Tumakur  

(Search results - 178)
 • NEWS14, Jul 2019, 12:09 PM IST

  'ಅವ್ರು ರೇವಣ್ಣ ಅಲ್ಲಾ ರಾವಣ': ಅಸಮಾಧಾನ ಹೊರಹಾಕಿದ ಕೈ ನಾಯಕ!

  ಸರ್ಕಾರದ ಈ ಸ್ಥಿತಿಗೆ ರೇವಣ್ಣ ಕಾರಣ| ರೇವಣ್ಣ ವಿರುದ್ದ ಅಸಮಾಧಾನ ಹೊರಹಾಕಿದ ಮಾಜಿ ಶಾಸಕ| ಅವ್ರು ರೇವಣ್ಣ ಅಲ್ಲಾ ರಾವಣ| ಲಕ್ಷ್ಮಣ ಸವದಿ ಭೇಟಿ ಬಳಿಕ ಕೈ ನಾಯಕನ ಪ್ರತಿಕ್ರಿಯೆ

 • swamy cricket

  SPORTS4, Jul 2019, 5:48 PM IST

  ಮಠದ ಮಕ್ಕಳ ಜತೆ ಕ್ರಿಕೆಟ್ ಆಡಿದ ಸಿದ್ದಗಂಗಾ ಶ್ರೀಗಳು

  ಜಗತ್ತಿನಾದ್ಯಂತ ಕ್ರಿಕೆಟ್ ವಿಶ್ವಕಪ್ ಜ್ವರ ಜೋರಾಗಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದೀಗ ಸೆಮಿಫೈನಲ್ ಪ್ರವೇಶಿಸಿದೆ. ಹೀಗಿರುವಾಗ ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಠದ ಮಕ್ಕಳ ಜತೆ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ. ಮಕ್ಕಳ ಜತೆ ಕ್ರಿಕೆಟ್ ಆಡಿದ ಸ್ವಾಮೀಜಿ ಅವರು ಕ್ಯಾಮರಾ ಕಣ್ಣಲ್ಲಿ ಕಂಡಿದ್ದು ಹೀಗೆ...

 • Varavara Rao

  NEWS4, Jul 2019, 3:34 PM IST

  ನಕ್ಸಲ್ ಹತ್ಯಾಕಾಂಡ ಪ್ರಕರಣ : ವರವರ ರಾವ್ ನ್ಯಾಯಾಲಯಕ್ಕೆ ಹಾಜರು

  14 ವರ್ಷಗಳ ಹಿಂದೆ ತುಮಕೂರಿನ ಪಾವಗಡದಲ್ಲಿ ನಡೆದ ಪೊಲೀಸರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಕ,ಲೇಖಕ ವರವರ ರಾವ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 

 • s r srinivas
  Video Icon

  NEWS2, Jul 2019, 4:27 PM IST

  ‘ಆ ಮನುಷ್ಯ ಬಫೂನ್, ಅವನ ಕೈಯಲ್ಲಿ ಏನೂ ಆಗಲ್ಲ’

  ದೇವೇಗೌಡ್ರ ಸೋಲಿಗೆ ಗಂಗೆ ಶಾಪ ಕಾರಣವೆಂದ ತುಮಕೂರು ಸಂಸದ ಜಿ.ಎಸ್. ಬಸವರಾಜು; ಆ ಮನುಷ್ಯ ಒಬ್ಬ ಬಫೂನ್ ಎಂದು ಹರಿಹಾಯ್ದ ಸಚಿವ ಎಸ್.ಆರ್. ಶ್ರೀನಿವಾಸ್

 • devegowda
  Video Icon

  Karnataka Districts29, Jun 2019, 7:02 PM IST

  ತುಮಕೂರಿನಲ್ಲಿ ದೇವೇಗೌಡ್ರ ಸೋಲಿಗೆ ಕಾರಣ ಸಿಕ್ತು ನೋಡಿ ..!

  ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಿದ್ದ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಹೀನಾಯ ಸೊಲು ಕಂಡಿದ್ದು, ಅವರ ಸೋಲಿಗೆ ಕಾರಣವೇನು ಎನ್ನುವುದನ್ನು ಬಿಜೆಪಿ ಸಂಸದ ಜಿ.ಎಸ್.ಬಸವರಾಜ್ ಅವರು ಹೇಳಿದ್ದಾರೆ. ಇಂದು [ಶನಿವಾರ] ಹಾಸನದ ಚನ್ನರಾಯಪಟ್ಟಣ ತಾಲೂಕಿನ ಕಾರೇಹಳ್ಳಿಯಲ್ಲಿ ಮಾತನಾಡಿರುವ ಅವರು ಏನೆಲ್ಲ ಹೇಳಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.

 • NEWS29, Jun 2019, 9:27 AM IST

  ತುಮಕೂರು ಜನತೆಗೆ ಗುಡ್ ನ್ಯೂಸ್ ನೀಡಿದ ಡಿಸಿಎಂ ಪರಮೇಶ್ವರ್

  ತುಮಕೂರು ಜನತೆಗೆ ಕರ್ನಾಟಕ ಸರ್ಕಾರದಿಂದ ಸಿಹಿ ಸುದ್ದಿ ಇಲ್ಲಿದೆ. ಬೆಂಗಳೂರಿನಿಂದ - ತುಮಕೂರಿನವರೆಗೆ ಸಬ್ ಅರ್ಬನ್ ಹಾಗೂ ಮೆಟ್ರೋ ರೈಲು ವಿಸ್ತರಣೆ ಬಗ್ಗೆ ಚಿಂತನೆ ನಡೆದಿದೆ. 

 • accident

  Karnataka Districts29, Jun 2019, 8:20 AM IST

  ಕಾರಿನ ಟೈರ್‌ ಸ್ಫೋಟ : 7 ಮಂದಿ ದುರ್ಮರಣ

  ಕಾರಿನ ಟೈರ್ ಸ್ಫೋಟಗೊಂಡು ಸಂಭವಿಸಿದ ಭೀಕರ ಅಪಘಾತದಲ್ಲಿ 7 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಕುಣಿಗಲ್ ನಲ್ಲಿ ನಡೆದಿದೆ. 

 • money
  Video Icon

  NEWS27, Jun 2019, 4:52 PM IST

  ತುಮಕೂರಿನ ಬ್ಯಾಂಕ್ ಮುಂದೆ ಜನವೋ ಜನ..ಮತ್ತೆ ನೋಟ್ ಬ್ಯಾನ್ ಆಗೋಯ್ತಾ?

  ತುಮಕೂರಿನ ಬ್ಯಾಂಕ್ ಮುಂದೆ ರಾತ್ರಿಯಲ್ಲ ಜನವೋ ಜನ... ಹಾಗಾದರೆ ಜನರೆಲ್ಲ ಸಾಲ ಮನ್ನಾ ಕ್ಯಾಶ್ ತೆಗೆದುಕೊಳ್ಳಲು ನಿಂತರಾ? ಹಾಗಾದರೆ ಯಾವ ಕಾರಣಕ್ಕೆ ಜನ ಎಲ್ಲ ಕೆಲಸ ಬಿಟ್ಟು ಇಲ್ಲಿಗೆ ಬಂದು ನಿಂತಿದ್ದಾರೆ?

 • ATM

  BUSINESS27, Jun 2019, 10:30 AM IST

  ರಾಜ್ಯದಲ್ಲೇ ಮೊದಲ ಬಾರಿಗೆ ತುಮಕೂರಲ್ಲಿ ಮಿನಿ ಎಟಿಎಂ

  ರಾಜ್ಯದಲ್ಲೇ ಮೊದಲ ಬಾರಿಗೆ ಮಿನಿ ಎಟಿಎಂ ಆರಂಭ  ಮಾಡಲಾಗುತ್ತಿದೆ. ತುಮಕೂರಿನಲ್ಲಿ  ಶೀಘ್ರ ಮಿನಿ ಎಟಿಎಂ ಕಾರ್ಯಾರಂಭ ಮಾಡಲಿದೆ. 

 • Tik Tok Kumar

  Karnataka Districts23, Jun 2019, 4:36 PM IST

  ಟಿಕ್‌ ಟಾಕ್‌ ಮಾಡಲು ಹೋಗಿ ಆಸ್ಪತ್ರೆ ಸೇರಿದ್ದ ಯುವಕ ಸಾವು

  ಟಿಕ್‌ ಟಾಕ್‌ ವಿಡಿಯೋಗಾಗಿ ಸ್ಟಂಟ್‌ ಮಾಡಲು ಹೋಗಿ ಕತ್ತಿನ ಮೂಳೆ ಮುರಿದುಕೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ  ವನ್ನಪ್ಪಿದ್ದಾನೆ.

 • Tumakuru Gun

  Karnataka Districts22, Jun 2019, 8:12 PM IST

  ಜಮೀನು ಗಲಾಟೆ: ಗನ್ ತೋರಿಸಿದ ಕಾಂಗ್ರೆಸ್ ಮುಖಂಡನ ಪುತ್ರ

  ಗನ್ ತೋರಿಸಿ ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡನ ಪುತ್ರ| ಜಮೀನು ವಿಚಾರದಲ್ಲಿ ನಡೆದಿದ್ದ ಗಲಾಟೆಯಲ್ಲಿ ಕಾಂಗ್ರೆಸ್ ಮುಖಂಡನ ಮಗನಿಂದ ಗೂಂಡಾಗಿರಿ| ತುಮಕೂರು ‌ಜಿಲ್ಲೆ ಕುಣಿಗಲ್ ತಾಲೂಕಿನ ಹೇರೂರಿನಲ್ಲಿ ಘಟನೆ.

 • Video Icon

  Karnataka Districts20, Jun 2019, 3:41 PM IST

  ವ್ಯಕ್ತಿಗೆ ಬೈದಿದ್ದೇನೆ, ಕುರುಬ ಸಮುದಾಯವನ್ನಲ್ಲ, ಕ್ಷಮೆ ಇರಲಿ: ಸುರೇಶ್ ಗೌಡ

  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಸುರೇಶ್ ಗೌಡ, ವ್ಯಕ್ತಿಗೆ ಬೈದಿದ್ದೇನೆ, ಕುರುಬ ಸಮುದಾಯವನ್ನಲ್ಲ ಎಂದು ಸ್ಪಷ್ಟನೆ ನೀಡಿದರು. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ, ಎಂದರು

 • Suresh Gowda
  Video Icon

  Karnataka Districts19, Jun 2019, 10:14 PM IST

  '420 ಕುರುಬ' ಎಂದು ಜಾತಿ ನಿಂದನೆ ಮಾಡಿದ ಬಿಜೆಪಿ ಮಾಜಿ ಶಾಸಕ

  ತುಮಕೂರು ಗ್ರಾಮಾಂತರ ಬಿಜೆಪಿ ಮಾಜಿ ಶಾಸಕ ಬಿ ಸುರೇಶ್ ಗೌಡ ಅವರು ಮತ್ತೆ ನಾಲಿಗೆ ಹರಿಬಿಟ್ಟಿದ್ದು, ಪೊಲೀಸ್ ಇಲಾಖೆ ಟೀಕಿಸುವ ಭರದಲ್ಲಿ ಪೇದೆಯ ಜಾತಿ ನಿಂದನೆ ಮಾಡಿದ್ದಾರೆ. ಜಾತಿ ನಿಂದನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುರೇಶ್ ಗೌಡ ಅವರ ಮಾತಿಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಅಷ್ಟಕ್ಕೂ ಸುರೇಶ್ ಗೌಡ್ರು ಗದ್ದಲ ಏನು..? ವಿಡಿಯೋದಲ್ಲಿ ನೋಡಿ.
   

 • Suresh Gowda

  Karnataka Districts18, Jun 2019, 3:20 PM IST

  ತುಮಕೂರು: ಬಿಜೆಪಿ ಮಾಜಿ ಶಾಸಕನ ಮೇಲೆ ಹಲ್ಲೆಗೆ ಯತ್ನ

  ತುಮಕೂರು ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರು  ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

 • Tumkur
  Video Icon

  Karnataka Districts18, Jun 2019, 2:18 PM IST

  ಸಾಹಸ ಪ್ರದರ್ಶಿಸಲು ಹೋಗಿ ಬೆನ್ನು ಮೂಳೆ ಮುರಿದುಕೊಂಡ ಯುವಕ!

  ಸಾಹಸಮಯ ವಿಡಿಯೋ ಪ್ರದರ್ಶಿಸಬೇಕೆಂಬ ಗೀಳಿಗೆ ಬಿದ್ದ ಯುವಕನೊಬ್ಬ ಬೆನ್ನು ಮೂಳೆ ಮುರಿದುಕೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾನೆ. ಹಾಸಿಗೆ ಹಿಡಿದ ತುಮಕೂರಿನ ಗೋಡೆಕೆರೆ ನಿವಾಸಿ ಕುಮಾರ್ ನೆಲಕ್ಕೆ ಬಿದ್ದಾಗ ಕತ್ತು, ಬೆನ್ನು ಮೂಳೆ ಮುರಿದುಕೊಂಡಿದ್ದಾನೆ. ಕಳೆದ ಶನಿವಾರ ಸಾಹಸ ಮಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣಗಲ್ಲಿ ವಿಡಯೋ ಭಾರೀ ವೈರಲ್ ಆಗಿದೆ.