Asianet Suvarna News Asianet Suvarna News
28 results for "

Trp

"
New kannada daily soap takes top post in TRP vcsNew kannada daily soap takes top post in TRP vcs

ಹೊಸ ಧಾರಾವಾಹಿಗಳು: ಹಿಟ್ಲರ್‌ ಕಲ್ಯಾಣ to ಕನ್ಯಾಕುಮಾರಿ, ನಿಮ್ಮ ಫೇವರೆಟ್ ಯಾವುದು.?

ಕನ್ನಡ ವಾಹಿನಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಧಾರಾವಾಹಿಗಳು ಪ್ರಸಾರವಾಗುತ್ತಿದೆ. ಪ್ರಸಾರವಾಗಿ ಕೆಲವೇ ವಾರಗಳಲ್ಲಿ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿವೆ. ಹೊಸ ಧಾರಾವಾಹಿಗಳ ಪಟ್ಟಿ ಇಲ್ಲಿದೆ. 

Small Screen Oct 24, 2021, 6:52 PM IST

Zee Kannada Hitler Kalyan take 1 position in latest trp chart vcsZee Kannada Hitler Kalyan take 1 position in latest trp chart vcs

TRP: ಮೊದಲ ಸ್ಥಾನದಲ್ಲಿ ಹಿಟ್ಲರ್ ಕಲ್ಯಾಣ, ಎರಡನೇ ಸ್ಥಾನ ಪಾರು....!

ವಿಭಿನ್ನ ಕಥೆಗಳಿಗೆ ಫಿದಾ ಆದ ವೀಕ್ಷಕರು. ಹಿಟ್ಲರ್ ಕಲ್ಯಾಣ ಒಂಥರಾ ಸೂಪರ್ ಎಂದ ನೆಟ್ಟಿಗರು...

Small Screen Oct 3, 2021, 3:16 PM IST

Colors Kannada likely to end Hoo Male serial due to less TRPColors Kannada likely to end Hoo Male serial due to less TRP

ಕನ್ನಡದ ಜನಪ್ರಿಯ ಸೀರಿಯಲ್‌ ತರಾತುರಿಯಲ್ಲಿ ಮುಕ್ತಾಯ, ಯಾವುದದು?

ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಸದ್ಯ ಸಾಕಷ್ಟು ಮನರಂಜನೆ ನೀಡುತ್ತಿರೋದು ಕನ್ನಡತಿ, ನನ್ನರಸಿ ರಾಧೆ, ಮಂಗಳಗೌರಿ ಮದುವೆ, ಹೂಮಳೆ ಇತ್ಯಾದಿ ಸೀರಿಯಲ್‌ಗಳು. ಇವುಗಳಲ್ಲೇ ಒಂದು ಸೀರಿಯಲ್‌ ಮುಕ್ತಾಯಕ್ಕೆ ಕೌಂಟ್‌ಡೌನ್‌ ಶುರುವಾಗಿದೆಯಂತೆ.

Small Screen Sep 8, 2021, 5:35 PM IST

Colors Kannada Lakshana daily soap by Jagan Vijayalakshmi wins highest TRP vcsColors Kannada Lakshana daily soap by Jagan Vijayalakshmi wins highest TRP vcs

ನಕ್ಷತ್ರ ಅಭಿನಯಕ್ಕೆ ಫಿದಾ ಆದ ಜಗನ್ನಾಥ್; ಲಕ್ಷಣ ಕಥೆಗೆ ವೀಕ್ಷಕರು ಫಿದಾ!

ಸೂಪರ್ ಡೂಪರ್ ಆಗಿದೆ ನಕ್ಷತ್ರ - ಭೂಪತಿ ಕಾಂಬಿನೇಷನ್. ಇಷ್ಟು ದಿನಗಳ ಕಾಲ ನೋಡಿದ ಬಣ್ಣದ ತಾರತಮ್ಯ ಕಥೆಗಳಿಗಿಂತ ವಿಭಿನ್ನವಾಗಿದೆ 'ಲಕ್ಷಣ'.
 

Small Screen Aug 31, 2021, 5:38 PM IST

Brahmagantu Kannada serial Harsha shares about his acting journeyBrahmagantu Kannada serial Harsha shares about his acting journey

'ಬ್ರಹ್ಮಗಂಟು' ಹೆಚ್ಚಿಸಿತು ಬಣ್ಣದ ನಂಟು..! – ಹರ್ಷಗೌಡ

'ಬ್ರಹ್ಮಗಂಟು' ಧಾರಾವಾಹಿಯಲ್ಲಿ ದತ್ತನಾಗಿ ಗಮನ ಸೆಳೆದವರು ಹರ್ಷಗೌಡ. ಪ್ರಸ್ತುತ ಧಾರಾವಾಹಿ ಮುಗಿದರೂ ಅದರಿಂದ ಸೃಷ್ಟಿಯಾದಂಥ ಅಭಿಮಾನಿಗಳಿಗೆ ಕೊರತೆಯಿಲ್ಲ. ಹಾಗಾಗಿಯೇ ಮತ್ತೊಮ್ಮೆ ಕಿರುತೆರೆಗೆ ಮರಳುವ ತಯಾರಿಯಲ್ಲಿದ್ದಾರೆ ಹರ್ಷಗೌಡ.

Interviews Jul 31, 2021, 1:03 PM IST

Star Suvarna channel gets highest TRP for Sanchari Vijay Nanu Avanalla Avalu film vcsStar Suvarna channel gets highest TRP for Sanchari Vijay Nanu Avanalla Avalu film vcs

ನಾನು ಅವನಲ್ಲ ಅವಳು ಚಿತ್ರಕ್ಕೆ ಭಾರಿ ಟಿಆರ್‌ಪಿ!

ಸಂಚಾರಿ ವಿಜಯ್ ಅಭಿನಯದ 'ನಾನು ಅವನಲ್ಲ ಅವಳು' ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿ ಅತಿ ಹೆಚ್ಚು ಟಿಆರ್‌ಪಿ ಗಳಿಸಿದೆ.

Sandalwood Jul 30, 2021, 1:16 PM IST

Colors Kannada serial Kannadathi Actress Sameekshas interviewColors Kannada serial Kannadathi Actress Sameekshas interview

ಕನ್ನಡತಿಯ ಪ್ರತಿಭೆ `ಪ್ರತಿಮಾ' ಎನ್ನುವ ಸಮೀಕ್ಷಾ..!

`ಕನ್ನಡತಿ' ಧಾರಾವಾಹಿಯಲ್ಲಿ ಪ್ರತಿಮಾ ಎಂದರೆ ಸೌಂದರ್ಯದ ಪ್ರತಿಮೆ. ತಮ್ಮ ಒಲವು ತುಂಬಿದ ಕಂಗಳು, ನಿಷ್ಕಲ್ಮಶ ನಗುವಿನಿಂದ ಸದಾ ಸೆಳೆಯುವ ಈಕೆ ನಮ್ಮದೇ ಅಕ್ಕನೋ, ಅತ್ತಿಗೆಯೋ ಆಗಬಾರದಿತ್ತೇ ಎಂದು ಅಂದುಕೊಂಡವರು ಹಲವರು. ಅಂಥ ಪಾತ್ರಕ್ಕೆ ಜೀವಕೊಟ್ಟ ಸಮೀಕ್ಷಾ ಸುವರ್ಣ ನ್ಯೂಸ್ ಕಾಮ್ ಜೊತೆಗೆ ಮಾತನಾಡಿದ್ದಾರೆ.
 

Interviews Mar 25, 2021, 9:36 AM IST

Pronounced Guilty By Seekers Of TRPs Activist Disha Ravi Hits Back podPronounced Guilty By Seekers Of TRPs Activist Disha Ravi Hits Back pod

ಬಂಧನದಿಂದ ಸ್ವಾಯತ್ತೆಗೆ ಧಕ್ಕೆ ಆಗಿದೆ: ದಿಶಾ ರವಿ

ದೆಹಲಿ ರೈತ ಪ್ರತಿಭಟನೆಗೆ ಸಂಬಂಧಿಸಿದಂತೆ ಟೂಲ್‌ ಕಿಟ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ದಿಶಾ ರವಿ| ಬಂಧನದಿಂದ ಸ್ವಾಯತ್ತೆಗೆ ಧಕ್ಕೆ ಆಗಿದೆ: ದಿಶಾ ರವಿ

India Mar 14, 2021, 11:45 AM IST

Panchamasali Reservation Basangowda patil Yatnal Returns Bengaluru from Delhi rbjPanchamasali Reservation Basangowda patil Yatnal Returns Bengaluru from Delhi rbj

ದಿಲ್ಲಿಯಿಂದ ಬೆಂಗ್ಳೂರಿಗೆ: TRP ಸುದ್ದಿ ಕೊಡ್ತೇನೆಂದು ಬಾಂಬ್ ಸಿಡಿಸಿದ ಯತ್ನಾಳ್

ದೆಹಲಿಗೆ ತೆರಳಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದು, ಮತ್ತೆ ಕೆಲವರ ವಿರುದ್ಧ ಮತ್ತೆ ಗುಡುಗಿದ್ದಾರೆ.

Politics Mar 1, 2021, 10:53 PM IST

Arnab Goswami paid me USD 12000 and Rs 40 lakh to rig TRPs and make Republic TV number 1 Partho Dasgupta podArnab Goswami paid me USD 12000 and Rs 40 lakh to rig TRPs and make Republic TV number 1 Partho Dasgupta pod

ಟಿಆರ್‌ಪಿಗಾಗಿ ಅರ್ನಬ್‌ 48 ಲಕ್ಷ ರೂ. ಕೊಟ್ಟಿದ್ರು: ಬಾರ್ಕ್ ಮಾಜಿ ಸಿಇಒ!

ಟಿಆರ್‌ಪಿ (ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್ಸ್‌) ಹಗರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ವಿಷಯ| ಟಿಆರ್‌ಪಿಗಾಗಿ ಅರ್ನಬ್‌ 48 ಲಕ್ಷ ರೂ. ಕೊಟ್ಟಿದ್ರು: ಬಾರ್ಕ್ ಮಾಜಿ ಸಿಇಒ!

India Jan 26, 2021, 9:31 AM IST

CEO Partho Dasgupta who is an accused in the TRP scam podCEO Partho Dasgupta who is an accused in the TRP scam pod

ಟಿಆರ್‌ಪಿ ಕೇಸ್: BARC ಮಾಜಿ ಸಿಇಓ ದಾಸ್ ಗುಪ್ತಾಗೆ ಬಿಗ್ ಶಾಕ್, ಜಾಮೀನು ಅರ್ಜಿ ವಜಾ!

ಟಿಆರ್‌ಪಿ ಪ್ರಕರಣದಲ್ಲಿ BARC ಮಾಜಿ ಸಿಇಓ ದಾಸ್ ಗುಪ್ತಾಗೆ ಬಿಗ್ ಶಾಕ್| ಗುಪ್ತಾ ಜಾಮೀನು ಅರ್ಜಿ ನಿರಾಕರಿಸಿದ ಕೋರ್ಟ್| ಇಡೀ ದೇಶದ ಗಮನ ಸೆಳೆದಿದ್ದ ಟಿಆರ್ಪಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ದಾಸ್ ಗುಪ್ತಾ

India Jan 20, 2021, 4:06 PM IST

Former CEO of BARC Partho Dasgupta arrested in TRP scam hospitalised podFormer CEO of BARC Partho Dasgupta arrested in TRP scam hospitalised pod

ಟಿಆರ್‌ಪಿ ಹಗರಣ ಆರೋಪಿ ದಾಸ್‌ಗುಪ್ತಾ ಸ್ಥಿತಿ ಗಂಭೀರ!

ನಕಲಿ ಟಿಆರ್‌ಪಿ ಹಗರಣದಲ್ಲಿ ಬಂಧಿತರಾಗಿದ್ದ ಬಾರ್ಕ್ನ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ| ಪಾರ್ಥೋ ದಾಸ್‌ಗುಪ್ತಾ ಅನಾರೋಗ್ಯ|  ಜೆಜೆ ಆಸ್ಪತ್ರೆಗೆ ದಾಖಲು

India Jan 17, 2021, 3:11 PM IST

Colors Kannada Kannadathi Kannada serial villain Maheshs interviewColors Kannada Kannadathi Kannada serial villain Maheshs interview

'ಕನ್ನಡತಿ'ಯ ಖಳನಟ 'ಸ್ಪಾನರ್ ಶಿವ' ಈ ಮಹೇಶ್

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ `ಕನ್ನಡತಿ'. ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಕೂಡ ಜನ ಮೆಚ್ಚುಗೆ ಪಡೆಯುತ್ತಿದೆ. ಇದೇ ಧಾರಾವಾಹಿಯ `ಸ್ಪಾನರ್ ಶಿವ' ಎನ್ನುವ ಪಾತ್ರದ ಮೂಲಕ ಕನ್ನಡಿಗರ ಮೆಚ್ಚಿದ ಕಲಾವಿದನಾಗಿರುವ ಮಹೇಶ್ ಇಲ್ಲಿ ತಮ್ಮ ಮನಸು ಬಿಚ್ಚಿ ಮಾತನಾಡಿದ್ದಾರೆ.
 

Interviews Dec 17, 2020, 5:11 PM IST

Nagini Serial TRP went up due to actress Deepika DasNagini Serial TRP went up due to actress Deepika Das

ನಾಗಿನಿ ಟಿಆರ್‌ಪಿ ಏರಿಸೋ ದೀಪಿಕಾದಾಸ್!

ನಾಗಿನಿ ಸೀರಿಯಲ್‌ನ ಟಿಆರ್‌ಪಿ ಏರೋದಕ್ಕೆ ಯಾರು ಕಾರಣ ಗೊತ್ತಾ?

Small Screen Dec 7, 2020, 3:29 PM IST

Karnataka High Court Grants Transit Bail To Republic TV COO Priya Mukherjee For 20 Days mahKarnataka High Court Grants Transit Bail To Republic TV COO Priya Mukherjee For 20 Days mah

ರಿಪಬ್ಲಿಕ್‌ ಟಿವಿ ಸಿಒಒ ಪ್ರಿಯಾ ಮುಖರ್ಜಿಗೆ ಬೆಂಗಳೂರಿನಲ್ಲಿ ಬಿಗ್‌ ರಿಲೀಫ್

ಕರ್ನಾಟಕ ಹೈ ಕೋರ್ಟ್ ರಿಪಬ್ಲಿಕ್ ಟಿವಿ ಸಿಒಒ ಪ್ರಿಯಾ ಮುಖರ್ಜಿಗೆ 20 ದಿನದ  ಟ್ರಾನ್ಸಿಟ್ ಜಾಮೀನು (ಒಂದು ರಾಜ್ಯದಲ್ಲಿ ದಾಖಲಾದ ಆರೋಪಕ್ಕೆ ಇನ್ನೊಂದು ರಾಜ್ಯದಲ್ಲಿ ಬಂಧನ ಸಾಧ್ಯತೆ) ನೀಡಿದೆ. ಮುಂಬೈ ಪೊಲೀಸರು ನನ್ನನ್ನು ಇಲ್ಲಿ ಬಂಧಿಸುವ ಸಾಧ್ಯತೆ ಇದೆ ಎಂದು  ನ್ಯಾಯಾಲಯದ ಮೆಟ್ಟಿಲು ಏರಿದ್ದರು.

CRIME Nov 25, 2020, 4:40 PM IST