Tv Show  

(Search results - 19)
 • Pakistan, says 'US should take action to stop conflict with India kps

  International23, Jan 2020, 7:20 PM IST

  ನ್ಯೂಸ್ ಪೇಪರ್ ಓದೋದನ್ನೇ ಬಿಟ್ಟಿದ್ದಾರಂತೆ ಇಮ್ರಾನ್ ಖಾನ್!

  ನಿತ್ಯವೂ ತಮ್ಮ ವಿರುದ್ಧ ಅವಹೇಳನಕಾರಿ ಸುದ್ದಿಗಳನ್ನು ಪ್ರಕಟಿಸುವ ದಿನ ಪತ್ರಿಕೆಗಳು ಹಾಗೂ ಸಾಯಂಕಾಲದ ಸುದ್ದಿವಾಹಿನಿಗಳ ಟಾಕ್ ಶೋಗಳನ್ನು ನೋಡುವುದನ್ನು ಬಿಟ್ಟಿರುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

 • MS Dhoni amry

  Cricket9, Dec 2019, 8:50 PM IST

  ಭಾರತೀಯ ಸೇನೆಗೆ ಮತ್ತೊಂದು ಕೊಡುಗೆ; ಟಿವಿ ಶೋ ನಿರ್ಮಾಣಕ್ಕೆ ಮುಂದಾದ ಧೋನಿ!

  ಇತ್ತೀಚೆಗಷ್ಟೇ ಭಾರತೀಯ ಸೇನೆಯಲ್ಲಿ ಸಾಮಾನ್ಯ ಸೈನಿಕನಾಗಿ ಸೇವೆ ಸಲ್ಲಿಸಿದ್ದ ಧೋನಿ ಇದೀಗ ಮತ್ತೊಂದು ಕೊಡುಗೆ ನೀಡಲು ಮುಂದಾಗಿದ್ದಾರೆ. ಸೈನಿಕರು, ಸೇನಾಧಿಕಾರಿಗಳಿಗಾಗಿ ಹೊಸ ಟವಿ ಶೋ ನಡೆಸಿಕೊಡಲು ಧೋನಿ ರೆಡಿಯಾಗಿದ್ದಾರೆ.

 • Sacred Games Season 2
  Video Icon

  ENTERTAINMENT10, Aug 2019, 6:18 PM IST

  ಆಗಸ್ಟ್‌ನಲ್ಲಿ ನೋಡಲೇಬೇಕಾದ 5 TV ಶೋಗಳು!

  TV ಮುಂದೆ ಕೂತರೆ ಏನ್ ನೋಡ್ಬೇಕು, ಏನ್ ಬಿಡ್ಬೇಕು ಎಂಬುವುದೇ ಕೆಲವರಿಗೆ ದೊಡ್ಡ ಚಿಂತೆ. ನೂರಾರು ಶೋಗಳು, ಯಾವುದರಲ್ಲಿ ಏನಿದೆ ಅಂತ ಗೊತ್ತಾದರೆ ನಿರ್ಧಾರ ಸ್ವಲ್ಪ ಸುಲಭ. ಹಾಗಾದ್ರೆ ಆಗಸ್ಟ್ ತಿಂಗಳಿನಲ್ಲಿ ಯಾವ್ಯಾವ ಶೋ ಗಳನ್ನು ನೋಡ್ಬಹುದು? ಇಲ್ಲಿದೆ 5ರ ಪಟ್ಟಿ.

 • narendra modi

  NEWS29, Jul 2019, 4:05 PM IST

  ಕೈಯ್ಯಲ್ಲೊಂದು ಕೋಲು, ತೆಪ್ಪದ ಸವಾರಿ, ಕಾಡಿನಲ್ಲಿ ಸಾಹಸ ಮೆರೆದ ಪಿಎಂ ಮೋದಿ!

  ಬೆಯರ್ ಗ್ರಿಲ್ಸ್ ಜೊತೆ ಪ್ರಧಾನಿ ಮೋದಿ ಕಾಡಿನಲ್ಲಿ ಸವಾರಿ| ದಟ್ಟ ಕಾಡಿನ ನಡುವೆ ಕೈಯ್ಯಲ್ಲೊಂದು ಕೋಲು ಹಿಡಿದು ತೆಪ್ಪದಲ್ಲಿ ಪ್ರಯಾಣಿಸಿದ ಮೋದಿ| ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗುವ ಪ್ರಸಿದ್ಧ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪಿಎಂ ಮೋದಿ

 • undefined

  NEWS26, Jun 2019, 1:41 PM IST

  ಆತ್ಮಹತ್ಯೆ ದೃಶ್ಯ ಅನುಕರಿಸಲು ಹೋಗಿ ಜೀವ ಕಳೆದುಕೊಂಡ ಮಗು!

  ಟಿವಿಯಲ್ಲಿ ಪ್ರಸಾರವಾಗುತ್ತಿತ್ತು ಆತ್ಮಹತ್ಯೆ ದೃಶ್ಯ| ಗೆಳತಿಯರೊಂದಿಗೆ ಆಡುತ್ತಿದ್ದ ಬಾಲಕಿ ದೃಶ್ಯ ಅನುಕರಿಸಲು ಹೋಗಿ ಪ್ರಾಣ ಕಳೆದುಕೊಂಡ್ಲು

 • ban

  NEWS6, Mar 2019, 9:02 AM IST

  ಭಾರತದ ಚಾನೆಲ್ ಗಳಿಗೆ ಪಾಕ್‌ ಸುಪ್ರೀಂ ನಿಷೇಧ!

  ಭಾರತ, ಪಾಕಿಸ್ತನ ನಡುವೆ ಉದ್ವಿಗ್ನ ಪರಿಸ್ಥಿತಿ| ಭಾರತೀಯ ಟಿವಿ ಕಾರ್ಯಕ್ರಮಗಳಿಗೆ ಪಾಕಿಸ್ತಾನ ಸುಪ್ರೀಂ ಕೋರ್ಟ್ ಬ್ಯಾನ್!

 • Kohli Chahal

  CRICKET16, Jan 2019, 11:46 AM IST

  ಚಹಾಲ್ ಟಿವಿಯಲ್ಲಿ ವಿರಾಟ್ ಕೊಹ್ಲಿ ಫನ್ನಿ ಮಾತು!

  ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚೆಹಾಲ್ ಟಿವಿಯಲ್ಲಿ ಕಾಣಿಸಿಕೊಳ್ಳಲು ಶ್ರೇಷ್ಠ ಪ್ರದರ್ಶನ ನೀಡಿದರೆ ಮಾತ್ರ ಸಾಧ್ಯ. ಶತಕ ಅಥವಾ 5 ವಿಕೆಟ್ ಕಬಳಿಸಿದವರಿಗೆ ಮಾತ್ರ ಚಹಾಲ್ ಅವಕಾಶ ನೀಡುತ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ಸಂದರ್ಶನ ಇಲ್ಲಿದೆ.
   

 • BIG-3
  Video Icon

  NEWS26, Dec 2018, 1:59 PM IST

  enba ಅವಾರ್ಡ್ಸ್‌ 2018ಗೆ BIG 3 ಎಂಟ್ರಿ!

  ಮಾಧ್ಯಮ ಲೋಕದಲ್ಲಿ ಸುದ್ದಿ ವಾಹಿನಿಗಳ ಪಾತ್ರ ಮಹತ್ವದ್ದು.  ಉತ್ತಮ ಸುದ್ದಿವಾಹಿನಿಗಳನ್ನು ಗುರುತಿಸಿ, ಬೇರೆ ಬೇರೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮತ್ತು ಸಾಧಕರನ್ನು ಗೌರವಿಸುವ ಕೆಲಸವನ್ನು ಪ್ರತಿಷ್ಠಿತ enba ಸಂಸ್ಥೆ ಪ್ರತಿವರ್ಷ ಮಾಡುತ್ತಾ ಬಂದಿದೆ. ಈ ಬಾರಿಯೂ ಸುವರ್ಣನ್ಯೂಸ್‌ ವಿವಿಧ ವಿಭಾಗಗಳಲ್ಲಿ ಎಂಟ್ರಿ ನೀಡಿದೆ. ಬೆಸ್ಟ್ ಕರೆಂಟ್ ಅಫೇರ್ಸ್ [ಪ್ರಸಕ್ತ ವಿದ್ಯಮಾನ] ಕೆಟಗರಿಯಲ್ಲಿ, ಸರ್ಕಾರದ ಸಂಬಳ-ಸವಲತ್ತು ಪಡೆದು ಕೆಲಸಮಾಡದ ಅಧಿಕಾರಿಗಳ ಮೈಚಳಿ ಬಿಡಿಸಿರುವ, ಕನ್ನಡನಾಡಿನ ಮನೆಮಾತಾಗಿರುವ ನಿಮ್ಮ ನೆಚ್ಚಿನ BIG 3 ಯೂ ಇದೆ.

 • Fight

  INDIA11, Dec 2018, 3:41 PM IST

  Video: ಲೈವ್ ಟಿವಿ ಶೋನಲ್ಲಿ ಹೊಡೆದಾಡಿಕೊಂಡ ಬಿಜೆಪಿ, ಎಸ್‌ಪಿ ನಾಯಕರು!

  ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಬಿಜೆಪಿ ಹಾಗೂ ಎಸ್‌ಪಿ ಪಕ್ಷದ ನಾಯಕರು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ.

 • undefined

  INTERNATIONAL28, Nov 2018, 3:03 PM IST

  ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ ಭಾರತದ ತೆಕ್ಕೆಗೆ!

  ಭಾರತವು ದೀರ್ಘ ಸಮಯದಿಂದ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ ಹಿಂಪಡೆಯಲು ಯತ್ನಿಸುತ್ತಿದೆ. ಇದಕ್ಕಾಗಿ ಹಲವಾರು ಹೋರಾಟಗಳನ್ನೂ ನಡೆಸಿದೆ. ಹೀಗಿದ್ದರೂ ಕಳೆದುಕೊಂಡ ಕಾಶ್ಮೀರವನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಆದರೀಗ ಚೀನಾ ಮಾಧ್ಯಮವೊಂದು ಪಾಕ್ ಆಕ್ರಮಿತ ಜಮ್ಮು ಕಾಶ್ಮೀರವನ್ನು ಭಾರತದ ಭಾಗವಾಗಿ ತೋರಿಸುವ ಮೂಲಕ ಚರ್ಚೆ ಹುಟ್ಟು ಹಾಕಿದೆ.

 • Death

  NEWS11, Sep 2018, 10:25 PM IST

  ಹೃದಯಾಘಾತದಿಂದ ಲೈವ್‌ನಲ್ಲೇ ಸಾವು ವಿಡಿಯೋ ವೈರಲ್

  ಅಲ್ಲಿ ಟಿವಿ ಶೋ ನಡೆಯುತ್ತಿತ್ತು. ಚರ್ಚೆಯಲ್ಲಿ ಭಾಗವಹಿಸಿದ್ದ ವಿದ್ಯಾಂಸೆಯೊಬ್ಬರು ಇದ್ದಕ್ಕಿದ್ದಂತೆ ಹಿಂದಕ್ಕೆ ಒರಗಿದರು. ಏನು ಆಗುತ್ತಿದೆ ಎಂದು ನೋಡುವಷ್ಟರಲ್ಲಿ ಅವರ ಪ್ರಾಣ ಪಕಷಿ ಹಾರಿ ಹೋಗಿತ್ತು.. ಹೌದು ಇಂಥದ್ದೊಂದು ಘಟನೆಗೆ ಜಮ್ಮು-ಕಾಶ್ಮೀರದ ವಾಹಿನಿಯ ಸ್ಟುಡಿಯೋ ಒಂದು ಸಾಕ್ಷಿಯಾಗಿದೆ.

 • undefined

  NEWS4, Sep 2018, 3:23 PM IST

  ವೈರಲ್ ಚೆಕ್ : ಐಸಿಸ್ ನಿಂದ ಕೇರಳ ಐಪಿಎಸ್ ಅಧಿಕಾರಿ ದಂಪತಿ ಹತ್ಯೆ !

  • ಮಲಯಾಳಂ ಧಾರಾವಾಹಿ ಪರಸ್ಪರಂ ದೃಶ್ಯದ ಚಿತ್ರವನ್ನು ತಿರುಚಿ ಸುಳ್ಳು ಸುದ್ದಿಯನ್ನು ಸೃಷ್ಟಿಸಲಾಗಿದೆ
  • ಸಂತೋಷ್ ಕುಮಾರ್ ಪಾಸ್ವಾನ್ ಎಂಬಾತ ಈ ಸುಳ್ಳು ಸುದ್ದಿಯನ್ನು ಹರಡಿದವ  
 • Sanjeev Shrivastva

  9, Jun 2018, 3:27 PM IST

  ಮುಂಬೈನಲ್ಲಿ ಸಲ್ಲು ಭೇಟಿಯಾದ ‘ಡ್ಯಾನ್ಸಿಂಗ್ ಅಂಕಲ್’..!

  ಗೋವಿಂದ ಅವರ ಚಿತದ ಹಾಡೊಂದಕ್ಕೆ ಸ್ಟೆಪ್ ಹಾಕಿ ರಾತ್ರೋರಾತ್ರಿ ಸೂಪರ್ ಸ್ಟಾರ್ ಆದ ಮಧ್ಯಪ್ರದೇಶದ ಸಂಜೀವ್ ಶ್ರೀವಾಸ್ತವ್, ಇದೀಗ ಬಾಲಿವುಡ್ ಸೆಲಿಬ್ರಿಟಿಗಳಿಗೂ ಹತ್ತಿರವಾಗುತ್ತಿದ್ದಾರೆ. ಮುಂಬೈನ ‘ದಸ್ ಕಾ ದಮ್’ ಚಿತ್ರದ ಸೆಟ್‌ನಲ್ಲಿ ಸಂಜೀವ್ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕುಟುಂಬ ಸಮೇತ ಭೇಟಿಯಾಗಿದ್ದಾರೆ.

 • Jaggesh New

  30, Apr 2018, 8:53 AM IST

  ಜಗ್ಗೇಶ್‌ ಟೀವಿ ಶೋ ವಿರುದ್ಧ ಜೆಡಿಎಸ್‌ ದೂರು

  ವಿಧಾನಸಭೆ ಚುನಾವಣೆ ಕಣಕ್ಕೆ ಯಶವಂತಪುರ ಕ್ಷೇತ್ರದಿಂದ ನಟ ಜಗ್ಗೇಶ್‌ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಸೀಸನ್‌ 2 ಕಾರ್ಯಕ್ರಮವನ್ನು ಸ್ಥಗಿತಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಜೆಡಿಎಸ್‌ ದೂರು ನೀಡಿದೆ.