Asianet Suvarna News Asianet Suvarna News
330 results for "

Trolled

"
Bollywood Deepika padukone trolled saying wearing husband dress vcsBollywood Deepika padukone trolled saying wearing husband dress vcs
Video Icon

ಪತಿಯ ಬಟ್ಟೆ ಹಾಕಿದ್ದೀರಾ ಎಂದು ಕಾಲೆಳೆದವರಿಗೆ Deepika Padukone ಕೊಟ್ಟ ಉತ್ತರವಿದು!

ಬಾಲಿವುಡ್ ಬ್ಯುಸಿ ನಟಿ ದೀಪಿಕಾ ಪಡುಕೋಣೆ ಗೆಹ್ರೆಯಾನ್ ಸಿನಿಮಾ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡಿಂಪಲ್ ಹುಡುಗಿ, ಇದೀಗ ಪ್ರಚಾರದಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಳ್ಳುವ ಪ್ಲ್ಯಾನ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಧರಿಸಿದ್ದ ಬ್ಲ್ಯಾಕ್ ಆಂಡ್ ವೈಟ್‌ ಬಟ್ಟೆ ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದರು. ಈಗ ಅವರ ಪ್ರಶ್ನೆಗೆ ಡಿಪ್ಪಿ ಉತ್ತರ ಕೊಟ್ಟಿದ್ದಾರೆ.

Cine World Jan 28, 2022, 3:41 PM IST

Kannada Rashmika Mandanna trolled for airport look vcsKannada Rashmika Mandanna trolled for airport look vcs
Video Icon

Rashmika Mandanna ಧರಿಸಿದ್ದ ತುಂಡು ಬಟ್ಟೆ ನೋಡಿ ಫ್ಯಾನ್ಸ್‌ ಶಾಕ್!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾ ಹಿಟ್ ನಂತರ ಸಖತ್‌ ಬ್ಯುಸಿಯಾಗಿದ್ದಾರೆ. ಹೀಗಾಗಿ ಪ್ರಚಾರ, ಹೊಸ ವರ್ಷಾಚರಣೆ, ಮುಂದಿನ ಸಿನಿಮಾ ಪ್ರಾಜೆಕ್ಟ್ ಅಂತ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಕೆಲವು ದಿನಗಳ ಹಿಂದೆ ರಶ್ಮಿಕಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ತುಂಡು ಚಡ್ಡಿ ಮತ್ತು ಜಾಕೆಟ್ ಧರಿಸಿದ್ದಾರೆ. ಇದೇನಪ್ಪಾ ಈ ಬಟ್ಟೆ ಹೀಗಿದೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. 

Sandalwood Jan 27, 2022, 5:14 PM IST

Rashmika Mandanna massively trolled for her airport look dplRashmika Mandanna massively trolled for her airport look dpl

Rashmika Mandanna Airport Look: ನಿಮಗೆ ಚಳಿಯಾಗಲ್ವಾ ? ರಶ್ಮಿಕಾಗೆ ನೆಟ್ಟಿಗರ ಪ್ರಶ್ನೆ

  • Rashmika Mandanna Airport Look: ಏರ್‌ಪೋರ್ಟ್‌ ಡ್ರೆಸ್‌ನಿಂದ ಟ್ರೋಲ್ ಆದ ರಶ್ಮಿಕಾ ಮಂದಣ್ಣ
  • ಶಾರ್ಟ್ಸ್‌ ಮೇಲೆ ಹೂಡಿ ಮಾತ್ರ, ಚಳಿಯಾಗಲ್ವಾ ಎಂದ ನೆಟ್ಟಿಗರು

Cine World Jan 25, 2022, 10:27 AM IST

Netizens call Urfi Javed  low budget Samantha Ruth PrabhuNetizens call Urfi Javed  low budget Samantha Ruth Prabhu

ಉರ್ಫಿ ಮತ್ತೆ Troll - 'ಲೋ ಬಜೆಟ್ ಸಮಂತಾ ರುತ್ ಪ್ರಭು' ಎಂದ ನೆಟಿಜನ್ಸ್‌!

ಟಿವಿ ನಟಿ ಮತ್ತು ಬಿಗ್ ಬಾಸ್ OTT ಸ್ಪರ್ಧಿ ಉರ್ಫಿ ಜಾವೇದ್ (Urfi Javed) ಯಾವಾಗಲೂ ಪ್ರಚಾರದಲ್ಲಿರುತ್ತಾರೆ. ಅವರ ಕೆಲಸಗಳಿಗಿಂತ ತಮ್ಮ ಡ್ರೆಸ್‌ಗಳಿಗಾಗಿ ಉರ್ಫಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.
ನಟಿಯ ವಿಚಿತ್ರ ಡ್ರೆಸ್‌ಗಳು ಯಾವಾಗಲೂ ಟ್ರೋಲ್‌ಗೆ ಗುರಿಯಾಗುತ್ತವೆ. ಈಗ ಮತ್ತೆ ಉರ್ಫಿ ಸುದ್ದಿಯಲ್ಲಿದ್ದಾರೆ. ನೆಟಿಜನ್‌ಗಳು ಉರ್ಫಿ ಜಾವೇದ್ ಅವರನ್ನು 'ಲೋ ಬಜೆಟ್ ಸಮಂತಾ ರುತ್ ಪ್ರಭು' ಎಂದು ಕರೆಯುತ್ತಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ? ಮುಂದೆ ಓದಿ.

Small Screen Jan 24, 2022, 5:47 PM IST

Ind vs SA Virat Kohli brutally trolled for chewing gum during national anthem video goes Viral kvnInd vs SA Virat Kohli brutally trolled for chewing gum during national anthem video goes Viral kvn

Virat Kohli Trolled: ರಾಷ್ಟ್ರಗೀತೆಗೆ ಕೊಹ್ಲಿ ಅಗೌರವ, ನೆಟ್ಟಿಗರಿಂದ ತರಾಟೆ..!

ಭಾರತದ ರಾಷ್ಟ್ರಗೀತೆ ಆರಂಭವಾದಾಗ ನಾಯಕ ಕೆ.ಎಲ್. ರಾಹುಲ್‌, ಜಸ್ಪ್ರೀತ್ ಬುಮ್ರಾ ಸೇರಿದಂತೆ ಬಹುತೇಕರು ರಾಷ್ಟ್ರಗೀತೆ ಗುನುಗುತ್ತಿರುವ ಕ್ಷಣಗಳು ವಿಡಿಯೋದಲ್ಲಿ ಕಂಡು ಬಂದಿತು. ಆದರೆ ವಿರಾಟ್ ಕೊಹ್ಲಿ ಅನ್ಯಮನಸ್ಕರಾಗಿ ಚೀವಿಂಗ್ ಗಮ್ ಮೆಲ್ಲುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗಿತ್ತು. ಈ ವಿಚಾರದ ಕುರಿತಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿ ವಿರುದ್ದ ತಿರುಗಿ ಬಿದ್ದಿದ್ದಾರೆ. 

Cricket Jan 24, 2022, 2:08 PM IST

Ileana DCruzs oops moment in a see through dress throwback pic goes viral dplIleana DCruzs oops moment in a see through dress throwback pic goes viral dpl

Ileana DCruzs Trolled: ಕ್ಯಾಮೆರಾ ಫ್ಲಾಶ್‌ಗೆ ಕಂಡ ಒಳಉಡುಪು, ನಟಿ ಟ್ರೋಲ್

ಮಲೈಕಾ ಅರೋರಾ ಬ್ರಾಲೆಸ್ ಆಗಿದ್ದಕ್ಕೆ ಟ್ರೋಲ್ ಆದ ಬೆನ್ನಲ್ಲೇ ಇಲಿಯಾನ ಡಿಕ್ರೂಜ್ ಅವರ ಹಳೆಯ ಫೋಟೋ ಒಂದು ವೈರಲ್ ಆಗಿದೆ. ಕ್ಯಾಮೆರಾ ಫ್ಯಾಶ್ ಹೆಚ್ಚಾಗಿ ನಟಿಯ ಒಳ ಉಡುಪುಗಳು ಕಂಡಿತ್ತು

Cine World Jan 22, 2022, 11:44 AM IST

Tillotama shome viral post with armpit hair and getting response from netizensTillotama shome viral post with armpit hair and getting response from netizens

Tillotama Shome viral post: ಕಂಕುಳಲ್ಲಿ ಕೂದಲಿರ್ಬಾರದು, ಕತ್ತಲ್ಲಿ ಮೊಡವೆ ಇರ್ಬಾರ್ದು, ಏನ್ ಮೈಂಡ್‌ಸೆಟ್‌ ಗುರೂ..

ಅಂದಹಾಗೆ ಇದು ತಿಲೋತ್ತಮಾ ಶೋಮ್ ಕಥೆ. ನಿನ್ನೆ ಸೋಷಿಯಲ್ ಮೀಡಿಯಾದಲ್ಲೆಲ್ಲ ಈಕೆಯ ಕಂಕುಳಿನದೇ ಸುದ್ದಿ.

Cine World Jan 21, 2022, 6:09 PM IST

Malaika Arora gets mercilessly trolled for going braless on a morning walk dplMalaika Arora gets mercilessly trolled for going braless on a morning walk dpl

Malaika Arora Trolled: ಬ್ರಾ ಧರಿಸದೆ ಮಲೈಕಾ ಮಾರ್ನಿಂಗ್ ವಾಕ್, ಕಾಲೆಳೆದ ನೆಟ್ಟಿಗರು

ಮಲೈಕಾ ಅರೋರ(Malaika Arora) ಯೋಗ ಕ್ಲಾಸ್, ವಾಕಿಂಗ್ ಬಂದಾಗೆಲ್ಲ ಪಾಪ್ಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗುತ್ತಾರೆ. ಈ ಬಾರಿ ನಟಿ ಬ್ರಾ ಹಾಕದೆ ಬಂದು ಟ್ರೋಲ್ ಆಗಿದ್ದಾರೆ.

Cine World Jan 21, 2022, 4:06 PM IST

Netizens call Taimur Ali Khan terrorist Nanha Jihaadi for pointing his toy gun at paparazziNetizens call Taimur Ali Khan terrorist Nanha Jihaadi for pointing his toy gun at paparazzi

Taimur Ali Khan Points Toy Gun: ಗನ್ ತೋರಿಸಿದ ತೈಮೂರ್, ತಾಲೀಬಾನ್ ಎಂದ ನೆಟ್ಟಿಗರು

ಕರೀನಾ ಕಪೂರ್ (Kareena Kapoor) ಮತ್ತು ಸೈಫ್ ಅಲಿ ಖಾನ್ (Saif Ali Khan) ಅವರ ಮೊದಲ ಮಗ ತೈಮೂರ್‌ ಆಲಿ ಖಾನ್‌ (Taimur Ali Khan) ಬಾಲಿವುಡ್‌ನ ಫೇಮಸ್‌  ಸ್ಟಾರ್ ಕಿಡ್. ತೈಮೂರ್‌ನ ಮುದ್ದಾದ ಫೋಟೋ ಮತ್ತು ವಿಡಿಯೋಗಳು ಯಾವಾಗಲೂ ವೈರಲ್‌ ಆಗುತ್ತಿರುತ್ತವೆ. ಕರೀನಾ ಮತ್ತು ಸೈಫ್‌ ಪುತ್ರ  ಆಗಾಗ ಸುದ್ದಿಯಲ್ಲಿರುವುದು ಕಾಮನ್. ಆದರೆ, ಈ ಬಾರಿ ಮಗು ತಪ್ಪು ಕಾರಣಕ್ಕೆ ಸುದ್ದಿಯಲ್ಲಿದೆ. ತೈಮೂರ್ ಅಲಿ ಖಾನ್ ನನ್ನು 'ಭಯೋತ್ಪಾದಕ' ಮತ್ತು 'ತಾಲಿಬಾನ್' ಎಂದು ನೆಟಿಜನ್ಸ್‌ ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?

Cine World Jan 18, 2022, 6:31 PM IST

Kannada Niveditha Gowda trolled for doing a fun challenge with Chandan Shetty  vcsKannada Niveditha Gowda trolled for doing a fun challenge with Chandan Shetty  vcs
Video Icon

ಪತಿ Chandan ಜತೆ ವಿಡಿಯೋ; ಹಾಗಲಕಾಯಿ ತಿಂದು ಟ್ರೋಲ್ ಆದ Niveditha Gowda

ಚಂದನವನದ ಗೊಂಬೆ ನಿವೇದಿತಾ ಗೌಡ (Niveditha Gowda) ಇನ್‌ಸ್ಟಾಗ್ರಾಂನಲ್ಲಿ ಪತಿ ಚಂದನ್‌ ಶೆಟ್ಟಿ (Chandan Shetty) ಜೊತೆ ವಿಭಿನ್ನ ವಿಡಿಯೋಗಳನ್ನು ಮಾಡಿ ಟ್ರೋಲ್ (Troll) ಆಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಹಂಚಿಕೊಂಡ ವಿಡಿಯೋದಲ್ಲಿ ಹಾಗಲಕಾಯಿ ತಿಂದಿದ್ದಾರೆ, ಆಟದಲ್ಲಿ ಗೆದ್ದ ಚಂದನ್ ಆಪಲ್ ತಿಂದಿದ್ದಾರೆ. ಒಟ್ಟಿನಲ್ಲಿ ಟ್ರೋಲಿಗರಿಗೆ ಈ Rap ಜೋಡಿ ಅಂದ್ರೆ ತುಂಬಾನೇ ಇಷ್ಟ. 

Small Screen Jan 17, 2022, 5:12 PM IST

Vijay Fights With Bull Geetha kannada serial trolled dplVijay Fights With Bull Geetha kannada serial trolled dpl

Geetha Serial Updates: ಗೂಳಿ ಜೊತೆ ವಿಜಯ್ ಫೈಟ್, ಕನ್ನಡದ ಬಾಹುಬಲಿ ಎಂದ ನೆಟ್ಟಿಗರು

  • ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ ಗೀತಾ ಧಾರವಾಹಿ
  • ಟ್ವಿಸ್ಟ್ ಮೇಲೆ ಟ್ವಿಸ್ಟ್, ನೆಟ್ಟಿಗರು ಏನಂತಿದ್ದಾರೆ ?

Small Screen Jan 15, 2022, 12:21 PM IST

Karnataka BjP Trolled  DK Shivakumar slips during pooja at SangamaKarnataka BjP Trolled  DK Shivakumar slips during pooja at Sangama

Mekedaatu Padayatra ನದಿ ದಡದಲ್ಲಿ ಜಾರಿದ ಡಿಕೆಶಿ, ವಿಡಿಯೋ ಹರಿಬಿಟ್ಟು ಅಣಕವಾಡಿದ ಬಿಜೆಪಿ

* ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಚಾಲನೆ
* ಸಂಗಮದಲ್ಲಿ ಪೂಜೆ ವೇಳೆ ಜಾರಿದ ಡಿಕೆ ಶಿವಕುಮಾರ್
* ವಿಡಿಯೋ ಹರಿಬಿಟ್ಟು ಅಣಕವಾಡಿದ ಬಿಜೆಪಿ

Politics Jan 9, 2022, 3:53 PM IST

Arjun Kapoor about troll says Same people will be dying to take selfie with him dplArjun Kapoor about troll says Same people will be dying to take selfie with him dpl

Arjun Kapoor About Trolls: ಟ್ರೋಲ್ ಮಾಡಿದವ್ರೇ ನನ್ ಜೊತೆ ಸೆಲ್ಫಿಗೆ ಸಾಯ್ತಾರೆ ಎಂದ ನಟ

ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಮಧ್ಯೆ ಇರುವ ವಯಸ್ಸಿನ ಅಂತರ ಎಲ್ಲರಿಗೂ ಗೊತ್ತು. ಆದರೆ ಪ್ರತಿಬಾರಿ ಈ ಜೋಡಿ ವಯಸ್ಸಿನ ಅಂತರಕ್ಕಾಗಿಯೇ ಟ್ರೋಲ್ ಆಗಿದ್ದಾರೆ. ಇಂತಹ ಟ್ರೋಲ್ ಬಗ್ಗೆ ಅರ್ಜುನ್ ಹೇಳೋದಿಷ್ಟು..!

Cine World Jan 4, 2022, 1:56 PM IST

Kajol gets brutally trolled for walking fast at the airport dplKajol gets brutally trolled for walking fast at the airport dpl

Kajol Trolled: ಪೋಸ್ ನೀಡದೆ ಸೂಪರ್‌ ಫಾಸ್ಟ್ ನಡೆದ ನಟಿ, ವಾಶ್‌ರೂಂಗೆ ಹೋಗ್ಬೇಕಾ ಎಂದ ನೆಟ್ಟಿಗರು

ಬಾಲಿವುಡ್ ನಟಿ ಕಾಜೊಲ್ ಪಾಪ್ಪರಾಜಿ ಫ್ರೆಂಡ್ಲೀ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಈಗ ತಮ್ಮ ವಿಚಿತ್ರ ವರ್ತನೆಯಿಂದ ಮತ್ತೆ ಟ್ರೋಲ್ ಆಗಿದ್ದಾರೆ.

Cine World Jan 4, 2022, 12:43 PM IST

Cinema Hungama Pushpa Trolled For Box Office Collections dplCinema Hungama Pushpa Trolled For Box Office Collections dpl
Video Icon

Pushpa Box Office Collections: ಸುಳ್ಳು ಹೇಳ್ತಿದ್ದಾರೆ ಅಂತಿದ್ದಾರೆ ಟ್ರೋಲಿಗರು

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ ಸಿನಿಮಾ ಅಷ್ಟು ಕೋಟಿ ಗಳಿಸಿದೆ, ಇಷ್ಟು ಕೋಟಿ ಗಳಿಸಿದೆ ಎಂಬ ಸುದ್ದಿ ಎಲ್ಲೆಡೆ ಓಡಾಡುತ್ತಿದೆ. ಎರಡೇ ದಿನಕ್ಕೆ 116 ಕೋಟಿ ಗಳಿಸಿದೆ ಎಂದು ಸುದ್ದಿಯಾಗುತ್ತಿದೆ. ಆದರೆ ಸಿನಿಮಾ ಮೂರು ಗಂಟೆ ಇರೋದ್ರಿಂದ ಸಿನಿಮಾ ಲ್ಯಾಗ್ ಆಗಿದೆ ಎಂದು ಜನ ಹೇಳುತ್ತಿದ್ದಾರೆ. ಹಾಗೆಯೇ ಮೂರನೇ ದಿನದಿಂದ ಕಲೆಕ್ಷನ್ ಡೌನ್ ಆಗಿದೆ ಎಂದೂ ಹೇಳಲಾಗುತ್ತಿದೆ. ಸುಮ್ ಸುಮ್ನೆ ಬುರುಡೆ ಬಿಡ್ಬೇಡಿ ಅಂತಿದ್ದಾರೆ ಟ್ರೋಲಿಗರು

Cine World Dec 23, 2021, 1:11 PM IST