Tummy  

(Search results - 6)
 • <p>ಜನರು ಸದೃಢ ಮತ್ತು ಆರೋಗ್ಯಕರವಾಗಿರಲು ತಮ್ಮ ಜೀವನದಲ್ಲಿ ವಿವಿಧ ಬದಲಾವಣೆಗಳನ್ನು ತರುತ್ತಾರೆ. ಕೆಲವರು ಜಿಮ್ ಗೆ ಹೋಗುತ್ತಾರೆ ಮತ್ತು ಕೆಲವರು ಓಡುತ್ತಾರೆ. ಆದರೆ ಹಗ್ಗ ಜಿಗಿಯುವುದು (ಜಂಪಿಂಗ್ ರೋಪ್) ಅಥವಾ ಸ್ಕಿಪ್ಪಿಂಗ್ ಮಾಡುತ್ತಾರೆ. ಇದು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿದಿದೆಯೇ? ಹೌದು, ಹಗ್ಗವನ್ನು ಜಿಗಿಯುವುದು ತೂಕವನ್ನು ಕಡಿಮೆ ಮಾಡುವುದಲ್ಲದೆ ನಮಗೆ ಇನ್ನೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ.&nbsp;</p>

  HealthJul 7, 2021, 1:45 PM IST

  ಜಿಮ್ ಮಾಡಲು ಟೈಮ್ ಇಲ್ದಿದ್ರೆ ಸ್ಕಿಪ್ಪಿಂಗ್ ಮಾಡುವ ಮೂಲಕ ಫಿಟ್ ಆಗಿರಿ

  ಜನರು ಸದೃಢ ಮತ್ತು ಆರೋಗ್ಯಕರವಾಗಿರಲು ತಮ್ಮ ಜೀವನದಲ್ಲಿ ವಿವಿಧ ಬದಲಾವಣೆಗಳನ್ನು ತರುತ್ತಾರೆ. ಕೆಲವರು ಜಿಮ್ ಗೆ ಹೋಗುತ್ತಾರೆ ಮತ್ತು ಕೆಲವರು ಓಡುತ್ತಾರೆ. ಆದರೆ ಹಗ್ಗ ಜಿಗಿಯುವುದು (ಜಂಪಿಂಗ್ ರೋಪ್) ಅಥವಾ ಸ್ಕಿಪ್ಪಿಂಗ್ ಮಾಡುತ್ತಾರೆ. ಇದು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿದಿದೆಯೇ? ಹೌದು, ಹಗ್ಗವನ್ನು ಜಿಗಿಯುವುದು ತೂಕವನ್ನು ಕಡಿಮೆ ಮಾಡುವುದಲ್ಲದೆ ನಮಗೆ ಇನ್ನೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ. 

 • <p>Malaika</p>

  Cine WorldJan 27, 2021, 5:08 PM IST

  ನಟಿಯ ಸ್ಟ್ರೆಚ್‌ ಮಾರ್ಕ್ಸ್‌ ನೋಡಿ ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ ನೆಟ್ಟಿಗರು

  ಬಾಲಿವುಡ್‌ನ ಮಾಡೆಲ್‌ ಕಮ್‌ ನಟಿ ಮಲೈಕಾ ಅರೋರಾ ವಯಸ್ಸು 40 ದಾಟಿದ್ದರೂ ಇನ್ನೂ  ಯುವಕರ ನಿದ್ರೆಗೆಡೆಸುತ್ತಾರೆ. ತನ್ನ ಸ್ಟೈಲ್‌ ಹಾಗೂ ಹಾಟ್‌ ಬಾಡಿಯಿಂದ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗ್ತಾರೆ ಈ ನಟಿ. ಆದರೆ ಫಿಟ್ನೆಸ್ ಫ್ರಿಕ್‌ ಮಲೈಕಾರ ಸ್ಟ್ರೆಚ್ ಮಾರ್ಕ್ಸ್‌ ನೋಡಿ ತೀವ್ರವಾಗಿ ಟ್ರೋಲ್ ಮಾಡಿದ ನೆಟ್ಟಿಗರು ಹೊಟ್ಟೆಯಿಂದ ಮುದಿತನ ಕಾಣಿಸಿತು ಎಂದು ಹೇಳಿದ್ದಾರೆ.

 • <p>ಗರ್ಭಾವಸ್ಥೆಯು ಖಂಡಿತವಾಗಿಯೂ ಪ್ರತಿ ಮಹಿಳೆಯ ಜೀವನದಲ್ಲಿ ಅತ್ಯಂತ ಸವಾಲಿನ ಹಂತ. ಗರ್ಭಾವಸ್ಥೆಯಲ್ಲಿ, ತೂಕ ಹೆಚ್ಚಾಗುವುದು ಸಹಜ.&nbsp;ಆದರೆ ಗರ್ಭಧಾರಣೆಯ ನಂತರ ನಿಮ್ಮ ಗರ್ಭಧಾರಣೆಯ ಪೂರ್ವದ ದೇಹ ಮತ್ತು ಫಿಟ್ನೆಸ್ ಮಟ್ಟಕ್ಕೆ ಮರಳಲು ನೀವು ಬಯಸಬಹುದು. ದೈನಂದಿನ ವ್ಯಾಯಾಮದೊಂದಿಗೆ ಆರೋಗ್ಯಕರ ಆಹಾರವು ಪೌಂಡ್‌ಗಳನ್ನು ಕಡಿಮೆ ಮಾಡುವಲ್ಲಿ ನಿಮಗೆ ಸಹಾಯ ಮಾಡುತ್ತದೆ.</p>

  WomanOct 28, 2020, 2:37 PM IST

  ಪ್ರಸವ ನಂತರದ ಟಮ್ಮಿ ತೊರೆಯಲು 8 ನೈಸರ್ಗಿಕ ಮಾರ್ಗಗಳು

  ಗರ್ಭಾವಸ್ಥೆಯು ಖಂಡಿತವಾಗಿಯೂ ಪ್ರತಿ ಮಹಿಳೆಯ ಜೀವನದಲ್ಲಿ ಅತ್ಯಂತ ಸವಾಲಿನ ಹಂತ. ಗರ್ಭಾವಸ್ಥೆಯಲ್ಲಿ, ತೂಕ ಹೆಚ್ಚಾಗುವುದು ಸಹಜ. ಆದರೆ ಗರ್ಭಧಾರಣೆಯ ನಂತರ ನಿಮ್ಮ ಗರ್ಭಧಾರಣೆಯ ಪೂರ್ವದ ದೇಹ ಮತ್ತು ಫಿಟ್ನೆಸ್ ಮಟ್ಟಕ್ಕೆ ಮರಳಲು ನೀವು ಬಯಸಬಹುದು. ದೈನಂದಿನ ವ್ಯಾಯಾಮದೊಂದಿಗೆ ಆರೋಗ್ಯಕರ ಆಹಾರವು ಪೌಂಡ್‌ಗಳನ್ನು ಕಡಿಮೆ ಮಾಡುವಲ್ಲಿ ನಿಮಗೆ ಸಹಾಯ ಮಾಡುತ್ತದೆ.

 • Weight loss Body Fat

  LIFESTYLEJun 7, 2019, 12:10 PM IST

  ಬೊಜ್ಜಿರೋ ಹೊಟ್ಟೆ ಯಾರಿಗೇ ಬೇಕೇಳಿ? ಹೀಗ್ ಹೋಗಲಾಡಿಸಿಕೊಳ್ಳಿ...

  ಬಿಗಿಯಾದ ಫ್ಲ್ಯಾಟ್ ಹೊಟ್ಟೆ ಯಾರಿಗೆ ಬೇಡ ಹೇಳಿ? ಕ್ರಾಪ್ ಟಾಪ್ ಹಾಕಿಕೊಂಡು, ಸೀರೆಯಲ್ಲಿ ಉದ್ದನೆ ಸೊಂಟ ತೋರಿಸಿಕೊಂಡು ಓಡಾಡುವ ಹುಡುಗಿಯರನ್ನು ಕಂಡಾಗೆಲ್ಲ ಹೊಟ್ಟೆಯ ನೆಪಕ್ಕಾಗಿ ಗರತಿ ಗೌರಮ್ಮನಂತೆ ವೇಷ ಹಾಕುವ ಯುವತಿಯರಿಗೆ ಹೊಟ್ಟೆಯೊಳಗೆ ಒನಕೆ ಕುಟ್ಟಿದಂತಾಗದಿದ್ದೀತೆ? ಹಾಗಿದ್ದರೆ ಫ್ಲ್ಯಾಟ್ ಹೊಟ್ಟೆಗಾಗಿ ಯಾವ ಆಹಾರ ಬೆಸ್ಟ್ ಎಂದು ತಿಳಿದುಕೊಂಡು ಡಯಟ್‌ನಲ್ಲಿ ಸೇರಿಸಿ.