Search results - 42 Results
 • Relationship

  relationship10, Jan 2019, 4:49 PM IST

  ಇಂಥ ಗುಣವಿರೋ ಹುಡುಗರನ್ನು ನಂಬಬಾರದು...!

  ಸಂಬಂಧ, ಮದುವೆಯಂಥ ವಿಷಯಗಳಲ್ಲಿ ಗಂಡು ಹೆಣ್ಣಿಗೆ ಬದ್ಧತೆ ಇರಬೇಕು. ಯಾರೊಬ್ಬರೂ ಈ ವಿಷಯದಲ್ಲಿ ಬದ್ಧರಾಗಿಲ್ಲವೆಂದರೆ ಅದು ಗಟ್ಟಿಯಾಗಿ ಉಳಿಯುವುದಿಲ್ಲ. ಹಾಗಾದ್ರೆ ಗಂಡಿನಲ್ಲಿರೋ ಬದ್ಧತೆಯನ್ನು ಗುರುತಿಸುವುದು ಹೇಗೆ?

 • karnataka koil prasadam 12 persons dead

  NEWS17, Dec 2018, 5:27 PM IST

  ಪ್ರಸಾದ ಸೇವಿಸಿ ಭಕ್ತರ ಸಾವು: ಮಾರಮ್ಮ ಮುಜರಾಯಿ ಇಲಾಖೆ ವಶಕ್ಕೆ?

  ಖಾಸಗಿ ವಶದಲ್ಲಿದ್ದ ಸುಳ್ವಾಡಿ ಮಾರಮ್ಮ ದೇವಸ್ಥಾನ ಶೀಘ್ರದಲ್ಲೇ ಮುಜರಾಯಿ ಇಲಾಖೆ ವಶವಾಗಲಿದೆ.  ಪ್ರಸಾದ ದುರಂತದ ಬಳಿಕ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ತೆಗೆದುಕೊಂಡಿದೆ.  

 • Maramma Temple

  NEWS17, Dec 2018, 9:19 AM IST

  ವಿಷ ಪ್ರಸಾದ: ಇಬ್ಬರು ಸ್ವಾಮೀಜಿಗಳ ವಿಚಾರಣೆ

  ಮಾರಮ್ಮನ ದೇಗುಲ ದುರಂತಕ್ಕೆ ಸಂಬಂಧಿಸಿ ಗೋಪುರ ಪೂಜಾ ಕಾರ್ಯದ ನೇತೃತ್ವ ವಹಿಸಿದ್ದ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಹಿರಿಯ- ಕಿರಿಯ ಗುರುಸ್ವಾಮೀಜಿ, ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಮಹದೇವ ಸ್ವಾಮೀಜಿ ಅವರನ್ನು ವಿಚಾರಣೆ ಮಾಡಲಾಗಿದೆ.

 • Shirdi Trust

  NEWS2, Dec 2018, 2:04 PM IST

  ಮಹಾ ಸರ್ಕಾರಕ್ಕೆ 500 ಕೋಟಿ ರೂ. ಸಾಲ ಕೊಟ್ಟ ಶಿರಡಿ ಟ್ರಸ್ಟ್!

  ಹಣಕಾಸು ಅವಶ್ಯಕತೆ ಹೊಂದಿರುವ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಶಿರಡಿ ಸಾಯಿಬಾಬ ದೇವಾಲಯ ಟ್ರಸ್ಟ್ ಬಡ್ಡಿ ರಹಿತವಾಗಿ 500 ಕೋಟಿ ರೂ. ಸಾಲ ನೀಡಿದೆ. ಇದೆ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ಯೋಜನೆಗೆ ಈ ಪ್ರಮಾಣದಲ್ಲಿ ಬಡ್ಡಿ ರಹಿತ ಸಾಲ ನೀಡಲಾಗಿದ್ದು, ಹಣವನ್ನು ಹಿಂತಿರುಗಿಸುವುದಕ್ಕೂ ಯಾವುದೇ ಗಡುವು ವಿಧಿಸಲಾಗಿಲ್ಲ. 

 • undefined

  NEWS28, Nov 2018, 12:00 PM IST

  ಶಿರಡಿ ಸಾಯಿ ಟ್ರಸ್ಟ್‌ ವಿರುದ್ಧ ಮುಸ್ಲಿಮರ ಆಕ್ರೋಶ

  ಶಿರಡಿ ಸಾಯಿಬಾಬಾ ಮಂದಿರದಲ್ಲಿ ದ್ವಾರಕಾಮಾಯ್‌ ಮಸೀದಿ ಎಂಬ ನಾಮಫಲಕವನ್ನು ತೆರವುಗೊಳಿಸಿ ಬೇರೆ ನಾಮಫಲಕವನ್ನು ಅಳವಡಿಸಿದ್ದರಿಂದ  ಮುಸ್ಲಿಂ ಸಮುದಾಯ ಆಕ್ರೋಶ ವ್ಯಕ್ತಪಡಿಸಿತ್ತು. ಇದರಿಂದ ಮತ್ತೆ ಹಳೆಯ ನಾಮಫಲಕವನ್ನೇ ಅಳವಡಿಸಲಾಗಿದೆ. 

 • undefined

  BUSINESS27, Nov 2018, 6:03 PM IST

  ಚಿನ್ನದ ದರದಲ್ಲಿ ಭಾರೀ ಏರಿಕೆ: ಫಲಿಸದ ಆಭರಣ ಪ್ರೀಯರ ಹಾರೈಕೆ!

  ಸತತವಾಗಿ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನದ ದರದಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಅದರಂತೆ ಬೆಳ್ಳಿ ದರದಲ್ಲೂ ಕೊಂಚ ಏರಿಕೆಯಾಗಿರುವುದು ಆಭರಣ ಪ್ರೀಯರಿಗೆ ನಿರಾಸೆ ಮೂಡಿಸಿದೆ.

 • undefined

  BUSINESS25, Nov 2018, 11:19 AM IST

  ಚಿನ್ನದ ದರದಲ್ಲಿ ಭಾರೀ ಇಳಿಕೆ: ಹೀಗೆ ಇಳಿಯಲಿ ಎಂಬುದೇ ಹಾರೈಕೆ!

  ಸತತ ಎರಡು ದಿನಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡು ಬರುತ್ತಿದ್ದು, ಇಂದೂ ಕೂಡ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯತ್ತ ಮುಖ ಮಾಡಿದೆ.

 • Salary

  BUSINESS19, Nov 2018, 8:25 PM IST

  ತಿಂಗಳ ಸಂಬಳ ಎಣಿಸುವವರಿಗೆ ಗುಡ್ ನ್ಯೂಸ್ ಕೊಟ್ಟ ಹೈಕೋರ್ಟ್!

   ಓರ್ವ ವ್ಯಕ್ತಿಯ ವೇತನದ ಖಾತೆಗೆ ಆಧಾರ್ ಸಂಪರ್ಕ ಮಾಡಿಲ್ಲ ಎಂಬ ಕಾರಣಕ್ಕೆ ಆತನ ಸಂಬಳವನ್ನು ತಡೆಹಿಡಿದಿಡುವುದು ಎಷ್ಟು ಸರಿ ಎಂದು ಬಾಂಬೆ ಹೈಕೋರ್ಟ್ ಕೇಂದ್ರಕ್ಕೆ ಪ್ರಶ್ನೆ ಮಾಡಿದೆ. 

 • E janan

  SCIENCE12, Nov 2018, 3:18 PM IST

  ಇಜ್ಞಾನ ಟ್ರಸ್ಟಿನ ಕನ್ನಡದಲ್ಲಿ ವಿಜ್ಞಾನ ಬರವಣಿಗೆ ಕಾರ್ಯಕ್ರಮ ಸಾರ್ಥಕ

  ವಿಜ್ಞಾನ ಪತ್ರಿಕೆಯ ಶತಮಾನೋತ್ಸವ ಸ್ಮರಣೆ ಅಂಗವಾಗಿ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ‘ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ’ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 • undefined

  BUSINESS15, Sep 2018, 4:05 PM IST

  ಮತ್ತೆ ಚಿನ್ನದ ದರದಲ್ಲಿ ಭಾರೀ ಇಳಿಕೆ: ಈಗ್ಲೇ ಕೊಂಡರೆ ಮಾಡ್ತಿರಿ ಉಳಿಕೆ!

  ಕಳೆದ ಹಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆಯಾಗುತ್ತಿದ್ದು, ಇಂದೂ ಕೂಡ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಬುಲಿಯನ್ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ದರ 200 ರೂ. ಇಳಿಕೆಯಾಗಿದ್ದು 31,400 ರೂ.ಗಳಷ್ಟು ದಾಖಲಾಗಿದೆ. 

 • Dollar vs Rupee

  BUSINESS4, Sep 2018, 1:13 PM IST

  ಪ್ಲೀಸ್.. ಗಾಂಧಿ ನೋಟನ್ನು ಕಾಪಾಡಿ ಮೋದಿ!

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮುಂದೆ ಬೆಟ್ಟದಷ್ಟು ಆರ್ಥಿಕ ಸವಾಲುಗಳು ಎದುರಾಗಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದರ ನಿರಂತರ ಏರಿಕೆ ಕಾಣುತ್ತಿರುವುದು ಒಂದೆಡೆಯಾದರೆ, ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ನಿರಂತರ ಕುಸಿತ ಕಾಣುತ್ತಿರುವುದು ಇನ್ನೊಂದೆಡೆ. ಇವುಗಳ ಪರಿಣಾಮವಾಗಿ ದೇಶದಲ್ಲಿ ನಿರಂತರವಾಗಿ ತೈಲದರ ಏರಿಕೆಯಾಗುತ್ತಿದೆ. ಇಷ್ಟೇ ಅಲ್ಲದೇ ಜಿಡಿಪಿ ಬೆಳವಣಿಗೆ ಸ್ಥಿತ್ಯಂತರ ಕಾಯ್ದುಕೊಳ್ಳುವುದೂ ಮೋದಿ ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲು.

 • Dharmapuri Flood

  NEWS17, Aug 2018, 5:40 PM IST

  ಕೇರಳಕ್ಕೆ ಪ್ರಧಾನಿ ಭೇಟಿ.. ನೀವು ನೆರವು ನೀಡಬಹುದು

  ಕೇರಳದಲ್ಲಿ ನಿರಂತರವಾಗಿ ಮಳೆ ಆರ್ಭಟ ಮುಂದುವರಿದಿದ್ದು ಪ್ರಧಾನಿ ನರೇಂದ್ರ ಮೋದಿ ಎಲ್ಲ ಮಾಹಿತಿ ಪಡೆದಿದ್ದು ಕೇರಳಕ್ಕೆ ತೆರಳುವುದಾಗಿ ತಿಳಿಸಿದ್ದಾರೆ.

 • undefined

  NEWS16, Aug 2018, 5:45 PM IST

  ಏಷಿಯಾನೆಟ್ ತುಂಬಾ ಗ್ರೇಟ್ : ತರೂರ್ ಟ್ವೀಟ್

  ಕೇರಳದ ಮಹಾಮಳೆಗೆ  ಅಪಾರ ಪ್ರಮಾಣದ ಹಾನಿಯಾಗಿದೆ. ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಒಂದು ಕಡೆ ಪರಿಹಾರ ಕಾರ್ಯ ಜೋರಾಗಿ ನಡೆಯುತ್ತಿದ್ದರೂ ಇನ್ನೊಂದು  ಕಡೆ ಮಳೆ ಮಾತ್ರ ಆರ್ಭಟಿಸುವುದನ್ನು ಕಡಿಮೆ ಮಾಡಿಲ್ಲ. ಆದರೆ ಏಶಿಯಾನೆಟ್ ನ್ಯೂಸ್ ಮಾತ್ರ ಮಳೆ ವರದಿಗಳನ್ನು ನಿರಂತರವಾಗಿ ಬಿತ್ತರ ಮಾಡುತ್ತಿದ್ದು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಲೇ ಬಂದಿದೆ. 

 • undefined

  NEWS15, Aug 2018, 4:06 PM IST

  ಕೇರಳದಲ್ಲಿ ಜಲ ಪ್ರಳಯ : 12 ಜಿಲ್ಲೆಗಳಲ್ಲಿ ಹೈ ಅಲರ್ಟ್

  • ಕೇರಳದ 14 ಜಿಲ್ಲೆಗಳ 12 ರಲ್ಲಿ ಪ್ರವಾಹ ಸ್ಥತಿ ಮುಂದುವರಿಕೆ
  • 44 ಮಂದಿ ಸಾವು, ಲಕ್ಷಾಂತರ ಜನರ ಸ್ಥಳಾಂತರ
 • IAS

  NEWS15, Aug 2018, 12:48 PM IST

  ಪ್ರವಾಹ ಪೀಡಿತರ ನೆರವಿಗೆ ಅಕ್ಕಿ ಮೂಟೆ ಹೊತ್ತ ಐಎಎಸ್ ಆಫಿಸರ್

  ಯುವ ಐಎಎಸ್ ಅಧಿಕಾರಿಯೋರ್ವರು ಇದೀಗ ಎಲ್ಲರಿಗೂ ಕೂಡ ಮಾದರಿಯಾಗಿದ್ದಾರೆ. ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಇಲ್ಲಿನ ನಿರಾಶ್ರಿತ ಶಿಬಿರಗಳಿಗೆ ಸ್ವತಃ ಅಕ್ಕಿ ಮೂಟೆಗಳನ್ನು ತಾವೇ ಹೊತ್ತು ಹಾಕಿದ್ದಾರೆ.