತಿಳಿದು ಬಂದಿಲ್ಲ. ಗ್ರಾಮೀಣ ಪ್ರತಿಭೆ ಅರಳುವ ಮುನ್ನವೇ ಮುದುಡಿ ಹೋದಂತಿ ಆಗಿದೆ. ರೇಂಗ್ ಎನ್ನುವ ಬುಡಕಟ್ಟು ಜನಾಂಗಕ್ಕೆ ಸೇರಿದ್ದ ಅಯಾಂತಿ, ರಾಜ್ಯರಾಜಧಾನಿ ಆಗರ್ತಲಾದಿಂದ ಸುಮಾರು 90 ಕಿಲೋ ಮೀಟರ್ ದೂರದ ತೈನಾನಿ ಹಳ್ಳಿಯವರಾಗಿದ್ದರು. 

 • Under 19 Bangla cricketers

  Cricket10, Feb 2020, 6:14 PM

  U19 ಫೈನಲ್ ಜಗಳದಲ್ಲಿ ಅಂತ್ಯ , ಭಾರತೀಯರಲ್ಲಿ ಕ್ಷಮೆ ಕೇಳಿದ ಬಾಂಗ್ಲಾ ನಾಯಕ!

  ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಅಂಡರ್ 19 ವಿಶ್ವಕಪ್ ಫೈನಲ್ ಅತ್ಯಂತ ರೋಚಕ ಪಂದ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಅಷ್ಟೇ ದೊಡ್ಡ ಕಳಂಕ ಕೂಡ ಮೆತ್ತಿಕೊಂಡಿದೆ. ಬಾಂಗ್ಲಾ ಕ್ರಿಕೆಟಿಗರ  ವರ್ತನೆಗೆ ಎಲ್ಲೆಡೆ ಟೀಕೆ ವ್ಯಕ್ತವಾಗಿದೆ. ಇನ್ನು ಬಾಂಗ್ಲಾ ನಾಯಕ ಕ್ಷಮೆ ಕೇಳಿದ್ದಾರೆ. ಪಂದ್ಯದ ಅಂತ್ಯದಲ್ಲಿ ಜಗಳ ಶುರುವಾಗಿದ್ದು ಹೇಗೆ? ಇಲ್ಲಿದೆ ನೋಡಿ.

 • Bangladesh

  Cricket9, Feb 2020, 9:46 PM

  ಭಾರತ ಮಣಿಸಿದ ಬಾಂಗ್ಲಾದೇಶ ಅಂಡರ್ 19 ಚಾಂಪಿಯನ್

  ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯ ಅತ್ಯಂತ ರೋಚಕ ಪಂದ್ಯವಾಗಿ ಮಾರ್ಪಟ್ಟಿತು. 1983ರ ವಿಶ್ವಕಪ್ ರೀತಿಯಲ್ಲಿ ಈ ಪಂದ್ಯ ಕೂಡ ಲೋ ಸ್ಕೋರ್ ಗೇಮ್ ಆಗಿತ್ತು. ಅಷ್ಟೇ ರೋಚಕತೆ ಈ ಪಂದ್ಯವೂ ಪಡೆದಿತ್ತು. ಆದರೆ ಫಲಿತಾಂಶ ಮಾತ್ರ ಭಾರತದ ಪರವಾಗಿರಲಿಲ್ಲ. ಅಂತಿಮ ಹಂತದಲ್ಲಿ ಮಳೆ ಕೂಡ ಭಾರತವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿತು. 

 • सचिन के बेटे अर्जुन और यशस्वी अच्छे दोस्त हैं। दोनों की मुलाकात बेंगलुरु में स्थित राष्ट्रीय क्रिकेट अकादमी में हुई थी। एक बार अर्जुन ने यशस्वी की मुलाकात सचिन से करवाई। बात 2018 की है। अर्जुन यशस्वी को अपने घर ले गए। पहली मुलाकात में ही सचिन ने यशस्वी से प्रभावित होकर उन्हें अपना बल्ला गिफ्ट में दे दिया।
  Video Icon

  Cricket8, Feb 2020, 12:23 PM

  U-19 ವಿಶ್ವಕಪ್ ಫೈನಲ್; ಪಾನಿಪೂರಿ ಹುಡುಗನ ಮೇಲಿದೆ ಭಾರತದ ಭವಿಷ್ಯ!

  ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಫೆ.9 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಭಾರತ ಹಾಗೂ ಬಾಂಗ್ಲಾದೇಶ ಹೋರಾಟ ನಡೆಸಲಿದೆ. ಭಾರತದ ಪ್ರಶಸ್ತಿ ಗೆಲುವಿನ ಕನಸು ನನಸಾಗಬೇಕಾದರೆ ಪಾನಿಪೂರಿ ಹುಡುಗ ಅಬ್ಬರಿಸಲೇಬೇಕು.
   

 • ICC U19 Cricket World Cup 2020 Bangladesh

  Cricket7, Feb 2020, 9:26 AM

  ಅಂಡರ್‌-19 ವಿಶ್ವಕಪ್: ಭಾರತ vs ಬಾಂಗ್ಲಾ ಫೈನಲ್‌

  ಆರಂಭಿಕರು ಬೇಗನೆ ಔಟಾದ ಬಳಿಕ, ಮಹಮದುಲ್‌ ಮೊದಲು ತೌಹಿದ್‌ ಹೃದೊಯ್‌ (40) ಜತೆ ಸೇರಿ ತಂಡಕ್ಕೆ ಚೇತರಿಕೆ ನೀಡಿದರು. ಬಳಿಕ ಶಹದತ್‌ ಹುಸೇನ್‌ (ಅಜೇಯ 40) ಜತೆ 4ನೇ ವಿಕೆಟ್‌ಗೆ 101 ರನ್‌ ಜೊತೆಯಾಟವಾಡಿ ತಂಡಕ್ಕೆ ಜಯ ತಂದುಕೊಟ್ಟರು.

 • Cricket

  Cricket4, Feb 2020, 8:17 PM

  ಪಾಕ್‌ಗೆ ಮಿಸುಕಾಡಲು ಬಿಡದ ಹುಡುಗರು, ಅಂಡರ್-19 ಫೈನಲ್‌ಗೆ ಭಾರತ

  ಎದುರಾಳಿಗೆ ಒಂದಿಂಚು ಅಲುಗಾಡಲು ಬಿಡದ ಹುಡುಗರ ತಂಡ ನೇರವಾಗಿ ಅಂಡರ್-19 ಏಕದಿನ ವಿಶ್ವಕಪ್ ಫೈನಲ್ ಗೆ ಏರಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಹುಡುಗರು ಬರೋಬ್ಬರಿ 10 ವಿಕೆಟ್ ಜಯ ಸಾಧಿಸಿದ್ದಾರೆ.

 • U 19 World Cup

  Cricket25, Jan 2020, 10:16 AM

  ಅಂಡರ್‌-19 ವಿಶ್ವಕಪ್‌: ಕಿವೀಸ್ ಮಣಿಸಿದ ಟೀಂ ಇಂಡಿಯಾಗೆ ಅಗ್ರಸ್ಥಾನ

  ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಲು ಇಳಿದ ಭಾರತ 21 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 103 ರನ್‌ ಗಳಿಸಿದ್ದಾಗ ಆರಂಭವಾದ ಮಳೆ, 3 ಗಂಟೆಗಳ ಕಾಲ ಪಂದ್ಯ ಸ್ಥಗಿತಗೊಳಿಸಿತು. ಬಳಿಕ ಪಂದ್ಯವನ್ನು ತಲಾ 23 ಓವರ್‌ಗಳಿಗೆ ಇಳಿಸಲಾಯಿತು. ಭಾರತ ವಿಕೆಟ್‌ ನಷ್ಟವಿಲ್ಲದೆ 115 ರನ್‌ ಗಳಿಸಿತು.

 • Video Icon

  Cricket22, Jan 2020, 6:27 PM

  U19 ವಿಶ್ವಕಪ್: ಭಾರತದ ದಾಳಿಗೆ ಎದುರಾಳಿ 41 ರನ್‌ಗೆ ಆಲೌಟ್!

  ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಜ್ಯೂನಿಯರ್ ತಂಡ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ಜಪಾನ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಭಾರತ ಈ ಸಾಧನೆ ಮಾಡಿದೆ. ಜಪಾನ್ ತಂಡವನ್ನು ಕೇವಲ 41 ರನ್‌ಗೆ ಆಲೌಟ್ ಮಾಡಿ ಇತಿಹಾಸ ರಚಿಸಿದೆ.
   

 • U 19 World Cup 2020

  Cricket20, Jan 2020, 10:05 AM

  ಐಸಿಸಿ ಅಂಡರ್‌-19 ವಿಶ್ವಕಪ್‌: ಟೀಂ ಇಂಡಿಯಾ ಶುಭಾರಂಭ

  ದೊಡ್ಡ ಗುರಿ ಬೆನ್ನತ್ತಿದ ಲಂಕಾ 19 ರನ್‌ ಗಳಿಸಿದ್ದಾಗ ಮೊದಲ ವಿಕೆಟ್‌ ಕಳೆದುಕೊಂಡಿತು. ಸುಶಾಂತ್‌ ಮಿಶ್ರಾ ಬೌಲಿಂಗ್‌ನಲ್ಲಿ ಪರಣವಿತನ (06) ಔಟಾದರು. 2ನೇ ವಿಕೆಟ್‌ಗೆ ಮಿಶಾರಾ (39) ಹಾಗೂ ರಸಂತಾ (49) ಉತ್ತಮ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಇವರಿಬ್ಬರು ತಂಡದ ಮೊತ್ತವನ್ನು 100 ರನ್‌ ಗಡಿ ದಾಟಿಸಿದರು.

 • Rahul dravid mercedes Benz GLE car

  AUTOMOBILE4, Aug 2019, 3:29 PM

  ಮರ್ಸಿಡೀಸ್ ಬೆಂಝ್ GLE ಖರೀದಿಸಿದ ದ್ರಾವಿಡ್; ಇಲ್ಲಿದೆ ಈ ಕಾರಿನ ವಿಶೇಷತೆ!

  ಟೀಂ ಇಂಡಿಯಾ ಅಂಡರ್ 19 ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ನೂತನ ಕಾರು ಖರೀದಿಸಿದ್ದಾರೆ. ಈ ಬಾರಿ ದ್ರಾವಿಡ್ ದುಬಾರಿ ಹಾಗೂ ಐಷಾರಾಮಿ ಕಾರಿನ ಮೊರೆ ಹೋಗಿದ್ದಾರೆ. ದ್ರಾವಿಡ್ ಖರೀದಿಸಿರುವ ನೂತನ ಕಾರಿನ ವಿಶೇಷತೆ ಇಲ್ಲಿದೆ.

 • Toss

  SPORTS10, Jul 2019, 11:20 AM

  ನೆಟ್ಟಗೆ ನಿಂತ ನಾಣ್ಯ: ಟಾಸ್‌ ವೇಳೆ ಅಚ್ಚರಿ!

  ಹಾಂಕಾಂಗ್‌ ಹಾಗೂ ನೇಪಾಳ ನಡುವಿನ ಪಂದ್ಯಕ್ಕೂ ಮುನ್ನ ನಡೆದ ಟಾಸ್‌ ವೇಳೆ, ನಾಣ್ಯ ಒಂದು ಕಡೆ ಬೀಳದೆ ನೆಟ್ಟಗೆ ನಿಂತು ಬಿಟ್ಟಿತು. ಈ ಪ್ರಸಂಗ ಕ್ರಿಕೆಟ್‌ ಜಗತ್ತಿಗೆ ಅಚ್ಚರಿ ಮೂಡಿಸಿತು. ಬಳಿಕ 2ನೇ ಬಾರಿ ಟಾಸ್‌ ನಡೆಸಲಾಯಿತು. 

 • Kohli vs Williamson
  Video Icon

  World Cup8, Jul 2019, 3:03 PM

  ಭಾರತ-ನ್ಯೂಜಿಲೆಂಡ್ ಸೆಮಿಫೈನಲ್; ಮರುಕಳಿಸುತ್ತಾ ಇತಿಹಾಸ?

  ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಯಾರಿಗೆ ಗೆಲುವು ಅನ್ನೋ ಲೆಕ್ಕಾಚಾರ ಜೋರಾಗಿದೆ. ನ್ಯೂಜಿಲೆಂಡ್ ಮಣಿಸಿ ಭಾರತ ಫೈನಲ್ ಪ್ರವೇಶಿಸಲಿದೆ ಅನ್ನೋದು ಒಂದು ವಾದ, ಅಭ್ಯಾಸ ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತಕ್ಕೆ ಸೆಮೀಸ್ ಹೋರಾಟದಲ್ಲಿ ನ್ಯೂಜಿಲೆಂಡ್ ಮಣಿಸುವುದು ಕಷ್ಟ ಅನ್ನೋದು ಮತ್ತೊಂದು ವಾದ. ಆದರೆ ಈ ಚರ್ಚೆಯ ನಡುವೆ ಭಾರತವೇ ಫೈನಲ್ ಎಂಟ್ರಿಕೊಡಲಿದೆ ಅನ್ನೋದು ಇತಿಹಾಸ ಹೇಳುತ್ತಿದೆ. ಅದು ಹೇಗೆ? ಇಲ್ಲಿದೆ ನೋಡಿ.

 • Video Icon

  VIDEO12, Jun 2019, 8:20 PM

  ಕೊನೆಗೂ ಹೊಸ ಅವತಾರದಲ್ಲಿ ಬಂದೇ ಬಿಡ್ತು Xiaomiಯ Mi 9T!

  ಜನಪ್ರಿಯ ಮೊಬೈಲ್ ಕಂಪನಿ ಶ್ಯೋಮಿಯು ತನ್ನ ಹೊಸ ಮಾಡೆಲ್ Mi 9T ಯನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಚೀನಾದಲ್ಲಿ ಬಿಡುಗಡೆಯಾದ Redmi K20 ಸೀರಿಸನ್ನೇ ಜಾಗತಿಕ ಮಟ್ಟದಲ್ಲಿ Mi 9T ಹೆಸರಿನಲ್ಲಿ ರಿಬ್ರ್ಯಾಂಡಿಗ್ ಮಾಡಲಾಗಿದೆ.

  ಮಧ್ಯಮ ಶ್ರೇಣಿಯ HTC U19e ಮತ್ತು Desire 19+ ಬಿಡುಗಡೆಗೆ ಸಿದ್ಧವಾಗಿವೆ. ಈ ಫೋನ್ ಗಳನ್ನು  ಕಂಪನಿಯು, ಮೊದಲು ತನ್ನ ತವರು-ಮಾರುಕಟ್ಟೆ ತೈವಾನ್ ನಲ್ಲೇ ಬಿಡುಗಡೆ ಮಾಡಲಿದೆ.  Extraordinary Purple ಮತ್ತು Modest Green ಬಣ್ಣಗಳಲ್ಲಿ ಈ ಫೋನ್ ಗಳು ಲಭ್ಯವಿದೆ. Desire 19+ ಫೋನ್, HTC ಕಂಪನಿಯ ಮೊದಲ ಟ್ರಿಪಲ್ ಕ್ಯಾಮೆರಾ ಸೆಟಪ್ ಇರುವ ಫೋನ್ ಆಗಿದೆ.

  ನಿನ್ನೆ ಭಾರತದಲ್ಲಿ ಬಿಡುಗಡೆಯಾದ Samsung Galaxy M40 ಬೆಲೆ 19990 ರೂಪಾಯಿ. ಅಮೇಜಾನ್ ನಲ್ಲಿ ಜೂ. 18ರಿಂದ ಈ ಫೋನ್ ಖರೀದಿಗೆ ಲಭ್ಯವಿರಲಿದೆ.  Seawater Blue’ ಮತ್ತು ‘Midnight Blue’ ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್ ನಲ್ಲಿ 3.5mm headphone jack ಇಲ್ಲದಿರುವುದು ವಿಶೇಷವಾಗಿದೆ.

 • India U19

  CRICKET7, Oct 2018, 8:07 PM

  U-19 ಏಷ್ಯಾಕಪ್ 7ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಯಂಗಿಸ್ತಾನ್

  ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಏಷ್ಯಾಕಪ್ ಗೆದ್ದ ಬೆನ್ನಲ್ಲೇ ಅಂಡರ್-19 ಟೀಂ ಇಂಡಿಯಾ ಕೂಡಾ ಶ್ರೀಲಂಕಾ ತಂಡವನ್ನು 144 ರನ್’ಗಳಿಂದ ಮಣಿಸಿ ಆರನೇ ಬಾರಿಗೆ ಅಂಡರ್-19 ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

 • SPORTS7, Aug 2018, 6:01 PM

  ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್‌ಗೆ ಬಿಗ್ ಶಾಕ್!

  ತಂಡಕ್ಕೆ ಆಯ್ಕೆಯಾಗೋ ಮೂಲಕ ಹಲವು ಹುಬ್ಬೇರಿಸಿದ್ದರು. ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಅಂತಾರಾಷ್ಟ್ರೀಯ ವಿಕೆಟ್ ಸಂಭ್ರಮ ಆಚರಿಸಿದ್ದರು. ಆದರೆ ಇದೀಗ ಅರ್ಜುನ್ ತೆಂಡೂಲ್ಕರ್‌ಗೆ ಮುಂಬೈ ಕ್ರಿಕೆಟ್ ಸಂಸ್ಥೆ ಬಿಗ್ ಶಾಕ್ ನೀಡಿದೆ.