Tulu

(Search results - 43)

Bhumika

SandalwoodDec 22, 2020, 9:03 AM IST

ಪಿ.ಕೆ.ಎಸ್‌. ದಾಸ್‌ ನಿರ್ದೇಶನದ ಭೂಮಿಕ ಡಿ. 25ಕ್ಕೆ ಬಿಡುಗಡೆ

ಛಾಯಾಗ್ರಹಣದಿಂದಲೇ ಹೆಸರು ಮಾಡಿರುವ ಪಿ.ಕೆ.ಎಸ್‌. ದಾಸ್‌ ‘ಭೂಮಿಕ’ ಎಂಬ ತುಳು ಮತ್ತು ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಡಿ. 25ಕ್ಕೆ ಬಿಡುಗಡೆ ಸನ್ನದ್ಧವಾಗಿದೆ.

kantaka

Small ScreenNov 14, 2020, 7:35 PM IST

ಸೋಶಿಯಲ್ ಮೀಡಿಯಾದಲ್ಲಿ ಫುಲ್ 'ಕಂಟಕ'ದ್ದೇ ಹವಾ..!

ತುಳು ಕಿರುಚಿತ್ರವೊಂದು ಸೋಶಿಯಲ್ ಮಿಡೀಯಾದಲ್ಲಿ ಭಾರೀ ಸೌಂಡ್ ಮಾಡುತ್ತಿದೆ.  ಪುಷ್ಪರಾಜ್ ಶೆಟ್ಟಿ ಮಜ್ಜರ್ ನಿರ್ದೇಶನದ ಈ ಕಿರುಚಿತ್ರದ ಹೆಸರು ಕಂಟಕ......

Surendra Bantwal

Video Icon

CRIMEOct 28, 2020, 12:22 PM IST

ತುಳು ನಟ ಸುರೇಂದ್ರ ಬಂಟ್ವಾಳರ ಮರ್ಡರ್ ಮಾಡಿದ್ದೇಕೆ? ತಾಯಿಯ ಹೇಳಿಕೆಯಿಂದ ಸಿಕ್ತು ಟ್ವಿಸ್ಟ್!

ತುಳುವಿನ ಖ್ಯಾತ ನಟ ಕಂ ರೌಡಿ ಸುರೇಶ್ ಬಂಟ್ವಾಳ ಮರ್ಡರ್ ಆಗಿದೆ. ಸುರೇಶ್ ತಾಯಿ ಹೇಳಿದ ಹೇಳಿಕೆಯೊಂದು ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ.

• undefined
Video Icon

CRIMEOct 24, 2020, 12:37 AM IST

ನಾನೇ ಕೊಂದಿದ್ದು...ಖ್ಯಾತ ನಟನ ಕೊಲೆ ಹಿಂದಿನ ಕರಾಮತ್ತು!

ಅದೊಂದು ಭಯಾನಕ ಮರ್ಡರ್.. ಕರಾವಳಿಯ ಖ್ಯಾತ ನಟ ಮನೆಯ ಸೋಫಾದ ಮೇಲೆ ಹೆಣವಾಗಿ ಮಲಗಿದ್ದ.ಕೊಲೆಯಾದ ಮರುದಿನ ಪೊಲೀಸರಿಗೊಂದು ಕರೆ ಬಂದಿತ್ತು. ನಾನೇ ಕೊಲೆ ಮಾಡಿದ್ದು ಎಂದು ಧ್ವನಿ ಹೇಳಿತ್ತು. ಮಂಗಳೂರನ್ನು ನಡುಗಿಸಿದ್ದ ಸುರೇಂದ್ರ ಬಂಟ್ವಾಳ ಕೊಲೆಯ ಅಸಲಿ ಕತೆ ಏನು? ಈ ನಟನಿಗೂ ಕೊಲೆಗಾರರಿಗೂ ಇದ್ದ ದುಷ್ಮನಿ ಏನು? ಎಲ್ಲವೂ ಎಫ್ ಐಆರ್ ನಲ್ಲಿ..

surendra

CRIMEOct 21, 2020, 4:00 PM IST

ಹಾಡಹಗಲೇ ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್‌ ಬರ್ಬರ ಹತ್ಯೆ!

ರೌಡಿಶೀಟರ್, ತುಳು ಸಿನಿಮಾ ನಟ ಸುರೇಂದ್ರ ಬಂಟ್ವಾಳ್‌ನ ಹತ್ಯೆ| ಬಂಟ್ವಾಳದ ಬಸ್ತಿಪಡ್ಪುವಿನಲ್ಲಿರುವ ವಸ್ತಿ ಕಟ್ಟದಲ್ಲಿ ಹತ್ಯೆ|  ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ

Tulu Academy  mangalore

Whats NewAug 28, 2020, 6:10 PM IST

ತುಳು ಭಾಷೆಯ 'ತುಳು ಬರವು' ಯೂನಿಕೋಡ್ ಲಿಪಿ ಬಿಡುಗಡೆ!

ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸಿ ಅನ್ನೋ ಆಂದೋಲನ ನಡೆಯುತ್ತಿದೆ. ಇದರ ಜೊತೆ ಜೊತೆಯಾಗಿ ತುಳು ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲು ಇದೀಗ ತುಳು ಲಿಪಿಗೆ ಯುನಿಕೋಡ್ ಬಿಡುಗಡೆಯಾಗಿದೆ. ಇದೀಗ ಕನ್ನಡ ಸೇರಿದಂತೆ ಇತರ ಭಾಷೆಗಳ ರೀತಿಯಲ್ಲಿ ತುಳು ಭಾಷೆಯಲ್ಲಿ ಟೈಪಿಂಗ್ ಮಾಡಬುಹುದಾಗಿದೆ.

tulunadu

Karnataka DistrictsAug 28, 2020, 10:43 AM IST

'ತುಳುನಾಡ ದೈವಾರಾಧಕರಿಗೆ ತಟ್ಟಿದ ಬಿಸಿ : ನೆರವಿಗೆ ಮೊರೆ'

ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿರುವ ಈ ಸಂದರ್ಭದಲ್ಲಿ ತುಳುನಾಡು ದೈವಾರಾಧಕರಿಗೂ ಈ ಬಿಸಿ ತಟ್ಟಿದೆ. ಆದ್ದರಿಂದ ತಮ್ಮ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.

• ದಕ್ಷ ಐಪಿಎಸ್ ಆಫೀಸರ್ ಪೊಲೀಸ್ ಆಯುಕ್ತ ಹರ್ಷ. ಪೊಲೀಸ್ ಬೀಟ್ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಅವರು ಮಂಗಳೂರಿನಲ್ಲಿ ಆರಂಭಿಸಿದ್ದಾರೆ.

Dakshina KannadaJun 28, 2020, 9:49 PM IST

ಮಂಗಳೂರಿಗರಿಗೆ ತುಳುವಿನಲ್ಲಿ ವಿದಾಯ ಹೇಳಿದ IPS ಹರ್ಷ!

ಮಂಗಳೂರಿನ ಪೊಲೀಸ್ ಕಮಿಷನರ್ ಆಗಿದ್ದ ಐಪಿಎಲ್ ಹರ್ಷಾ ಮತ್ತೆ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ. ತುಳು ಭಾಷೆಯಲ್ಲಿ ಟ್ವೀಟ್ ಮಾಡೋ ಮೂಲಕ ಮಂಗಳೂರಿಗೆ ವಿದಾಯ ಹೇಳಿದ್ದಾರೆ.

• undefined

InterviewsJun 3, 2020, 5:47 PM IST

ಹೊಸ ಸಿನಿಮಾ ತಯಾರಿಯಲ್ಲಿದ್ದಾರೆ ನಿರ್ದೇಶಕ ಶಿವಧ್ವಜ್

ಧಾರಾವಾಹಿಯ ಮೂಲಕ ಎಂಟ್ರಿ ಕೊಟ್ಟು ಕನ್ನಡ, ಮಲಯಾಳಂ, ತುಳು ಸಿನಿಮಾಗಳಲ್ಲಿ ನಾಯಕನಾದವರು ಶಿವಧ್ವಜ್ ಶೆಟ್ಟಿ. ಇವರು ನಿರ್ದೇಶಿಸಿದ ಕೊಡವ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಇದೀಗ  ಕನ್ನಡದಲ್ಲಿಯೂ ನಿರ್ದೇಶಕರಾಗಲು ಮುಂದಾಗಿರುವ ಶಿವಧ್ವಜ್ ಒಂದಷ್ಟು ಕನ್ನಡ ಧಾರಾವಾಹಿ, ರಿಯಾಲಿಟಿ ಶೋಗಳ ನಿರ್ಮಾಪಕರೂ ಹೌದು.  ಲಾಕ್ಡೌನ್ ದಿನಗಳನ್ನು ಅವರು ಕಳೆದ ರೀತಿ ಮತ್ತು ಹೊಸ ಸಿನಿಮಾದ ಕನಸುಗಳೇನು ಎನ್ನುವ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.

• Tulu

Karnataka DistrictsMay 31, 2020, 10:03 AM IST

ಅಂಗರಗುಡ್ಡೆ ರಸ್ತೆಗಳಿಗೆ ತುಳು ನಾಮಫಲಕ

ತುಳು ಭಾಷೆಗೆ ಮಾನ್ಯತೆ ಸಿಗುವ ನಿಟ್ಟಿನಲ್ಲಿ ರಸ್ತೆಯ ಮಾರ್ಗಸೂಚಿ ಬೋರ್ಡ್‌ಗಳನ್ನು ತುಳು ಲಿಪಿಯಲ್ಲಿ ಬರೆದು ಅತಿಕಾರಿಬೆಟ್ಟು ಮಾದರಿಯಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದ್ದಾರೆ.

• aish

Cine WorldMar 19, 2020, 3:55 PM IST

ತುಳುನಾಡ ಸಂಪ್ರದಾಯ ಬಿಡದ ಐಶ್: ಕೈಯ್ಯಲ್ಲಿರುತ್ತೆ ಈ ವಿಶೇಷ ಉಂಗುರ!

ತುಳುನಾಡ ಮಗಳು, ವಿಶ್ವ ಸುಂದರಿ, ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಮೂಲತಃ ದಕ್ಷಿಣ ಕನ್ನಡದವರು ಎಂಬ ವಿಚಾರ ಎಲ್ಲರಿಗೂ ತಿಳಿದಿರುವಂತಹುದ್ದೇ. ಸದ್ಯ ಬಚ್ಚನ್ ಕುಟುಂಬದ ಸೊಸೆಯಾಗಿರುವ ಐಶ್, ಅದೆಷ್ಟೇ ಫ್ಯಾಷನೇಬಲ್ ಆಗಿದ್ದರೂ, ಮಂಗಳೂರಿನ ಅದರಲ್ಲೂ ವಿಶೇಷವಾಗಿ ತಾನು ಹುಟ್ಟಿ ಬೆಳೆದ ಬಂಟ ಸಮುದಾಯದ ಸಂಪ್ರದಾಯವನ್ನು ಮರೆತಿಲ್ಲ. ಹೌದು ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟ ಬಳಿಕ ನಿಜ ಜೀವನದಲ್ಲಿ ಬದಲಾಗದಿದ್ದರೂ, ನಟನೆ ವೇಳೆ ಕೆಲ ವಿಚಾರಗಳನ್ನು ಮರೆತು ಬದಲಾವಣೆಯನ್ನು ಳವಡಿಸಿಕೊಳ್ಳಬೇಕಾಗುತ್ತದೆ. ಆದರೆ ಐಶ್ ಮಾತ್ರ ಬಂಟ ಸಮುದಾಯದ ಸಂಪ್ರದಾಯವೊಂದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಪರದೆ ಹಿಂದಿರಲಿ, ಆನ್ ಸ್ಕ್ರೀನ್ ಆಗಿರಲಿ ಈ ತುಳುನಾಡ ಕುವರಿ ಒಂದು ವಿಚಾರದಲ್ಲಿ ಮಾತ್ರ ಬದಲಾಗಿಲ್ಲ.

• Maskiri Kudla

Karnataka DistrictsFeb 28, 2020, 8:51 AM IST

ಬಲೆ ತೆಲಿಪಾಲೆ: ಮಸ್ಕಿರಿ ಕುಡ್ಲ ತಂಡಕ್ಕೆ ಪ್ರಶಸ್ತಿ

ಬಲೆ ತೆಲಿಪಾಲೆ ಕಾರ್ಯಕ್ರಮದಲ್ಲಿ ಮಸ್ಕಿರಿ ಕುಡ್ಲ ತಂಡಕ್ಕೆ ಪ್ರಶಸ್ತಿ ಬಂದಿದೆ.  2 ಲಕ್ಷ ರು. ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಲಾಗಿದೆ. ದ್ವಿತೀಯ ಸ್ಥಾನವನ್ನು ಸಮರ ಸಾರಥಿ ಪಡೆದಿದ್ದು, 1 ಲಕ್ಷ ರು. ನಗದು ಬಹುಮಾನ ಪಡೆದಿದೆ.

• film
Video Icon

NewsFeb 12, 2020, 12:29 PM IST

ನನ್ ಗಾಡಿಗೆ ಸೈಡ್ ಕೊಡ್ತಿಯೋ ಇಲ್ವೋ; ವ್ಯಕ್ತಿ ಮೇಲೆ ನಟಿ ಹಲ್ಲೆ

ಕಾರಿಗೆ ಸೈಡ್ ಕೊಡುವ ವಿಚಾರದಲ್ಲಿ ತುಳು ನಟಿ ಶೋಭಿತ ಗಲಾಟೆ ಮಾಡಿದ್ದಾರೆ. ದಕ್ಷಿಣ ಕನ್ನಡ ಬಂಟ್ವಾಳ ತಾಲೂಕಿನ ಪೆರುವಾಯಿ ಬಳಿ ಈ ಘಟನೆ ನಡೆದಿದೆ. ಕಾರಿಗೆ ಸೈಡ್ ಕೊಡದ ವ್ಯಕ್ತಿ ಮೇಲೆ ನಟಿ ಶೋಭಿತಾ ಹಲ್ಲೆ ನಡೆಸಿದ್ದಾರೆ. ಎದುಗಿರುವವರ ಮೇಲೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇಲ್ಲಿದೆ ನೋಡಿ.

• Pumpwell

Karnataka DistrictsJan 31, 2020, 11:02 AM IST

'ಬಲೆ ಪಂಪ್‌ವೆಲ್‌ಗೇ' BJPಯಿಂದ ತುಳುವಿನಲ್ಲೇ ಆಹ್ವಾನ..!

10 ವರ್ಷಗಳ ಕಾಲ ಕಾಮಗಾರಿ ನಡೆದು ಕೊನೆಗೂ ಮಂಗಳೂರಿನ ಪಂಪ್‌ವೆಲ್‌ ಫ್ಲೈಓವರ್ ಕಾಮಗಾರಿ ಮುಗಿದು ಉದ್ಘಾಟನೆಯಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಬಿಜೆಪಿ ತುಳುವಿನಲ್ಲಿಯೇ ಎಲ್ಲರನ್ನೂ ಆಹ್ವಾನಿಸಿದೆ.

• Tulu Bus

Karnataka DistrictsJan 10, 2020, 3:15 PM IST

ಮಂಗಳೂರು: ಸಿಟಿ ಬಸ್‌ಗಳಲ್ಲಿ ತುಳು ಲಿಪಿ..!

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆ. ಸಿಟಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಅವರ ಮಾಲೀಕತ್ವದ ಗಣೇಶ್‌ ಪ್ರಸಾದ್‌ (ರೂಟ್‌ ನಂ: 27 ) ಎಂಬ ಬಸ್‌ ಇದೀಗ ತುಳುಪಿಲಿಯೊಂದಿಗೆ ಎಲ್ಲರನ್ನು ಆಕರ್ಷಿಸುತ್ತಿದೆ.