Two Wheeler  

(Search results - 65)
 • Iconic LML brand decided to re enter Indian two wheeler market with electric scooter ckm

  BikesSep 8, 2021, 3:58 PM IST

  ಹೊಸ ರೂಪ, ಹಲವು ಬದಲಾವಣೆ; ಭಾರತದಲ್ಲಿ ಬಿಡುಗಡೆಯಾಗುತ್ತಿದೆ 1980ರ ದಶಕದ LML ಸ್ಕೂಟರ್!

  • 1972ರಿಂದ 1980, 1985ರಲ್ಲಿ ಭಾರತದಲ್ಲಿ ಸಂಚಲನ ಮೂಡಿಸಿದ್ದ LML ಸ್ಕೂಟರ್
  • ಮತ್ತೆ ಬಿಡುಗಡೆಯಾಗುತ್ತಿದೆ ರೆಟ್ರೋ ಸ್ಕೂಟರ್, ಹಲವು ಬದಲಾವಣೆ
  • ಎಲೆಕ್ಟ್ರಿಕ್ ಸ್ಕೂಟರ್ ಮೂಲಕ  LML ಭಾರತಕ್ಕೆ ಕಮ್‌ಬ್ಯಾಕ್
 • Royal Enfield all-new Classic 350 motorcycle lunched

  BikesSep 4, 2021, 4:16 PM IST

  ರಾಯಲ್ ಎನ್‌ಫೀಲ್ಡ್ ಹೊಸ ಕ್ಲಾಸಿಕ್ 350 ಬುಲೆಟ್ ಲಾಂಚ್

  ಭಾರತೀಯ ರಸ್ತೆಗಳಲ್ಲಿ ಬಹು ಜನಪ್ರಿಯವಾಗಿರುವ ಬುಲೆಟ್ ದ್ವಿಚಕ್ರವಾಹನ ರಾಯಲ್‌ ಎನ್‌ಫೀಲ್ಡ್‌ನ ಹೊಸ ಕ್ಲಾಸಿಕ್ 350 ಲಾಂಚ್ ಆಗಿದೆ. ಮತ್ತಷ್ಟು ಆಧುನಿಕ ತಂತ್ರಜ್ಞಾನ ಹಾಗೂ ಸಾಕಷ್ಟು ಹೊಸ  ಫೀಚರ್‌ಗಳಿಂದ ಈ ಬುಲೆಟ್ ಹೆಚ್ಚು ಗಮನ ಸೆಳೆಯುತ್ತದೆ. ಈಗಾಗಲೇ ಈ ಬುಕ್ಕಿಂಗ್ ಕೂಡ ಆರಂಭವಾಗಿದೆ.

 • Only Electric two wheelers should sell in Indian market by 2025 Says Bhavish Aggarwal

  BikesAug 16, 2021, 5:15 PM IST

  2025ರ ಹೊತ್ತಿಗೆ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಷ್ಟೇ ಮಾರಾಟವಾಗಬೇಕು!

  ಆಗಸ್ಟ್ 15ಕ್ಕೆ ಎರಡು ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಲಾಂಚ್ ಮಾಡಿ ಬೀಗುತ್ತಿರುವ ಒಲಾ ಗ್ರೂಪ್ ಚೇರ್ಮನ್ ಮತ್ತು ಸಿಇಒ ಭಾವಿಶ್ ಅಗ್ರವಾಲ್ ಅವರು, 2025ರ ಹೊತ್ತಿಗೆ  ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದ್ವಿಚಕ್ರವಾಹನಗಳ ಬದಲಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳೇ ಮಾರಾಟವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

 • Benelli 502c launch in Indian market and check about specifications, price etc

  BikesJul 29, 2021, 4:21 PM IST

  ಬೆನೆಲಿ 502c ಬೈಕ್ ಬಿಡುಗಡೆ, ಬೆಲೆ ಎಷ್ಟು, ಏನೆಲ್ಲ ವಿಶೇಷತೆಗಳಿವೆ?

  ಇಟಲಿ ಮೂಲದ ಪ್ರಸಿದ್ಧ ಬೆನೆಲಿ ಕಂಪನಿಯು ಮತ್ತೊಂದು ಸೂಪರ್ ಮೋಟಾರ್‌ಸೈಕಲ್ ಅನ್ನು  ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬೆನೆಲಿ 502ಸಿ ಬಿಡುಗಡೆಯಾದ ಹೊಸ ಬೈಕ್. ಇದು ಹಲವು ವಿಶಿಷ್ಟ ವೈಶಿಷ್ಟ್ಯಗಳನ್ನು ಹೊಂದಿದ್ದು, ಅದ್ಭುತ ರೈಡಿಂಗ್ ಅನುಭವವನ್ನು ನೀಡುತ್ತದೆ. 

 • Good News for customers Ola Electric scooter available in 10 unique and vibrant colours ckm

  BikesJul 22, 2021, 6:12 PM IST

  ಮತ್ತೊಂದು ಗುಡ್‌ನ್ಯೂಸ್ ನೀಡಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್; 10 ಆಕರ್ಷಕ ಬಣ್ಣಗಳಲ್ಲಿ ಲಭ್ಯ!

  • ಓಲಾ ಎಲೆಕ್ಟ್ರಿಕ್ ಸ್ಕೂಟರ್ 10 ಆಕರ್ಷಕ ಬಣ್ಣಗಳಲ್ಲಿ ಲಭ್ಯ
  • ಕಳೆದ ವಾರ ಬುಕಿಂಗ್ ಆರಂಭಿಸಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್
  • 499 ರೂಪಾಯಿ ನೀಡಿ ನೂತನ ಸ್ಕೂಟರ್ ಬುಕ್ ಮಾಡೋ ಅವಕಾಶ
 • Ola Electric signs 100 million dollars long term loan with Bank of Baroda pod

  BUSINESSJul 12, 2021, 1:48 PM IST

  10 ಕೋಟಿ ಡಾಲರ್‌ಗಾಗಿ Bank of Baroda ಜೊತೆ Ola Electric ಒಪ್ಪಂದ!

  * Bank of Baroda ಜೊತೆ ಒಪ್ಪಂದ ಮಾಡಿಕೊಂಡ Ola Electric

  * ಭಾರತದ ಎಲೆಕ್ಟ್ರಿಕ್ ವ್ಹೀಲ್ ಇಂಡಸ್ಟ್ರಿಯಲ್ಲಿ (EV industry) ಅತೀ ದೊಡ್ಡ ಲಾಂಗ್‌ ಟರ್ಮ್ ಡೇಟ್ ಫೈನಾನ್ಸಿಂಗ್ ಎಗ್ರೀಮೆಂಟ್

  * ಹತ್ತು ವರ್ಷದ ಅವಧಿಗೆ ಈ ಸಾಲ ತೆಗೆದುಕೊಳ್ಳಲಾಗಿದೆ

 • HOP Le0 and HOP Lyf electric scooter launched to Indian market

  BikesJun 28, 2021, 1:49 PM IST

  ಭಾರತೀಯ ಮಾರುಕಟ್ಟೆಗೆ HOP Leo, HOP Lyf ಸ್ಕೂಟರ್‌ಗಳು ಬಿಡುಗಡೆ

  ಎಚ್ಒಪಿ ಎಲೆಕ್ಟ್ರಿಕ್ ಮೊಬಿಲಿಟಿ ಲಿಯೋ ಮತ್ತು ಲೈಫ್ ಎಂಬೆರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಲಾಂಚ್ ಮಾಡಿದೆ. ಪ್ರಸಕ್ತ ಹಣಕಾಸು ವರ್ಷಾಂತ್ಯಕ್ಕೆ ಒಟ್ಟು 5 ಎಲೆಕ್ಟ್ರಿಕ್ ವಾಹನಗಳನ್ನು ಲಾಂಚ್ ಮಾಡುವ ಯೋಜನೆಯನ್ನು ಕಂಪನಿ ಹಾಕಿಗೊಂಡಿದ್ದು, ಈ ಪೈಕಿ ಒಂದು ಎಲೆಕ್ಟ್ರಿಕ್ ಮೋಟರ್‌ಸೈಕಲ್ ಕೂ ಇರಲಿದೆ.  

 • Gujarat government announces new EV policy and provides subsidies to buyers

  CarsJun 23, 2021, 5:28 PM IST

  ಎಲೆಕ್ಟ್ರಿಕ್ ಕಾರ್ ಖರೀದಿಗೆ 1.50 ಲಕ್ಷ ರೂ.ವರೆಗೆ ಸಬ್ಸಿಡಿ, ನೋಂದಣಿ ಫ್ರೀ!

  ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಪ್ರೋತ್ಸಾಹಿಸಲು ಹಲವು ರಾಜ್ಯಗಳು ಎಲೆಕ್ಟ್ರಿಕ್ ವಾಹನ ನೀತಿಯನ್ನು ಘೋಷಿಸುತ್ತಿವೆ. ಈ ಸಾಲಿಗೆ ಗುಜರಾತ್ ರಾಜ್ಯವೂ ಸೇರ್ಪಡೆಯಾಗಿದೆ. ಬ್ಯಾಟರಿ ಚಾಲಿತ ಕಾರ್ ಖರೀದಿಸಿದರೆ 1.5 ಲಕ್ಷ ರೂ. ಮತ್ತು ದ್ವಿಚಕ್ರವಾಹನ ಖರೀದಿಗೆ 20 ಸಾವಿರ ರೂ.ವರೆಗೂ ಗುಜರಾತ್ ಸರ್ಕಾರ ಸಬ್ಸಿಡಿ ನೀಡಲಿದೆ.

 • Gujarat enters EV fastlane announces subsidy of up to Rs 1 50 lakh for buyers pod

  Deal on WheelsJun 23, 2021, 12:43 PM IST

  ಎಲೆ​ಕ್ಟ್ರಿಕ್‌ ಕಾರಿಗೆ 1.5 ಲಕ್ಷ ಸಬ್ಸಿ​ಡಿ: ನೂತನ ನೀತಿ ಬಿಡು​ಗ​ಡೆ!

  * ಮುಂದಿನ ನಾಲ್ಕು ವರ್ಷ​ದಲ್ಲಿ 2 ಲಕ್ಷಕ್ಕೂ ಅಧಿಕ ಎಲೆ​ಕ್ಟ್ರಿಕ್‌ ವಾಹ​ನ​ಗ​ಳನ್ನು ರಸ್ತೆ​ಗೆ ಇಳಿ​ಸುವ ಗುರಿ

  * ಗುಜ​ರಾ​ತ್‌​ನಲ್ಲಿ ಎಲೆ​ಕ್ಟ್ರಿಕ್‌ ಕಾರಿಗೆ 1.5 ಲಕ್ಷ ಸಬ್ಸಿ​ಡಿ

  * ನೂತನ ಎಲೆ​ಕ್ಟ್ರಿಕ್‌ ವಾಹನ ನೀತಿ ಬಿಡು​ಗ​ಡೆ

 • Two wheeler dragged by train for 17km after drunk man throws it on Pune railway track mah

  CRIMEJun 21, 2021, 4:32 PM IST

  ರೈಲ್ವೆ ಹಳಿ ಮೇಲೆ ಕುಡುಕ ಎಸೆದ ಬೈಕ್ 17 ಕಿಮೀ ದೂರ ಕ್ರಮಿಸಿತು!

  ಕುಡುಕರು ಮಾಡುವ ಕಿತಾಪತಿಗೆ ಏನೂ  ಹೇಳಬೇಕು ತೋಚುವುದಿಲ್ಲ. ರೈಲ್ವೆ ಹಳಿ ಮೇಲೆ ದ್ವಿಚಕ್ರ ವಾಹನವನ್ನು ಎಸೆದಿದ್ದ. ರೈಲಿನ ಅಡಿಗೆ ಸಿಕ್ಕ ದ್ವಿಚಕ್ರ ವಾಹನ ಕಿಲೋಮೀಟರ್ ಗಳಷ್ಟು ದೂರ ಬಂದಿದೆ.

 • Rs 49 a day scheme for the XL100 Says TVS Motor Company

  BikesJun 20, 2021, 11:23 AM IST

  ನಿತ್ಯ 49 ರೂ. ವೆಚ್ಚದಲ್ಲಿ ಟಿವಿಎಸ್ ಎಕ್ಸ್ಎಲ್ 100 ದ್ವಿಚಕ್ರವಾಹನ!

  ಟಿವಿಎಸ್ ಎಕ್ಸ್ಎಲ್ 100 ದ್ವಿಚಕ್ರವಾಹನ ಖರೀದಿಗೆ ಕಂಪನಿ ಹೊಸ ಸ್ಕೀಮ್ ತಂದಿದ್ದು, ಅದರನ್ವಯ ಗ್ರಾಹಕರಿಗೆ ನಿತ್ಯ 49 ರೂ. ವೆಚ್ಚವಾಗಲಿದೆ. ಅಂದರೆ, ತಿಂಗಳಿಗೆ ಇಎಂಐ 1470 ರೂ. ಆಗಲಿದೆ. ಇಷ್ಟು ಕಡಿಮೆ ಇಎಂಐನಲ್ಲಿ ಗ್ರಾಹಕರು ಈ ದ್ವಿಚಕ್ರವಾಹವನ್ನು ಖರೀದಿಸಬಹುದು.

 • Rear view mirror and use of indicators mandatory for two wheeler riders in Bengaluru ckm

  Deal on WheelsApr 11, 2021, 2:27 PM IST

  ಈ ಎರಡು ಫೀಚರ್ಸ್ ನಿಮ್ಮ ಬೈಕ್, ಸ್ಕೂಟರ್‌ನಲ್ಲಿ ಇಲ್ಲದಿದ್ದರೆ ಬೀಳುತ್ತೆ ದಂಡ!

  ಎರಡು ಫೀಚರ್ಸ್ ನಿಮ್ಮ ದ್ವಿಚಕ್ರ ವಾಹನದಲ್ಲಿ ಇಲ್ಲದಿದ್ದರೆ ಅಥವಾ ಕಾರ್ಯನಿರ್ವಹಿಸದ್ದರೆ ದಂಡ ಬೀಳುವುದು ಖಚಿತ. ಇಷ್ಟು ದಿನ ಈ ಫೀಚರ್ಸ್ ಇದ್ದರೂ ಹಾಕುವ ಅಥವಾ ಉಪಯೋಗಿಸುವ ಅಭ್ಯಾಸ ಹೆಚ್ಚಿನವರಿಗೆ ಇರಲಿಲ್ಲ. ಇದೀಗ ಬೆಂಗಳೂರು ಪೊಲೀಸರು ದಂಡ ಹಾಕಲು ನಿರ್ಧರಿಸಿದ್ದಾರೆ. ಬೆಂಗಳೂರು ಪೊಲೀಸರ ನಿರ್ಧಾರದ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • Hero MotoCorp launched its new Destini 125 Platinum edition scooter

  BikesMar 24, 2021, 4:26 PM IST

  ಡೆಸ್ಟಿನಿ 125 ಪ್ಲಾಟಿನಮ್ ಎಡಿಷನ್ ಸ್ಕೂಟರ್ ಬಿಡುಗಡೆ

  ಪ್ಲೀಸರ್ ಪ್ಲಸ್ ಪ್ಲಾಟಿನಮ್ ಎಡಿಷನ್ ಸ್ಕೂಟರ್‌ಗೆ ದೊರೆತ ಅದ್ಭುತ ಪ್ರತ್ರಿಕ್ರಿಯೆಯಿಂದ ಉತ್ತೇಜಿತವಾಗಿರುವ ಹೀರೋ ಮೋಟೋಕಾರ್ಪ್ ಇದೀಗ ಡೆಸ್ಟಿನಿ 125 ಪ್ಲಾಟಿನಮ್ ಎಡಿಷನ್ ಸ್ಕೂಟರ್ ಬಿಡುಗಡೆ ಮಾಡಿದೆ. ಈ ಸ್ಕೂಟರ್‌ನ ವಿನ್ಯಾಸವು ಗಮನ ಸೆಳೆಯುತ್ತಿದ್ದು, ಇಂಧನ ದಕ್ಷತೆ ತಂತ್ರಜ್ಞಾನದ ಎಂಜಿನ್ ಅನ್ನು ಬಳಸಲಾಗಿದೆ.

 • Bajaj has released its new Platina 110 ABS bike to Market

  BikesMar 14, 2021, 5:01 PM IST

  ಬಜಾಜ್‍ನ ಹೊಸ ಪ್ಲಾಟಿನಾ 110 ಎಬಿಎಸ್ ದ್ವಿಚಕ್ರವಾಹನ ಬಿಡುಗಡೆ

  ದೇಶದ ಪ್ರಖ್ಯಾತ ದ್ವಿಚಕ್ರವಾಹನ ತಯಾರಿಕಾ ಕಂಪನಿಗಳ ಪೈಕಿ ಒಂದಾಗಿರುವ ಬಜಾಜ್ ಕಂಪನಿ, ಇತ್ತೀಚೆಗಷ್ಟೇ ತನ್ನ ಜನಪ್ರಿಯ ಪ್ಲಾಟಿನಾ ಬೈಕ್ ಅನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದೆ. ಕಂಪನಿಯ ಆಂಟಿ ಬ್ರೆಕಿಂಗ್ ಲಾಕ್ ಸಿಸ್ಟಮ್(ಎಬಿಎಸ್) ತಂತ್ರಜ್ಞಾನ ಅಳವಡಿಸಿರುವ ಬಜಾಜ್ ಪ್ಲಾಟಿನಾ 110 ಎಬಿಎಸ್ ದ್ವಿಚಕ್ರವಾಹನವನ್ನು ಮಾರುಕ್ಟಟೆಗೆ ಬಿಡುಗಡೆ ಮಾಡಿದೆ.

 • OLA building world largest two wheeler manufacture unit capacity of one crore scooter annually ckm

  BikesMar 9, 2021, 2:51 PM IST

  ವಿಶ್ವದ ಅತೀ ದೊಡ್ಡ ಫ್ಯಾಕ್ಟರಿ; ಒಲಾ ಘಟಕದಲ್ಲಿ ಪ್ರತಿ 2 ನಿಮಿಷಕ್ಕೊಂಡು ಸ್ಕೂಟರ್ ನಿರ್ಮಾಣ!

  ಒಲಾ ಕ್ಯಾಬ್ಸ್ ಇದೀಗ ಒಲಾ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣದಲ್ಲಿ ತೊಡಗಿದೆ. ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಘಟಕ ತಲೆ ಎತ್ತಿದೆ. ಈ ಘಚಕದಲ್ಲಿ ಹಲವು ವಿಶೇಷತೆಗಳಿವೆ. ಇದರ ನಡುವೆ ಮೊದಲ ಒಲಾ ಸ್ಕೂಟರ್ ಇಮೇಜ್ ಕೂಡ ಬಹಿರಂಗಗೊಂಡಿದೆ. ಒಲಾ ಘಟಕ, ಸ್ಕೂಟರ್ ಸೇರಿದಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.