Asianet Suvarna News Asianet Suvarna News
74 results for "

Tunnel

"
Well Collapses While Metro Tunnel Work in Bengaluru grgWell Collapses While Metro Tunnel Work in Bengaluru grg

ಬೆಂಗ್ಳೂರು ಮೆಟ್ರೋ ಸುರಂಗ ಕೊರೆಯುವ ವೇಳೆ ಬಾವಿ ಕುಸಿತ

ಬೆಂಗಳೂರು ಮೆಟ್ರೋ(Namma Metro) ನಿಗಮದ ಎರಡನೇ ಹಂತದಲ್ಲಿ ಬರುವ ವೆಂಕಟೇಶಪುರ-ಟ್ಯಾನರಿ ರಸ್ತೆ ಮಾರ್ಗದ ಸುರಂಗ ಕೊರೆಯುವ ವೇಳೆ ಮುಚ್ಚಿದ್ದ ಬಾವಿಯೊಂದು ಕುಸಿದ ಘಟನೆ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಮುಚ್ಚಿದ ಬಾವಿಯ ಮೇಲಿದ್ದ ಕಟ್ಟಡದಲ್ಲಿ ವಾಸವಿದ್ದವರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.
 

Karnataka Districts Oct 1, 2021, 12:29 PM IST

Mishap Averted At Metro Tunnel Work in Bengaluru snrMishap Averted At Metro Tunnel Work in Bengaluru snr
Video Icon

ತಪ್ಪಿದ ಭಾರೀ ಅನಾಹುತ : ಮೆಟ್ರೋ ಲೇನ್‌ನಲ್ಲಿ 30 ಅಡಿ ಕುಸಿದ ಮಣ್ಣು

  •  ಮೆಟ್ರೋ ಕಾಮಗಾರಿಯಿಂದಾಗಬೇಕಿದ್ದ ಭಾರೀ ಅನಾಹುತ ಒಂದು ತಪ್ಪಿದೆ
  • ಮೆಟ್ರೋ ಕಾಮಗಾರಿಗೆ ಇತ್ತೀಚೆಗಷ್ಟೆ ಸುರಂಗ ಕೊರೆದು ಟಿಬಿಎಂ ಹೊರಬಂದಿತ್ತು. ಇಲ್ಲಿಯೇ  30 ಅಡಿ ಮಣ್ಣು ಕುಸಿದು ಅನಾಹುತವಾಗಿದೆ. 

Karnataka Districts Sep 30, 2021, 1:57 PM IST

Zojila Pass Anurag Thakur reviews construction work of Asia longest tunnel podZojila Pass Anurag Thakur reviews construction work of Asia longest tunnel pod

ಕಾಶ್ಮೀರದಲ್ಲಿ ಏಷ್ಯಾದ ಅತಿ ಉದ್ದ ಸುರಂಗ!

* ಜಗತ್ತಿನ ಅತಿ ಎತ್ತರದ 14.5 ಕಿಮೀ ಜೋಜಿಲಾ ಸುರಂಗ ಕಾಮಗಾರಿ ವೀಕ್ಷಿಸಿದ ಗಡ್ಕರಿ

* 11,578 ಅಡಿ ಎತ್ತರದಲ್ಲಿ ರಸ್ತೆ ನಿರ್ಮಾಣ

* ತಂತ್ರಜ್ಞಾನಕ್ಕೆ ಸವಾಲಾಗಿರುವ ರಸ್ತೆ 2023ರಲ್ಲಿ ಪೂರ್ಣ

* ಇದರಿಂದ ಶ್ರೀನಗರ-ಲೇಹ್‌ ನಡುವೆ ವರ್ಷಪೂರ್ತಿ ಸಂಪರ್ಕ

India Sep 29, 2021, 10:56 AM IST

Urja TBM Completes Tunnel Work on Namma Metro Phase 2 hlsUrja TBM Completes Tunnel Work on Namma Metro Phase 2 hls
Video Icon

ಕಂಟೋನ್ಮೆಂಟ್- ಶಿವಾಜಿನಗರ ಮೆಟ್ರೋ ಕಾಮಗಾರಿ: ಸುರಂಗ ಕೊರೆದು ಹೊರ ಬಂದ ಊರ್ಜಾ

ಮೆಟ್ರೋ 2 ನೇ ಹಂತದ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದೆ. ಕಂಟೋನ್ಮೆಂಟ್ - ಶಿವಾಜಿನಗರ ಮಾರ್ಗವಾಗಿ ಊರ್ಜಾ ಸುರಂಗ ಕೊರೆದು ಹೊರ ಬಂದಿದೆ. 

state Sep 22, 2021, 1:56 PM IST

Tunnel at the Lodge for Prostitution in Tumakuru grgTunnel at the Lodge for Prostitution in Tumakuru grg

ತುಮಕೂರು: ವೇಶ್ಯಾವಾಟಿಕೆಗೆ ಲಾಡ್ಜ್‌ನಲ್ಲೇ ಸುರಂಗ..!

ಭಾರೀ ಚರ್ಚೆಗೆ ಕಾರಣವಾಗಿದ್ದ ತುಮಕೂರಿನ ಹೆದ್ದಾರಿ ರಸ್ತೆಯಲ್ಲಿ ಕಿಲೋಮೀಟರ್‌ ಗಟ್ಟಲೆ ರಾಶಿ ರಾಶಿ ಕಾಂಡೋಮ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಘಟನೆಗೆ ಇದೀಗ ಹೊಸ ತಿರುವು ಸಿಕ್ಕಿದೆ.
 

CRIME Sep 22, 2021, 9:43 AM IST

British colonial era tunnel found in delhi Assembly connects redfort ckmBritish colonial era tunnel found in delhi Assembly connects redfort ckm

ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕ; ಬ್ರಿಟೀಷರು ಬಳಸಿದ್ದ ರಹಸ್ಯ ಸುರಂಗ ಪತ್ತೆ!

  • ಬ್ರಿಟಿಷ್ ವಸಾಹತುಶಾಹಿ ಯುಗದ ರಹಸ್ಯ ಸುರಂಗ ಪತ್ತೆ
  • ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕ ಕಲ್ಪಿಸುವ ಸುರಂಗ
  • ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಥಳಾಂತರಿಸಲು ನಿರ್ಮಿಸಿದ್ದ ಸುರಂಗ

India Sep 3, 2021, 9:53 PM IST

India 1st Aquatic tunnel Kingdom at a Railway Station opened in Bengaluru ckmIndia 1st Aquatic tunnel Kingdom at a Railway Station opened in Bengaluru ckm

ಇದು ಸಿಂಗಾಪುರದ ಅಂಡರ್ ವಾಟರ್ ವರ್ಲ್ಡ್ ಅಲ್ಲ; ಬೆಂಗಳೂರಿನ ಅತ್ಯಾಕರ್ಷಕ ರೈಲು ನಿಲ್ದಾಣ!

  • ಇದು ಸಿಂಗಾಪುರ ಅಲ್ಲ, ಬೆಂಗೂರಿನ ಅತ್ಯಾದುನಿಕ ಹಾಗೂ ಆಕರ್ಷಕ ರೈಲು ನಿಲ್ದಾಣ
  • ಅಂಡರ್ ವಾಟರ್ ವರ್ಲ್ಡ್ ರೀತಿಯ ರೈಲು ನಿಲ್ದಾಣ ಸಾರ್ವಜನಿಕರಿಗೆ ಮುಕ್ತ
  • ಮೀನು, ಜಲಚರ , ಗಾಜಿನ ಸುರಂಗ ಸೇರಿದಂತೆ ಹಲವು ವಿಶೇಷತೆ

India Jul 1, 2021, 8:37 PM IST

Watch sinkhole swallowing cars at parking lot in Jerusalem podWatch sinkhole swallowing cars at parking lot in Jerusalem pod

ಪಾರ್ಕಿಂಗ್ ಬಳಿ ಏಕಾಏಕಿ ಗುಂಡಿ, ವಾಹನಗಳೆಲ್ಲವೂ ಸ್ವಾಹ: CCTV ದೃಶ್ಯ ವೈರಲ್!

* ಜೆರುಸಲೇಂನ Shaare Zedek Medical Centerನ ಪಾರ್ಕಿಂಗ್‌ನಲ್ಲಿ ವಿಶಾಲವಾದ ಗುಂಡಿ ನಿರ್ಮಾಣ

* ಮೂರು ಕಾರುಗಳನ್ನು ನುಂಗಿ ಹಾಕಿದ ಗುಂಡಿ

* ಅದೃಷ್ಟವಶಾತ್ ಈ ದುರಂತದಲ್ಲಿ ಯಾರಿಗೂ ಯಾವುದೇ ಹಾನಿಯುಂಟಾಗಿಲ್ಲ

India Jun 10, 2021, 4:52 PM IST

Israel Palestine conflic IDF strikes Hamas tunnels in Gaza podIsrael Palestine conflic IDF strikes Hamas tunnels in Gaza pod

ಇಸ್ರೇಲ್‌ ವಾಯುದಾಳಿಗೆ ಗಾಜಾದಲ್ಲಿನ ಹಮಾಸ್‌ ಉಗ್ರರ ಸುರಂಗ ಧ್ವಂಸ!

* ಇಸ್ರೇಲ್‌ ಮತ್ತು ಹಮಾಸ್‌ ಬಂಡುಕೋರರ ನಡುವಿನ ಸಂಘರ್ಷ 

*  ಸೋಮವಾರ ಮುಂಜಾನೆ ಗಾಜಾಪಟ್ಟಿಪ್ರದೇಶದಲ್ಲಿ ನಡೆಸಿದ ವಾಯುದಾಳಿಯಲ್ಲಿ 15 ಕಿ.ಮೀ ಉಗ್ರ ಸುರಂಗಗಳು ಮತ್ತು 9 ಹಮಾಸ್‌ ಕಮಾಂಡರ್‌ಗಳ ಮನೆ ನಾಶ

* ಈ ಹಿಂದಿನ ದಾಳಿಯಲ್ಲಿ 42 ಮಂದಿ ಮೃತ

International May 18, 2021, 4:11 PM IST

Tunnel of Shivaji era found in Belagavi hukkeri hlsTunnel of Shivaji era found in Belagavi hukkeri hls
Video Icon

ಶಿವಾಜಿ ಕಾಲದ ಸುರಂಗ ಮಾರ್ಗ ಪತ್ತೆ, ಯಾವ ಎಂಜಿನೀಯರ್‌ಗೂ ಕಮ್ಮಿಯಿಲ್ಲ ಮಹಾರಾಜರ ಪರಿಕಲ್ಪನೆ!

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿ‌ನ‌ ಹರಗಾಪುರ ಗಡಾ ಗ್ರಾಮದಲ್ಲಿ ಹಳೆಯ ಸುರಂಗ ಮಾರ್ಗ ಪತ್ತೆಯಾಗಿದೆ.  ಹರಗಾಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ಈ ಟನಲ್ ಪತ್ತೆಯಾಗಿದ್ದು, ಸದ್ಯ ಎಲ್ಲರ ಕುತೂಹಲ ಹೆಚ್ಚುವಂತೆ ಮಾಡಿದೆ. 

state Apr 7, 2021, 4:05 PM IST

Jaish Terrorists Get Lessons in Infiltration Through Tunnels Water Bodies podJaish Terrorists Get Lessons in Infiltration Through Tunnels Water Bodies pod

ಸುರಂಗ ಕೊರೆತ, ನೀರಲ್ಲಿ ಗಡಿ ದಾಟುವ ಕುರಿತು ಉಗ್ರರಿಗೆ ಪಾಕ್‌ ತರಬೇತಿ!

ಸುರಂಗ ಕೊರೆತ, ನೀರಲ್ಲಿ ಗಡಿ ದಾಟುವ ಕುರಿತು ಉಗ್ರರಿಗೆ ಪಾಕ್‌ ತರಬೇತಿ| ಕದನ ವಿರಾಮ ಜಾರಿ ಘೋಷಣೆ ಹೊರತಾಗಿಯೂ ನಿಂತಿಲ್ಲ ದುಷ್ಕೃತ್ಯ

International Mar 9, 2021, 8:53 AM IST

underground Tunnel From PM Vice President House To Parliament snrunderground Tunnel From PM Vice President House To Parliament snr

ಪ್ರಧಾನಿ ನಿವಾ​ಸ​ದಿಂದ ಸಂಸ​ತ್ತಿಗೆ ಸುರಂಗ ಮಾರ್ಗ

ಪ್ರಧಾನಿ ಅವರ ನಿವಾಸದಿಂದ ಸಂಸತ್‌ಗೆ ತೆರಳು ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಉಪ ರಾಷ್ಟ್ರಪತಿ ನಿವಾಸಕ್ಕೂ ಸಂಪರ್ಕಿಸಲಾಗುತ್ತದೆ. ಇದರಿಂದ ಜನದಟ್ಟಣೆ ಸಮಸ್ಯೆ ತಪ್ಪಲಿದೆ. ಹೊಸ ಸಂಸತ್ ಭವನಕ್ಕೆ ಈ ಸೌಲಭ್ಯ ಕಲ್ಪಿಸಲಾಗುತ್ತದೆ. 

India Mar 5, 2021, 7:32 AM IST

Thieves dig tunnel after buying Rs 90 lakh plot steal box of silver from doctor house in Jaipur podThieves dig tunnel after buying Rs 90 lakh plot steal box of silver from doctor house in Jaipur pod

ಪಕ್ಕದ್ಮನೆ ಬೆಳ್ಳಿ ಕದಿಯಲು 87 ಲಕ್ಷದ ಮನೆ ಖರೀದಿ!

ಕಳ್ಳತನಕ್ಕಾಗಿ 87 ಲಕ್ಷ ರು. ಮೌಲ್ಯದ ಮನೆ ಖರೀದಿ!| ರಾಜಸ್ಥಾನದಲ್ಲೊಂದು ಭಯಾನಕ ಕಳ್ಳತನ

India Feb 28, 2021, 7:41 AM IST

Rescue teams start widening hole in Tapovan tunnel to reach trapped people podRescue teams start widening hole in Tapovan tunnel to reach trapped people pod

ಉತ್ತರಾಖಂಡ ಸುರಂಗದೊಳಗೆ ಸಿಲುಕಿದವರ ರಕ್ಷಣೆಗೆ ಕೊನೇ ಯತ್ನ!

ಸುರಂಗದೊಳಗೆ ಸಿಲುಕಿದವರ ರಕ್ಷಣೆಗೆ ಕೊನೇ ಯತ್ನ| ಸಮನಾಂತರ ರಂಧ್ರ ಕೊರೆದು ಕ್ಯಾಮೆರಾ ಬಿಡಲು ಯತ್ನ| ಈ ಮೂಲಕ ಸಿಲುಕಿದವರ ಸಂಭಾವ್ಯ ಸ್ಥಳದ ಪತ್ತೆಗೆ ಪ್ರಯತ್ನ| ಅಗತ್ಯ ಬಿದ್ದರೆ ರಂಧ್ರದಲ್ಲಿ ರಕ್ಷಣಾ ಸಿಬ್ಬಂದಿ ಇಳಿಸಿ ಕಾರ್ಯಾಚರಣೆ| 100 ವಿಜ್ಞಾನಿಗಳಿಂದ ಬಗೆಬಗೆಯ ತಂತ್ರ ಪ್ರಯೋಗ| ಸತತ 7 ದಿನದಿಂದ ಸುರಂಗದಲ್ಲೇ ಇರುವ 30 ಕಾರ್ಮಿಕರು

India Feb 14, 2021, 8:01 AM IST

Rescuers Face Debris Slush Risk Of Gushing Water At Uttarakhand Tunnel podRescuers Face Debris Slush Risk Of Gushing Water At Uttarakhand Tunnel pod
Video Icon

ತಪೋವನದಲ್ಲಿ ಮುಂದುವರೆದ ಕಾರ್ಯಾಚರಣೆ, ಸುರಂಗದಲ್ಲಿ ಮತ್ತಷ್ಟು ಕಾರ್ಮಿಕರು!

ಉತ್ತರಾಖಂಡ್‌ ದುರಂತದ ಬೆನ್ನಲ್ಲೇ ಆರಂಭವಾದ ರಕ್ಷಣಾ ಕಾರ್ಯಚಾರಣೆ ಐದನೇ ದಿನ ತಲುಪಿದೆ. ಇನ್ನೂರಕ್ಕೂ ಅಧಿಕ ಮಂದಿ ನಾಫತ್ತೆಯಾಗಿದ್ದು, ಇವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸುರಂಗದಲ್ಲಿ ಮತ್ತಷ್ಟು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಐಟಿಬಿಪಿ ತಂಡ ಕಾರ್ಚಾರಣೆ ಮುಂದುವರೆದಿದೆ. ಈ ಕುರಿತಾದ ಗ್ರೌಂಡ್‌ ರಿಪೋರ್ಟ್‌ ಇಲ್ಲಿದೆ ನೋಡಿ.  

India Feb 10, 2021, 4:18 PM IST