Asianet Suvarna News Asianet Suvarna News
81 results for "

Tvs

"
Frustrated Panelist Starts Dancing During Live Debate akbFrustrated Panelist Starts Dancing During Live Debate akb

ಟಿವಿ ಚರ್ಚೆ ವೇಳ ಸಿಗದ ಅವಕಾಶ, ಡ್ಯಾನ್ಸ್ ಮಾಡಿದ ಮಹಿಳೆ

 • ಟಿವಿ ಲೈವ್‌ನಲ್ಲಿ ಡಾನ್ಸ್‌ ಮಾಡಿದ ಮಹಿಳೆ
 • ಹಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್
   

India Jan 19, 2022, 8:58 PM IST

TV Star Hospitalised After Trying To Fart Too Much in America akbTV Star Hospitalised After Trying To Fart Too Much in America akb

ಹೂಸುವ ಉದ್ಯೋಗ: ಮತ್ತೆ ಮತ್ತೆ ಹೂಸಲು ಯತ್ನಿಸಿ ಆಸ್ಪತ್ರೆ ಸೇರಿದ ಅಮೆರಿಕನ್‌ ನಟಿ

 • ಹೂಸು ಬಿಡಲು ಹೋಗಿ ಆಸ್ಪತ್ರೆ ಸೇರಿದ ಮಹಿಳೆ
 • ಹೂಸಿನ ಬ್ಯುಸಿನೆಸ್‌ ನಡೆಸುತ್ತಿದ್ದ ನಟಿ ಆಸ್ಪತ್ರೆಗೆ
 • ತೀವ್ರ ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಬಳಲುತ್ತಿರುವ ಸ್ಟಿಫನಿ ಮ್ಯಾಟೊ 

International Jan 6, 2022, 9:05 PM IST

TVS Motor launches Radeon in two new Dual Tone colours inspired from classic motorcycling world ckmTVS Motor launches Radeon in two new Dual Tone colours inspired from classic motorcycling world ckm

TVS bike launch ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ನೀಡಬಲ್ಲ TVS ರೇಡಿಯೋನ್ ಹೊಸ ಡ್ಯುಯೆಲ್ ಟೋನ್ ಬಣ್ಣದಲ್ಲಿ ಬಿಡುಗಡೆ!

 • ಡ್ಯುಯಲ್ ಟೋನ್ ಬಣ್ಣಗಳಲ್ಲಿ TVS ರೇಡಿಯೋನ್ ಬೈಕ್
 • ಆಕರ್ಷಕ ಬಣ್ಣ, ಕೈಗೆಟುಕುವ ದರದಲ್ಲಿ ಬೈಕ್ ಬಿಡುಗಡೆ
 • ಭಾರಿ ಸಂಚಲನ ಸೃಷ್ಟಿಸಿದ ಬೈಕ್ ಇದೀಗ ಹೊಸ ರೂಪದಲ್ಲಿ

Bikes Jan 6, 2022, 7:27 PM IST

TVS first ever electric scooter in India iQube Review mnjTVS first ever electric scooter in India iQube Review mnj

TVS iQube‌ Review: ಐಕ್ಯೂಬ್‌ ಎಂಬ ಸುತ್ತೂರು ಸುಂದರಿ: 75 km ಸುತ್ತಾಡಿಸಲಿಕ್ಕೆ ಸ್ಕೂಟರ್‌ ಸನ್ನದ್ಧ!

*ಎಪ್ಪತ್ತೈದು ಕಿಲೋಮೀಟರ್‌ ಸುತ್ತಾಡಿಸಲಿಕ್ಕೆ ಸ್ಕೂಟರ್‌ ಸನ್ನದ್ಧ
*ಐಕ್ಯೂಬ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಮತ್ತಷ್ಟು ಮಾಹಿತಿ
*ಇಕಾನಮಿ ಮತ್ತು ಪವರ್‌ ಎಂಬ ಎರಡು ಚಾಲನಾವಿಧಾನ

Bikes Dec 21, 2021, 11:34 AM IST

Ola to bounce infinity top 10 best electric scooters you can buy in India ckmOla to bounce infinity top 10 best electric scooters you can buy in India ckm

Best electric scooters:ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ನಿಮಗಿದೆಯಾ, ಇಲ್ಲಿದೆ ಟಾಪ್ 10 ಟು ವ್ಹೀಲರ್!

 • ಭಾರತದಲ್ಲಿ ಎಲೆಕ್ಟ್ರಿಕ್ ವಾಹನದಲ್ಲಿ ಕ್ರಾಂತಿ, ಹೊಸ ಹೊಸ ವಾಹನ ಬಿಡುಗಡೆ
 • ಗರಿಷ್ಠ ಮೈಲೇಜ್, ಕಡಿಮೆ ಬೆಲೆಗೆ ಭಾರತದಲ್ಲಿ ಹಲವು ಅತ್ಯುತ್ತಮ ಸ್ಕೂಟರ್ ಲಭ್ಯ
 • ಇಲ್ಲಿದೆ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ವಿವರ

Bikes Dec 4, 2021, 7:01 PM IST

Suzuki Avenis 125 Scooter launched and check detailsSuzuki Avenis 125 Scooter launched and check details

Motorbike: ಸುಜುಕಿ ಅವೆನಿಸ್ 125 ಸ್ಕೂಟರ್ ಲಾಂಚ್, ಬೆಲೆ ಎಷ್ಟು?

ದೇಶದ ದ್ವಿಚಕ್ರವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಸುಜುಕಿ ಮೋಟಾರಸೈಕಲ್ ಇಂಡಿಯಾ (Suzuki Motorcycle India),  ಅವೆನಿಸ್ 125 (Suzuki Avenis 125) ಎಂಬ ಹೊಸ ಸ್ಕೂಟರ್ ಅನ್ನು ಲಾಂಚ್ ಮಾಡಿದೆ. ಈ ಸ್ಕೂಟರ್‌ಗೆ ಬುಕ್ಕಿಂಗ್ ಆರಂಭವಾಗಿದೆ. ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿರುವ ಸ್ಕೂಟರ್ ಸ್ಪೂರ್ಟಿ ಲುಕ್ ಹೊಂದಿರುವ ಕಾರಣ ಹೆಚ್ಚು ಅತ್ಯಾಕರ್ಷಕವಾಗಿದೆ.

Bikes Nov 19, 2021, 2:01 PM IST

TVS Scooty achieves a new milestone sales cross 5 million mark ckmTVS Scooty achieves a new milestone sales cross 5 million mark ckm

50 ಲಕ್ಷ TVS ಸ್ಕೂಟಿ ಮಾರಾಟ; ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು!

 • ಭಾರತದಲ್ಲಿ ಹೊಸ ಮೈಲಿಗಲ್ಲ ನಿರ್ಮಿಸಿದ ಟಿವಿಎಸ್ ಮೋಟಾರ್
 • 50 ಲಕ್ಷ ಸ್ಕೂಟಿ ಮಾರಾಟ ಮಾಡಿದ ಹೆಗ್ಗಳಿಕೆಗೆ ಟಿವಿಎಸ್ ಪಾತ್ರ
 • ಮಹಿಳೆಯರ ಅಗತ್ಯತೆಗಳಿಗೆ ಸ್ಪಂದಿಸಿರುವ ಸ್ಕೂಟಿಗೆ ಜನಮನ್ನಣೆ

Bikes Oct 28, 2021, 3:01 PM IST

TVS Motor Company wins outstanding renewable energy user award at IGEA2020TVS Motor Company wins outstanding renewable energy user award at IGEA2020

'Outstanding Renewable Energy User' ಪ್ರಶಸ್ತಿ ಗೆದ್ದ ಟಿವಿಎಸ್‌ ಮೋಟರ್!

-'Outstanding Renewable Energy User' ಪ್ರಶಸ್ತಿ ಗೆದ್ದ ಟಿವಿಎಸ್‌ ಮೋಟರ್
-ಇಂಡಿಯನ್‌ ಫೇಡರೇಶನ್‌ ಆಫ್‌ ಗ್ರೀನ್‌ ಎನರ್ಜಿ ಆಯೋಜಿಸಿದ್ದ ಕಾರ್ಯಕ್ರಮ
-India Green energy Awards ಮೂಲಕ ಹಸಿರು ಶಕ್ತಿಯ ಬಳಕೆಗೆ ಪ್ರೊತ್ಸಾಹ

Deal on Wheels Oct 21, 2021, 4:38 PM IST

TVS Motor Company launches TVS Jupiter 125 with all new features ckmTVS Motor Company launches TVS Jupiter 125 with all new features ckm

ಹೊಚ್ಚ ಹೊಸ TVS ಜ್ಯುಪಿಟರ್ 125 ಸ್ಕೂಟರ್ ಬಿಡುಗಡೆ!

 • ಹೆಚ್ಚು ಸ್ಥಳಾವಕಾಶ, ಎರಡು ಹೆಲ್ಮೆಟ್ ಇಡಬಹುದಾದ ಸ್ಥಳ
 • ಅತ್ಯುತ್ತಮ ಮೈಲೇಜ್ ಹಾಗೂ ಫರ್ಮಾಮೆನ್ಸ್ 
 • ನೂತನ TVS ಜ್ಯುಪಿಟರ್ 125  ಸ್ಕೂಟರ್ ಬೆಲೆ 73,400 ರೂಪಾಯಿ

Bikes Oct 9, 2021, 10:14 PM IST

TVS motor company plans to launch new scooter on October 7TVS motor company plans to launch new scooter on October 7

ದಸರಾ ಮುನ್ನ ಟಿವಿಎಸ್‌ನಿಂದ ಮತ್ತೊಂದು ಹೊಸ ಸ್ಕೂಟರ್: ಅದು Jupiter 125 ನಾ?

ಟಿವಿಎಸ್ ಮೋಟಾರ್ ಕಂಪನಿಯು ಹಲವು ದ್ವಿಚಕ್ರವಾಹನ ಮತ್ತು ಸ್ಕೂಟರ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕ ವರ್ಗವನ್ನು ಸಂಪಾದಿಸಿಕೊಂಡಿದೆ. ಕಂಪನಿಯು ದಸರಾ ಮುನ್ನ ಅಂದರೆ ಅಕ್ಟೋಬರ್ 7ರಂದು ಮತ್ತೊಂದು ಹೊಸ ಸ್ಕೂಟರ್ ಲಾಂಚ್ ಮಾಡಲಿದೆ. ಅದು ಜುಪಿಟರ್ 125 ಸಿಸಿ ಇರಬಹುದು ಎಂದು ಹೇಳಲಾಗುತ್ತಿದೆ.

Bikes Sep 27, 2021, 6:26 PM IST

TVS Raider 125 launched to Indian Market and check detailsTVS Raider 125 launched to Indian Market and check details

ಮಾರುಕಟ್ಟೆಗೆ ಬಂತು ಸ್ಪೋರ್ಟ್ಸ್ ಸ್ಟೈಲಿಶ್ ಟಿವಿಎಸ್ ರೈಡರ್ 125

ದೇಶ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಟಿವಿಎಸ್ ಮೋಟಾರ್ ಕಂಪನಿಯು ಹೊಸ ದ್ವಿಚಕ್ರವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 125 ಸಿಸಿ ಎಂಜಿನ್ ಹೊಂದಿರುವ ಈ ಬೈಕ್ ಅತ್ಯಾಕರ್ಷಕವಾಗಿದೆ. ಸ್ಪೋರ್ಟ್ಸ್ ಹಾಗೂ ಕಮ್ಯುಟರ್ಸ್ ಸಮ್ಮಿಶ್ರಣ ಹೊಂದಿರುವ ಈ ಬೈಕ್ ಹೆಸರು-ಟಿವಿಎಸ್ ರೈಡರ್ 125.

Bikes Sep 17, 2021, 7:34 PM IST

Acer to launch Smart TVs in Indian Market on festive seasonAcer to launch Smart TVs in Indian Market on festive season

ಹಬ್ಬಕ್ಕೆ ಭಾರತೀಯ ಮಾರುಕಟ್ಟೆಗೆ ಏಸರ್ ಸ್ಮಾರ್ಟ್‌ ಟಿವಿ ಲಾಂಚ್

ಕಂಪ್ಯೂಟರ್ ಹಾರ್ಡ್‌ವೇರ್ ಉತ್ಪಾದನೆಯಲ್ಲಿ ಹೆಸರುವಾಸಿಯಾಗಿರುವ ತೈವಾನ್ ಮೂಲದ ಮಲ್ಟಿನ್ಯಾಷನಲ್ ಕಂಪನಿ ಏಸರ್, ಭಾರತೀಯ ಮಾರುಕಟ್ಟೆಗೆ ಈ ತಿಂಗಳು ಸ್ಮಾರ್ಟ್‌ ಟಿವಿ ಲಾಂಚ್ ಮಾಡಲಿದೆ. ಇದಕ್ಕಾಗಿ ಕಂಪನಿಯು ಬೆಂಗಳೂರು ಮೂಲದ ಇಂಡ್‌ಕಲ್ ಟೆಕ್ನಾಲಜಿಸ್ ಕಂಪನಿಯೊಂದಿಗೆ ಪರವಾನಿಗೆ ಒಪ್ಪಂದ ಮಾಡಿಕೊಂಡಿದೆ.

GADGET Sep 2, 2021, 1:36 PM IST

TVS Motor Company launches Built To Order platform for customisation bike ckmTVS Motor Company launches Built To Order platform for customisation bike ckm

ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಬೈಕ್ ಕಸ್ಟಮೈಸ್ ಅವಕಾಶ; ಬಿಲ್ಟ್ ಟು ಆರ್ಡರ್‌ ಪರಿಚಯಿಸಿದ TVS ಮೋಟಾರ್!

 • ಗ್ರಾಹಕರಿಗೆ ತಮ್ಮಿಷ್ಟದಂತೆ ಬೈಕ್ ಕಸ್ಟಮೈಸ್ ಮಾಡಲು ಅವಕಾಶ
 • ಶೋರೂಂನಲ್ಲೇ ಬೈಕ್ ಕಸ್ಟಮೈಸ್ ಮಾಡಲು ಟಿವಿಎಸ್ ಚಾಲನೆ
 • ಬಿಲ್ಟ್ ಟು ಆರ್ಡರ್‌ ಪರಿಚಯಿಸಿದ TVS ಮೋಟಾರ್

Bikes Aug 30, 2021, 9:23 PM IST

All new TVS Apache RR310 may launch on August 30All new TVS Apache RR310 may launch on August 30

ಆಗಸ್ಟ್ 30ಕ್ಕೆ ಲಾಂಚ್ ಆಗಲಿದೆ ಹೊಸ 2021 ಟಿವಿಎಸ್ Apache RR310 ಬೈಕ್

ದ್ವಿಚಕ್ರವಾಹನ ಉತ್ಪಾದನಾ ದೇಶಿ ಕಂಪನಿಗಳ ಪೈಕಿ ಟಿವಿಎಸ್‌ ಕೂಡ ಪ್ರಮುಖ ಕಂಪನಿಯಾಗಿದೆ. ಕಂಪನಿಯು ಇದೀಗ 2021ರ ಟಿವಿಎಸ್ ಅಪಾಚೆ ಆರ್‌ಆರ್310 ಹೊಸ ಮೋಟಾರ್ ಸೈಕಲ್ ಅನ್ನು ಆಗಸ್ಟ್ 30ರಂದು ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದೆ.

Bikes Aug 22, 2021, 12:43 PM IST

Atmanirbhar bharat Blaupunkt launches 4 Made in India Android smart TVs ckmAtmanirbhar bharat Blaupunkt launches 4 Made in India Android smart TVs ckm

ಆತ್ಮನಿರ್ಭರ್ ಭಾರತ್: ಮೇಡ್ ಇನ್ ಇಂಡಿಯಾ ಬ್ಲಾವ್‌ಪಂಕಟ್ ಆ್ಯಂಡ್ರಾಯ್ಡ್ ಸ್ಮಾರ್ಟ್TV ಬಿಡುಗಡೆ!

 • ಬ್ಲಾವ್‍ಪಂಕ್ಟ್‍ ಆ್ಯಂಡ್ರಾಯ್ಡ್ ಸ್ಮಾರ್ಟ್TV ಬಿಡುಗಡೆ,  ರೂ.14,999ರಿಂದ ಪ್ರಾರಂಭ
 • ನೂತನ ಟಿವಿ ಗ್ರಾಹಕರಿಗೆ ಫ್ಲಿಪ್‍ಕಾರ್ಟ್‍ನಲ್ಲಿ ಲಭ್ಯ 
 • ಭಾರತದ ಟೆಲಿವಿಷನ್ ಮಾರುಕಟ್ಟೆಯಲ್ಲಿ ಸಂಚಲನ 

GADGET Jul 12, 2021, 8:26 PM IST