U T Khader
(Search results - 13)Dakshina KannadaNov 10, 2019, 1:07 PM IST
ಬಿಜೆಪಿ ‘ವೆರಿ ಬ್ಯಾಡ್’ ಹೇಳಿಕೊಟ್ಟದ್ದೇ ಪೂಜಾರಿ: ಖಾದರ್
ನನಗೆ ಬಿಜೆಪಿ ವೆರಿ ಬ್ಯಾಡ್ ಅಂತ ಹೇಳಿಕೊಟ್ಟದ್ದೇ ಪೂಜಾರಿ ಎಂದಿದ್ದಾರೆ. ಚಿಕ್ಕಂದಿನಿಂದ ಪೂಜಾರಿಯವರೇ ನನಗೆ ರಾಜಕೀಯ ಗುರುಗಳಾಗಿದ್ದವರು. ಪೂಜಾರಿಯವರನ್ನು ಬಿಜೆಪಿಯವರು ಹೇಗೆ ಅವಾಚ್ಯವಾಗಿ ಬೈಯುತ್ತಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದಿದ್ಧಾರೆ.
Dakshina KannadaNov 6, 2019, 10:07 AM IST
ನೀರಿನ ದರ ಏರಿಕೆ ತಡೆದಿದ್ದೆ, ಶಾಸಕರೇಕೆ ಸುಮ್ಮನಿದ್ದಾರೆ: ಖಾದರ್
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚುನಾಯಿತ ಸರ್ಕಾರ ಇಲ್ಲದಿದ್ದಾಗ ನನ್ನ ಗಮನಕ್ಕೆ ಬಾರದೆ ಆಡಳಿತಾಧಿಕಾರಿ ಗೃಹ ಬಳಕೆ ಕುಡಿಯುವ ನೀರಿನ ದರ ಏರಿಕೆ ಆದೇಶ ಮಾಡಿದ್ದರು. ಆದರೆ ಈ ಆದೇಶ ಕಾರ್ಯರೂಪಕ್ಕೆ ಬಂದದ್ದೇ ಬಿಜೆಪಿ ಕಾಲದಲ್ಲಿ. ಶಾಸಕ ವೇದವ್ಯಾಸ ಕಾಮತ್ ಆಗ ಏಕೆ ಸುಮ್ಮನಿದ್ದರು ಎಂದು ಮಾಜಿ ಉಸ್ತುವಾರಿ ಸಚಿವ, ಶಾಸಕ ಯು.ಟಿ. ಖಾದರ್ ಪ್ರಶ್ನಿಸಿದ್ದಾರೆ.
Dakshina KannadaNov 1, 2019, 2:10 PM IST
'ಗಾಂಧೀಜಿ, ಅಂಬೇಡ್ಕರ್ ಪಾಠ ರದ್ದು ಮಾಡಿದ್ರೂ ಅಚ್ಚರಿ ಇಲ್ಲ'..!
ಟಿಪ್ಪು ಸುಲ್ತಾನ್ ಜಯಂತಿಯನ್ನು ರದ್ದುಗೊಳಿಸಿದ ರಾಜ್ಯ ಬಿಜೆಪಿ ಸರ್ಕಾರ, ಈಗ ಟಿಪ್ಪು ಇತಿಹಾಸವನ್ನು ಶಾಲಾ ಪಠ್ಯದಿಂದ ತೆಗೆದುಹಾಕಲು ಹೊರಟಿದೆ. ಮುಂದೆ ಗಾಂಧೀಜಿ ಹಾಗೂ ಅಂಬೇಡ್ಕರ್ ಕುರಿತ ಪಠ್ಯವನ್ನೂ ತೆಗೆದುಹಾಕಿದರೆ ಆಶ್ಚರ್ಯಪಡಬೇಕಾಗಿಲ್ಲ. ಬಿಜೆಪಿಯ ಈ ತೀರ್ಮಾನದಿಂದಾಗಿ ಟಿಪ್ಪುವಿನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುವುದಿಲ್ಲ, ಅಲ್ಲದೆ ಕಾಂಗ್ರೆಸ್ಗೂ ಯಾವುದೇ ನಷ್ಟಇಲ್ಲ ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
Karnataka DistrictsSep 8, 2019, 8:32 AM IST
ಮಂಗಳೂರು: 'ಜನರಿಗೆ ಊಟ ಕೊಡಲೂ ಸರ್ಕಾರದ ಬಳಿ ದುಡ್ಡಿಲ್ಲವೇ'..?
ಬಡವರ ಪರವಾಗಿದ್ದ ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ಕಡಿತಗೊಳಿಸಲು ಮುಂದಾಗಿದೆ. ಇದು ಜನವಿರೋಧಿ, ಕರುಣೆ ಇಲ್ಲದ ಸರ್ಕಾರ ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಟೀಕಿಸಿದ್ದಾರೆ. ಸರ್ಕಾರ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
NEWSJul 5, 2019, 11:53 AM IST
‘ಯಾವ ಕಾಂಗ್ರೆಸ್ ನಾಯಕರೂ ರಮೇಶ್ ಮಾತಾಡಿಸಿಲ್ಲ’
ಮೂಲ ಕಾಂಗ್ರೆಸಿಗರಾದ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು, ಅವರನ್ನೂ ಯಾವ ಕಾಂಗ್ರೆಸಿಗರೂ ಕೂಡ ಸಂಪರ್ಕಿಸಿಲ್ಲ. ಅವರು ಬ್ಲಾಕ್ ಮೇಲೆ ತಂತ್ರದ ಮೊರೆ ಹೋಗಿರಬಹುದೆಂದು ಸಚಿವ ಯುಟಿ ಖಾದರ್ ಹೇಳಿದ್ದಾರೆ.
NEWSJul 28, 2018, 10:16 PM IST
ಹಲೋ ಮಿನಿಸ್ಟರ್: ಸಚಿವ ಯು.ಟಿ ಖಾದರ್ ಅವರ ಕ್ರೇಜ್’ಗಳೇನು..?
ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಸತಿ ಮತ್ತು ನಗರಾಭಿವೃದ್ದಿ ಸಚಿವ ಯು ಟಿ ಖಾದರ್ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ಅವರಿಗೆ ಬೈಕ್’ಗಳನ್ನು ಓಡಿಸುವ ಕ್ರೇಜ್ ಇದೆಯಂತೆ. ಸ್ವಾಮಿ ಅಯ್ಯಪ್ಪನ ಹಾಡನ್ನು ಅದ್ಭುತವಾಗಿ ಹಾಡುತ್ತಿದ್ದರಂತೆ ಕೂಡಾ..
NEWSJul 28, 2018, 10:00 PM IST
ಹಲೋ ಮಿನಿಸ್ಟರ್: ಯು.ಟಿ ಖಾದರ್’ಗೆ ರವೂಫ್ ಎಂದು ಕರೆಯೋದೇಕೆ..?
ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಸತಿ ಮತ್ತು ನಗರಾಭಿವೃದ್ದಿ ಸಚಿವ ಯು ಟಿ ಖಾದರ್ ಸುವರ್ಣ ನ್ಯೂಸ್ ಜೊತೆ ಕೆಲವು ಅಪರೂಪದ ಸಂಗತಿಗಳನ್ನು ಅದರಲ್ಲಿ ಹಂಚಿಕೊಂಡರು. ಅವುಗಳಲ್ಲಿ ಯು.ಟಿ ಖಾದರ್ ಪೂರ್ಣ ಹೆಸರೇನು..? ಖಾದರ್ ಅವರನ್ನು ರವೂಫ್ ಎಂದು ಕರೆಯೋದೇಕೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿವೆ.
NATIONALJul 28, 2018, 1:29 PM IST
ಬಡವರಿಗೆ ಸೂರು ಒದಗಿಸಲು ವಸತಿ ಇಲಾಖೆ ಪ್ಲ್ಯಾನ್ ಏನು?
ಬಡವರಿಗೊಂದು ಸ್ವಂತ ಸೂರು ಒದಗಿಸುವುದು ವಸತಿ ಇಲಾಖೆಯ ದೊಡ್ಡ ಚಾಲೆಂಜ್. ಇದಕ್ಕಾಗಿ ಗ್ರಾಮಗಳಲ್ಲಿ ಜಾಗದ ಸಮಸ್ಯೆ ಅಷ್ಟಾಗುವುದಿಲ್ಲ. ಆದರೆ, ನಗರ ಪ್ರದೇಶಗಳಲ್ಲಿ ಜಾಗದ್ದೇ ದೊಡ್ಡ ಸಮಸ್ಯೆ. ಈ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಲು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಕೈಗೊಂಡ ಕ್ರಮಗಳೇನು?
Apr 9, 2018, 12:23 PM IST
Mar 11, 2018, 5:34 PM IST
Jan 19, 2018, 5:37 PM IST
Jan 15, 2018, 12:12 PM IST
Jan 13, 2018, 11:38 AM IST