Asianet Suvarna News Asianet Suvarna News
11 results for "

Trustee

"
Clash Between Priest and Trustee Bengaluru Temple mahClash Between Priest and Trustee Bengaluru Temple mah

Bengaluru Priest VS Trustee: ಭಗವಂತನಿಗೆ ಬೀಗ ಹಾಕಿದ ಟ್ರಸ್ಟಿ!

ದೇವಸ್ಥಾನದ ಅರ್ಚಕ ಮತ್ತು ಟ್ರಸ್ಟಿ ನಡುವಿನ ಕಿತ್ತಾಟದಿಂದ ಭಕ್ತರು ಹೈರಾಣವಾಗಿದ್ದಾರೆ.  ಅರ್ಚಕರ ಬದಲಾಯಿಸಲು ಟ್ರಸ್ಟಿಗಳು ಹುನ್ನಾರ ನಡೆಸಿದ  ಆರೋಪ ಕೇಳಿ ಬಂದಿದೆ. ವೈಯಾಲಿಕಾವಲ್ ನ ವೆಂಕಟೇಶ್ವರ ದೇವಸ್ಥಾನದ ಗಲಾಟೆ ಬೀದಿಗೆ ಬಂದಿದೆ. ದೇವಸ್ಥಾನದ ಅರ್ಚಕ ರಾಮಚಂದ್ರ ಭಟ್ ಗೆ ಸ್ಥಳಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ 5 ದಿನದ ಹಿಂದೆ ದೇವಸ್ಥಾನಕ್ಕೆ ಟ್ರಸ್ಟಿ ಜಯಸೂರಿ ಬೀಗ ಹಾಕಿದ್ದಾರೆ.

CRIME Dec 15, 2021, 10:24 PM IST

mysterious death of  Temple Trustee  And  priest in Chikkaballapura snrmysterious death of  Temple Trustee  And  priest in Chikkaballapura snr

chikkaballapura : ಹೆಣ್ಣಾಗಿ ಬದಲಾಗಿದ್ದ ದೇಗುಲದ ಧರ್ಮದರ್ಶಿ, ಅರ್ಚಕ ನಿಗೂಢ ಸಾವು

  • ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುಟ್ಟಹಳ್ಳಿಯ ಆದಿಶಕ್ತಿ ಕೋಳಾಲಮ್ಮ ದೇವಿಯ ದೇಗುಲದ ಧರ್ಮದರ್ಶಿ ಹಾಗೂ ಅರ್ಚಕ ಗುರುವಾರ ನಿಗೂಢ ಸಾವು
  •   ದೇವಾಲಯದ ಧರ್ಮದರ್ಶಿ ಮತೃ ಸ್ವರೂಪಿಣಿ ದೇವಿ ಆಲಿಯಾಸ್‌ ಶ್ರೀಧರ್‌ ಹಾಗೂ  ಅರ್ಚಕ  ಲಕ್ಷ್ಮೀಪತಿ ಎಂದು ಗುರುತಿಸಲಾಗಿದೆ

Karnataka Districts Nov 13, 2021, 12:48 PM IST

Kanhaiya Kumar Jignesh Mevani to join Congress on Sept 28 podKanhaiya Kumar Jignesh Mevani to join Congress on Sept 28 pod

ಮೇವಾನಿ, ಕನ್ಹಯ್ಯ ನಾಡಿ​ದ್ದು ಕಾಂಗ್ರೆಸ್‌ ಸೇರ್ಪಡೆ!

* ಜಿಗ್ನೇಶ್‌ ಮೇವಾನಿ ಮತ್ತು ಕನ್ಹಯ್ಯ ಕುಮಾರ್‌ ಕಾಂಗ್ರೆಸ್‌ಗೆ

* ಗುಜರಾತ್‌ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಮಹತ್ವದ ಬೆಳವಣಿಗೆ

India Sep 26, 2021, 11:08 AM IST

NBF Founder Trustee Rajeev Chandrasekhar donated 15 Oxygen concentrators to Covid affected patients ckmNBF Founder Trustee Rajeev Chandrasekhar donated 15 Oxygen concentrators to Covid affected patients ckm

ಸೋಂಕಿತರ ನೆರವಿಗೆ ಧಾವಿಸಿದ ರಾಜೀವ್ ಚಂದ್ರಶೇಖರ್; ಬೆಂಗಳೂರು ಪ್ರತಿಷ್ಠಾನದಿಂದ ಆಕ್ಸಿಜನ್ ಪೂರೈಕೆ!

ದೇಶದಲ್ಲಿ ಕೊರೋನಾ ತಾಂಡವವಾಡುತ್ತಿದೆ. ದೇಶದ ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಕಾಡುತ್ತಿದೆ. ಇದೀಗ ದೇಶ ವಿದೇಶಗಳಿಂದ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಈ ಸಂಕಷ್ಟದ ಸಮಯದಲ್ಲಿ ಸೋಂಕಿತರ ಜೀವ ಉಳಿಸಿಲು ಇದೀಗ ನಮ್ಮ ಬೆಂಗಳೂರು ಫೌಂಡೇಶನ್ ಸ್ಥಾಪಕ ಟ್ರಸ್ಟಿ ರಾಜೀವ್ ಚಂದ್ರಶೇಖರ್ ನೆರವು ನೀಡಿದ್ದಾರೆ.
 

Bengaluru Rural Apr 26, 2021, 9:09 PM IST

Panchamasali Trustee Slams  Ex MLA Shivashankar snrPanchamasali Trustee Slams  Ex MLA Shivashankar snr

ಹೈಟೆಕ್ ಸ್ವಾಮೀಜಿ ಹೇಳಿಕೆ : ಮಾಜಿ ಶಾಸಕ ಶಿವಶಂಕರ್‌ಗೆ ತಿರುಗೇಟು

ಹೈ ಟೆಕ್ ಸ್ವಾಮೀಜಿ ಎನ್ನುವ ಹೇಳಿಕೆ ಸಂಬಂಧ ಇದೀಗ ಪಂಚಮಸಾಲಿ ಪೀಠದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ  ಮಾಜಿ ಶಾಸಕಗೆ ತಿರುಗೇಟು ನೀಡಿದ್ದಾರೆ. 

Karnataka Districts Jan 26, 2021, 7:49 AM IST

Govt Land Acquired Allegation Against Sigandur Trustee snrGovt Land Acquired Allegation Against Sigandur Trustee snr

ಸಿಗಂದೂರು : ಎದುರಾಯ್ತು ಈಗ ಮತ್ತೊಂದು ವಿವಾದ

ಸಿಗಂದೂರು ದೇಗುಲದ ಮೇಲೆ ಇದೀಗ ಮತ್ತೊಂದು ಗಂಭೀರ ಆರೋಪ ಹೊರಿಸಲಾಗಿದೆ.  ಎದುರಾಗಿರುವ ಆ ಆರೋಪ ಏನು..? ಕೋರ್ಟ್ ಮೆಟ್ಟಿಲೇರಿದ ಪ್ರಕರಣದ ವಿಚಾರಣೆ ಏನಾಯ್ತು..?

Karnataka Districts Jan 21, 2021, 11:49 AM IST

Yogi Adityanath likely to perform Bhoomi Pujan for Ayodhya Ram temple on July 1Yogi Adityanath likely to perform Bhoomi Pujan for Ayodhya Ram temple on July 1

ರಾಮಮಂದಿರಕ್ಕೆ ಮೋದಿ ಬದಲು ಯೋಗಿ ಶಂಕು?

ರಾಮಮಂದಿರಕ್ಕೆ ಮೋದಿ ಬದಲು ಯೋಗಿ ಶಂಕು?| ಜು.1ರಂದು ಕಾರ್ಯಕ್ರಮ ಸಂಭವ

India Jun 17, 2020, 1:18 PM IST

13 Trustees Arrested For Temple fest in Chittapur in Kalaburagi district13 Trustees Arrested For Temple fest in Chittapur in Kalaburagi district
Video Icon

ಕೊರೋನಾ ಮಧ್ಯೆ ಸಿದ್ಧೇಶ್ವರ ಸ್ವಾಮಿ ಜಾತ್ರೆ: 13 ಮಂದಿ ಅರೆಸ್ಟ್‌

ಲಾಕ್‌ಡೌನ್‌ ಮಧ್ಯೆ ಅದ್ಧೂರಿಯಾಗಿ ಸಿದ್ಧೇಶ್ವರ ಸ್ವಾಮಿಯ ರಥೋತ್ಸವ ಮಾಡಿದ ಹಿನ್ನೆಲೆಯಲ್ಲಿ ಪೊಲೀಸುರು 13 ಮಂದಿಯನ್ನ ಬಂಧಿಸಿದ ಘಟನೆ ನಗರದಲ್ಲಿ ನಡೆದಿದೆ. ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಸಿದ್ಧೇಶ್ವರ ಸ್ವಾಮಿಯ ಜಾತ್ರೆ ನಡೆಸಲಾಗಿತ್ತು. 
 

Karnataka Districts Apr 18, 2020, 12:51 PM IST

Karnataka Govt May Put Brake To The Trustee From Selling Land trustKarnataka Govt May Put Brake To The Trustee From Selling Land trust

ಟ್ರಸ್ಟ್ ಭೂಮಿಯನ್ನು ಟ್ರಸ್ಟಿ ಮಾರುವುದಕ್ಕೆ ಬ್ರೇಕ್!

ಮತ್ತೆ ಸಾರ್ವಜನಿಕ ಟ್ರಸ್ಟ್ ಮಸೂದೆ ಮಂಡನೆಗೆ ಸರ್ಕಾರ ನಿರ್ಧಾರ | 10 ವರ್ಷದ ಹಿಂದೆ ಪಾಸಾಗಿ ಹಿಂಪಡೆದಿದ್ದ ಮಸೂದೆ ಮತ್ತೆ ಜಾರಿ| ಟ್ರಸ್ಟ್ ಭೂಮಿಯನ್ನು ಟ್ರಸ್ಟಿ ಮಾರುವುದಕ್ಕೆ ಬ್ರೇಕ್!

state Jan 28, 2020, 10:33 AM IST

4 Arrested for Recording Private video And Blackmailing Temple Trustee At Hubli4 Arrested for Recording Private video And Blackmailing Temple Trustee At Hubli

ಹುಬ್ಬಳ್ಳಿ ಸಿದ್ಧಾರೂಢ ಮಠದ ಟ್ರಸ್ಟಿಗಳಿಗೆ ಬ್ಲ್ಯಾಕ್‌ಮೇಲ್‌ ಮಾಡ್ತಿದ್ದ ನಾಲ್ವರ ಬಂಧನ

ಹುಬ್ಬಳ್ಳಿಯ ಐತಿಹಾಸಿಕ ಸಿದ್ಧಾರೂಢ ಮಠದ ಟ್ರಸ್ಟಿಗಳಿಗೆ ಬ್ಲ್ಯಾಕ್‌ಮೇಲ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ‌. ಮಠದ ಸುಪ್ರವೈಜರ್ ಸುನೀಲ್ ಕಮ್ಮಾರ್ ನೀಡಿದ್ದ ಮಾಹಿತಿ ಮೇರೆಗೆ ಸಂತೋಷ್ ಪೂಜಾರಿ, ಸಂಜು ಪಟದಾರಿ ಮತ್ತು ಗಣೇಶ್ ಕನ್ನೂರ್ ಎಂಬುವವರು ಬ್ಲ್ಯಾಕ್‌ಮೇಲ್ ಮಾಡಿದ್ದರು‌ ಎನ್ನಲಾಗಿದೆ.

Dharwad Oct 9, 2019, 3:09 PM IST

Ballari Mylara Lingeshwara Temple Trustee on DK Shivakumar ArrestBallari Mylara Lingeshwara Temple Trustee on DK Shivakumar Arrest
Video Icon

ಜನಾರ್ದನ ರೆಡ್ಡಿ ಮಾಡಿದ 'ಅದೊಂದು’ ತಪ್ಪನ್ನೇ ಡಿಕೆಶಿ ಮಾಡಿದ್ದು ಬಂಧನಕ್ಕೆ ಕಾರಣ?

ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನಕ್ಕೆ ಹೊಸ ಕಾರಣವೊಂದನ್ನು ಹೂವಿನಹಡಗಲಿಯ ಮೈಲಾರಲಿಂಗೇಶ್ವರ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್‌ ಬಹಿರಂಗಪಡಿಸಿದರು. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಒಡೆಯರ್,  ಈ ಹಿಂದೆ ಜನಾರ್ದನ ರೆಡ್ಡಿ ಕೂಡಾ ಅದೇ ತಪ್ಪನ್ನು ಮಾಡಿ ಜೈಲು ಸೇರಿದ್ದರು ಎಂದು ನೆನಪಿಸಿಕೊಂಡರು.

NEWS Sep 13, 2019, 1:01 PM IST