Tumkuru  

(Search results - 110)
 • undefined
  Video Icon

  Tumakuru20, Mar 2020, 6:40 PM IST

  ಕೊರೋನಾ ಕುರಿತು ಸುಳ್ಳು ಸುದ್ದಿ ಹರಡಿದ ತುಮಕೂರಿನ ಯುವಕ ಅರೆಸ್ಟ್!

  ಕೊರೋನಾ ವೈರಸ್ ಕುರಿತು ಸರ್ಕಾರ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಇದರ ನಡುವೆ ವೈರಸ್ ಕುರಿತು ಹಲವರು ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುವ ಪ್ರಯತ್ನ ನಡೆಯುತ್ತಿದೆ. ಈ ಮೂಲಕ ಜನರಲ್ಲಿ ಆತಂಕದ ವಾತಾವರಣ ನಿರ್ಮಿಸಲಾಗುತ್ತಿತ್ತು. ಇದೀಗ ಈ ರೀತಿ ಸುಳ್ಳು ಸುದ್ದಿ ಹರಡುತ್ತಿದ್ದ ಅಭಿಜಿತ್ ನಾರಾಯಣ್ ‌ನನ್ನು ಪೊಲೀಸರು ಬಂಧಿಸಿದ್ದಾರೆ.
   

 • ಸ್ಥಳದ ಕೊರತೆ ಇದೆ, ಮರಗಳಿದ್ದರೆ ಸಮಸ್ಯೆ ಆಗುತ್ತದೆ ಎಂದು ಮರಗಳ ಮರಣ ಹೋಮ ನಡೆಸುವ ಎಲ್ಲರಿಗೂ ಪರಿಸರ ಸ್ನೇಹಿಯಾಗಿ ಕಾರ್ಯಕ್ರಮ ನಡೆಸುವುದು ಹೇಗೆ ಎಂಬುವುದಕ್ಕೆ ಸೂಕ್ತ ಉದಾಹರಣೆಯಾಗಿದೆ.
  Video Icon

  Karnataka Districts12, Mar 2020, 5:00 PM IST

  ರೈತ ಮಹಿಳೆ ಕಣ್ಣೀರಿಗೆ ಒಂದಿಷ್ಟು ಸಾಂತ್ವನ; ಸುವರ್ಣ ನ್ಯೂಸ್ ವರದಿಯಿಂದ ಸಂಚಲನ!

  ಸಾಮಾಜಿಕ ಕಳಕಳಿಯಲ್ಲಿ, ಜನಸಾಮಾನ್ಯರ ಧ್ವನಿಯಾಗುವಲ್ಲಿ ಸದಾ ಮುಂದಿರುವ ಸುವರ್ಣ ನ್ಯೂಸ್  ತುಮಕೂರಿನ ಸಿದ್ಧಮ್ಮ ಪರ ನಿಂತಿದ್ದು ಅವರಿಗೆ ಆದ ಅನ್ಯಾಯದ ಪರ ಧ್ವನಿ ಎತ್ತಿದೆ. ದರ್ಪ ತೋರಿಸಿದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ. ನಮ್ಮ ಸಾಮಾಜಿಕ ಕೆಲಸಕ್ಕೆ ಇಡೀ ರಾಜ್ಯವೇ ಭೇಷ್ ಎಂದಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

 • ಶ್ರೀಗಳ ಕಾಲಿಗೆರಗುತ್ತಿರುವ ದೇವೇಗೌಡ್ರು
  Video Icon

  state19, Jan 2020, 10:22 AM IST

  ಸಿದ್ದಗಂಗಾ ಶ್ರೀಗಳ ಪ್ರಥಮ ಪುಣ್ಯ ಸ್ಮರಣೆ: ವಿವಿಧ ಮಠಾಧೀಶರಿಂದ ಗದ್ದುಗೆ ಪೂಜೆ

  ಲಿಂಗೈಕ್ಯರಾದ ಸಿದ್ದಗಂಗಾ ಶ್ರೀಗಳ ಪ್ರಥಮ ಪುಣ್ಯ ಸ್ಮರಣೆ ಇಂದು. ಸಿದ್ದಗಂಗಾ ಮಠದಲ್ಲಿ ಪುಣ್ಯ ಸ್ಮರಣೆ ಕಾರ್ಯಕ್ರಮ ನೆರವೇರುತ್ತಿದೆ. ವಿವಿಧ ಮಠಾಧೀಶರು ಇಂದು ಮುಂಜಾನೆಯಿಂದಲೇ ಗದ್ದುಗೆ ಪೂಜೆ ಮಾಡುತ್ತಿದ್ದಾರೆ.  ಭಕ್ತಾದಿಗಳಿಗೆ ಮಠದಲ್ಲಿ 7 ಕಡೆ ಅನ್ನದಾಸೋಹ ಏರ್ಪಡಿಸಲಾಗಿದೆ.  

 • sogadu shivanna
  Video Icon

  Politics7, Dec 2019, 5:25 PM IST

  ಕೋಪ ಮರೆತು BSY ನಿವಾಸಕ್ಕೆ ಬಂದ ಸೊಗುಡು ಶಿವಣ್ಣಗೆ ಮುಜುಗರ: ಏನಾಯ್ತಪ್ಪ..?

  ಬೈ ಎಲೆಕ್ಷನ್ ಮುಗಿಯುತ್ತಿದ್ದಂತೆಯೇ ಇಂದು [ಶನಿವಾರ] ಸಿಎಂ ಬಿಎಸ್ ಯಡಿಯೂರಪ್ಪ ಜತೆ ಚರ್ಚೆ ಮಾಡಲು ಶಿವಣ್ಣ ಅವರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.  ಆದ್ರೆ, ಈ ವೇಳೆ  ಸೊಗುಡು ಶಿವಣ್ಣಗೆ ಮುಜುಗರವಾದ ಪ್ರಸಂಗ ನಡೆದಿದೆ. ಏನದು..? ವಿಡಿಯೋನಲ್ಲಿ ನೋಡಿ...

 • bangladesi

  Tumakuru12, Nov 2019, 10:44 AM IST

  ತುಮಕೂರಲ್ಲಿ ಬಾಂಗ್ಲನ್ನರ ಆತಂಕ : ಉದ್ಯಮಿಗಳಾಗಿ ಬೆಳೆದ ವಲಸಿಗರು

  ತುಮಕೂರು ಅಕ್ರಮ ವಲಸಿಗರ ನೆಲೆಗೆ ಸೂಕ್ತ ಸ್ಥಾನವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದ ಅಕ್ರಮ ವಲಸಿಗರು ಇಲ್ಲಿ ಉದ್ಯಮಿಗಳಾಗಿ ಬೆಳೆದಿದ್ದಾರೆ. 

 • Accident

  Tumakuru3, Nov 2019, 9:05 AM IST

  ತುಮಕೂರು : ಬಸ್-ಲಾರಿ ನಡುವೆ ಭೀಕರ ಅಪಘಾತ

  ಲಾರಿ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ತುಮಕೂರು ಹೊರವಲಯದಲ್ಲಿ ಭೀಕರ ಅಪಘಾತ ಸಂಭವಿಸಿದೆ. 

 • undefined
  Video Icon

  state11, Oct 2019, 5:25 PM IST

  IT ಶಾಕ್! ಪರಂ ಕುಟುಂಬಸ್ಥರ ಬ್ಯಾಂಕ್ ಖಾತೆ ಸೀಜ್

  ಮಾಜಿ ಡಿಸಿಎಂ ಜಿ ಪರಮೇಶ್ವರ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಪರಮೇಶ್ವರ್, ಪತ್ನಿ ಕನ್ನಿಕಾ ಪರಮೇಶ್ವರ್ ಬ್ಯಾಂಕ್ ಖಾತೆಗಳನ್ನು ಐಟಿ ಬ್ಲಾಕ್ ಮಾಡಿಸಿದೆ. ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎನ್ನಲಾಗುತ್ತಿದೆ. ಐಟಿ ಅಧಿಕಾರಿಗಳು ದಾಖಲೆಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.  

 • undefined
  Video Icon

  News10, Oct 2019, 11:32 AM IST

  ಮಾಜಿ ಡಿಸಿಎಂ ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ

  ಮಾಜಿ ಡಿಸಿಎಂ ಜಿ ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿದ್ಧಾರ್ಥ್ ಇಂಜಿನೀಯರಿಂಗ್ ಕಾಲೇಜು, ಆಸ್ಪತ್ರೆ ಮೇಲೆ ಐಟಿ ದಾಳಿ ನಡೆದಿದೆ. ಕಾಂಗ್ರೆಸ್ ಮುಖಂಡ ಆರ್ ಎಲ್ ಜಾಲಪ್ಪ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಮೇಲೆಯೂ ಐಟಿ ದಾಳಿ ನಡೆದಿದೆ. ಯಾರನ್ನೂ ಒಳಗೆ ಬಿಡದೇ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ ಐಟಿ ಅಧಿಕಾರಿಗಳು. ಪರಮೇಶ್ವರ್ ಅವರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. 

 • Traffic Police Tumkur

  AUTOMOBILE24, Sep 2019, 9:24 PM IST

  ಅಂದು ಟ್ರಕ್; ಇಂದು ಬಸ್ ಚಾಲಕನ ಮೇಲೆ ಟ್ರಾಫಿಕ್ ಪೊಲೀಸಪ್ಪನ ಅಟ್ಟಹಾಸ!

  ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ ಟ್ರಾಫಿಕ್ ಪೊಲೀಸರ ದರ್ಪ ಅಟ್ಟಹಾಸಗಳು ವರದಿಯಾಗುತ್ತಿದೆ. ಬೆಂಗಳೂರಲ್ಲಿ ಮಿನಿ ಟ್ರಕ್ ಡ್ರೈವರ್‌ಗೆ ಥಳಿಸಿ ಎಲ್ಲರಿಂದ ಛೀಮಾರಿ ಹಾಕಿಸಿಕೊಂಡಿದ್ದ ಘಟನೆ ಮಾಸುವ ಮುನ್ನವೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. 

 • Narayana Swamy - Tumkuru

  NEWS24, Sep 2019, 10:38 AM IST

  ಕಡೆಗೂ ಗೊಲ್ಲರಹಟ್ಟಿಗೆ ದಲಿತ ಸಂಸದ ಪ್ರವೇಶ

  ಸಂಸದ ನಾರಾಯಣಸ್ವಾಮಿ ಗೊಲ್ಲರಹಟ್ಟಿಪ್ರವೇಶ ಹಿನ್ನೆಲೆ ಇಡೀ ಊರೇ ತಳಿರು ತೋರಣಗಳಿಂದ ಅಲಂಕೃತಗೊಂಡಿತ್ತು. ಇಡೀ ಹಟ್ಟಿಯಲ್ಲಿ ಹಬ್ಬದ ವಾತಾವರಣ ಇತ್ತು. ಹೂವಿತ್ತು. ಹೃದಯಸ್ಪರ್ಶಿಯಾಗಿ ಸಂಸದರನ್ನು ಹಟ್ಟಿಪ್ರವೇಶ ಮಾಡಿಸುವ ಮೂಲಕ ಅಂದು ದಲಿತರಿಗೆ ಪ್ರವೇಶ ನಿರಾಕರಿಸಿ ಸದ್ದು ಮಾಡಿದ ಗೊಲ್ಲರಹಟ್ಟಿಜನ ಇಂದು ಬದಲಾವಣೆ ಪರ್ವದ ಮೂಲಕ ಸುದ್ದಿಯಾಗಿದ್ದಾರೆ.

 • Narayana Swamy - no entry
  Video Icon

  NEWS17, Sep 2019, 10:36 AM IST

  ಇದೆಂಥಾ ಪದ್ಧತಿ! ದಲಿತ ಎನ್ನುವ ಕಾರಣಕ್ಕೆ ಊರಿನೊಳಗೆ ಬರದಂತೆ ತಡೆದ ಗ್ರಾಮಸ್ಥರು!

  ಜನಪ್ರತಿನಿಧಿಗೂ ತಟ್ಟಿದ ಅಸ್ಪೃಶ್ಯತೆಯ ಬಿಸಿ. ಗ್ರಾಮಸ್ಥರ ಮಡಿವಂತಿಕೆಗೆ ಬೆಚ್ಚಿ ಬಿದ್ದರು ಜನನಾಯಕ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ನಾರಾಯಣ ಸ್ವಾಮಿಗೆ ಗ್ರಾಮಸ್ಥರು ಒಳ ಬರದಂತೆ ನಿರ್ಬಂಧ ಹೇರಿದ್ದಾರೆ. ಗ್ರಾಮದ ಗಡಿಯಲ್ಲೇ ಸಂಸದರ ಕಾರು ತಡೆದಿದ್ದಾರೆ. ಪಾವಗಡ ತಾಲೂಕಿನ ಪರಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ನಾರಾಯಣ ಸ್ವಾಮಿ ಬಂದಿದ್ದರು. ಈ ಗ್ರಾಮಕ್ಕೆ ಯಾವುದೇ ದಲಿತರಿಗೆ ಪ್ರವೇಶವಿಲ್ಲ. 

 • undefined
  Video Icon

  ENTERTAINMENT31, Aug 2019, 4:32 PM IST

  ಅಭಿಮಾನಿಗಳಿಗಾಗಿ ’ಬೊಂಬೆ ಹೇಳುತೈತೆ’ ಹಾಡಿದ ಪವರ್ ಸ್ಟಾರ್

  ಇತ್ತೀಚಿಗೆ ಪವರ್ ಸ್ಟಾರ್ ಪುನೀತ್ ತುಮಕೂರಿಗೆ ಖಾಸಗಿ ಕಾರ್ಯಕ್ರಮಕ್ಕೆಂದು ಹೋಗಿದ್ದರು. ಅಲ್ಲಿ ಬೊಂಬೆ ಹೇಳುತೈತೆ..ಮತ್ತೆ ಹೇಳುತೈತೆ ನೀನೇ ರಾಜಕುಮಾರ ಹಾಡನ್ನು ಹೇಳಿದರು. ಹಾಡನ್ನು ಕೇಳಿ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ. 

 • Campus 4

  LIFESTYLE8, Aug 2019, 11:10 AM IST

  ತಪ್ಪು ನಿಂದಲ್ಲ! ಹಾಸ್ಟೆಲಿನ ಬೆಸ್ಟ್‌ ಸಿಂಗರ್‌ ಬರೆದ ಸ್ನೇಹ ನಿವೇದನೆ

  ಮೂರು ವರ್ಷದ ಪದವಿ ಮುಗಿಯಲು ಇನ್ನೇನು ಕೊನೇ ಸೆಮಿಸ್ಟರಿನ ಪರೀಕ್ಷೆಯೊಂದೇ ಬಾಕಿ. ಆ ಪರೀಕ್ಷೆ ಬರೆಯಲು ಹಾಲ್‌ ಟಿಕೇಟ್‌ ಕೊಡಲು ನಿರಾಕರಿಸಿದ ಕ್ಷಣ ನಿನಗೆ ಎಷ್ಟುನೋವು ಅನ್ನಿಸಿದೆಯೋ ಗೊತ್ತಿಲ್ಲ. ಆದ್ರೆ ನನಗೆ ಮಾತ್ರ ತುಂಬಾ ಬೇಜಾರು ಅನ್ನಿಸಿತು. ಮೂರು ವರ್ಷ ಕಾಲೇಜಿಗೆ ಹೋಗಿ ಕೊನೆಗೆ ಪರೀಕ್ಷೆ ಬರೆಯಲು ಅವಕಾಶ ನೀಡ್ಲಿಲ್ಲ ಅಂದ್ರೆ...

 • தேவகவுடா
  Video Icon

  NEWS8, Jun 2019, 2:16 PM IST

  ತುಮಕೂರಿನಲ್ಲಿ ದೇವೇಗೌಡ್ರನ್ನ ಸೋಲಿಸಿದ್ದು ಮುಸ್ಲೀಮರಾ? ಲಿಂಗಾಯತರಾ?

  ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ್ರು ಬಿಜೆಪಿ ಅಭ್ಯರ್ಥಿ ಬಸವರಾಜು ವಿರುದ್ಧ ಪರಾಭವಗೊಂಡಿದ್ದಾರೆ. 87 ರ ಇಳಿ ವಯಸ್ಸಿನ ದೇವೇಗೌಡರಿಗೆ ತುಮಕೂರಿನ ಸೋಲು ಅವರಿಗೆ, ಅವರ ಕುಟುಂಬಕ್ಕೆ ದೊಡ್ಡ ಅಘಾತ. ತಮ್ಮ ಸೋಲನ್ನು ಒಪ್ಪಿಕೊಂಡ ದೇವೇಗೌಡ್ರು ಸೋಲಿಗೆ ಕಾರಣಗಳನ್ನು ಹೇಳಿದ್ದಾರೆ. 

 • undefined
  Video Icon

  NEWS6, Jun 2019, 11:20 AM IST

  ಡಿಸಿಎಂ ಪರಮೇಶ್ವರ್ ಸ್ವಕ್ಷೇತ್ರದಲ್ಲಿ ದೇವಸ್ಥಾನಕ್ಕೆ ಪ್ರವೇಶಿಸಿದ ದಲಿತನಿಗೆ ದಂಡ

  ಡಿಸಿಎಂ ಪರಮೇಶ್ವರ್ ಸ್ವಕ್ಷೇತ್ರದಲ್ಲೇ ಅಮಾನವೀಯ ಪದ್ಧತಿ ಬಯಲಾಗಿದೆ. ದೊಡ್ಡಮ್ಮ ದೇವಾಲಯ ಪ್ರವೇಶಿಸಿದ ವ್ಯಕ್ತಿಗೆ ಗ್ರಾಮದಿಂದಲೇ ಬಹಿಷ್ಕಾರ ಹಾಕಿದ್ದಾರೆ. ದೇವಾಲಯ ಮೈಲಿಗೆ ಹೋಗಲಾಡಿಸಲು ದಂಡ ವಸೂಲಿ ಮಾಡಿದ್ದಾರೆ ಜನ. ದೇಗುಲ ಹೊಸ ಬಣ್ಣ ಬಳಕೆಗೆ 25 ಸಾವಿರ ದಂಡ ಹಾಕಿದ್ದಾರೆ ಊರಿನ ಮುಖಂಡರು.