Asianet Suvarna News Asianet Suvarna News
148 results for "

Trolls

"
Farm laws repelled by Narendra modi gov this is how netizens reacted on twitter mnjFarm laws repelled by Narendra modi gov this is how netizens reacted on twitter mnj

ಸಾವರ್ಕರ್‌ ಮಾದರಿಯಲ್ಲಿ ಕ್ಷಮೆ ಕೇಳಿದ್ದಾರೆ: ಕೃಷಿ ಕಾಯ್ದೆ ಹಿಂಪಡೆದಿದ್ದಕ್ಕೆ ನೆಟ್ಟಿಗರ ರಿಯಾಕ್ಷನ್!

*ವಿವಾದಿತ ಕೃಷಿ ಕಾಯ್ದೆ ಹಿಂಪಡೆದ ಕೇಂದ್ರ ಸರ್ಕಾರ
*ಸಾಮಾಜಿಕ ಜಾಲತಾಣದಲ್ಲಿ ಪರ ವಿರೊಧದ ಚರ್ಚೆ
*ಸರ್ಕಾರದ ನಿರ್ಧಾರವನ್ನು ಟ್ರೋಲ್‌ ಮಾಡಿದ ನೆಟ್ಟಿಗರು.

India Nov 19, 2021, 4:48 PM IST

Bollywood actress Swara Bhaskar hits back at twitter user who called her maid vcsBollywood actress Swara Bhaskar hits back at twitter user who called her maid vcs

'ನಮ್ಮನೆ ಕೆಲಸದವಳು ಸೀರೆಯಲ್ಲಿ ನಿಮಗಿಂದ ಚೆಂದ ಕಾಣ್ತಾಳೆ'; ನಟಿ ಸ್ವರಾ ಭಾಸ್ಕರ್ ಟ್ರೋಲ್!

ಪದೇ ಪದೇ ಟ್ವಿಟರ್‌ನಲ್ಲಿ ಟ್ರೋಲ್ ಆಗುತ್ತಿರುವ ನಟಿ ಸ್ವರಾ ಭಾಸ್ಕರ್. ನೆಟ್ಟಿಗರಿಗೆ ರಿಪ್ಲೈ ಮಾಡುವುದರಲ್ಲಿ ಎಕ್ಸ್‌ಪರ್ಟ್‌

Cine World Nov 14, 2021, 10:24 AM IST

Why not ask men to cover up  Esha Gupta hits back at trolls for her topless photos mahWhy not ask men to cover up  Esha Gupta hits back at trolls for her topless photos mah

' ಬಾಲ್ಕನಿ ಕನ್ನಡಿಯಲ್ಲಿ ಎಲ್ಲವೂ ಕಾಣ್ತಿದೆ'  ಪುರುಷರಿಗೆ ನೀವು ಯಾಕೆ ಹೇಳಲ್ಲ?

ಟಾಪ್ ಲೆಸ್ ಪೋಟೋ ಶೇರ್ ಮಾಡಿ ಬಿಸಿ ಏರಿಸಿದ್ದ ಇಶಾ ಗುಪ್ತಾ (Esha Gupta) ಅವರಿಗೆ ಸೋಶಿಯಲ್ ಮೀಡಿಯಾ (Social Media) ಕಮೆಂಟ್ ಗಳು ದೊಡ್ಡ ತಲೆನೋವು ತಂದಿದೆ.   ಅದಕ್ಕೆಲ್ಲ ತಕ್ಕ ಉತ್ತರ ನೀಡಿದ್ದಾರೆ ನಟಿ ಮಣಿ

 

Cine World Oct 26, 2021, 2:15 AM IST

Kannada Regina Cassandra trolled for promoting alcohol brand vcsKannada Regina Cassandra trolled for promoting alcohol brand vcs

Whiskey ಪ್ರಚಾರ ಮಾಡಿದ ರೆಜಿನಾ; ಎಣ್ಣೆನೇ ಬೇಕಿತ್ತಾ ನಿಮಗೆ? ಎಂದು ಕಾಲೆಳೆದ ನೆಟ್ಟಿಗರು

ಆಲ್ಕೋಹಾಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ನಟಿ ರೆಜಿನಾ ಕ್ಯಾಸ್ಯಾಂಡ್ರಾಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಕ್ಲಾಸ್.

Sandalwood Oct 22, 2021, 5:00 PM IST

Actress kangana ranaut arrived to promote dhaakad bold dress trolls reminded culture mahActress kangana ranaut arrived to promote dhaakad bold dress trolls reminded culture mah

'ಈ ತರಹ ಬಂದ್ರೆ  y + ಸೆಕ್ಯೂರಿಟಿ ಏನಕ್ಕೂ ಸಾಕಾಗಲ್ಲ!'

ಬಾಲಿವುಡ್ ಕ್ವೀನ್ ಕಂಗನಾ (Kangana Ranaut) ತಮ್ಮ ಹಾಟ್ ಲುಕ್ ಮತ್ತು ಮಾತುಗಳಿಂದಲೇ ಸುದ್ದಿ ಮಾಡುತ್ತಾರೆ. ಈ ಬಾರಿ ಅವರು ಕಾಣಿಸಿಕೊಂಡ  ಅವತಾರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರೆ ಇನ್ನೊಂದು ಕಡೆ ಟೀಕೆಯನ್ನು ಎದುರಿಸಿದೆ. (ಚಿತ್ರ ಕೃಪೆ; ಇಸ್ಟಾಗ್ರ್ಯಾಮ್)

 

Cine World Oct 21, 2021, 9:50 PM IST

Bollywood Shamita Shetty breaks silence on being trolled vcsBollywood Shamita Shetty breaks silence on being trolled vcs

ಮನೆಯೊಳಗಿದ್ದರೆ ದುಡ್ಡು ಬರುತ್ತೆ, ಭಾವ ಮಾಡಿದ ತಪ್ಪಿಗೆ ನಾನು ಟ್ರೋಲ್: ನಟಿ ಶಮಿತಾ ಶೆಟ್ಟಿ

ಹೀನಾಯವಾಗಿ ಟ್ರೋಲ್ ಆಗುತ್ತಿರುವ ಶಮಿತಾ ಶೆಟ್ಟಿ, ಕೊನೆಗೂ ಮೌನ ಮುರಿದಿದ್ದಾರೆ. ರಾಜ್‌ ಕುಂದ್ರಾ ಜೈಲಿಗೆ ಸೇರಿದ್ದು, ಬಿಗ್ ಬಾಸ್ ಓಟಿಟಿ ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ. 

Cine World Oct 5, 2021, 11:51 AM IST

Money can change looks Kamaal R Khan trolls Mouni Roy by sharing old and new picture dplMoney can change looks Kamaal R Khan trolls Mouni Roy by sharing old and new picture dpl

ಹಣದಿಂದ ಲುಕ್ ಚೇಂಜ್: ಮೌನಿ ರಾಯ್ ಟ್ರೋಲ್

  • ಬಾಲಿವುಡ್ ನಟಿ ಮೌನಿ ರಾಯ್ ಟ್ರೋಲ್
  • ಕೆಜಿಎಫ್ ಚೆಲುವೆಯ ಹಳೆಯ ಫೋಟೋಸ್ ವೈರಲ್

Cine World Oct 3, 2021, 1:43 PM IST

Tollywood Amala Paul trolled for sharing brother bachelor party video vcsTollywood Amala Paul trolled for sharing brother bachelor party video vcs

'ಹೆಬ್ಬುಲಿ' ನಟಿ ದೇಹದ ಬಗ್ಗೆ ಕೆಟ್ಟ ಕಾಮೆಂಟ್‌; ಗ್ರಹಚಾರ ಬಿಡಿಸಿದ ಅಮಲಾ!

ಅತಿ ಹೆಚ್ಚು ಟ್ರೋಲ್‌ಗೆ ಒಳಗಾಗುವ ನಟಿ ಅಮಲಾ ಪೌಲ್ ನೆಟ್ಟಿಗರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ದೂರು ನೀಡಲು ಮುಂದಾಗಿದ್ದಾರೆ....

Cine World Sep 26, 2021, 2:22 PM IST

Kirik Keerthi pens down emotional note about wife Arpitha facing trolls vcsKirik Keerthi pens down emotional note about wife Arpitha facing trolls vcs

ಮಡದಿಗೆ ನೆಟ್ಟಿಗರ ಚುಚ್ಚು ಮಾತು, ಕುಟುಂಬದಲ್ಲಿ ಅಸಮಾಧಾನ: ನೋವು ತೋಡಿಕೊಂಡ ಕಿರಿಕ್ ಕೀರ್ತಿ

ನೆಟ್ಟಿಗನೊಬ್ಬ ಮಾಡಿದ ಕಾಮೆಂಟ್‌ನಿಂದ ಒಬ್ಬರ ಜೀವನದಲ್ಲಿ ಎಷ್ಟೆಲ್ಲಾ ತೊಂದರೆ ಆಗಬಹುದು ಗೊತ್ತಾ? ಕಿರಿಕ್ ಕೀರ್ತಿ ಪತ್ನಿ ಅರ್ಪಿತಾ ತಂದೆಯನ್ನು ಅಪ್ಪಿಕೊಂಡು ಅಳುತ್ತಿರುವ ಫೋಟೋ ಹಂಚಿಕೊಂಡು, ಭಾವುಕ ಮಾತುಗಳನ್ನು ಹಂಚಿಕೊಂಡಿದ್ದಾರೆ.

Sandalwood Sep 11, 2021, 2:26 PM IST

Virat Kohli trolls Barmy Army as India humble England at Oval Twitter opinion mahVirat Kohli trolls Barmy Army as India humble England at Oval Twitter opinion mah

ಟ್ರೋಲ್‌ಗಳನ್ನೇ ಟ್ರೋಲ್ ಮಾಡಿದ ವಿರಾಟ್ ಪೀಪಿ.. ನೀವು ಇಲ್ಲಿರಬಾರದಿತ್ತು!

ಕೊಹ್ಲಿ ಸಂಭ್ರಮದ ನಂತರ ಇಂಗ್ಲೆಂಡ್ ಕ್ರಿಕೆಟ್ ಆಟಗಾರರಿಗೆ ಬೆಂಬಲವಾಗಿ ನಿಲ್ಲುವ Barmy Army ಟ್ವೀಟರ್ ಮೂಲಕ ಒಂದು ಏಟನ್ನು ಕೊಟ್ಟಿದೆ.  ಕೊಹ್ಲಿಯ ಅವತಾರವನ್ನು ಕ್ಲಾಸ್ ಲೆಸ್ ಎಂದು ಕರೆದಿವೆ. ಇಂಗ್ಲೆಂಡಿನ ಪತ್ರಕರ್ತರು ಕೊಹ್ಲಿ ಕಾಲೆಳೆದಿದ್ದಾರೆ.

Cricket Sep 7, 2021, 10:33 PM IST

Colors Kannada business head Parameshwar Gundkal talks about Arviya trolls vcsColors Kannada business head Parameshwar Gundkal talks about Arviya trolls vcs

ಬೀಪ್‌ ಪದಗಳಿಂದ ಬಿಗ್ ಬಾಸ್‌ ನಿಂದಿಸಿದ ಅರವಿಂದ್-ದಿವ್ಯಾ ಫ್ಯಾನ್ಸ್‌ಗೆ ಉತ್ತರ ಕೊಟ್ಟ ಗುಂಡ್ಕಲ್!

ತಮ್ಮ ನೆಚ್ಚಿನ ಸ್ಟಾರ್‌ಗಳಿಗೆ ಜನಪ್ರಿಯತೆ ತಂದುಕೊಟ್ಟ ವಾಹಿನಿ ಹಾಗೂ ಶೋ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವ ಅಭಿಮಾನಿಗಳಿಗೆ ಉತ್ತರ ಕೊಟ್ಟರು ವಾಹಿನಿಯ ಬ್ಯುಸಿನೆಸ್‌ ಹೆಡ್ ಪರಮೇಶ್ವರ್ ಗುಂಡ್ಕಲ್. 

Small Screen Aug 16, 2021, 11:38 AM IST

Actress Rashmika Mandanna talks about trolls with Anupama chopra vcsActress Rashmika Mandanna talks about trolls with Anupama chopra vcs

ಬಾಡಿ, ಬಣ್ಣ, ಸಂಬಂಧದ ಬಗ್ಗೆ ಟ್ರೋಲ್ ಮಾಡುತ್ತಾರೆ, ಕಷ್ಟವಾಗುತ್ತದೆ: ರಶ್ಮಿಕಾ ಮಂದಣ್ಣ

ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಹೆಸರು ಮಾಡಲು ಮುಂದಾಗುತ್ತಿರುವ ರಶ್ಮಿಕಾ ಮಂದಣ್ಣ ಟ್ರೋಲ್‌ ಪೇಜ್‌ಗಳನ್ನು ಎದುರಿಸಿದ್ದು ಹೀಗೆ...

Sandalwood Aug 8, 2021, 2:17 PM IST

Kannada actress Ramya fans creative trolls goes viral vcsKannada actress Ramya fans creative trolls goes viral vcs

ನಟಿ ರಮ್ಯಾ ಲೈವ್‌ ಬಂದಿದ್ದೋ ಬಂದಿದ್ದು ಎಲ್ಲಿ ನೋಡಿದರೂ ಮೋಹಕ ಟ್ರೋಲ್‌ಗಳು!

ಆರ್‌ಜೆ ಸೋನು ವೇಣುಗೋಪಾಲ್ ಜೊತೆ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಕಾಣಿಸಿಕೊಂಡ ನಟಿ ರಮ್ಯಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್‌ಗಳು ಹರಿದಾಡುತ್ತಿವೆ. ಅವುಗಳಲ್ಲಿ ಪಾಪ್ಯುಲರ್‌ ಟ್ರೋಲ್‌ಗಳಿವು...
 

Sandalwood Jul 10, 2021, 5:30 PM IST

RGV defends Aamir Khan-Kiran Rao against trolls Divorce should be celebrated more than marriage dplRGV defends Aamir Khan-Kiran Rao against trolls Divorce should be celebrated more than marriage dpl

ಮದ್ವೆಗಿಂತ ಹೆಚ್ಚು ಡಿವೋರ್ಸ್ ಸೆಲೆಬ್ರೇಟ್ ಮಾಡಬೇಕು ಎಂದ ನಿರ್ದೇಶಕ

  • ಅಮೀರ್ ಖಾನ್ - ಕಿರಣ್ ರಾವ್ ವಿಚ್ಛೇದನೆ
  • ಮದುವೆಗಿಂತಲೂ ವಿಚ್ಛೇದನೆಯನ್ನು ಸಂಭ್ರಮಿಸಬೇಕು ಎಂದ ನಿರ್ದೇಶಕ

Cine World Jul 4, 2021, 12:50 PM IST

The Family Man fame Priyamani opens up on trolls commenting on her skin tone and body vcsThe Family Man fame Priyamani opens up on trolls commenting on her skin tone and body vcs

ದಪ್ಪಗಿದ್ದೀನಿ, ಕಪ್ಪಗಿದ್ದೀನಿ, ಏನಿವಾಗ; ಬಾಡಿ ಶೇಮಿಂಗ್ ವಿರುದ್ಧ ದನಿ ಎತ್ತಿದ ಪ್ರಿಯಾಮಣಿ!

ತನ್ನ ದಿಟ್ಟ ಮಾತು, ವರ್ತನೆಗಳಿಂದಲೇ ಗಮನ ಸೆಳೆಯುವ ನಟಿ ಪ್ರಿಯಾಮಣಿ ಇದೀಗ ಬಾಡಿ ಶೇಮಿಂಗ್ ವಿರುದ್ಧ ಸಿಡಿದೆದ್ದಿದ್ದಾರೆ. 

Sandalwood Jun 14, 2021, 9:57 AM IST