Search results - 292 Results
 • Ramya sedition case

  News20, Jan 2019, 5:54 PM IST

  ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ರಮ್ಯಾ, ಮತ್ತೇನ್‌ ಮಾಡಿದ್ರಪ್ಪಾ!

  ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಒಂದೆಲ್ಲಾ ಒಂದು ಟ್ವಿಟ್ ಮಾಡುತ್ತ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದ ನಟಿ ಕಂ ರಾಜಕಾರಣಿ ರಮ್ಯಾ ಇದೀಗ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

 • Sumalatha Ambareesh

  Sandalwood18, Jan 2019, 1:21 PM IST

  ಸುಮಲತಾ ಅಂಬರೀಷ್ ಹೆಸರಿನಲ್ಲಿ ಫೇಕ್ ಅಕೌಂಟ್!

  ನಟ-ನಟಿಯರ ಹೆಸರಲ್ಲಿ ಫೇಕ್ ಅಕೌಂಟ್ ತೆಗೆಯುವುದು ಸಾಮಾನ್ಯ. ಅದರಲ್ಲೂ ಫೇಸ್‌ಬುಕ್‌ನಲ್ಲಂತೂ ಹೆಚ್ಚೇ ಎನ್ನಬಹುದು. ರೆಬೆಲ್ ಸ್ಟಾರ್ ಲೈಫ್‌ನ ಸಿಂಡ್ರೆಲಾ ಹೆಸರಲ್ಲಿಯೂ ಇಂಥದ್ದೊಂದು ನಕಲಿ ಖಾತೆ ಇದ್ದು, ಇದು ಸೋಶಿಯಲ್ ಮಿಡಿಯಾದಲ್ಲಿ ಸುದ್ದಿಯಾಗುತ್ತಿದೆ.

 • POLITICS17, Jan 2019, 5:20 PM IST

  ಬನ್ನಿ, ಬನ್ನಿ..ಇನ್ನು ಕೆಲ್ಸ ಮಾಡಿ: ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಟಾಂಗ್!

  ಕಳೆದ ಕೆಲವು ದಿನಗಳಿಂದ ಹರಿಯಾಣದ ಸ್ಟಾರ್ ಹೋಟೆಲ್‌ನಲ್ಲಿ ಬೀಡು ಬಿಟ್ಟಿರುವ ಬಿಜೆಪಿ ಶಾಸಕರು ಒಬ್ಬೊಬ್ಬರಾಗಿ ಮರಳಿ ರಾಜ್ಯಕ್ಕೆ ಬರುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ವ್ಯಂಗ್ಯಭರಿತ ಸ್ವಾಗತ ನೀಡಿದೆ.

 • Horror

  state17, Jan 2019, 1:24 PM IST

  ಮೋದಿಯನ್ನು ಮತ್ತೆ ಅಣಕಿಸಿದ ಮಾಜಿ ಸಂಸದೆ ರಮ್ಯಾ!

  ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯನ್ನು ಅಣಕಿಸುವ ನಟಿ ರಮ್ಯಾ ಇದೀಗ ಮತ್ತೊಂದು ವಿಡಿಯೋ ಶೇರ್ ಮಾಡಿ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲೇನಿದೆ? ಇಲ್ಲಿದೆ ವಿವರ

 • Omar House

  NEWS17, Jan 2019, 12:20 PM IST

  ನಂದೆಲ್ಲಾ ನಿಮ್ದೇ: KTRಗೆ ಸ್ವಂತ ಮನೆ ಕೊಟ್ಟ ಓಮರ್ ಅಬ್ದುಲ್ಲಾ!

  ಓಮರ್ ಅಬ್ದುಲ್ಲಾ ಹಿಮದಿಂದ ಆವೃತ್ತವಾದ ತಮ್ಮ ಮನೆಯ ಸುಂದರ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು. ಕಣಿವೆಯ ಸೌಂದರ್ಯ ಕಂಡು ಮಾರು ಹೋಗಿದ್ದ ಕೆಟಿಆರ್, ಪಕ್ಕದಲ್ಲಾದರೂ ಸರಿ ನನಗೊಂದು ಮನೆ ನೋಡಿ ಅಂತಾ ತಮಾಷೆಯಾಗಿ ಟ್ವೀಟ್ ಮಾಡಿದ್ದರು.

 • Arun Jaitley

  NEWS17, Jan 2019, 11:58 AM IST

  100 ಪರ್ಸೆಂಟ್ ನಿಮ್ಮೊಂದಿಗಿದ್ದೇವೆ: ಜೇಟ್ಲಿಗೆ ಹಾರೈಸಿದ ರಾಹುಲ್!

  ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಶಂಕೆ ವ್ಯಕ್ತವಾಗಿದ್ದು, ಶೀಘ್ರ ಗುಣಮುಖರಾಗುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾರೈಸಿದ್ದಾರೆ. ಜೇಟ್ಲಿ ಆರೋಗ್ಯ ಸುಧಾರಣೆ ಬಯಸಿ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕೂಡ ಟ್ವೀಟ್ ಮಾಡಿದ್ದಾರೆ. 
   

 • railway fare

  NEWS16, Jan 2019, 9:12 PM IST

  ಪಿರಿಯಡ್ಸ್ ನೋವಿಗೆ ಸ್ಪಂದಿಸಿದ ಸ್ನೇಹಿತ, ರೈಲ್ವೆ ಇಲಾಖೆಗೆ ಧನ್ಯವಾದ

  ಮಹಿಳೆಯರಿಗೆ ತಿಂಗಳ ಪಿರಿಯಡ್ಸ್ ಎಂಬುದು ನಿಸರ್ಗದತ್ತವಾದ ಕ್ರಿಯೆ. ಮುಟ್ಟಿನ ನೋವಿನ ತೊಂದರೆ ಅನುಭವಿಸುತ್ತಿದ್ದ ಮಹಿಳೆಯ ನೆರವಿಗೆ ತಕ್ಷಣ ಧಾವಿಸಿದ ಭಾರತೀಯ ರೈಲ್ವೆಗೆ ಒಂದು ಧನ್ಯವಾದ ಹೇಳುವುದು ಪ್ರತಿಯೊಬ್ಬನ ಕರ್ತವ್ಯವಾಗುತ್ತದೆ. ಏನಿದು ಸಿನಿಮೀಯ ಮಾದರಿ ಘಟನೆ? 

 • Siddaramaiah

  POLITICS16, Jan 2019, 2:48 PM IST

  ಅಖಾಡದಲ್ಲಿ ನಾವೂ ಕುಸ್ತಿ ಆಡಿದವರೇ: ಸಿದ್ದು ಟ್ವೀಟ್ ಗುದ್ದು!

  ತಮ್ಮ ಸರಣಿ ಟ್ವೀಟ್ ಮುಂದುವರೆಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ‘ನಾವೂ ಕೂಡ ಅಖಾಡದಲ್ಲಿ ಕುಸ್ತಿ ಆಡಿದವರೇ, ಎಲ್ಲಾ ಪಟ್ಟುಗಳು ನಮಗೂ ಗೊತ್ತು..’ ಎಂದು ಬಿಜೆಪಿ ಕುರಿತು ವ್ಯಂಗ್ಯವಾಡಿದ್ದಾರೆ.

 • Siddaramaiah

  POLITICS15, Jan 2019, 10:00 PM IST

  ‘ಕೈ’ನೊಂದಿಗೆ ಟಚ್‌ನಲ್ಲಿರುವ ಬಿಜೆಪಿ ಶಾಸಕರೆಷ್ಟು? ಸಿದ್ದರಾಮಯ್ಯ ಟ್ವೀಟ್ ಸಂಚಲನ!

  ಆಪರೇಶನ್ ಸಂಕ್ರಾಂತಿ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಖಾಡಕ್ಕೆ ಧುಮುಕಿದ್ದಾರೆ. ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಬಿಜೆಪಿಯವರಿಗೆ  ಒಂದು ಶಾಕ್ ನೀಡಿದ್ದಾರೆ.

 • Siddaramaiah

  POLITICS15, Jan 2019, 7:27 PM IST

  ‘ಛೇ..ಚೌಕಿದಾರ ಪ್ರಧಾನಿ ನಮ್ಮ ಎಂಎಎಲ್‌ಎ ಕಾಯ್ತಿರಲ್ಲಾ..’!

  ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ನಡೆಯುತ್ತಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.
   

 • hardik

  SPORTS14, Jan 2019, 2:24 PM IST

  ಹಾರ್ದಿಕ್ ಪಾಂಡ್ಯಾಗೆ ಮುಂಬೈ ಪೊಲೀಸರಿಂದ ಗೂಗ್ಲಿ!

  ಅಸಭ್ಯ ಹೇಳಿಕೆಯಿಂದ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್‌ ಹೆಜ್ಜೆ ಹೆಜ್ಜೆಗೂ ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯಾಗೆ ಮುಂಬೈ ಪೊಲೀಸರು ಗೂಗ್ಲಿ ಎಸೆದಿದ್ದಾರೆ. ಮುಂಬೈ ಪೊಲೀಸರ ಗೂಗ್ಲಿ ಸ್ಪಿನ್ ಹೇಗಿದೆ? ಇಲ್ಲಿದೆ ವಿವರ.

 • yusaku maezawa

  INTERNATIONAL9, Jan 2019, 5:01 PM IST

  ಈ ಶ್ರೀಮಂತ ಉದ್ಯಮಿಯನ್ನು ಫಾಲೋ ಮಾಡಿ 6 ಕೋಟಿ ಗೆಲ್ಲಿ!

  ಕೋಟ್ಯಾಧಿಪತಿ ಉದ್ಯಮಿಯೊಬ್ಬರು ಆಕರ್ಷಕ ಆಫರ್ ಒಂದನ್ನು ನೀಡಿದ್ದಾರೆ. ತನ್ನನ್ನು ಫಾಲೋ ಮಾಡುವವರಿಗೆ 6 ಕೋಟಿಗಿಂತಲೂ ಅಧಿಕ ಮೊತ್ತ ನೀಡುವುದಾಗಿ ಘೋಷಿಸುವ ಮೂಲಕ ಭಾರೀ ಸಂಚಲನ ಮೂಡಿಸಿದ್ದಾರೆ. ಷ್ಟಕ್ಕೂ ಯಾರು ಈ ಉದ್ಯಮಿ? ಫಾಲೋ ಹೇಗೆ ಮಾಡುವುದು? ಇಲ್ಲಿದೆ ವಿವರ

 • NEWS1, Jan 2019, 10:32 PM IST

  ಬಿಜೆಪಿ ಕುದುರೆ ವ್ಯಾಪಾರಕ್ಕೆ ಆಧಾರ ಕೊಟ್ಟ ಸಿದ್ದರಾಮಯ್ಯ

  ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂಧು ಸಿದ್ದರಾಮಯ್ಯ ಆರೋಪಿಸಿದ್ದ ಮೇಲೆ ಇಬ್ಬರು ಮಾಜಿ ಸಿಎಂಗಳ ನಡುವೆ ಟ್ವೀಟ್ ವಾರ್ ನಡೆದಿತ್ತು. ಈಗ ಮತ್ತೊಂದು ಟ್ವಿಟ್ ಮಾಡಿರುವ ಸಿದ್ದರಾಮಯ್ಯ ದಾಖಲೆ ಕೊಡುತ್ತೇನೆ ಎಂದು ಹೇಳಿದ್ದಾರೆ.

 • NEWS30, Dec 2018, 10:52 PM IST

  ‘ಕುದುರೆ ಏರಲಾರದವನು ಧೀರನೂ ಅಲ್ಲ, ಶೂರನೂ ಅಲ್ಲ’ ಸಿದ್ದುಗೆ ಗೌಡರ ಟಾಂಗ್

  ಕುದುರೆ ವ್ಯಾಪಾರಕ್ಕೆ ನಿಂತಿರುವ ಬಿಜೆಪಿ ಪ್ರತಿ ಶಾಸಕರಿಗೆ ರೂ.25 ರಿಂದ 30 ಕೋಟಿ ಹಣ ನೀಡಿ ಖರೀದಿಸಲು ಮುಂದಾಗಿದೆ.‌ ಅವರು ಭ್ರಷ್ಟಾಚಾರಿಗಳಲ್ಲದೇ ಇದ್ದರೆ ಇಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬರುತ್ತದೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಕ್ಕೆ ಕೇಂದ್ರ ಸಚಿವ ಸದಾನಂದ ಗೌಡ ಸರಿಯಾದ ತಿರುಗೇಟು ನೀಡಿದ್ದಾರೆ.

 • BJP loss

  NEWS30, Dec 2018, 9:06 AM IST

  ಭಾರೀ ವೈರಲ್ ಆಯ್ತು ಬಿಜೆಪಿ ಟ್ವೀಟ್

  ಮನಮೋಹನ ಸಿಂಗ್ ಅವರ ಜೀವನ ಆಧರಿಸಿದ ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರವು ವಿವಾದಕ್ಕೀಡಾಗಿರುವ ನಡುವೆಯೇ, ಇದೇ ಚಿತ್ರದ ಶೀರ್ಷಿಕೆ ಇಟ್ಟುಕೊಂಡು ಕರ್ನಾಟಕ ಬಿಜೆಪಿ ಘಟಕವು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕಾಲೆಳೆದಿದೆ.