Asianet Suvarna News Asianet Suvarna News
47 results for "

Twins

"
California Twins Who Were Born In Different Years watch photos akbCalifornia Twins Who Were Born In Different Years watch photos akb

ಅವಳಿಗಳಾದರೂ ಹುಟ್ಟಿದ ವರ್ಷವೇ ಬೇರೆ... ಏನೀ ಅಚ್ಚರಿ

 

  • ಅವಳಿಗಳಾದರೂ ಬೇರೆ ಬೇರೆ ದಿನ ಹುಟ್ಟುಹಬ್ಬ
  • 15 ನಿಮಿಷ ತಡವಾಗಿದ್ದಕ್ಕೆ ಇಷ್ಟೊಂದು ವ್ಯತ್ಯಾಸ
  • 15 ನಿಮಿಷದ ಅಂತರದಲ್ಲಿ ಹುಟ್ಟಿದ ಮಕ್ಕಳು

International Jan 4, 2022, 5:35 PM IST

Rare twin brothers Sohna and Mohana got government jobs podRare twin brothers Sohna and Mohana got government jobs pod

ಒಂದು ದೇಹ ಎರಡು ಜೀವ, ಅವಳಿಗಳ ವಿಶಿಷ್ಟ ಜೋಡಿ: ಸರ್ಕಾರದಿಂದಲೂ ಸಿಕ್ತು ನ್ಯೂ ಇಯರ್ ಗಿಫ್ಟ್!

ಇಲ್ಲಿಯವರೆಗೆ ನೀವು ಒಂದಲ್ಲ ಒಂದು ರೀತಿಯ ಜನರನ್ನು ನೋಡಿರುತ್ತೀರಿ. ಆದರೆ ದೇಹ ಒಂದು ಎರಡು ಜೀವಗಳ ಚಿತ್ರವನ್ನು ನೋಡಿರಲಿಕ್ಕಿಲ್ಲ. ಾದರೀಗ ಅಂತಹ ಅವಳಿಗಳ ಕತೆ ಭಾರೀ ವೈರಲ್ ಆಗುತ್ತಿದೆ. ಇವರ ದೇಹ ಒಂದು, ಆದರೆ ಎರಡು ತಲೆ, ನಾಲ್ಕು ಕೈ ಮತ್ತು ಎರಡು ಕಾಲುಗಳಿವೆ. ಇದೀಗ ಪಂಜಾಬ್ ನ ಚನ್ನಿ ಸರ್ಕಾರ ಹೊಸ ವರ್ಷಕ್ಕೂ ಮುನ್ನ ಇಬ್ಬರಿಗೂ ಬಹುದೊಡ್ಡ ಉಡುಗೊರೆ ನೀಡಿದೆ.

India Dec 24, 2021, 12:06 AM IST

A school in Mangaluru  has 11 pairs of twin students gowA school in Mangaluru  has 11 pairs of twin students gow
Video Icon

Mangaluru 11 Pairs Twin Students: ಮಂಗಳೂರಿನ ಈ ಶಾಲೆಯಲ್ಲಿ 11 ಜೋಡಿ ಅವಳಿ ವಿದ್ಯಾರ್ಥಿಗಳೇ ಆಕರ್ಷಣೆ!

  • ಈ ಶಾಲೆಯಲ್ಲಿ ಬರೋಬ್ಬರಿ 11 ಜೋಡಿ ಅವಳಿ-ಜವಳಿ ವಿದ್ಯಾರ್ಥಿಗಳು.
  • ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನಲ್ಲಿದೆ ಈ ವಿಶೇಷ ಶಾಲೆ
  • ಒಟ್ಟು 913 ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾರದಾ ಗಣಪತಿ ವಿದ್ಯಾಕೇಂದ್ರ

News Dec 13, 2021, 6:06 PM IST

Record sales Royal enfield 650 Twins anniversary editons sold out in 120 secondsRecord sales Royal enfield 650 Twins anniversary editons sold out in 120 seconds

Royal Enfield record sales: 2 ನಿಮಿಷದಲ್ಲಿ 120 ಬೈಕ್ ಮಾರಾಟ, ರಾಯಲ್ ಎನ್‌ಫೀಲ್ಡ್ ಹೊಸ ದಾಖಲೆ

ರಾಯಲ್‌ ಎನ್‌ಫೀಲ್ಡ್‌, ತನ್ನ 120ನೇ ವರ್ಷದ ವಾರ್ಷಿಕೋತ್ಸವದ  ಅಂಗವಾಗಿ 650 ಸಿಸಿಯ ಎರಡು ಮಾದರಿಯ ಟ್ವಿನ್‌ ಮೋಟಾರ್‌ಸೈಕಲ್‌ಗಳ ಲಿಮಿಟೆಡ್‌ ಎಡಿಷನ್‌ ಅನ್ನು ಬಿಡುಗಡೆಗೊಳಿಸಿದೆ. 650 ಸಿಸಿಯ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ನಿನ್ನೆ ಒಂದೇ ದಿನ ದೇಶಾದ್ಯಂತ ಕೇವಲ 120 ಕ್ಷಣಗಳಲ್ಲಿ ಅಂದರೆ ಎರಡು ನಿಮಿಷದಲ್ಲಿ 120 ಬೈಕುಗಳು ಮಾರಾಟವಾಗಿವೆ.

Bikes Dec 7, 2021, 4:15 PM IST

Colonial Mindsets disturbing India growth says PM Modi anuColonial Mindsets disturbing India growth says PM Modi anu

Constitution Day: ವಸಾಹತುಶಾಹಿ ಮನಸ್ಥಿತಿಗಳಿಂದ ದೇಶದ ಅಭಿವೃದ್ಧಿಗೆ ಅಪಾಯ: ಪ್ರಧಾನಿ ಕಳವಳ

ಸರ್ಕಾರ ಸಂವಿಧಾನಕ್ಕೆ ಬದ್ಧವಾಗಿದ್ದು,ಅನೇಕ ಸಂದರ್ಭಗಳಲ್ಲಿ ಅದನ್ನು ನಿರೂಪಿಸಿದೆ ಎಂದು ಪ್ರಧಾನಿ ಹೇಳಿದರು. 

India Nov 27, 2021, 6:51 PM IST

Shilpa Shetty to Shahrukh khan These Bollywood celebs got parents through surrogacyShilpa Shetty to Shahrukh khan These Bollywood celebs got parents through surrogacy

ಶಿಲ್ಪಾ ಶೆಟ್ಟಿ- ಶಾರುಖ್ ಖಾನ್ -surrogacy ಮೂಲಕ ಪೋಷಕರಾದ Bollywood ಸೆಲೆಬ್ರೆಟಿಗಳು!

ಬಾಲಿವುಡ್‌ನ ಡಿಂಪಲ್ ಗರ್ಲ್ ಅಂದರೆ ಪ್ರೀತಿ ಜಿಂಟಾ (Preity Zinta)  ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಪ್ರೀತಿ ಜಿಂಟಾ ಸರೋಗೆಸಿ ಮೂಲಕ  (Surrogacy) ಮೂಲಕ ತಾಯಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಅನ್ನು ಹಂಚಿಕೊಂಡ ಪ್ರೀತಿ, ನಾನು ಮತ್ತು ನನ್ನ ಪತಿ ಜೀನ್ ತುಂಬಾ ಸಂತೋಷವಾಗಿದ್ದೇವೆ. ನಮ್ಮ ಮನೆಯಲ್ಲಿ ಜೈ ಮತ್ತು ಜಿಯಾ ಎಂಬ ಅವಳಿ ಮಕ್ಕಳು ಜನಿಸಿದ್ದಾರೆಂದು ಪೋಸ್ಟ್ ಮಾಡಿದ್ದಾರೆ. ಈ ಸುದ್ದಿ ತಿಳಿದ ಪ್ರೀತಿ ಜಿಂಟಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರೀತಿಯಿಂದ ಅಭಿನಂದಿಸುತ್ತಿದ್ದಾರೆ. ಅಂದಹಾಗೆ, ಬಾಡಿಗೆ ತಾಯಿಯ ಮಕ್ಕಳನ್ನು ಪಡೆದ ನಟಿ  ಪ್ರೀತಿ ಜಿಂಟಾ ಒಬ್ಬರೇ ನಟಿಯಲ್ಲ. ಸರೋಗೆಸಿ ಮೂಲಕ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಪೋಷಕರಾಗಿದ್ದಾರೆ. 

Cine World Nov 20, 2021, 3:11 PM IST

Preity Zinta And Gene Goodenough Welcome Twins Via Surrogacy dplPreity Zinta And Gene Goodenough Welcome Twins Via Surrogacy dpl

Preity Zinta: ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳಿಗೆ ಅಮ್ಮನಾದ ಬಾಲಿವುಡ್ ನಟಿ

ಬಾಲಿವುಡ್ ಖ್ಯಾತ ನಟಿ ಪ್ರೀತಿ ಝಿಂಟಾ ಅವರು ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ಅಮ್ಮನಾಗಿದ್ದಾರೆ. ಪತಿಯ ಜೊತೆ ಹ್ಯಾಪಿ ಪೋಸ್ಟ್ ಒಂದನ್ನು ನಟಿ ಶೇರ್ ಮಾಡಿದ್ದಾರೆ.

Cine World Nov 18, 2021, 12:53 PM IST

Actress Shaambhawi Venkatesh hits back at followers for criticizing toddler skin color vcsActress Shaambhawi Venkatesh hits back at followers for criticizing toddler skin color vcs

ನನ್ನ ಮಗ ಕೃಷ್ಣ ಬಣ್ಣ, ದಯವಿಟ್ಟು ಕ್ರೀಮ್ಸ್, ಹಿಟ್ಟು ಸಜೆಸ್ಟ್ ಮಾಡಬೇಡಿ: ನಟಿ ಶಾಂಭವಿ ವೆಂಕಟೇಶ್!

ಅವಳಿ ಮಕ್ಕಳ ಬಣ್ಣದ ಬಗ್ಗೆ ಕೊಂಕು ಮಾತನಾಡುವ ನೆಟ್ಟಿಗರಿಗೆ ಉತ್ತರ ಕೊಟ್ಟ ಕಿರುತೆರೆ ನಟಿ ಶಾಂಭವಿ ವೆಂಕಟೇಶ್. 

Small Screen Oct 5, 2021, 12:39 PM IST

Birth of Twins in an Ambulance at Kudligi in Vijayanagara grgBirth of Twins in an Ambulance at Kudligi in Vijayanagara grg

ಕೂಡ್ಲಿಗಿ: ಆ್ಯಂಬುಲೆನ್ಸ್‌ನಲ್ಲಿ ಅವಳಿ ಮಕ್ಕಳ ಜನನ

ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಆ್ಯಂಬುಲೆಸ್ಸ್‌ನಲ್ಲೇ ಜನ್ಮ ನೀಡಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಸಮೀಪದ ಪಾಲಯ್ಯಕೋಟೆಯಲ್ಲಿ ಸೋಮವಾರ ಮಧ್ಯರಾತ್ರಿ ನ​ಡೆ​ದಿ​ದೆ.
 

Karnataka Districts Sep 22, 2021, 12:54 PM IST

Twin mummy blogger influencer Rashmi Gowda videos set a new trend vcsTwin mummy blogger influencer Rashmi Gowda videos set a new trend vcs

ಎಲ್ಲಿ ನೋಡಿದರೂ ಅವಳಿ ಮಕ್ಕಳ ತಾಯಿ, ಮಮ್ಮಿ ಬ್ಲಾಗರ್ ರಶ್ಮಿ ಗೌಡ ವಿಡಿಯೋ ಟ್ರೆಂಡ್!

ಅವಳಿ ಮಕ್ಕಳ ಜೊತೆ ಡಿಫರೆಂಟ್ ಕಾನ್ಸೆಪ್ಟ್ ಕ್ರಿಯೇಟ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವ ಸೂಪರ್ ಮಾಮ್ ರಶ್ಮಿ ಗೌಡ ಜೊತೆ ಮಾತುಕತೆ. 
 

Small Screen Aug 5, 2021, 4:44 PM IST

Zee kannada Paru fame Shaambhawi Venkatesh welcomes twin babies home vcsZee kannada Paru fame Shaambhawi Venkatesh welcomes twin babies home vcs

ಅವಳಿ ಮಕ್ಕಳಿಗೆ ಜನ್ಮ ನೀಡಿದ ಕಿರುತೆರೆ ನಟಿ ಶಾಂಭವಿ ವೆಂಕಟೇಶ್!

ಕುಟುಂಬಕ್ಕೆ ಮುದ್ದಾದ ಅವಳಿ ಮಕ್ಕಳನ್ನು ಬರ ಮಾಡಿಕೊಂಡ ನಟಿ ಶಾಂಭವಿ ವೆಂಕಟೇಶ್.

Small Screen Jun 21, 2021, 1:39 PM IST

Woman Gives Birth to Twins in 108 Ambulance in Koppal grgWoman Gives Birth to Twins in 108 Ambulance in Koppal grg

ಕೊಪ್ಪಳ: ಆಂಬುಲೆನ್ಸ್‌ನಲ್ಲೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಿ..!

 108 ಆಂಬುಲೆನ್ಸ್‌ನಲ್ಲೇ ಮಹಿಳೆಯೊಬ್ಬಳು ಅವಳಿ ಹೆಣ್ಣು ಮಕ್ಕಳಿಗೆ ಮಗುವಿಗೆ ಜನ್ಮ ನೀಡಿದ ಘಟನೆ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ. 

Karnataka Districts May 29, 2021, 12:37 PM IST

Together in birth and death Meerut twins die due to post Covid complications within a day of each other podTogether in birth and death Meerut twins die due to post Covid complications within a day of each other pod

ಒಟ್ಟಿಗೆ ಹುಟ್ಟಿ, ಒಟ್ಟಿಗೆ ಬೆಳೆದ ಅವಳಿಗಳು 24ನೇ ಹುಟ್ಟುಹಬ್ಬದಂದೇ ದೂರವಾದರು!

* ಕೊರೋನಾಗೆ ಅವಳಿ ಮಕ್ಕಳು ಬಲಿ

* ಒಟ್ಟಿಗೆ ಹುಟ್ಟಿ, ಒಟ್ಟಿಗೆ ಬೆಳೆದ ಅವಳಿಗಳು 24ನೇ ಹುಟ್ಟುಹಬ್ಬದಂದೇ ದೂರವಾದರು

* ಒಬ್ಬನಿಗೇನಾದರೂ ಆದರೆ ಮತ್ತೊಬ್ಬ ಉಳಿಯುವುದಿಲ್ಲ ಎಂಬ ಭಯ ಪೋಷಕರಲ್ಲಿತ್ತು

India May 18, 2021, 2:57 PM IST

Woman believed to be carrying twins delivers UKs second biggest baby weighing 5 8 kg dplWoman believed to be carrying twins delivers UKs second biggest baby weighing 5 8 kg dpl

ಬರೋಬ್ಬರಿ 5.8 ಕೆಜಿ ತೂಗಿದ ನವಜಾತ ಶಿಶು..! ಬ್ರಿಟನ್‌ನ ಎರಡನೇ ದೊಡ್ಡ ಮಗು ಜನನ

21 ವರ್ಷದ ಅಂಬರ್ ಕಂಬರ್ಲ್ಯಾಂಡ್ ಗರ್ಭಾವಸ್ಥೆಯಲ್ಲಿ ಅತೀ ಎನ್ನುವಷ್ಟು ದೊಡ್ಡ ಹೊಟ್ಟೆ | ಅವಳಿ ಮಕ್ಕಳಿರಬಹುದು ಎಂದುಕೊಂಡವರಿಗೆ ಶಾಕ್

International Apr 30, 2021, 12:10 PM IST

Zee kannada Paru fame Shambhawi Venkatesh Twins pregnancy photoshoot vcsZee kannada Paru fame Shambhawi Venkatesh Twins pregnancy photoshoot vcs

'ಪಾರು' ಖ್ಯಾತಿಯ ಶಾಂಭವಿ ವೆಂಕಟೇಶ್ ಪ್ರೆಗ್ನೆಂಸಿ ಫೋಟೋಶೂಟ್‌; Twins ಬರ್ತಿದ್ದಾರೆ!

'ಕೃಷ್ಣ ಟಾಕೀಸ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶಾಂಭವಿ ವೆಂಕಟೇಶ್‌ ಕುಟುಂಬಕ್ಕೆ ಹೊಸ ಅತಿಥಿ ಬರ ಮಾಡಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಇತ್ತೀಚೆಗೆ ಮಾಡಿಸಿದ ಫೋಟೋಶೂಟ್‌ ವೈರಲ್ ಅಗುತ್ತಿದೆ.
ಪೋಟೋಕೃಪೆ: ಶಾಂಭವಿ ಇನ್‌ಸ್ಟಾಗ್ರಾಂ
 

Small Screen Apr 24, 2021, 4:01 PM IST