Asianet Suvarna News Asianet Suvarna News
818 results for "

Trophy

"
Ind vs SA Team India Test series win on South African soil So near yet so far kvnInd vs SA Team India Test series win on South African soil So near yet so far kvn

Ind vs SA ಟೆಸ್ಟ್ ಸರಣಿ ಗೆಲ್ಲುವ ಅವಕಾಶ ಕೈಚೆಲ್ಲಿದ ಭಾರತ; ಟೆಸ್ಟ್ ಸರಣಿ ಸೋತಿದ್ದೆಲ್ಲಿ ಟೀಂ ಇಂಡಿಯಾ..?

ಈ ಬಾರಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಲಿದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೂ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾದ ಲೆಕ್ಕಾಚಾರ ತಲೆಕೆಳಗಾಯಿತು. ಈ ಮೂಲಕ 29 ವರ್ಷಗಳಿಂದ ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ಮತ್ತೆ ಮುಂದೂಡಲ್ಪಟ್ಟಿದೆ. 

Cricket Jan 15, 2022, 4:17 PM IST

Ranji Trophy and Domestic Cricket Tournaments put on hold due to surge in COVID cases kvnRanji Trophy and Domestic Cricket Tournaments put on hold due to surge in COVID cases kvn

Covid Threat: ರಣಜಿ ಟ್ರೋಫಿ ಅನಿರ್ದಿಷ್ಟಾವಧಿ ಮುಂದಕ್ಕೆ..!

ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಟೂರ್ನಿಗಳನ್ನು ನಡೆಸುವುದಾಗಿ ಬಿಸಿಸಿಐ ಮಾಹಿತಿ ನೀಡಿದೆ. ರಾಜ್ಯ ಕ್ರಿಕೆಟ್‌ ಸಂಸ್ಥೆ ಆಯೋಜಿಸಿರುವ ಲೀಗ್‌ ಪಂದ್ಯಗಳೂ ಮುಂದೂಡಿಕೆಯಾಗುವ ಸಾಧ್ಯತೆ ಇದೆ.
 

Cricket Jan 5, 2022, 8:06 AM IST

Ranji Trophy 7 Bengal players test COVID positive Team training sessions cancelled kvnRanji Trophy 7 Bengal players test COVID positive Team training sessions cancelled kvn

COVID Threat For Ranji Trophy: ರಣಜಿ ಟ್ರೋಫಿ ಆರಂಭಕ್ಕೂ ಮುನ್ನ ಕೊರೋನಾಘಾತ..!

ಟೂರ್ನಿಯ ಅಭ್ಯಾಸದಲ್ಲಿ ನಿರತರಾಗಿದ್ದ ಬೆಂಗಾಲ್‌ನ ಸುದೀಪ್‌ ಚಟರ್ಜಿ, ಅನುಸ್ತುಪ್‌ ಮಜುಂದಾರ್‌, ಕಾಜಿ ಜುನೈದ್‌, ಗೀತ್‌ ಪುರಿ, ಪ್ರದೀಪ್ತ ಪ್ರಮಾಣಿಕ್‌, ಸುರಾಜಿತ್‌ ಯಾದವ್‌ ಹಾಗೂ ಸಹಾಯಕ ಕೋಚ್‌ ಸೌರಶಿಶ್‌ ಲಹಿರಿಗೆ ಸೋಂಕು ತಗುಲಿರುವುದು ಆರ್‌ಟಿ-ಪಿಸಿಆರ್‌ ಪರೀಕ್ಷೆಯಿಂದ ತಿಳಿದುಬಂದಿದೆ.

Cricket Jan 4, 2022, 8:50 AM IST

Ranji Trophy 2021 Mumbai Announces 20 Members Squad Prithvi Shaw Lead the team kvnRanji Trophy 2021 Mumbai Announces 20 Members Squad Prithvi Shaw Lead the team kvn

Ranji Trophy Squad: ಮುಂಬೈ ತಂಡಕ್ಕೆ ಪೃಥ್ವಿ ನಾಯಕ, ಅರ್ಜುನ್ ತೆಂಡುಲ್ಕರ್‌ಗೆ ಸ್ಥಾನ..!

ಮುಂಬೈ ತಂಡವು ಎಲೈಟ್ 'ಸಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಬಲಿಷ್ಠ ಕರ್ನಾಟಕ, ಮಹಾರಾಷ್ಟ್ರ, ಡೆಲ್ಲಿ, ಹೈದರಾಬಾದ್ ಹಾಗೂ ಉತ್ತರಖಂಡ ತಂಡಗಳು ಸಹ ಸ್ಥಾನ ಪಡೆದಿವೆ. ಮುಂಬೈ ತಂಡವು ಜನವರಿ 13ರಂದು ನಡೆಯಲಿರುವ ರಣಜಿ ಟೂರ್ನಿಯ ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

Cricket Dec 30, 2021, 1:42 PM IST

Round Up 2021 Team India Border Gavaskar Trophy win to Olympic gold Top 5 sporting moments that made India proud in 2021 kvnRound Up 2021 Team India Border Gavaskar Trophy win to Olympic gold Top 5 sporting moments that made India proud in 2021 kvn

Round Up 2021 ಆಸೀಸ್ ಟೆಸ್ಟ್ ಸರಣಿ ಗೆಲುವಿನಿಂದ ಒಲಿಂಪಿಕ್ಸ್‌ ಗೋಲ್ಡ್‌ವರೆಗೆ; ದೇಶ ಹೆಮ್ಮೆ ಪಡುವಂತೆ ಮಾಡಿದ 5 ಕ್ಷಣಗಳು

2021ರ ವರ್ಷ ಹಲವು ಸ್ಮರಣೀಯ ಕ್ರೀಡಾ ಸಾಧನೆಗಳಿಗೆ ಸಾಕ್ಷಿಯಾಗಿದೆ. 2021ರಲ್ಲಿ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ ದೇಶದ 5 ಸ್ಮರಣೀಯ ಕ್ರೀಡಾ ಕ್ಷಣಗಳು ನಿಮ್ಮ ಮುಂದಿಡುತ್ತಿದ್ದೇವೆ.

Cricket Dec 29, 2021, 2:00 PM IST

Ranji Trophy KL Rahul Mayank Agarwal among Karnataka Probable Cricket Squad kvnRanji Trophy KL Rahul Mayank Agarwal among Karnataka Probable Cricket Squad kvn

Ranji Trophy : ಕರ್ನಾಟಕ ಸಂಭವನೀಯರ ಪಟ್ಟಿಯಲ್ಲಿ ರಾಹುಲ್‌, ಮಯಾಂಕ್‌ಗೆ ಸ್ಥಾನ

ಕರ್ನಾಟಕ ಕ್ರಿಕೆಟ್‌ ತಂಡವು ಜನವರಿ 13ರಂದು ಕೋಲ್ಕತದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉತ್ತರಖಂಡ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಮಾಜಿ ಚಾಂಪಿಯನ್‌ ಕರ್ನಾಟಕ ತಂಡವು ಎಲೈಟ್ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಡೆಲ್ಲಿ, ಮುಂಬೈ. ಹೈದರಾಬಾದ್, ಮಹಾರಾಷ್ಟ್ರ ಹಾಗೂ ಉತ್ತರಖಂಡ ತಂಡವು ಸ್ಥಾನ ಪಡೆದಿವೆ. 

Cricket Dec 29, 2021, 7:58 AM IST

England Former captains criticise England Team surrender in Melbourne and Ashes Test Series sanEngland Former captains criticise England Team surrender in Melbourne and Ashes Test Series san

Ashes 2021: 12 ದಿನಗಳಲ್ಲಿ ಆ್ಯಷಸ್ ಸೋತಿದ್ದೇವೆ, ನಮಗೆ ನಾಚಿಕೆಯಾಗ್ಬೇಕು!

ಇಂಗ್ಲೆಂಡ್ ತಂಡದ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗರ ಟೀಕೆ
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 14 ರನ್ ಗಳ ಸೋಲು ಕಂಡ ಇಂಗ್ಲೆಂಡ್
ಆ್ಯಷಸ್ ಟ್ರೋಫಿ ಮೇಲೆ ಮತ್ತೆ ಅಧಿಕಾರ ಸ್ಥಾಪಿಸಿದ ಆಸ್ಟ್ರೇಲಿಯಾ
 

Cricket Dec 28, 2021, 6:34 PM IST

Himachal Pradesh stun Tamil Nadu to clinch maiden Vijay Hazare Trophy title sanHimachal Pradesh stun Tamil Nadu to clinch maiden Vijay Hazare Trophy title san

Vijay Hazare Trophy 2021 : ಚೊಚ್ಚಲ ದೇಶೀಯ ಪ್ರಶಸ್ತಿ ಗೆದ್ದ ಹಿಮಾಚಲ ಪ್ರದೇಶ!

ಶುಭಮ್ ಅರೋರಾ ಸೂಪರ್ ಶತಕ
ವಿಜೆಡಿ ನಿಯಮದ ಅನ್ವಯ 11 ರನ್ ಗೆಲುವು
ಫೈನಲ್ ನಲ್ಲಿ ನಿರಾಸೆ ಅನುಭವಿಸಿದ ತಮಿಳುನಾಡು ತಂಡ
 

Cricket Dec 26, 2021, 9:21 PM IST

Vijay Hazare Trophy 2021 Tamil Nadu take on Himachal Pradesh Final Clash in Jaipur kvnVijay Hazare Trophy 2021 Tamil Nadu take on Himachal Pradesh Final Clash in Jaipur kvn

Vijay Hazare Trophy 2021: ಫೈನಲ್‌ನಲ್ಲಿಂದು ತಮಿಳುನಾಡು-ಹಿಮಾಚಲ ಪ್ರದೇಶ ಫೈಟ್‌

ಗುಂಪು ಹಂತದಲ್ಲಿ ನೆಟ್‌ ರನ್‌ರೇಟ್‌ ಆಧಾರದಲ್ಲಿ ಕರ್ನಾಟಕವನ್ನು 2ನೇ ಸ್ಥಾನಕ್ಕೆ ತಳ್ಳಿ, ಅಗ್ರಸ್ಥಾನಿಯಾಗಿ ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಿದ್ದ ತಮಿಳುನಾಡು, ಅಂತಿಮ 8ರ ಪಂದ್ಯದಲ್ಲಿ ಕರ್ನಾಟಕವನ್ನು ದೊಡ್ಡ ಅಂತರದಲ್ಲಿ ಸೋಲಿಸಿತ್ತು. ಬಳಿಕ ಸೆಮಿಫೈನಲ್‌ನಲ್ಲಿ ಸೌರಾಷ್ಟ್ರ ವಿರುದ್ಧ ಕೊನೆ ಎಸೆತದಲ್ಲಿ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿತ್ತು.

Cricket Dec 26, 2021, 7:38 AM IST

PCB Negligence Finalists kicked out of hotel by management ahead of Quaid e Azam Trophy sanPCB Negligence Finalists kicked out of hotel by management ahead of Quaid e Azam Trophy san

PCB Negligence : ನಡು ರಾತ್ರಿ ಪಾಕ್ ಕ್ರಿಕೆಟಿಗರನ್ನು ಹೊರಹಾಕಿದ ಹೋಟೆಲ್ ಮ್ಯಾನೇಜ್ ಮೆಂಟ್!

ಖೈಬರ್ ಪಕ್ತುಂಕ್ವಾ ಹಾಗೂ ನಾರ್ದರ್ನ್ ತಂಡದ ಕ್ರಿಕೆಟಿಗರು
ಕ್ವೈದ್-ಇ-ಅಜಮ್ ಟ್ರೋಫಿ ಟೂರ್ನಿಯ ಫೈನಲ್ ಆಡಲು ಬಂದಿದ್ದ ತಂಡಗಳು
ಬೀದಿ ಬದಿಯಲ್ಲಿ ದಿನಕಳೆದ ಪಾಕಿಸ್ತಾನದ ದೇಶೀಯ ಕ್ರಿಕೆಟ್ ಪ್ಲೇಯರ್ಸ್

Cricket Dec 25, 2021, 5:07 PM IST

Tamil Nadu and Himachal Pradesh enter Vijay Hazare Trophy final 2021 kvnTamil Nadu and Himachal Pradesh enter Vijay Hazare Trophy final 2021 kvn

Vijay Hazare Trophy: ಫೈನಲ್‌ಗೆ ಲಗ್ಗೆಯಿಟ್ಟ ತಮಿಳುನಾಡು- ಹಿಮಾಚಲ ಪ್ರದೇಶ

ಭಾನುವಾರ(ಡಿ.26) ನಡೆಯಲಿರುವ ಫೈನಲ್‌ನಲ್ಲಿ ಈ ಎರಡು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ವಿಜಯ್ ಶಂಕರ್ ನೇತೃತ್ವದ ತಮಿಳುನಾಡು ಕ್ರಿಕೆಟ್ ತಂಡವು 6ನೇ ಟ್ರೋಫಿ ಮೇಲೆ ಕಣ್ಣಿಟ್ಟರೆ, ಯಾವುದೇ ಮಾದರಿಯ ರಾಷ್ಟ್ರೀಯ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿರುವ ಹಿಮಾಚಲ ಪ್ರದೇಶ ಚೊಚ್ಚಲ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ.

Cricket Dec 25, 2021, 9:40 AM IST

Ind vs SA From Virat Kohli to Ajinkya Rahane  Milestones that can be attained during the Freedom Trophy Test series kvnInd vs SA From Virat Kohli to Ajinkya Rahane  Milestones that can be attained during the Freedom Trophy Test series kvn

Ind vs SA Test Series: ಕೊಹ್ಲಿ-ರಹಾನೆವರೆಗೆ 5 ದಾಖಲೆ ಬರೆಯಲು ಸಜ್ಜಾಗಿದ್ದಾರೆ ಈ ಕ್ರಿಕೆಟಿಗರು..!

ಜೊಹಾನ್ಸ್‌ಬರ್ಗ್‌: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ಕ್ರಿಕೆಟ್ ತಂಡಗಳ ನಡುವಿನ ಫ್ರೀಡಂ ಟ್ರೋಫಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 26ರಿಂದ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಅರಂಭವಾಗಲಿದೆ. ಈ ಟೆಸ್ಟ್ ಸರಣಿಯಲ್ಲಿ ಉಭಯ ತಂಡದ ಆಟಗಾರರು ಕೆಲವು ಮೈಲಿಗಲ್ಲುಗಳನ್ನು ನೆಡಲು ಸಜ್ಜಾಗಿದ್ದಾರೆ. ಅಷ್ಟಕ್ಕೂ ಯಾವ ಕ್ರಿಕೆಟಿಗರು ಏನೆಲ್ಲಾ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Dec 23, 2021, 12:06 PM IST

Indian Mens Hockey Team beat Pakistan to secure a third place finish at the Asian Champions Trophy 2021 sanIndian Mens Hockey Team beat Pakistan to secure a third place finish at the Asian Champions Trophy 2021 san

Asian Champions Trophy 2021 : ಪಾಕಿಸ್ತಾನ ತಂಡವನ್ನು ಸೋಲಿಸಿ ಕಂಚಿನ ಪದಕ ಗೆದ್ದ ಭಾರತ

ಪಾಕಿಸ್ತಾನ ವಿರುದ್ಧ 4-3 ಗೋಲುಗಳ ಭರ್ಜರಿ ಜಯ
ಸೆಮಿಫೈನಲ್ ನಲ್ಲಿ ಜಪಾನ್ ವಿರುದ್ಧ ಸೋಲು ಕಂಡಿದ್ದ ಭಾರತ
ಜಪಾನ್ ತಂಡವನ್ನು ಮಣಿಸಿ ಚಾಂಪಿಯನ್ ಆದ ದಕ್ಷಿಣ ಕೊರಿಯಾ

Hockey Dec 22, 2021, 8:35 PM IST

Puneeth Rajkumar Commemoration Appu Trophy cricket tournament in Shikaripur gvdPuneeth Rajkumar Commemoration Appu Trophy cricket tournament in Shikaripur gvd

Puneeth Rajkumar: ಶಿಕಾರಿಪುರದಲ್ಲಿ ಪುನೀತ್ ಸ್ಮರಣಾರ್ಥ 'ಅಪ್ಪು ಟ್ರೋಫಿ' ಕ್ರಿಕೆಟ್ ಪಂದ್ಯಾವಳಿ

ಪುನೀತ್ ಅಗಲಿದರೂ ಅಭಿಮಾನಿಗಳಲ್ಲಿ ಮಾತ್ರ ಅಪ್ಪು ನೆನಪು ಹಸಿರಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ 'ಅಪ್ಪು ಸ್ಮರಣಾರ್ಥ' ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. ಶಿಕಾರಿಪುರದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಂದ ಆಯೋಜನೆಗೊಂಡಿದೆ.

Sandalwood Dec 22, 2021, 7:19 PM IST

Mens Asian Champions Trophy Hockey 2021 Semi Final Match India Suffer Defeat vs Japan sanMens Asian Champions Trophy Hockey 2021 Semi Final Match India Suffer Defeat vs Japan san

Asian Champions Trophy Hockey 2021 : ಸೆಮಿಫೈನಲ್ ನಲ್ಲಿ ಭಾರತ ತಂಡಕ್ಕೆ ಸೋಲು

ಜಪಾನ್ ವಿರುದ್ಧ ಸೋಲು ಕಂಡ ಭಾರತ
ಮೂರನೇ ಸ್ಥಾನಕ್ಕಾಗಿ ಪಾಕಿಸ್ತಾನ ವಿರುದ್ಧ ಹೋರಾಟ
ದಕ್ಷಿಣ ಕೊರಿಯಾ-ಜಪಾನ್ ನಡುವೆ ಫೈನಲ್ ಮುಖಾಮುಖಿ

Hockey Dec 21, 2021, 8:33 PM IST