Turmeric  

(Search results - 16)
 • Turmeric helps you to get Wealth and Happiness

  Festivals10, Apr 2020, 6:18 PM

  ಅರಿಶಿಣ ತರುತ್ತೆ ಸೌಭಾಗ್ಯ, ಮಾಡತ್ತೆ ಕಾಂಚಾಣ ನೃತ್ಯ

  ಅರಿಶಿಣ ಕೇವಲ ಅಡುಗೆ, ಔಷಧಕ್ಕಷ್ಟೇ ಸೀಮಿತವಾಗಿಲ್ಲ. ಅದರಾಚೆಗೂ ಅದರ ಶಕ್ತಿ, ಮಹಿಮೆ ಬಹಳಷ್ಟಿದೆ. ಗ್ರಹಗಳ ನಂಟು ಇದಕ್ಕಿರುವುದು ನಿಮಗೊಂದು ಪ್ಲಸ್ ಪಾಯಿಂಟ್. ನಿಮ್ಮ ಗ್ರಹಗತಿಗಳಲ್ಲಿ ಅರಿಶಿಣ ಪ್ರಭಾವ ಬೀರುವುದಲ್ಲದೆ, ನಿಮ್ಮ ಬಳಿ ಐಶ್ವರ್ಯ ಬಂದು ಸೇರುವಂತೆ ಮಾಡುತ್ತದೆ. ವಿವಾಹ ಆಗದವರಿಗೆ ಕಂಕಣ ಭಾಗ್ಯವನ್ನು ಕರುಣಿಸುವ ಶಕ್ತಿಯೂ ಇದಕ್ಕಿದೆ. ಬನ್ನಿ ಅರಿಶಿಣ ಮಹತ್ವವ ಅರಿಯೋಣ.

 • Tea

  Coronavirus Fact Check25, Mar 2020, 8:00 AM

  'ಚಹಾಕ್ಕೆ ಬೆಲ್ಲ, ಅರಿಶಿಣ ಹಾಕಿ ಕುಡಿದ್ರೆ ಕೊರೋನಾ ಬರಲ್ಲ'..!

  ಕೊರೋನಾ ವೈರಸ್‌ ನಿವಾರಣೆಗಾಗಿ ಸಂಜೆಯೊಳಗೆ ಭಕ್ತರೆಲ್ಲರೂ ಚಹಾಕ್ಕೆ ಬೆಲ್ಲ ಮತ್ತು ಅರಿಶಿಣ ಹುಡಿ ಹಾಕಿ ಕುಡಿಯಬೇಕು, ಆಗ ನಾನು ಕೊರೋನಾ ವೈರಸ್‌ ಯಾರಿಗೂ ಹಾನಿಯಾಗದಂತೆ ತಡೆಯುತ್ತೇನೆ ಎಂದು ಕಾಪು ಮಾರಿಯಮ್ಮನ ಅಪ್ಪಣೆಯಾಗಿದೆ ಎಂಬ ಸುದ್ದಿಯೊಂದು ಮಂಗಳೂರಿನಲ್ಲಿ ಹರಿದಾಡಿದೆ. ಏನಿದು ಸುದ್ದಿ..? ಇಲ್ಲಿ ಓದಿ.

 • Turmeric leaf sweet kadubu

  Food12, Feb 2020, 2:49 PM

  ಆರೋಗ್ಯಕಾರಿ ಸಿಹಿ ತಿನಿಸು ಅರಿಶಿಣ ಎಲೆ ಕಡುಬು

  ನಿತ್ಯದ ಆಹಾರದಲ್ಲಿ ಬಳಸುವ ಅರಿಶಿಣ ಪುಡಿಯಿಂದ ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ, ಅರಿಶಿಣ ಮಾತ್ರವಲ್ಲ, ಅದರ ಎಲೆ ಕೂಡ ಆರೋಗ್ಯಕಾರಿ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದರಿಂದ ತಯಾರಿಸುವ ಸಿಹಿ ಕಡುಬನ್ನು ಒಮ್ಮೆ ತಿಂದ್ರೆ ಸಾಕು, ಅದರ ರುಚಿ ಮತ್ತು ಪರಿಮಳವನ್ನು ಮರೆಯಲು ಸಾಧ್ಯವೇ ಇಲ್ಲ.

 • Turmeric

  Karnataka Districts9, Feb 2020, 8:59 AM

  ಒಂದೇ ಬುಡದಲ್ಲಿ 5 ಕೆಜಿ ಅರಶಿನ..!

  ಅರಿಶಿನ ಗಿಡದ ಬುಡವನ್ನು ಅಗೆದಾಗ ಒಂದೇ ಬುಡದಲ್ಲಿ ಸರಿ ಸುಮಾರು 5 ಕೆ.ಜಿ. ಗಳಷ್ಟುಫಸಲನ್ನು ನೋಡಿ ಅಶ್ಚರ್ಯ ಗೊಂಡಿದ್ದಾರೆ. ಇಷ್ಟುಗಾತ್ರದಲ್ಲಿ ಬೆಳೆದಿರುವುದು ಇದು ಪ್ರಥಮವಾಗಿದೆ.

 • undefined

  Karnataka Districts21, Jan 2020, 3:24 PM

  ಅತ್ತ ಅರಶಿನ, ಇತ್ತ ಮೆಣಸು, ಮಧ್ಯದಲ್ಲಿ ಗಾಂಜಾ..!

  ಮೆಣಸಿನಕಾಯಿ ಗಿಡ ಹಾಗೂ ಅರಿಶಿನ ಬೆಳೆಯ ಮಧ್ಯದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಜಾಗೇರಿಯ ಸಿಆರ್‌ ನಗರ ಗ್ರಾಮದ ವಾಸಿ ಲೂರ್ದಸ್ವಾಮಿ(45) ಎಂಬಾತ ಬಂಧಿತ ಆರೋಪಿ.

 • turmeric can prevent cancer

  India15, Jan 2020, 7:18 AM

  ಮಾರಕ ಕ್ಯಾನ್ಸರ್‌ಗೆ ಅರಿಶಿಣ ಔಷಧ!

   ಲಕ್ಷಾಂತರ ಜನರನ್ನು ಬಲಿ ಪಡೆಯುತ್ತಿರುವ ಕ್ಯಾನ್ಸರ್‌ಗೆ ಕೇರಳ ಮೂಲದ ಸಂಸ್ಥೆಯೊಂದು ಅರಿಶಿಣದಿಂದ ಔಷಧ ಪತ್ತೆ ಹಚ್ಚಿದೆ. ಈ ಸಂಸ್ಥೆಗೆ ಅಮೆರಿಕದ ಪೇಟೆಂಟ್‌ ಕೂಡ ಲಭಿಸಿದೆ.

 • Turmeric

  LIFESTYLE15, Aug 2019, 3:58 PM

  ಅರಿಶಿನವೆಂಬೋ ಬಹುಗುಣ ಸಂಪನ್ನ; ಸಂಧಿವಾತ ಓಡಿಸಲು ಅರಿಶಿನದ ಅಡುಗೆಗಳು!

  ಸಂಧಿವಾತದ ನೋವಿಗೆ ಅರಿಶಿನ ಉಪಶಮನ ನೀಡಬಲ್ಲದು. ನಿಮ್ಮ ಡಯಟ್‌ನಲ್ಲಿ ಅರಿಶಿನ ಬಳಕೆ ಹೆಚ್ಚಿಸಿ. ಅರಿಶಿನ ಬಳಸಿ ತಯಾರಿಸುವ ಕೆಲ ರೆಸಿಪಿಗಳನ್ನಿಲ್ಲಿ ಕೊಡಲಾಗಿದೆ. ಆರ್ಥ್ರೈಟಿಸ್ ಇರುವವರು ಇವನ್ನು ಮಾಡಿ ಸೇವಿಸುವುದರಿಂದ ಫಲಿತಾಂಶ ಕಾಣಬಹುದು. 

 • Ginger Tea
  Video Icon

  LIFESTYLE7, Aug 2019, 12:31 PM

  ತೂಕ ಇಳಿಸಿಕೊಳ್ಳಲು ಮಳೆಗಾಲ ಬೆಸ್ಟ್ ಟೈಮ್...

  ಎಲ್ಲೆಡೆ ಮಳೆ ಬೆಂಬಿಡದೇ ಸುರಿಯುತ್ತಿದೆ. ಈ ಸಂದರ್ಭದಲ್ಲಿ ನಿಮಗೆ ತೂಕ ಇಳಿಸಿಕೊಳ್ಳುವ ಆಲೋಚನೆ ಇದ್ದರೆ, ಈಗಲೇ ಕಾರ್ಯಪ್ರವೃತ್ತರಾಗಿ. ಈ ಮನೆ ಮದ್ದನ್ನು ಬಳಸಿದರೆ ಆರೋಗ್ಯ ಸುಧಾರಿಸುವುದಲ್ಲದೇ, ತೂಕವೂ ಇಳಿಯುತ್ತದೆ, ಟ್ರೈ ಮಾಡಬಾರದೇಕೆ?

 • Turmeric Tea

  LIFESTYLE4, May 2019, 1:51 PM

  ಸ್ಥಿರ ಅರೋಗ್ಯಕ್ಕೆ ಅರಿಶಿನ ಟೀ!

  ಅರಿಶಿನ ಆ್ಯಂಟಿ ಬ್ಯಾಕ್ಟೀರಿಯಲ್ ಎಂದು ಎಲ್ಲರಿಗೂ ಗೊತ್ತು. ಆದರೆ ಅರಿಶಿನ ಟೀ ಮಾಡುವುದು ಹೇಗೆ, ಅದರ ಪ್ರಯೋಜನಗಳೇನು ಗೊತ್ತಾ?
   

 • Turmeric Hindu God

  ASTROLOGY23, Apr 2019, 3:36 PM

  ಅರಿಶಿನಕ್ಕೇಕೆ ಹಿಂದು ಧರ್ಮದಲ್ಲಿ ಅಷ್ಟು ಮಹತ್ವ?

  ನಮ್ಮ ಪೂರ್ವಿಕರು ಆಚರಿಸುತ್ತಿದ್ದ ಬಹುತೇಕ ಆಚಾರ, ವಿಚಾರಗಳಿಗೆ ತನ್ನದೇ ಆದ ಅರ್ಥಗಳಿವೆ. ವೈಜ್ಞಾನಿಕ ಕಾರಣವೂ ಇದೆ. ಮನಸ್ಸನ್ನು ನಿಗ್ರಹದಲ್ಲಿಟ್ಟು, ಮಹತ್ತರವಾದದ್ದನ್ನು ಸಾಧಿಸಲು ಇವು ಪೂರಕವಾಗಿರುತ್ತಿದ್ದವು. ಅಂಥ ಆಚಾರಗಳಿಗೆ ಕಾರಣ ಹುಡುಕುವ ಯತ್ನವಿದು..

 • undefined

  Health11, Jan 2019, 5:05 PM

  ಅರಿಶಿನ ಸೇವನೆ ಹೆಚ್ಚಿದರೆ ಆರೋಗ್ಯಕ್ಕೆ ಅಪಾಯ!

  ವಿಪರೀತ ಔಷಧೀಯ ಗುಣಗಳಿರೋ ಪದಾರ್ಥಗಳಲ್ಲಿ ಅರಿಶಿನವೂ ಒಂದು. ಆರೋಗ್ಯಕ್ಕೆ ಒಳ್ಳೇದು ಎಂದು ಇದನ್ನು ಬೇಕಾಬಿಟ್ಟಿ ಸೇವಿಸೋ ಹಾಗಿಲ್ಲ. ಏಕೆ? ಏನಾಗುತ್ತೆ?

 • thermeric Thread

  state30, Nov 2018, 9:35 AM

  ಶಾಲಾ ಬಾಲಕಿಯನ್ನು ಅಡ್ಗಗಟ್ಟಿ ಅರಶಿಣ ಕೊಂಬು ಕಟ್ಟಿದ!

  ಶಾಲಾ ಬಾಲಕಿಯನ್ನು ಅಡ್ಡಗಟ್ಟಿದ ಯುವಕನೋರ್ವ ಅರಿಶಿನದ ಕೊಂಬಿರುವ ದಾರವನ್ನು ಕಟ್ಟಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

 • undefined

  LIFESTYLE24, Oct 2018, 9:18 AM

  ಬಿಡಿ ಅರಿಶಿನ ಬಳಕೆಯಿಂದ ಕ್ಯಾನ್ಸರ್‌ ಬರುತ್ತೆ!

  ಅರಿಶಿನ ಸೇವಿಸಿದ್ದಲ್ಲಿ ಕ್ಯಾನ್ಸರ್‌ ಕಾಯಿಲೆ ಬಾರದಂತೆ ತಡೆಯಬಹುದು ಎನ್ನುವ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೆ, ಅದೇ ಅರಿಶಿನ ಪುಡಿಯಲ್ಲಿ ಕ್ಯಾನ್ಸರ್‌ ಕಾಯಿಲೆಗೆ ಬರುವ ರಾಸಾಯನಿಕ ಪದಾರ್ಥಗಳನ್ನು ಸೇರಿಸಿ ಮಾರಾಟ ಮಾಡಲಾಗುತ್ತಿರುವ ಅಘಾತಕಾರಿ ವಿಷಯ ಸಂಶೋಧನೆಯಿಂದ ಬಹಿರಂಗವಾಗಿದೆ.

 • By Simon A. Eugster - Own work, CC BY-SA 3.0, https://commons.wikimedia.org/w/index.php?curid=31748137
  Video Icon

  18, Jan 2018, 1:29 PM