Tumkur

(Search results - 475)

dks

Politics8, Aug 2020, 3:07 PM

ರಾಜ್ಯದಲ್ಲಿ ಮತ್ತೊಂದು ಉಪಚುನಾವಣೆಗೆ ಸಜ್ಜು: ಗರಿಗೆದರಿದ ರಾಜಕೀಯ

ಕೊರೋನಾ ಭೀತಿ ನಡುವೆ ಮತ್ತೊಂದು ಉಪಚುನಾವಣೆಗೆ ರಾಜ್ಯ ಸಾಕ್ಷಿಯಾಗಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಇದು ದೊಡ್ಡ ಸವಾಲಾಗಿದೆ.

• Video Icon

Karnataka Districts2, Aug 2020, 3:50 PM

ಅಯೋಧ್ಯೆಗೆ ತುಮಕೂರಿನ ಪ್ರಸಿದ್ಧ ನಾಮದ ಚಿಲುಮೆ ನೀರು

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕ್ಷಣಗಣನೆ ಶುರುವಾಗಿದೆ. ಆ. 05 ರಂದು ಪ್ರಧಾನಿ ಮೋದಿ ಭೂಮಿಪೂಜೆ ನೆರವೇರಿಸಲಿದ್ದಾರೆ. ತುಮಕೂರಿನಲ್ಲಿರುವ ನಾಮದ ಚಿಲುಮೆಯಿಂದ ಮಂದಿರಕ್ಕೆ ನೀರು ಸಂಗ್ರಹಿಸಲಾಗಿದೆ. ಅತುಲ್ ಕುಮಾರ್ ಎಂಬುವವರು ಅಯೋಧ್ಯೆಗೆ ನೀರು ತೆಗೆದುಕೊಂಡು ಹೋಗಿದ್ದಾರೆ. ರಾಮ ವನವಾಸದ ಸಮಯದಲ್ಲಿ ನಾಮದ ಚಿಲುಮೆಗೆ ಬಂದಿದ್ದನೆಂಬುದು ನಂಬಿಕೆ. ಹೀಗಾಗಿ ಕಲಶದಲ್ಲಿ ನೀರನ್ನು ಸಂಗ್ರಹಿಸಿ ಅಯೋಧ್ಯೆಗೆ ಕೊಂಡೊಯ್ಯಲಾಗಿದೆ.

goravanahaii Devi mahalaksmi

Video Icon

Karnataka Districts31, Jul 2020, 10:57 AM

ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲದಲ್ಲಿ ಹಬ್ಬದ ಸಂಭ್ರಮ

ಪ್ರತಿವರ್ಷ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ವರ ಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೋನಾ ಆತಂಕ ಇದ್ದಿದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಹಬ್ಬದ ಆಚರಣೆ ನಡೆಯುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Goravanahalli Mahalakshmi Temple

Karnataka Districts30, Jul 2020, 10:12 PM

ಹಬ್ಬದಂದು ತುಮಕೂರು ಗೊರೊವನಹಳ್ಳಿ ಮಹಾಲಕ್ಷ್ಮಿ ದೇವಿ ದರ್ಶನಕ್ಕೆ ಅವಕಾಶ

ಸೀಲ್ ಡೌನ್ ಆಗಿದ್ದ ತುಮಕೂರು ಗೊರೊವನಹಳ್ಳಿ ಮಹಾಲಕ್ಷ್ಮಿ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಭಕ್ತರು ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯವಾಗಿದೆ.

• Video Icon

state21, Jul 2020, 1:15 PM

ಆರೋಗ್ಯ ವಿಮೆ ಬಾಂಡ್‌ ವಂಚನೆ; ನುಣುಚಿಕೊಳ್ಳಲೆತ್ನಿಸಿದ ಶಾಸಕರನ್ನು ಕಟ್ಟಿ ಹಾಕಿದ ಸುವರ್ಣ ನ್ಯೂಸ್

ತುಮಕೂರು ಜೆಡಿಎಸ್‌ ಶಾಸಕ ಗೌರಿ ಶಂಕರ್  ಮೇಲೆ 16 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ನಕಲಿ ವಿಮಾ ಬಾಂಡ್ ವಿತರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಶಾಸಕರ ಮೇಲೆ FIR ಕೂಡಾ ದಾಖಲಾಗಿದೆ. ತನಿಖೆಯೂ ನಡೆಯಲಿದೆ.

Gaurishankar mla

Video Icon

state21, Jul 2020, 12:47 PM

ಬಯಲಾಯ್ತು ಮಹಾ ವಂಚನೆ, FIR ದಾಖಲು; ಪ್ರಭಾವಿ ಶಾಸಕನಿಗೆ ಬಂಧನ ಭೀತಿ?

ಶಾಸಕರೊಬ್ಬರ ಮಹಾ ವಂಚನೆಯನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ.  ತಮ್ಮ ವಂಚನೆಯನ್ನು ಮುಚ್ಚಿ ಹಾಕಲು 2 ವರ್ಷ ಕಳ್ಳಾಟವಾಡಿದ್ದರು ಈ ಶಾಸಕರು. ಕೊನೆಗೂ ಪ್ರಧಾನಿ ಕಚೇರಿ, ಸಿಎಂ ಕಚೇರಿ ಮಧ್ಯ ಪ್ರವೇಶದ ನಂತರ ಪ್ರಭಾವಿ ಶಾಸಕರ ವಿರುದ್ಧ FIR ದಾಖಲಾಗಿದೆ.

• Video Icon

Karnataka Districts10, Jul 2020, 3:53 PM

ಸಚಿವ ಮಾಧುಸ್ವಾಮಿಯವರೇ, ಊಟ ಕೇಳೋದು ಅಪರಾಧವೇ..?

ಪಟ್ಟಣದ ಮುಖ್ಯಾಧಿಕಾರಿ ಮಂಜುನಾಥ್ ಸಾವರ್ಜನಿಕರ ವಿರುದ್ಧ ಹರಿಹಾಯ್ದಿದ್ದಾರೆ. ಈ ವಿಡಿಯೋವೀಗ ತುಮಕೂರು ಜಿಲ್ಲೆಯಾದ್ಯಂತ ವೈರಲ್ ಆಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ

BSY

state6, Jul 2020, 2:40 PM

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರಿಗೆ ರೆಡಿಯಾಗ್ತಿದೆ ದೇಶದ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್

ಕರ್ನಾಟಕದಲ್ಲಿ ಮಾಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದ್ದು, ಆಸ್ಪತ್ರೆಗಳಲ್ಲಿ  ವ್ಯವಸ್ಥೆ ಇಲ್ಲದಂತಾಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಮಹತ್ವದ ಹೆಜ್ಜೆಗಳನ್ನು ಇಟ್ಟಿರುವ ರಾಜ್ಯ ಸರ್ಕಾರ, ದೇಶದಲ್ಲಿಯೇ ಅತಿ ದೊಡ್ಡ ಕೋವಿಡ್ ಕೇರ್ ಕೇಂದ್ರ ಸ್ಥಾಪಿಸುತ್ತಿದ್ದು, ಇದ ಕಾರ್ಯ ಬಹಳ ರಭಸದಿಂದ ಸಾಗಿದೆ. ವ್ಯವಸ್ಥೆಯೂ ಬಹಳ ಅಚ್ಚುಕಟ್ಟಾಗಿ ಯೋಜಿಸಲಾಗಿದೆ. ಹಾಗಾದ್ರೆ ಕೋವಿಡ್ ಕೇರ್ ಕೇಂದ್ರ ಎಲ್ಲಿ ಸಿದ್ಧವಾಗ್ತಿದೆ? ಫೋಟೋಗಳಲ್ಲಿ ನೋಡಿ...

• Video Icon

state30, Jun 2020, 5:29 PM

ಶಿವಶಿವ... !ಮನುಷ್ಯರಿಗಾಯ್ತು, ಮೇಕೆಗಳಿಗೂ ಬಂತಾ ಕೊರೊನಾ?

ಮನುಷ್ಯರಿಗಾಯ್ತು, ಈಗ ಮೇಕೆಗಳಿಗೂ ಕೊರೊನಾ ವಕ್ಕರಿಸಿತಾ ಎಂ ಅನುಮಾನ ಶುರುವಾಗಿದೆ. ಚಿಕ್ಕನಾಯಕನಹಳ್ಳಿ ಕಿರಿಗಾಹಿಯೊಬ್ಬರಿಗೆ ಕೊರೊನಾ ಬಂದಿದೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುರಿಗಾಹಿಯ ಸ್ನೇಹಿತನ ಮನೆಯಲ್ಲಿ 5 ಮೇಕೆ ನಿಗೂಢವಾಗಿ ಸಾವನ್ನಪ್ಪಿತ್ತು. ಹಾಗಾಗಿ ಮೇಕೆಗೂ ಕೊರೊನಾ ಅಟ್ಯಾಕ್ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

• state27, Jun 2020, 3:28 PM

ದಾವಣಗೆರೆ- ಚಿತ್ರದುರ್ಗ- ತುಮಕೂರು ಹೊಸ ರೈಲ್ವೆ ಮಾರ್ಗಕ್ಕೆ 238 ಎಕರೆ ಅಗತ್ಯ

ದಾವಣಗೆರೆ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಸಿ.ಅಂಗಡಿ ಅಧ್ಯಕ್ಷತೆಯ ರೈಲ್ವೆ ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ 209 ಎಕರೆ ಭೂ ಸ್ವಾಧೀನಕ್ಕೆ ಅಂತಿಮ ನೋಟಿಫಿಕೇಷನ್‌ ಆಗಿದ್ದು, ಇನ್ನೊಂದು ತಿಂಗಳಲ್ಲೇ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣವಾಗಲಿದೆ ಎಂದರು.

अपर मुख्य सचिव गृह ने कहा कि अबतक गुजरात से 397, महाराष्ट्र से 213, पंजाब से 171, दिल्ली से 59 समेत देश के विभिन्न प्रदेशों से लगातार कई ट्रेनें आ चुकी हैं।

Karnataka Districts24, Jun 2020, 4:10 PM

ತುಮಕೂರು-ದಾವಣಗೆರೆ ನೇರ ರೈಲು ಮಾರ್ಗಕ್ಕೆ ಆಮೆಗತಿಯಲ್ಲಿ ಭೂ ಸ್ವಾಧೀನ!

ಚಿತ್ರದುರ್ಗ ತಾಲೂಕಿನಲ್ಲಿ 25 ಗ್ರಾಮಗಳ ಪೈಕಿ ಡಿ.ಎಸ್‌.ಹಳ್ಳಿ ಗ್ರಾಮದಿಂದ ಹಂಪನೂರು ಗ್ರಾಮದವರೆಗೆ ಒಟ್ಟು 46.58 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣವಾಗಬೇಕಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕಳೆದ ಜೂ.11ರಂದು ಎಲ್ಲ ಗ್ರಾಮಗಳಲ್ಲಿ ಪುನರ್‌ ವ್ಯವಸ್ಥೆ ಮತ್ತು ಪುನರ್‌ ನಿರ್ಮಾಣ ಗ್ರಾಮಸಭೆಗಳನ್ನು ನಡೆಸಿ, ಬಾಧಿತರಿಂದ ಅಹವಾಲು, ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ.

Kunigal giri

Video Icon

CRIME23, Jun 2020, 8:34 PM

ಕೊರೋನಾ ನಡುವೆ ಖದೀಮನ ಶೋಕಿ, ಅಬ್ಬಬ್ಬಾ ಏನ್ ಬರ್ತಡೆ! ಮಾಸ್ಕ್ ಅಂದ್ರೆ ಏನು?

ಕೊರೋನಾ ನಡುವೆ ಖದೀಮನ ಶೋಕಿ ನೋಡಿ.  ಹಾರ, ತುರಾಯಿ ದೊಡ್ಡ ಪಟಾಲಂ. ಕಳೆದ ಬರ್ತಡೆ ವೇಳೆ ಸಿಸಿಬಿಯಿಂದ ಎಸ್ಕೇಪ್ ಆಗಿದ್ದ ಈ ರೌಡಿ ಶೀಟರ್ ಹುಟ್ಟುಹಬ್ಬ ನೋಡಲೇಬೇಕು.

Vijayendra

Video Icon

state21, Jun 2020, 3:43 PM

ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಚಿನ್ನದ ರಥ ಎಳೆದ ವಿಜಯೇಂದ್ರ ದಂಪತಿ

ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ವಿಜಯೇಂದ್ರ ದಂಪತಿ  ವಿಶೇಷ ಪೂಜೆ ಸಲ್ಲಿಸಿ, ಚಿನ್ನದ ರಥವನ್ನು ಎಳೆದಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯ ಸಾಕಷ್ಟು ಪ್ರಸಿದ್ಧಿ ಕ್ಷೇತ್ರವಾಗಿದೆ. ಇಲ್ಲಿ ಸಿಎಂ ಕುಟುಂಬ ವಿಶೇಷ ಪೂಜೆ ಸಲ್ಲಿಸಿದೆ.

chiranjivi sarja

Sandalwood7, Jun 2020, 8:02 PM

ಮಧುಗಿರಿಯ ಹುಟ್ಟೂರಿನಲ್ಲಿ ಚಿರಂಜೀವಿ ಅಂತ್ಯಕ್ರಿಯೆ

ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ ಕನ್ನಡ ಸಿನಿ ಲೋಕ ಅಗಲಿದ್ದಾರೆ. ಅಗಲಿದ ನಟನ ಅಂತ್ಯಕ್ರಿಯೆ ತುಮಕೂರಿನ ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಅಂತ್ಯಕ್ರಿಯೆ ಮಾಡುವ ಸಾಧ್ಯತೆ ಇದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Suresh Gowda

Video Icon

Karnataka Districts31, May 2020, 5:24 PM

ಜನರೊಂದಿಗೆ ಸದಾ ಸುರೇಶ, ತುಮಕೂರು ಗ್ರಾಮಾಂತರ ಜನರ ಹಸಿವು ನೀಗಿಸಿದ ನಾಯಕ

ಅದೆಷ್ಟೋ ಜನ ನಾಯಕರು ಚುನಾವಣೆಯಲ್ಲಿ ಸೋತ ಮೇಲೆ ಕ್ಷೇತ್ರದ ಕಡೆ ಮುಖ ಹಾಕಿಯೂ ನೋಡಲ್ಲ. ಆದರೆ ಇವರು ಮಾತ್ರ ಹಾಗಲ್ಲ.. ಲಾಕ್ ಡೌನ್ ಸಂದರ್ಭದಲ್ಲಿ ಮನೆ ಮಗನಂತೆ ಕೆಲಸ ಮಾಡುತ್ತಿದ್ದಾರೆ.

ಸುರೇಶ್ ಗೌಡರ ಈ ಕೆಲಸಕ್ಕೆ ನಾಯಕರೇ ಭೇಷ್ ಎಂದಿದ್ದಾರೆ. ಜನರ ಹಸಿವು ನೀಗಿಸಿದ ಸುರೇಶ್ ಗೌಡರ ಸಮಾಜಮುಖಿ ಕೆಲಸವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.