Types  

(Search results - 42)
 • Pakistan home to 12 foreign terrorist organisations report podPakistan home to 12 foreign terrorist organisations report pod

  InternationalSep 29, 2021, 7:31 AM IST

  12 ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ತವರು, ಅಸಲಿ ಮುಖ ಬಯಲು!

  * ಪಾಕ್‌ನ ಅಸಲಿ ಮುಖ ಬೆಳಕಿಗೆ

  * ಅಮೆರಿಕದ ಸಂಸದೀಯ ಸಮಿತಿ ವರದಿ

  * ಪಾಕಿಸ್ತಾನ 12 ಉಗ್ರಸಂಘಟನೆಗೆ ತವರು ಬಣ್ಣ ಬಯಲು

 • 5 types of men you should avoid on dating apps5 types of men you should avoid on dating apps

  relationshipSep 25, 2021, 5:30 PM IST

  Dating Appನಲ್ಲಿ ಇಂತಹ ಪುರುಷರಿದ್ದರೆ ಅವೈಯ್ಡ್ ಮಾಡಿ

  ಈಗ ಏನಿದ್ರೂ ಆಪ್ ಗಳ ಜಮಾನ. ಏನೇ ಕೆಲಸ ಆಗಬೇಕಾದರೂ ಮೊಬೈಲ್‌ಗಳಲ್ಲಿರುವ ಆ್ಯಪ್‌ಗಳೇ (apps) ಮಾಡಿ ಮುಗಿಸುತ್ತವೆ.  ಇದರ ಸಹಾಯ ಪಡ್ಕೋತ್ತಾರೆ ಜನ, ಫೇಸ್ ಬುಕ್, (facebook)  ವಾಟ್ಸ್ ಆಪ್ (What's App), ಗೂಗಲ್ ಪೇ (Google Pay), ಇನ್ನೊಂದು ಮತ್ತೊಂದು ಎಲ್ಲವೂ ಆಪ್ ಗಳಲ್ಲಿ. ಜೊತೆಗೆ ಸಂಬಂಧ ಹುಡುಕಲೂ ಹಲವಾರು ಮ್ಯಾಟ್ರಿಮೋನಿಯಲ್ (matrimonial ) ಆಪ್ ಗಳಿವೆ. ಇನ್ನು ಡೇಟಿಂಗ್ ಆಪ್ ಗಳು ಇತ್ತಿಚಿನ ದಿನಗಳಲ್ಲಿ ಟ್ರೆಂಡ್ ಆಗಿದೆ.  

 • Bathing types and Correct procedure to clean your physical bodyBathing types and Correct procedure to clean your physical body

  FestivalsJul 27, 2021, 12:16 PM IST

  ನಿಮ್ಮದು ದೇವ ಸ್ನಾನವೋ, ರಾಕ್ಷಸ ಸ್ನಾನವೋ ನೋಡಿಕೊಳ್ಳಿ..!

  ಸ್ನಾನವು ಪ್ರತಿನಿತ್ಯದ ಒಂದು ಪ್ರಕ್ರಿಯೆ ಇಲ್ಲವೇ ಭಾಗ ಮಾತ್ರವಲ್ಲ, ಇದಕ್ಕೆ ಧಾರ್ಮಿಕ ಹಾಗೂ ವೈಜ್ಞಾನಿಕ ಮಹತ್ವವೂ ಇದೆ. ಪ್ರತಿ ದಿನ ಸ್ನಾನ ಮಾಡುವುದರಿಂದ ಇರುವ ಪ್ರಯೋಜನಗಳ ಜೊತೆಗೆ ಇಂಥ ಸಮಯಕ್ಕೇ ಸ್ನಾನ ಮಾಡುವುದರಿಂದ ಆಗುವ ಲಾಭಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಜೊತೆಗೆ ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಅಶುಭವೆಂಬುದೂ ತಿಳಿಯಬೇಕಿದ್ದು, ಸ್ನಾನದ ಪ್ರಕಾರಗಳ ಬಗ್ಗೆ ನೋಡೋಣ…

 • Different types of kissingDifferent types of kissing

  relationshipMay 16, 2021, 9:52 AM IST

  ಕಿಸ್ ಮಾಡೋದ್ರಲ್ಲಿ ಅಡಗಿದೆ ಸಂಬಂಧದ ರಹಸ್ಯ.. ನೀವೂ ತಿಳಿದುಕೊಳ್ಳಿ

  ಮುತ್ತಿಗೆ ತುಂಬಾನೇ ಅರ್ಥ ಇದೆ. ಪ್ರೀತಿಯನ್ನು ತೋರಿಸುವ ಒಂದು ವಿಧಾನ ಕಿಸ್ ಕೂಡ ಹೌದು. ಒಂದಲ್ಲ ಒಂದು ಬಾರಿ ಪ್ರೀತಿ ಪಾತ್ರರಿಗೆ ಕಿಸ್ ಮಾಡಿಯೇ ಮಾಡಿರುತ್ತಾರೆ. ಅದು ಸಾಫ್ಟ್ ಆಗಿ ಇರಬಹುದು, ಪ್ಯಾಶನೇಟ್ ಆಗಿ, ಇಲ್ಲ ಬೇರೆಯದೇ ರೀತಿಯಲ್ಲೇ ಕಿಸ್ ಮಾಡಿರಬಹುದು. ಈ ಒಂದೊಂದು ವಿಧವಾದ ಚುಂಬನ ಕೂಡ ಇಬ್ಬರು ಸಂಗಾತಿ ನಡುವಿನ ಸಂಬಂಧದ ಬಗ್ಗೆ ತಿಳಿಸುತ್ತದೆ. ಎಲ್ಲಿಗೆ ಕಿಸ್ ಮಾಡಿದ್ರೆ ಏನು ಅದರ ಅರ್ಥ ತಿಳ್ಕೊಳಿ... 

 • 7569 Types Of Corona Virus in India snr7569 Types Of Corona Virus in India snr

  IndiaFeb 21, 2021, 9:34 AM IST

  ಭಾರತದಲ್ಲಿವೆ 7569 ಜಾತಿಯ ಕೊರೋನಾ ವೈರಸ್‌!

  ಭಾರತದಲ್ಲಿ ಮತ್ತೊಮ್ಮೆ ಇದೀಗ ಕೊರೋನಾ ಮಹಾಮಾರಿ ಹೆಚ್ಚಾಗುತ್ತಿದೆ. ಭಾರತದಲ್ಲಿವೆ 7569 ಜಾತಿಯ ಕೊರೋನಾ ವೈರಸ್‌ಗಳಿವೆ ಎಂದು ಪತ್ತೆ ಮಾಡಲಾಗಿದೆ. 

 • Happy Kiss Day 7 different types of kisses and what they mean dplHappy Kiss Day 7 different types of kisses and what they mean dpl

  relationshipFeb 13, 2021, 5:52 PM IST

  ಎಷ್ಟೊಂದು ವಿಧದ ಮುತ್ತು..! ಕಿಸ್ ಮಾಡೋ ಮುನ್ನ ಅವುಗಳ ಅರ್ಥ ತಿಳ್ಕೊಳ್ಳಿ

  ಇಂದು ಕಿಸ್ ಡೇ. ಇದು ವ್ಯಾಲೆಂಟೈನ್ಸ್ ವಾರದ ಅತ್ಯಂತ ರೊಮ್ಯಾಂಟಿಕ್ ದಿನ. ತಮ್ಮ ಸಂಗಾತಿಗೆ ಮುತ್ತನ್ನಿತ್ತು ಪ್ರೀತಿಯನ್ನು ತಿಳಿಸುವ ದಿನ ಇದು. ಕಿಸ್ ಮಾಡೋದ್ರಲ್ಲಿ ಬಹಳಷ್ಟು ವಿಧ ಇದೆ. ಈ ವಿಧಗಳಿಗೆಲ್ಲ ಭಿನ್ನವಾದ ಅರ್ಥಗಳಿವೆ. ಅದು ನಿಮಗೆ ಗೊತ್ತಾ..?

 • Using different types of Japamala will give you prosperityUsing different types of Japamala will give you prosperity

  FestivalsFeb 4, 2021, 5:52 PM IST

  ವಿವಿಧ ಪ್ರಕಾರದ ಜಪಮಾಲೆಯಿಂದ ಧನ-ಧಾನ್ಯ ವೃದ್ಧಿ...‍!

  ದೇವರ ಕೃಪೆ ಪಡೆಯಲು ಅನೇಕ ಮಾರ್ಗಗಳಿವೆ. ತಪಸ್ಸನ್ನಾಚರಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದ ಬಗ್ಗೆ ಪುರಾಣಗಳಲ್ಲಿ ತಿಳಿಸಿದ್ದಾರೆ. ಅದೇ ರೀತಿ ಜಪಮಾಲೆಯನ್ನು ಉಪಯೋಗಿಸಿ ಜಪ ಮಾಡಿ ದೇವರ ಕೃಪೆಗೆ ಪಾತ್ರರಾಗಬಹುದಾಗಿದೆ. 108 ಮಣಿಗಳನ್ನು ಹೊಂದಿರುವ ಜಪಮಾಲೆಯು ಸಕಾರಾತ್ಮಕ ಶಕ್ತಿಯನ್ನು ಹೊಂದಿದ್ದು, ದೇವರ ಕೃಪೆ ಪಡೆಯಲು ಜಪಮಾಲೆಯು ಒಂದು ಉತ್ತಮ ಸಾಧನವಾಗಿದೆ. ಈ ಜಪಮಾಲೆಗಳಲ್ಲಿ ಅನೇಕ ವಿಧಗಳಿವೆ. ಜಪಮಾಲೆಯ ವಿಧಗಳು ಮತ್ತು ಫಲಗಳ ಬಗ್ಗೆ ತಿಳಿಯೋಣ...

 • According to vastu shastra Do not give these types of giftsAccording to vastu shastra Do not give these types of gifts

  VaastuDec 18, 2020, 5:59 PM IST

  ವಾಸ್ತು ಶಾಸ್ತ್ರದಂತೆ ಈ ಉಡುಗೊರೆ ಕೊಟ್ಟರೆ ಸಂಬಂಧ ಕೆಡುತ್ತೆ!

  ಉಡುಗೊರೆ ಕೊಡುವುದು, ತೆಗೆದುಕೊಳ್ಳುವುದು ಮಾಡುವುದರಿಂದ ಬಾಂಧವ್ಯವು ಇನ್ನಷ್ಟು ಗಟ್ಟಿಯಾಗುತ್ತದೆ ಎಂಬ ನಂಬಿಕೆ ಇದೆ. ಮನಸ್ಸಿಗೆ ಇಷ್ಟವಾಗುವ ಉಡುಗೊರೆಗಳನ್ನು ಕೊಡಲು ಎಲ್ಲರು ಇಚ್ಚಿಸುತ್ತಾರೆ. ಇಲ್ಲವೇ ದುಬಾರಿಯಾಗಿರುವ ವಸ್ತುಗಳನ್ನು, ಶೋ ಪೀಸ್‌ಗಳನ್ನು ಹೀಗೆ ಹಲವು ರೀತಿಯ ಉಡುಗೊರೆಗಳನ್ನು ಕೊಡಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಚಂದ ಕಾಣುವ ಅಥವಾ ಶೋಗೆಂದೇ ಇರುವ ಕೆಲವು ಗಿಫ್ಟ್‌ಗಳನ್ನು ಕೊಡುವುದರಿಂದ ಬಾಂಧವ್ಯದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ ರೀತಿಯ ಗಿಫ್ಟ್ ಕೊಡುವುದು ಒಳ್ಳೆಯದಲ್ಲ ಎಂಬುದನ್ನು ನೋಡೋಣ..
   

 • Comprehensive Norton Life Lock Device Security Service by Paytm ckmComprehensive Norton Life Lock Device Security Service by Paytm ckm

  Whats NewDec 17, 2020, 3:00 PM IST

  ನಿಮ್ಮ ಫೋನ್‌ನಲ್ಲಿ ಬ್ಯಾಂಕ್ ಪಾಸ್‌ವರ್ಡ್, ಕಾರ್ಡ್ ಮಾಹಿತಿ ಸುರಕ್ಷಿತವಾಗಿಡಲು ಸೈಬಲ್ ಲಾಕ್ !

  ಬಳಕೆದಾರರು ಬ್ಯಾಂಕ್ ಖಾತೆ ಸಂಖ್ಯೆಗಳು, ಹೂಡಿಕೆ ಮಾಹಿತಿಗಳು, ವೈಯಕ್ತಿಕ ಫೋಟೋಗಳು, ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳು, ಪಾಸ್ ವರ್ಡ್ ಗಳು ಮತ್ತು ವೈಯಕ್ತಿಕ ಗುರುತಿನ ಮಾಹಿತಿಗಳಂತಹ ಅನೇಕ ಅತ್ಯಂತ ಸೂಕ್ಷ್ಮ ವಿವರಗಳನ್ನು ತಮ್ಮ ಫೋನ್ ಗಳಲ್ಲಿ ಸೇವ್ ಮಾಡಿಕೊಂಡಿರುತ್ತಾರೆ. ಫೋನ್ ಕಳೆದು ಹೋದಾಗ, ಅಥವಾ ಡೇಟಾ ಸೋರಿಯಿಂದ ಈ ಮಾಹಿತಿಗಳು ಸುರಕ್ಷಿತವಲ್ಲ. ಇದಕ್ಕಾಗಿ ಪೇಟಿಂ ಜೊತೆ ನೊರ್ಟನ್ ಲೈಫ್ ಲಾಕ್ ಸೇವೆ ನೀಡುತ್ತಿದೆ. ಈ ಕುರಿತ  ವಿವರ ಇಲ್ಲಿದೆ.

 • According to vastu Shastra these types of gifts are good to presentAccording to vastu Shastra these types of gifts are good to present

  VaastuDec 15, 2020, 2:37 PM IST

  ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿಯ ಗಿಫ್ಟ್ ಕೊಡುವುದು ಒಳ್ಳೆಯದು...!

  ಉಡುಗೊರೆ ನೀಡುವಾಗ ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಬಗ್ಗೆ ಗಮನ ನೀಡುವುದು ಉತ್ತಮ. ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ಉಡುಗೊರೆ ನೀಡುವಾಗ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಿರುವ ವಸ್ತುಗಳನ್ನು ಕೊಟ್ಟರೆ ಇದರಿಂದ ಪರಸ್ಪರ ಸಂಬಂಧ ಚೆನ್ನಾಗಿರುವುದಲ್ಲದೇ, ಜೀವನದಲ್ಲಿ ಒಳಿತನ್ನು ಕಾಣಬಹುದಾಗಿದೆ. ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಉಡುಗೊರೆಯಾಗಿ ನೀಡಬಹುದಾದ ವಸ್ತುಗಳ ಬಗ್ಗೆ ತಿಳಿಯೋಣ...

 • Jam blocked between Bharat bandh, bride walking 2 km to worship at temple bihar mahJam blocked between Bharat bandh, bride walking 2 km to worship at temple bihar mah

  IndiaDec 8, 2020, 11:44 PM IST

  ಭಾರತ ಬಂದ್ ಎಫೆಕ್ಟ್.. ಪಡಬಾರದ ಕಷ್ಟ ಪಟ್ಟ ನವವಧು!

  ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಅಂತ್ಯವಾಗಿದೆ. ಯಾರಿಗೆ ಏನು ಸಮಸ್ಯೆಯಾಯಿತೋ ಗೊತ್ತಿಲ್ಲ. ಆದರೆ ಈ ನವವಧು ಮಾತ್ರ ಅನಿವಾರ್ಯವಾಗಿವಾಗಿ ಸಂಕಷ್ಟ ಅನುಭವಿಸಿದ್ದಾರೆ.

 • The brassiere glossary every girl needs to readThe brassiere glossary every girl needs to read

  FashionNov 20, 2020, 6:17 PM IST

  ಡ್ರೆಸ್ ಗೆ ಸರಿಯಾದ ಬ್ರಾ ಯಾವುದು ? ಖರೀದಿ ಮಾಡೋ ಮುನ್ನ ಇರಲಿ ಗಮನ

  ನೀವು ಯಾವುದೇ ಶೈಲಿಯ ಡ್ರೆಸ್ ಧರಿಸಬೇಕಾದರೂ ಸರಿಯಾದ ಬ್ರಾ ಧರಿಸಿದಾಗ ಮಾತ್ರ ಆ ಉಡುಗೆ ನಿಮಗೆ ಸರಿಯಾಗಿ ಒಪ್ಪುವುದು. ಮಾರುಕಟ್ಟೆಯಲ್ಲಿ ಹಲವಾರು ಶೈಲಿಯ ಬ್ರಾ ಲಭ್ಯವಿದೆ. ಬ್ರಾಗಳ ಬಗ್ಗೆ ಸರಿಯಾದ ಮಾಹಿತಿ ಪಡೆಯಲು ಕೆಳಗೆ ಸ್ಕ್ರಾಲ್ ಮಾಡಿ ಮತ್ತು ವಿವಿಧ ರೀತಿಯ ಬ್ರಾಗಳ ಬಗ್ಗೆ ಇನ್ನಷ್ಟು ತಿಳಿಯಿರಿ ಮತ್ತು ನಿಮಗಾಗಿ ಸೂಕ್ತವಾದದನ್ನು ಆರಿಸಿ
   

 • What types of health problems you should avoid according to your zodiacWhat types of health problems you should avoid according to your zodiac

  FestivalsOct 14, 2020, 6:51 PM IST

  ನಿಮ್ಮ‌ ಜನ್ಮರಾಶಿಗೂ ಈ ರೋಗಗಳಿಗೂ ಆಗಿಬರೋಲ್ಲ, ಹುಷಾರ್!

  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ ನಿಮ್ಮ ಆಹಾರಪದ್ಧತಿ, ನೀವು ಮಾಡುವ ಧ್ಯಾನ ಜಪತಪಾದಿಗಳು ಕೂಡ ನಿಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

 • Different types of avarekalu recipesDifferent types of avarekalu recipes

  FoodSep 27, 2020, 9:47 AM IST

  ಅವರೆ ಕಾಳಿನ ಐದು ಘಮಘಮ ಅಡುಗೆ!

  ಚಳಿಗಾಲ ಕಾಲಿಡುತ್ತಿದ್ದಂತೆ ಬೆಂಗಳೂರನ್ನು ಪ್ರವೇಶಿಸುವ ಸೊಗಡಿನ ಹೆಸರು ಅವರೇಕಾಳು. ಗಾಂಧೀಬಜಾರಿನಿಂದ ಮಲ್ಲೇಶ್ವರದ ತನಕ ಎಲ್ಲೆಲ್ಲೂ ಅವರೇಕಾಯಿಯ ಘಮ. ಬೆಳಗ್ಗೆ ಎದ್ದು ರಸ್ತೆಯಲ್ಲಿ ಕಾಲಿಟ್ಟರೆ ಬಸವನಿಗೆಂದು ಎಸೆದ ಅವರೇಕಾಯಿ ಸಿಪ್ಪೆ ಕಾಲಿಗೆ ಅಡರುತ್ತದೆ. ಹೋಟೆಲುಗಳಲ್ಲಿ ಅವರೆಕಾಳು ಉಪ್ಪಿಟ್ಟು, ಮನೆಗಳಲ್ಲಿ ಅವರೇಕಾಳು ಪಲ್ಯ, ಫುಡ್‌ ಸ್ಟ್ರೀಟಿಗೆ ಹೋದರೆ ಅವರೇಕಾಳು ರೊಟ್ಟಿಮತ್ತು ಅದಕ್ಕೆ ಅವರೇಕಾಳು ಗಸಿ. ಇಂತಿಪ್ಪ ಅವರೇಕಾಳಿನ ಐದು ರುಚಿಕರ ಅಡುಗೆಗಳು ಈ ಸಲದ ವಿಶೇಷ.

 • Three types of Polycystic ovary syndrome you must knowThree types of Polycystic ovary syndrome you must know

  WomanSep 10, 2020, 3:23 PM IST

  ಪಿಸಿಒಎಸ್‌ ಬಗ್ಗೆ ತಿಳಿಯಬೇಕಾದ ಮಾಹಿತಿ; ಮೂರು ಬಗೆಯಲ್ಲಿ ಕಾಡುವ ಪಾಲಿಸಿಸ್ಟಿಕ್‌ ಒವೇರಿಯನ್!

  ಪಾಲಿಸಿಸ್ಟಿಕ್‌ ಒವೇರಿಯನ್‌ ಸಿಂಡ್ರೋಮ್‌ ನ ಪರಿಣಾಮ ಈಗಿನ ಕೊರೊನಾ ಹೊಸ ಸಹಜತೆ ಸಂದರ್ಭದಲ್ಲಿ ತುಸು ಗಂಭೀರವಾಗಿಯೇ ಇದೆ. ಉದ್ಯೋಗ ಕಳೆದುಕೊಳ್ಳುವುದು/ಮನೆಯಿಂದಲೇ ಉದ್ಯೋಗ, ಕುಟುಂಬ ಸದಸ್ಯರ ಕ್ವಾರಂಟೈನ್‌, ಮಕ್ಕಳ ಆರೈಕೆ ಮತ್ತು ಮನೆಗೆಲಸ ಸೇರಿದಂತೆ ಹತ್ತು ಹಲವಾರು ಜಂಜಾಟಗಳಿಂದ ಮಹಿಳೆಯರ ಮೇಲಿನ ಒತ್ತಡ ಹೆಚ್ಚಾಗುತ್ತಿದೆ. ಇದು ನಿದ್ದೆ, ಆಹಾರ, ದೈಹಿಕ ಚಟುವಟಿಕೆ ಮೇಲೂ ಪರಿಣಾಮ ಬೀರಿದೆ. ಈ ಒತ್ತಡ ಪೀರಿಯೆಡ್ಸ್‌ ಮೇಲೆ ಪರಿಣಾಮ ಬೀರುತ್ತದೆ.